ನಾನು : "ಈಗ Applications->Terminal ತಗೊಂಡ್ರೆ ಒಂದು ಶೆಲ್ಲು ಓಪನ್ ಆಗತ್ತೆ" ...
ಅವರು: ಅದ್ಸರಿ .. ಈ ಶೆಲ್ಲಂದ್ರೇನು ??? (ಕಳಕಳಿಯ ಪ್ರಶ್ನೆ ...)
ತುಂಬಾ ಮಜ ಇದೆ ... ಇದ್ಕೆ ಕನ್ನಡದಲ್ಲಿ ಏನಂತ ಹೆಳೋಣ ? ಶೆಲ್ ಅಂದ್ರೆ ಕನ್ಸೋಲು ಅಂತ ಹೇಳಿದ್ರೆ ಕನ್ಸೋಲಿಗೆ ಅರ್ಥ ಏನಂತ ಹೇಳೋಣ ?
:) ಶೆಲ್ ಅಂದ್ರೆ ಕಂಪ್ಯೂಟ್ರಿಗೆ ಬರೀ ಕೀ-ಬೋರ್ಡ್ ಬಳಸಿ ಕಮಾಂಡ್ಗಳನ್ನು ಕೊಟ್ಟು ಕೆಲ್ಸ ಮಾಡ್ಸೊ ಪ್ರೊಗ್ರಾಮು :) ಸರಿಯೇ ?
ಪ್ರತಿಕ್ರಿಯೆ (2)