ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2008

ಜೂನ್ 2008

೩೬೭ ಲೇಖನಗಳು

ಹೇಳಿ, ಇವರು ಜಾತಿವಾದಿಗಳೇ ?

shobha.koppad ಜೂನ್ ೧೩ ಚರ್ಚಾವೇದಿಕೆ ೭,೨೧೫ ವೀಕ್ಷಣೆ

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಮಯ ವಾತಾವರಣವಿರಬೇಕು, ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ೩೦೦೦ ಬಡ ರೈತರ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸಬೇಕು, ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರ...

ಬರಹ IME ಮತ್ತು MS Word

ಹರಿ ಪ್ರಸಾದ್ ನಾಡಿಗ್ ಜೂನ್ ೧೩ ಚರ್ಚಾವೇದಿಕೆ ೬,೧೪೨ ವೀಕ್ಷಣೆ

ಬರಹ IME ಬಳಸುವ ಹಲವರಿಗೆ MS Word 2003 ಆವೃತ್ತಿಯಲ್ಲಿ ಕೆಲವು ತೊಂದರೆಗಳಾಗುತ್ತಿದ್ದುದರ ಬಗ್ಗೆ ಪತ್ರಗಳು ಬಂದಿದ್ದವು. ಬರಹ ವಾಸು ಈ ಬಗ್ಗೆ ಒಂದು ಸಹಾಯ ಪುಟ ಬರೆದಿದ್ದಾರೆ. ನೋಡಿ: http://baraha.com/web_docs/ba...

ಐ ಟಿ (IT)

ರಾಜು ಮಠಪತಿ ಜೂನ್ ೧೩ ಪುಟ ೩೬ ವೀಕ್ಷಣೆ

ಕಂಬನಿಯ ಕಂಗಳಲಿ ಸವಿಯಾದ ನೆನಪಲ್ಲಿ ಆ ಜಾರಿ ಹೋದ ನೆಮ್ಮದಿಯ ಬಾಳಲ್ಲಿ... ಪ್ರಗತಿಯೇ ಜೀವನ ಜೀವನವೆ ಪ್ರಗತಿ ಹುಚ್ಚಾದ ಈ ಮಾತು ತಲೆತುಂಬಿ ಕಿಚ್ಚೆದ್ದು... ಸೊಗಸಾದ ಬಾಳಿಂದ ಕೇಳ ಬಿದ್ದೆ ಕಲ್ಲಲ್ಲಿ ಆ ಕಣ್ಣ ನೀರಲ್ಲಿ ನಾ ಆ...

ನಿನಗೇಕೆ ಅನಂದ?

ರಾಜು ಮಠಪತಿ ಜೂನ್ ೧೩ ಪುಟ ೪೧ ವೀಕ್ಷಣೆ

ಏಕಾಂಗಿ ನಾನು ಎದೆ ತುಂಬ ನೀನು ನಿನ್ನೆದೆಯ ಗೂಡಿನಲಿ ನಾನೀರುವೆನೇನು? ಸಾಹಿತ್ಯವಿರದ ಹಾಡೇನು ಚಂದ? ನೀನಿರದೆ ಇ ಜೀವ ಬರಿ ಮಸುಕು ಮಂದ ಬಾನೇರಿ ಹಕ್ಕಿಗಳ ಅ ಸಾಲು ಚಂದ ಕಣ್ಣೀರ ಹನಿಯಲ್ಲೂ ತುಂಬಿರಲು ನಿನ್ನಂದ ತವರೂರು ನೀನಗ...

ಹಾವೇರಿಯಲ್ಲಿ ನಡೆದಿದ್ದು ಏನು?

ಚಾಮರಾಜ ಸವಡಿ ಜೂನ್ ೧೩ ಬ್ಲಾಗ್ ೧,೮೪೪ ವೀಕ್ಷಣೆ

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚ...

ಹಾವೇರಿಯಲ್ಲಿ ನಡೆದಿದ್ದು ಏನು?

ಚಾಮರಾಜ ಸವಡಿ ಜೂನ್ ೧೩ ಪುಟ ೩೭ ವೀಕ್ಷಣೆ

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚ...

ರೈತರ ಮೇಲೆ ಗೋಲಿಬಾರಿಗೆ ಅದೇಶಿಸಿದ್ದು ಸರಿಯೇ?

ನಂದನ್ ಎಲ್. ಜಿ. ಜೂನ್ ೧೩ ಚರ್ಚಾವೇದಿಕೆ ೧,೭೬೮ ವೀಕ್ಷಣೆ

ಅನ್ನಕೊಡುವ ರೈತನಿಗೆ ಭದ್ರತೆ ಕೊಡದೆ ಅವನ ಅಸಹಾಯಕತೆಯನ್ನೆ ಮುಂದಿಟ್ಟುಕೊಂಡು, ನ್ಯಾಯ ಕೇಳಲು ಬಂದವರಿಗೆ ಗೋಲಿಬಾರಿಗೆ ಅದೇಶಿಸಿದ್ದು ಸರಿಯಾದ ಕ್ರಮವೇ? ರೈತ ತನ್ನ ಸ್ವಾರ್ಥಕೋಸ್ಕರ ಬೆಳೆ ಬೆಳೆಯುತ್ತಿಲ್ಲ, ದೇಶದ ಆಹಾರ ಭದ್...

ಕೊಲೆಗಾರ ಯಾರು -೧ ?

ರೂಪ ಜೂನ್ ೧೩ ಪುಟ ೫೬ ವೀಕ್ಷಣೆ

ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ. ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ್...

ಕೊಲೆಗಾರ(ರ್ತಿ) ಯಾರು ?

ರೂಪ ಜೂನ್ ೧೩ ಬ್ಲಾಗ್ ೨,೮೯೦ ವೀಕ್ಷಣೆ

ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ. ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ್...

ಆತ್ಮಕ್ಕೂ ಭೂತಕ್ಕೂ ಏನು ವ್ಯತ್ಯಾಸ?

ರೂಪ ಜೂನ್ ೧೩ ಚರ್ಚಾವೇದಿಕೆ ೬,೬೨೨ ವೀಕ್ಷಣೆ

ಮೊನ್ನೆ ಯಾವುದೋ ದೆವ್ವದ ಕನ್ನಡ ಫಿಲ್ಮ ಟಿ.ವಿ.ಲಿ ಬರ್ತಿತ್ತು ಯಾವ ಸಿನಿಮಾ ಅಂತ ಗೊತ್ತಿಲ್ಲ ಯಾರು ಮಾಡಿದ್ರು ಹೇಗಿತ್ತು ಅನ್ನೊದನ್ನ ಹೇಳ್ದೆ ಇರೋದೆ ವಾಸಿ ಅಷ್ಟು ಕೆಟ್ಟದಿತ್ತು ಆದ್ರೆ ನನ್ನ ಕುತೂಹಲ ಕೆರಳಿಸಿದ್ದು ಒಂದು...

ಎಣ್ಮಯ ಎಂದರೆ ಯಾರು

ರೂಪ ಜೂನ್ ೧೨ ಚರ್ಚಾವೇದಿಕೆ ೧,೫೭೭ ವೀಕ್ಷಣೆ

ನೆನ್ನೆ ಚಂದನದಲ್ಲಿ ಥಟ್ಟಂತ ಹೇಳಿ ಕಾರ್ಯಕ್ರಮ ಬರುತ್ತಿತು ಅಲ್ಲಿ ಒಂದು ಎಣ್ಮಯ ಎಂಬ ಮಾತಿತ್ತು ನಂತರ ನಿರೂಪಕರು ಎಣ್ಮಯ ಎಂದರೆ ಶಿವನ ಹೆಸರು ಎಂಟು ಮೈಯ್ಯುಳ್ಳವನು ಎಂದು ವಿವರಿಸಿದರು ಶಿವನಿಗೆ ಎಂಟು ಮೈ ಎಂಬ ಕಲ್ಪನೆಯೇ ನ...

ಸ್ನೇಹ

ವಿನಯಕುಮಾರ (ಶೈವಿ) ಜೂನ್ ೧೨ ಚರ್ಚಾವೇದಿಕೆ ೧,೬೩೫ ವೀಕ್ಷಣೆ

ಸ್ನೇಹವೆಂಬುದು ಪವಿತ್ರವಾದ ಸಂಭಂದ. ಸ್ನೇಹ ರಕ್ತ ಸಂಭಂದಗಳಂತೆ ಶಾಶ್ವತವಾದುದು.

ತಂಗಿಗಾಗಿ

ವಿನಯಕುಮಾರ (ಶೈವಿ) ಜೂನ್ ೧೨ ಬ್ಲಾಗ್ ೩,೦೭೮ ವೀಕ್ಷಣೆ

ಹತ್ತು ದಿನಗಳು ಅದೃಷ್ಟ ಹತ್ತಿತ್ತು ಬೆನ್ನು, ಸಂತೋಷವಾಗಿತ್ತು ಸಿಕ್ಕಷ್ಟು ಕುಡಿಕೆ ಹೊನ್ನು, ಪರಿಚಯವಾದಳು ತಂಗಿ ವನಿತಾ, ನನ್ನ ಪ್ರೀತಿಯ ವನ್ನು. ಏಳೆಂಟು ದಿನಗಳಲ್ಲಿ ಆಗಿತ್ತು ಬೆಟ್ಟಿ ಮನದ ಸಹೋದರಿ ಸ್ಥಾನದಲ್ಲವಳು ಗಟ್ಟ...

ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?

ಗಣೇಶ ಜೂನ್ ೧೨ ಬ್ಲಾಗ್ ೧,೦೩೭ ವೀಕ್ಷಣೆ

“ ಈ ದಿನದ ನ್ಯೂಸ್- ವಿದ್ಯಾರ್ಥಿಗಳು ಅಸ್ವಸ್ಥ ತುಮಕೂರಿನ ನಗರಸಭೆ ನೀರು ಶುದ್ಧೀಕರಣಗೊಳಿಸಲು ತಂದಿಟ್ಟಿದ್ದ ಕ್ಲೋರಿನ್ ಅನಿಲಟ್ಯಾಂಕ್ ಸೋರಿ ಅದನ್ನು ಸೇವಿಸಿದ ೩೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

ಹರಿ ಪ್ರಸಾದ್ ನಾಡಿಗ್ ಜೂನ್ ೧೨ ಪುಟ ೩೯ ವೀಕ್ಷಣೆ

ಬೆಳಗಾಗಿ ನ್ಯೂಸ್ ಓದೋವಾಗ ಒಂದು ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ ವೆಬ್ಸೈಟಿನ ಸುದ್ದಿಯೊಂದು ಹೀಗಿತ್ತು: "India is emerging as a destination for high value R&D alongside the lower value manufact...

ಹಣತೆಯ ದಾರಿ

raviprakash ಜೂನ್ ೧೨ ಬ್ಲಾಗ್ ೧,೨೧೭ ವೀಕ್ಷಣೆ

ಹತ್ತಿ ಉರಿಯುತಿರಲಿ ಹಣತೆ ವಿಷಬೀಜದ ಬಸಿರ ಬೆಳಾಕಾಗಿಸಿ, ಮನದುಗಡ ಗುಡ್ಡಗಳನೇರಿ ಬರಲಿ, ಕೆಲ ಕಾಲ್ದರಿಯಲಿ ತಪ್ಪಿ ಕಣಿವೆಯ ಸೇರೆ ಮಿಂಚಂತೆ ಮೀರಿ ಬರಲಿ, ಮತ್ತೇರು ಹಾದಿಯ ತೋರಲಿ. ಸವೆದ ದಾರಿಯಲಿ ನೆಳಲ ಹುಡಕದಂತೆ ಕತ್ತಲೆಯೂ...

ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

ಮಾಧವ ಜೂನ್ ೧೨ ಚರ್ಚಾವೇದಿಕೆ ೧,೫೪೫ ವೀಕ್ಷಣೆ

ಮುಜರಾಯಿ ಇಲಾಖೆಯಿಂದ ಹೊರಡಿಸಿದ ಆದೇಶ ವಿವಾದವೆದ್ದು ಈಗ ಆದೇಶವನ್ನೇ ಹಿಂಪಡೆಯಲಾಗಿದೆ. ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ. ಆದರೂ ಏಕೆ ವಿವಾದವೆಬ್ಬಿಸಿದರು? ಹ...

ಗುಜರಾತ್ ಮೋದಿಯ ಮೀಟ್ರು !!

ವಿಕಾಸ್ ಹೆಗಡೆ ಜೂನ್ ೧೨ ಚರ್ಚಾವೇದಿಕೆ ೧,೫೩೪ ವೀಕ್ಷಣೆ

೧೨-೦೬-೯೮ ನಲ್ಲಿ ಕನ್ನಡಪ್ರಭದಲ್ಲಿ ಬಂದ ವರದಿಯನ್ನು ನೋಡಿ. ಗುಜರಾತ್ ಗೆ ತಾರತಮ್ಯ ತೋರಿಸುತ್ತಿರುವ ಕೇಂದ್ರ ಸರಕಾರಕ್ಕೆ ಮೋದಿ ನೇರ ಸವಾಲೆಸೆದ ಪರಿ ಇದು! ಮೋದಿಯ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಬಾಯಿಬಡಿದುಕೊಳ್ಳುವವರು ಗ...