ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2008

ಜೂನ್ 2008

೩೬೭ ಲೇಖನಗಳು

ಓ ಗೆಳೆಯ ಗೆಳತಿಯರೆ ಕೇಳಿ!

manjunath.dj94 ಜೂನ್ ೩೦ ಬ್ಲಾಗ್ ೧,೫೭೯ ವೀಕ್ಷಣೆ

ಓ ಗೆಳೆಯ ಗೆಳತಿಯರೆ ಕೇಳಿ! ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ; ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ! ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ! ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ; ಆಂಗ...

ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

ಗೌರಿ ಬ್ಲಾಗ್ ಜೂನ್ ೩೦ ಬ್ಲಾಗ್ ೨,೮೨೮ ವೀಕ್ಷಣೆ

ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್...

ಪೇಪರ್ ನಲ್ಲಿ ಬರೋದು ಎಷ್ಟು ನಿಜ ?

muralihr ಜೂನ್ ೩೦ ಚರ್ಚಾವೇದಿಕೆ ೬,೪೬೯ ವೀಕ್ಷಣೆ

ನಿನ್ನೆ ಪೇಪರ್ ನಲ್ಲಿ ಬ೦ದ ಸುದ್ದಿ - ನಾಜಿ ಕ್ರಿಮಿನಲ್ ಒಬ್ಬ ಕರ್ಣಾಟಕ ಗಡಿಯಲ್ಲಿ ಸಿಕ್ಕಿ ಬಿದ್ದಿರುವನೆ೦ದು ಪ್ರಕಟವಾಯ್ತು. ಆತನ ಹೆಸರು ಬಾಚ್ ಎ೦ದು ಹಾಗೂ ಆತ ಹಿಟ್ಲರ್ ನ (Marsha Tikash Whanaab) ವ್ಹಾನಾಬ್ ಕ್ಯಾ೦...

ಹC - ಬಿC ರಗಳೆ - ೨

ಹರ್ಷ ಬಿ ಜೂನ್ ೩೦ ಬ್ಲಾಗ್ ೧,೧೭೨ ವೀಕ್ಷಣೆ

Systemರಾಣಿಯೇ, ಲಜ್ಜೆಯೇತಕೆ ನನ್ನೆದೆಯಲಿ ಮಾಡಲು malloಕು-calloಕು, ಸ್ಟ್ಯಾಕು - data ಬ್ಲಾಕು ಅಷ್ಟೇ ಏಕೆ, ನಿನ್ನದೇ ತಾನೆ, ಅಶ್ಟು ದೊಡ್ಡ heaಪು, Copy ಮಾಡು ನನ್ನ-ನಿನ್ನ (ಒಲವಿನ YB + ಕನಸುಗಳ ZB + ನೆನಪುಗಳ E...

ಪಕ್ಷಿ ಸಂಕುಲ ಪರಿಸರ ಆರೋಗ್ಯಕ್ಕೆ ಕೈಗನ್ನಡಿ

harshavardhan v. sheelavant ಜೂನ್ ೩೦ ಪುಟ ೫೯ ವೀಕ್ಷಣೆ

ಧಾರವಾಡದಲ್ಲಿ ಇತ್ತೀಚೆಗೆ ನಾಲ್ಕಾರು ಕಡೆಗಳಲ್ಲಿ ‘ಹೈ-ಮಾಸ್ಟ್’ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅತ್ಯಂತ ಎತ್ತರದಲ್ಲಿ ತಲೆ ಎತ್ತಿ ನಾಲ್ಕೂ ದಿಕ್ಕುಗಳಲ್ಲಿ ಪ್ರಖರ ಬೆಳಕು ಬೀರುವ ಈ ಹೈ-ಮಾಸ್ಟ್ ಗಳು ಪಕ್ಷಿಗಳ ದೈನಂ...

ಸುಲಭವೆ??

bhcsb ಚಂದ್ರು ಜೂನ್ ೩೦ ಉಲ್ಲೇಖಗಳು ೭೮೧ ವೀಕ್ಷಣೆ

ಎಲ್ಲವೂ ಸಹ ನಾವು ತಿಳಿದುಕೊಂಡಂತೆ ಸುಲಭವಲ್ಲ ಅಥವಾ ಸುಲಭವಾಗಿರುವುದಿಲ್ಲ. -- ಜಿಮ್ ಹಾರ್ನಿಂಗ್‍

ಭಿಕ್ಷೆ.-ಮಾನವೀಯತೆ...

ಜಯಲಕ್ಷ್ಮೀ ಪಾಟೀಲ್ ಜೂನ್ ೩೦ ಪುಟ ೬೧ ವೀಕ್ಷಣೆ

ಭಿಕ್ಷೆಯ ಕುರಿತ ಲೇಖನವಲ್ಲ ಇದು,ಬೆಂಗಳೂರು ನಗರದಲ್ಲಿ ಭಿಕ್ಷೆ ಎಂಬುದು ಬ್ಯುಸಿನೆಸ್ ಆಗಿರುವುದರ ಕುರಿತು. ನಾನಿರುವುದು ಜೆ.ಪಿ.ನಗರದಲ್ಲಿ. ಜಯನಗರದ ರಾಘವೇಂದ್ರ ಮಠದ ಹತ್ತಿರಿರುವ ಸಿಗ್ನಲ್ ಬಳಿ ಮತ್ತು ಸೌತ್ ಎಂಡ್ ಸರ್ಕಲ...

ರಗಳೆ

Anantha Krishna K S ಜೂನ್ ೩೦ ಚರ್ಚಾವೇದಿಕೆ ೬,೦೭೪ ವೀಕ್ಷಣೆ

ಯಾರಾದರೂ ರಗಳೆ ಮಾಡುತ್ತಿದ್ದರೆ ಹಾಗೇಕೆನ್ನುತ್ತಾರೆ. ಉದಾಹರಣೆಗೆ ಅವರ ಮಗು ತುಂಬಾ ರಗಳೆ ಮಾಡುತ್ತಿದ್ದಾನೆ? ಅವನದು ದೊಡ್ದ ರಗಳೆ. ಇತ್ಯಾದಿ. ಹರಿಹರನ ರಗಳೆಗೂ ಅಥವಾ ಛಂದಸ್ಸಿನ ರಗಳೆಗೂ ಸಂಬಂಧವೇನಾದರೂ ಇದೆಯೇ?

ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ ಹೇಗೆ ಸಿಗುತ್ತದೆ?

ವಿಕಾಸ್ ಹೆಗಡೆ ಜೂನ್ ೩೦ ಚರ್ಚಾವೇದಿಕೆ ೯,೨೯೬ ವೀಕ್ಷಣೆ

ಹಪ್ಪಳ, ಸಂಡಿಗೆ, ಪಾಯಸ, ವಡೆ, ಉಪ್ಪಿಟ್ಟು ಇನ್ನಿತರ ತಿನಿಸುಗಳನ್ನು ಮಾಡಲು ಬಳಸುವ ಸಬ್ಬಕ್ಕಿ ಅಥವಾ ಶಾಬಕ್ಕಿ ಅಥವಾ ಸೀಮೆಅಕ್ಕಿ ಯು ಹೇಗೆ ಬರುತ್ತದೆ? ಭತ್ತ ಬೆಳೆದಂತೆ ಅದನ್ನು ಬೆಳೆಯುತ್ತಾರೋ ಅಥವಾ ಬೇರೆ ಯಾವುದಾದರಿಂದಾ...

ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

ರೂಪ ಜೂನ್ ೩೦ ಚರ್ಚಾವೇದಿಕೆ ೧,೫೭೯ ವೀಕ್ಷಣೆ

ಇದೊಂದು ಕಥಾ ಸ್ಪರ್ಧೆ. ಕೇವಲ ನಾಲ್ಕೇ(ಅದಕ್ಕೂ ಕಡಿಮೆ ಇದ್ದರೆ ಪರವಾಗಿಲ್ಲ) ಸಾಲಿನಲ್ಲಿ ಕತೆ ಹೇಳಬೇಕು (ಬರೆಯಬೇಕು) ಉದಾಹರಣೆಗೆ ೧ ಟೈಟಲ್ : ಕಾಯುವಿಕೆ ೧) ಬಾಡಿ ಹೋದ ತನ್ನ ಬಾಳು ಮತ್ತೆ ಚಿಗುರಾಗಬೇಕೆಂದು ಪ್ರೀತಿಯ ನೀರ...

ಅಹಲ್ಯೆಯ ಸ್ವಗತ..

ಶಂಕರ್ ಪ್ರಸಾದ್ ಜೂನ್ ೩೦ ಪುಟ ೬೮ ವೀಕ್ಷಣೆ

ಕತ್ತಲ ಬದುಕಿನ ಸುತ್ತಲೂ ಹಾರುವ ಬೆಳಕಿನ ಹಕ್ಕಿಗಳು ಮಾನ ಕಳೆಯುತ್ತವೆ ಕತ್ತಲಿನಲ್ಲಿ ಎಣ್ಣೆಯನ್ನು ಸೆಳೆಯುತ್ತಾ ನಗುವ ದೀಪದ ಕುಡಿಗಳು ನನ್ನದೆ ಬಟ್ಟೆಯ ಚೂರುಗಳಿಂದ ನನ್ನೆದೆಯನ್ನು ಸುಡುತ್ತವೆ ಆಗೆಲ್ಲಾ ವ್ಯರ್ಥವಾಗುತ್ತಿದ...

ಅನಕೃ ಆಡಿಯೋ ಬುಕ್ ಬಿಡುಗಡೆಯಾಗಲಿದೆ!

ASHOKKUMAR ಜೂನ್ ೨೯ ಪುಟ ೪೭ ವೀಕ್ಷಣೆ

ಕನ್ನಡದ ಬಗ್ಗೆ ಆಸಕ್ತಿಯಿದ್ದು,ಕನ್ನಡದ ಓದಲು ಒದ್ದಾಡಬೇಕಾಗುತ್ತದೆಯೇ?ಅಂತವರಿಗೆಂದು ಖ್ಯಾತ ಸಾಹಿತಿ ಅನಕೃ ಅವರ ಕಾದಂಬರಿ ಸಂಧ್ಯಾರಾಗ ಆಡಿಯೋಬುಕ್ ರೂಪದಲ್ಲಿ ಲಭ್ಯವಾಗಲಿದೆ.ಸಂಭಾಷಣೆಗಳ ರೂಪದಲ್ಲಿ "ಸಂಧ್ಯಾರಾಗ" ಕಾದಂಬರಿಯ...

ದೇಹ ಮತ್ತು ಆತ್ಮ - ಭಾಗ ೨

ಕಲ್ಪನ ಜೂನ್ ೨೯ ಚರ್ಚಾವೇದಿಕೆ ೧೦,೧೪೩ ವೀಕ್ಷಣೆ

ನಾನು ಈ ಹಿಂದೆ, ಮನುಷ್ಯನಿಗೆ ಆತ್ಮದ ಪರಿಜ್ಞಾನ ಹುಟ್ಟಿನಿಂದಲೆ ಏಕಿಲ್ಲವೆಂದು ಕೇಳಿದ್ದೆ(http://sampada.net/forum/9238). ಅದಕ್ಕೆ, ಮಾಧವರ ಉತ್ತರ ಹೀಗಿತ್ತು :