ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2008

ಏಪ್ರಿಲ್ 2008

೨೯೩ ಲೇಖನಗಳು

ಮಹಿಳೆ

ಅನಿವಾಸಿ ಏಪ್ರಿಲ್ ೨೦ ಬ್ಲಾಗ್ ೧,೧೧೩ ವೀಕ್ಷಣೆ

ಮುಟ್ಟಲಾರದ ಕೆಂಡದ ಕೆಂಪು ಹೊತ್ತು ಹೊರೆಯುವ ಬಸಿರ ಹಸಿರು ಬಳುಕಿ ನಲಿವ ಬೆಂಕಿಯ ನಾಲಗೆ ಯಂಥ ಅರಿಶಿನದ ಗೌರಿ ಯನ್ನು ಮಣಿಸಲೋ ಎಂಬಂತೆ ಪೂಜೆ ಪುನಸ್ಕಾರ

ಠಕ್ಕ,ಠಿಕ್ಕ ಮತ್ತು ಸಾಧು...

vinayaka ಏಪ್ರಿಲ್ ೨೦ ಬ್ಲಾಗ್ ೧,೦೯೫ ವೀಕ್ಷಣೆ

ಆವತ್ತು ಇತಿಹಾಸದ ಮೇಷ್ಟ್ರು ಶಾನೇ ಜೋರಾಗಿ ಪಾಠ ವದರುತ್ತಿದ್ದರು. ಅದು ಠಕ್ಕ,ಠಿಕ್ಕ ಮತ್ತು ಸಾಧು ಎಂಬ ಮೂವರು ದೇಶಭಕ್ತರ ಕಥೆಯುಳ್ಳ ಪಾಠ. ಹಾಗಾಗಿಯೇ ಅದನ್ನು ಇತಿಹಾಸದ ಪಠ್ಯದಲ್ಲಿ ಸೇರಿಸಲಾಗಿತ್ತು! ಮೇಷ್ಟ್ರು ಪಾಠ ವದರಲ...

ಇ೦ತಹ ಸು೦ದರ ಪ್ರಾತಃಕಾಲದಿ

ಶ್ರೀಶಕಾರಂತ ಏಪ್ರಿಲ್ ೨೦ ಬ್ಲಾಗ್ ೧,೫೯೫ ವೀಕ್ಷಣೆ

ಇ೦ತಹ ಸು೦ದರ ಪ್ರಾತಃಕಾಲದಿ ಕಣ್ತು೦ಬ ಹಸಿರನ್ನೇ ತು೦ಬಿಕೊ೦ಡು ಬೆಳೆದ ಕವಿ ಕು.ವೆ೦.ಪು. ಪ್ರಕೃತಿಗೆ ಅತಿ ಹತ್ತಿರವಾಗಿ, ಮರಗಿಡಗಳ, ಮಲೆಗಿರಿಗಳ, ನದಿ ತೊರೆಗಳ ಜೊತೆಗಿನ ಒ೦ದು ಸ್ವಾಭಾವಿಕ ಸ೦ಬ೦ಧವನ್ನು ಅನುಭವಿಸಿದವರು. ಅಷ್...

ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?

narendra ಏಪ್ರಿಲ್ ೨೦ ಪುಟ ೫೫ ವೀಕ್ಷಣೆ

ಗಿರಿಯವರ ಗತಿ,ಸ್ಥಿತಿ ಕಾದಂಬರಿ, ಚಿತ್ತಾಲರ ಶಿಕಾರಿ, ಲಂಕೇಶರ ಬಿರುಕು ಮತ್ತು ತೇಜಸ್ವಿಯವರ ಸ್ವರೂಪ - ಸ್ಥೂಲವಾಗಿ ಒಂದೇ ಬಗೆಯಲ್ಲಿ ಮನುಷ್ಯನ ಬದುಕಿನ ಕ್ಷುದ್ರತೆಯನ್ನು ಶೋಧಿಸುತ್ತ ಹೋಗುವ ಕಾದಂಬರಿಗಳು. ಒಂದು ಬಗೆಯಲ್ಲಿ...

ಹೊಗೇನಕಲ್ ಪ್ರೀತಿ.ಎಂ. ಕೃಪೆ. ಕ.ರ.ವೇ.

Prithi.M ಏಪ್ರಿಲ್ ೧೯ ಪುಟ ೪೫ ವೀಕ್ಷಣೆ

ಕನ್ನಡಿಗರ ಮೇಲೆ ತಮಿಳರ ಕುತಂತ್ರ ಇವತ್ತಿಂದಲ್ಲ ನಿನ್ನೇದಲ್ಲ. ತಲೆತಲಾಂತರದಿಂದಲೂ ಇವರು ಕನ್ನಡಿಗರಿಗೆ ಕಿರುಕುಳ ಕೊಡ್ತಾನೇ ಇದಾರೆ.

ಅಬ್ಬಿ ಜಲಪಾತ

ಅರವಿಂದ್ ಎಮ್. ಎಸ್ ಏಪ್ರಿಲ್ ೧೯ ಪುಟ ೫೫ ವೀಕ್ಷಣೆ

ಭಾವ ವೀಣೆಯು ನುಡಿಸಿತು ಹೃದಯಸ್ಪರ್ಶಿ ನಿನಾದ ಆಲಾಪನೆಯು ಝ್ಹೇಂಕರಿಸಿತು ನರ ನಾಡಿಗಳಾ ಉತ್ಕರ್ಷ ತನುಮನ ಧಮನಿಗಳ ಮೃದಂಗ ತುಡಿತ ದರ್ಶನ ಅಬ್ಬಿ ಜಲಪಾತದ ರುದ್ರ ರಮಣೀಯ ಮೇಳ ತಂಬೂರಿ ರೋಮಾಂಚನ ಮುರಳೀ ಗಾನ ಅಂಗಾಂಗ ಕಂಪನ ಸ್ತಬ...

ಇಂದಿನ ಮಹಾಭಾರತ :

ಅರವಿಂದ್ ಎಮ್. ಎಸ್ ಏಪ್ರಿಲ್ ೧೯ ಪುಟ ೬೯ ವೀಕ್ಷಣೆ

ನಮ್ಮ ಇಂದಿನ ಆರ್ಥಿಕ / ಆಡಳಿತ ವ್ಯವಸ್ಥೆಯಲ್ಲಿ ಕೌರವರ ರಾಜ್ಯದ ಯಾವ ವ್ಯವಹಾರ ನಡೆಯುತ್ತಿಲ್ಲ ? ನಮ್ಮ ಭಂಡ ರಾಜಕಾರಣಿಗಳು, ಉದ್ಯಮಿಗಳು ಯಾವ ದುರ್ಯೋಧನನಿಗೆ ಕಮ್ಮಿ ಇದ್ದಾರೆ ? ಆರ್ಥಿಕ ಜೂಜನ್ನಾಡಿ ಅಮಾಯಕ ರೈತರನ್ನು, ಗು...

ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

Narayana ಏಪ್ರಿಲ್ ೧೯ ಪುಟ ೪೬ ವೀಕ್ಷಣೆ

೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಗೊತ್ತಿದೆಯೇ? ಒಟ್ಟು ಜನಸಂಖ್ಯೆ ೫.೨೮ ಕೋಟಿ ಕನ್ನಡಿಗರು ೩.೪೮ ಕೋಟಿ (೬೬%) ಉರ್ದು ಭಾಷಿಕರು ೫೫.೩೯ ಲಕ್ಷ ತೆಲುಗರು ೩೬.೯೮ ಲಕ್ಷ ಮರಾಠಿಗರು ೧೮.೯೨ ಲಕ...

ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ

ಹಂಸಾನಂದಿ ಏಪ್ರಿಲ್ ೧೮ ಬ್ಲಾಗ್ ೨,೨೨೦ ವೀಕ್ಷಣೆ

ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತ...

ಶ್ರದ್ಧೆ

ಸಂಗನಗೌಡ ಏಪ್ರಿಲ್ ೧೮ ಬ್ಲಾಗ್ ೧,೯೭೪ ವೀಕ್ಷಣೆ

ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ..... "ಶ್ರದ್ಧೆ"

ಸೈಟಿಲ್ಲದವರಿಗೆ ಸೈಟು...ನಮಗೆ ಓಟು

ಗಣೇಶ ಏಪ್ರಿಲ್ ೧೮ ಬ್ಲಾಗ್ ೧,೨೦೯ ವೀಕ್ಷಣೆ

೧. ಸೈಟಿಲ್ಲದವರಿಗೆ ಫ್ರೀ ಸೈಟ್, ಕಾರಿಲ್ಲದವರಿಗೆ ಫ್ರೀ ಕಾರು.* ೨. ರೂಪಾಯಿಗೆ ಒಂದು ಕೆ.ಜಿ. ಅಕ್ಕಿ.* ೩. ಸ್ಕೂಲಿಗೆ ಹೋಗಲು ಹುಡುಗರಿಗೆ ಬೈಕು, ಹುಡುಗಿಯರಿಗೆ ಸ್ಕೂಟಿ.* ೪. ವಿದ್ಯಾವಂತ ನಿರುದ್ಯೋಗಿಗಳಿಗೆ ಐ.ಟಿ.ಯಲ್ಲಿ...

ಈ ಬೆಂಗಳೂರು ಹೀಗಾದ್ರೆ ಹೇಗೆ..?!

vinayaka ಏಪ್ರಿಲ್ ೧೭ ಬ್ಲಾಗ್ ೨,೧೪೮ ವೀಕ್ಷಣೆ

(ಸೂಚನೆ: ನಿನ್ನೆ ಗೆಳೆಯನ ಹರಸಹಾಸದಿಂದಾಗಿ ಮತ್ತೆ ಸಂಪದ ಓಪನ್ ಆಗಿದೆ ಹಾಗಾಗಿ ಹಾಲಿಡೇಯನ್ನು ಕ್ಯಾನ್ಸ್‌ಲ್ ಮಾಡಿದ್ದೇನೆ. ಕ್ಷಮೆ ಇರಲಿ)

ಪತ್ರ.... ನಾಸ್ಟಾಲ್ಜಿಯಾ

chandana ಏಪ್ರಿಲ್ ೧೭ ಬ್ಲಾಗ್ ೨,೦೨೫ ವೀಕ್ಷಣೆ

ಯಾಕೋ ಈ ಮೈಲ್ ಬಿಟ್ಟು ಪತ್ರ ಬರೆಯೋಣ ಅನುಸ್ತಾಯಿದೆ.... ಇದ್ದಕಿದ್ದ ಹಾಗೆ ಈ ವಿರಕ್ತಿ ಯಾಕಪ್ಪಾ ಅಂತ ಆಶ್ಚರ್ಯ ಆಗಬಹುದು. ಸಾಕಾಗೋಗಿದೆ ರೀ ಸಾಕಾಗೋಗಿದೆ...ಎರಡು ತಿಂಗಳಿಂದ Hi.......Regards ಅಂತ ಬೆಳಗ್ಗೆ ಇಂದ ಸಾಯಂಕ...

ಮೈಸೂರು ರಮಾನಂದರ ಹೊಸ ನಾಟಕ ಕೃತಿ - ಕಾಣೆಯಾಗಿದ್ದಾನೆ

agilenag ಏಪ್ರಿಲ್ ೧೭ ಪುಟ ೬೯ ವೀಕ್ಷಣೆ

ಮೈಸೂರು ರಮಾನಂದರು ಕಳೆದ ೨೫ ವರ್ಷಗಳಿಂದ ನಾಟಕ ರಂಗದಲ್ಲಿ ಚಟುವಟಿಕೆಯಿಂದಿದ್ದಾರೆ. ಅವರ "ಗೆಜ್ಜೆಹೆಜ್ಜೆ ರಂಗತಂಡ" ರಮಾನಂದರ ಕೃತಿಗಳು ಹಾಗು ಇನ್ನಿತರ ಲೇಖಕರ ನಾಟಕಗಳನ್ನು ರಂಗದಮೇಲೆ ತಂದು ಮೈಸೂರು ಮತ್ತು ಬೆಂಗಳೂರು ನಗರ...

ಬದುಕು-ಬವಣೆ

ಮಾಧವ ಏಪ್ರಿಲ್ ೧೭ ಬ್ಲಾಗ್ ೧,೦೪೨ ವೀಕ್ಷಣೆ

ಕೆಲವೊಮ್ಮೆ ’ಜ್ಞಾನಿ’ ಗಳಾಡುವ ಮಾತುಗಳು ಕುತೂಹಲವನ್ನೂ ಅದರ ಜೊತೆಗೆ ಹಲವು ಅನುಮಾನಗಳನ್ನೂ ಹುಟ್ಟು ಹಾಕುತ್ತವೆ. ’ಮತ್ತೆ ಪುಟ್ಟಿಸದಿರೋ ರಂಗಾ’ ಎಂದು ದಾಸರು ಹೇಳಿ ಮುಕ್ತಿಗಾಗಿ ಸಾಧನೆಗೈಯುತ್ತಾರೆ.

ಅಸೂಯೆ ಎಂಬ ತಡೆಗೋಡೆ...

ಚಾಮರಾಜ ಸವಡಿ ಏಪ್ರಿಲ್ ೧೭ ಪುಟ ೪೪ ವೀಕ್ಷಣೆ

ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ, ಸುಮಾರು ಹತ್ತು ವರ್ಷಗಳ ಹಿಂದೆ ಅನಾಮಿಕ ಸಾಧುವೊಬ್ಬ ಹೇಳಿದ ಮಾತು ನೆನಪಾಯ್ತು. ’ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅಪಾರ ಶಕ್ತಿ ಇರುತ್ತದೆ. ವಿಶಿಷ್ಟ ಪ್ರತಿಭೆ ಇರುತ...

ನ್ಯಾನೊ ಮತ್ತು ವೈಚಾರಿಕ ಸಣ್ಣತನ

ಚಾಮರಾಜ ಸವಡಿ ಏಪ್ರಿಲ್ ೧೭ ಪುಟ ೪೫ ವೀಕ್ಷಣೆ

ಬಹುತೇಕ ಭಾರತೀಯರ ಸಂಕುಚಿತ ಮನಃಸ್ಥಿತಿಯನ್ನು ಎರಡು ಪ್ರಮುಖ ಬೆಳವಣಿಗೆಗಳು ಬಹಿರಂಗಪಡಿಸಿವೆ. ಮೊದಲನೆಯದು, ಕಳೆದ ಒಂದೆರಡು ತಿಂಗಳುಗಳಿಂದ ನಡೆದಿರುವ ಉಡುಪಿ ಪರ್ಯಾಯ ವಿವಾದ. ಎರಡನೆಯದು, ವಾರಾಂತ್ಯದಲ್ಲಿ ಪ್ರದರ್ಶಿಸಲ್ಪಟ್...

ನಿಮಗೂ ಹೀಗೆ ಅನಿಸಿದೆಯೆ?

ಚಾಮರಾಜ ಸವಡಿ ಏಪ್ರಿಲ್ ೧೭ ಪುಟ ೪೪ ವೀಕ್ಷಣೆ

ಹಲವಾರು ಬಾರಿ ಹಾಗನ್ನಿಸಿದೆ. ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿ...