ಮುಟ್ಟಲಾರದ ಕೆಂಡದ ಕೆಂಪು

ಹೊತ್ತು ಹೊರೆಯುವ ಬಸಿರ ಹಸಿರು

ಬಳುಕಿ ನಲಿವ ಬೆಂಕಿಯ ನಾಲಗೆ

ಯಂಥ

ಅರಿಶಿನದ ಗೌರಿ

ಯನ್ನು

ಮಣಿಸಲೋ ಎಂಬಂತೆ ಪೂಜೆ ಪುನಸ್ಕಾರ