ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2008

ಜೂನ್ 2008

೩೬೭ ಲೇಖನಗಳು

ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..

ಸುಶೀಲ್ ಕುಮಾರ್ ಜೂನ್ ೨೭ ಬ್ಲಾಗ್ ೨,೪೧೫ ವೀಕ್ಷಣೆ

**************************************************** ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು **************************************************** Bend it like beckham___________...

ಜಿ ಟಿ ಎನ್ ಹಾಗೂ ನೆನಪುಗಳು

ಹಂಸಾನಂದಿ ಜೂನ್ ೨೭ ಬ್ಲಾಗ್ ೨,೯೪೦ ವೀಕ್ಷಣೆ

ನೆನ್ನೆ ಸಂಜೆ ಸಂಪದ ನೋಡಿದಾಗ ಕಂಡದ್ದು ಇದು. ಇಸ್ಮಾಯಿಲ್ ಬರೆದ ಅತೀ ದುಃಖದ ಸಮಾಚಾರ. ಜಿಟಿಎನ್ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನಲೇ? ಅದು ಕೇವಲ ಔಪಚಾರಿಕವಾಗುತ್ತೆ. ಅಷ್ಟೇ. ಕನ್ನಡದಲ್ಲಿ ವೈಜ್ಞಾನಿಕ ಬರಹಗ...

ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ

ಕೀರ್ತಿ ಕಿರಣ್ ಎಂ ಜೂನ್ ೨೭ ಪುಟ ೬೮ ವೀಕ್ಷಣೆ

ಜಮ್ಮು ಕಾಶ್ಮೀರದಿಂದ ಅಸ್ಸಾಮಿನವರೆಗೂ ಭಾರತದ ಮಹಾಗೋಡೆಯಾಗಿ ನಿಂತಿದೆ ಹಿಮಾಲಯ. ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. ಇಂತಹ ಒಂದು ಸ್ಥಳ ರೂಪ್‌ಕುಂಡ್. ಉತ್ತರಾಂಚಲ ರಾಜ್ಯದ ಚಮೋಲಿ ಜಿ...

ಒಂದು ನಾಯಿ ಕತೆ

ಮರಿಜೋಸೆಫ್ ಜೂನ್ ೨೭ ಬ್ಲಾಗ್ ೨,೫೭೦ ವೀಕ್ಷಣೆ

ಹೀಗೆ ಒಬ್ಬ ತನ್ನ ಹೆಂಡತಿಯೊಂದಿಗೆ ಜಗಳಾಡಿಕೊಂಡು ಮನೆ ಬಿಟ್ಟು ಹೊರಟ. ಮನೆ ಬಿಟ್ರೆ ಕಚೇರಿ, ಕಚೇರಿ ಬಿಟ್ರೆ ಮನೆ ಅಂತಿದ್ದೋನಿಗೆ ಈಗ ಎಲ್ಲಿಗೆ ಹೋಗಲೂ ತೋಚಲಿಲ್ಲ. ಸುಮ್ಮನೆ ಒಂದು ಪಾರ್ಕಿನಲ್ಲಿ (ಉದ್ಯಾನದಲ್ಲಿ) ಬೆಂಚಿನ ಮ...

ಬಂಗಾಳಿಯಲ್ಲಿ ಬೀಸಿದ ಮುಂಗಾರಿನ ಗಾಳಿ

ಕೃಷ್ಣಪ್ರಕಾಶ ಬೊಳುಂಬು ಜೂನ್ ೨೭ ಚರ್ಚಾವೇದಿಕೆ ೧,೫೭೬ ವೀಕ್ಷಣೆ

http://www.screenindia.com/news/Premer-Kahini/303194/ ಕನ್ನಡದ ಚಿತ್ರವೊಂದು ಮೊದಲ ಬಾರಿಗೆ ಬಂಗಾಳಿಯಲ್ಲಿ ರೀಮೇಕ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರವೊಂದು ಪಡೆಯಬಹುದಾದ ಪ್ರಚಾರದಲ್ಲಿ ಅತ್ಯಂತ...

sampada.net ಬದಲಿಗೆ ಸಂಪದ.ಕನ್ನಡ

harshaperla ಜೂನ್ ೨೭ ಚರ್ಚಾವೇದಿಕೆ ೭,೦೩೪ ವೀಕ್ಷಣೆ

ವೆಬ್-ಸೈಟುಗಳ ಹೆಸರಿನ ಮುಂದೆ .com, .net ನಂತಹ ನಿಗದಿತ ‘ಟಿ.ಎಲ್.ಡಿ’ಗಳ ಬದಲಿಗೆ ಯಾವುದೇ ಶಬ್ಧಗಳನ್ನು ಬಳಸಲು ಅನುಮತಿ ನೀಡಲು ಐಕನ್ನ್ ಅನುಮತಿ ನೀಡಿದೆ. http://www.icann.org/en/announcements/announcement-4...

hi!

devi ಜೂನ್ ೨೭ ಪುಟ ೪೮ ವೀಕ್ಷಣೆ

ಸಂಪದದ ಮನ ಬನದೊಳಗೆ ಅಲೆದಲೆದು ಕವನ ವನಗಳ ಗಾಳಿ ಗಂಧದಲಿ ಕಳೆದು ಹೋದೆ ಆದ್ರೇನು ಮಾಡುವುದು ಸಮಯದ ಯಮ ನಿಯಮಗಳಿಗೆ ಬದ್ಧಳಾಗಿ ನೆಟ್ಟು ಬಿಟ್ಟು ಏಳಬೇಕಾಗಿದೆ!

ಗ್ರಾಹಕರೇ, ನಿಮಗಿದು ಗೊತ್ತೇ..?

ಚೈತ್ರ ಜೂನ್ ೨೭ ಬ್ಲಾಗ್ ೧,೨೧೪ ವೀಕ್ಷಣೆ

ಒಂದಂತೂ ಸತ್ಯ. ಪ್ರತಿಯೊಬ್ಬ ಮನುಷ್ಯನೂ ಗ್ರಾಹಕನೇ. ದೇಶದ ರಾಷ್ಟ್ರಪತಿಯೇ ಇರಲಿ... ಸಾಮಾನ್ಯ ಪ್ರಜೆ ಇರಲಿ.. ಮಕ್ಕಳಿರಲಿ ಮುದುಕರಿರಲಿ... ಎಲ್ಲರೂ ತಮಗೆ ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕರೀದಿಸಲೇಬೇಕು. ಈಗಂತೂ ಮಾರುಕಟ...

ಹೊಂಗಿರಣ

ರಾಜಾಸಾಬ ಎಂ.ತಾಳಕೇರಿ ಜೂನ್ ೨೭ ಬ್ಲಾಗ್ ೧,೪೯೭ ವೀಕ್ಷಣೆ

ಬದುಕು ಒಂದು ಸುಂದರವಾದ ಪಯಣ. ಆದರೆ ಕೆಲವರು ಈ ಬದುಕನ್ನು ,ಸಮುದ್ರಕ್ಕೆ ಮತ್ತೆ ಕೆಲವರು ,ನರಕ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ.! ಆಲೊಚಿಸಿ ಬಸವಣ್ಣನವರು ಹೇಳಿದಹಾಗೆ''ಕಾಯಕವೇ ಕೈಲಾಸ ' ದುಡಿದವನಿಗೆ ಕಷ್ಟವಿಲ್ಲ ಸೋ...

ಸ್ವ ಲೇಖನಗಳು

ಮಾ.ಕೃ.ಮಂಜು ಜೂನ್ ೨೭ ಬ್ಲಾಗ್ ೧,೦೬೪ ವೀಕ್ಷಣೆ

ನನ್ನ ಬಗ್ಗೆ ಹೇಳಿಕೊಳ್ಳಲ್ಲು ಬಹಳಷ್ಟು ಇದೆ. ಅದರಲ್ಲಿ ಕವನಗಳು, ಲೇಖನಗಳನ್ನು ಬರೆಯಲು ಇಚ್ಚಿಸುತ್ತೇನೆ. ಇದು ನನ್ನ ಪ್ರಥಮ ಪ್ರಯತ್ನ. ನನ್ನ ವಿಚಾರಗಳನ್ನು ಸಂಪದದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಹಾ...

ಮಾಧ್ವರಿಗೆ ಶಿವ ಯಾಕೆ ದೂರ?

ರೂಪ ಜೂನ್ ೨೭ ಚರ್ಚಾವೇದಿಕೆ ೮,೩೩೫ ವೀಕ್ಷಣೆ

ನಾನು ಸ್ಮಾರ್ಥ ಮನೆತನದವಳು ಮದುವೆಯಾಗಿದ್ದು ಮಾಧ್ವರನ್ನು ಇಲ್ಲಿ ಕೆಲವೊಂದು ಆಚರಣೆ ನಂಗೆ ನಗು ತರುತ್ತೆ ನಮ್ಮ ತಾಯಿಯ ಮನೆಯಲ್ಲಿ ಶಿವನ ಪ್ರತಿಮೆ, ಫೋಟೊ, ಎಲ್ಲಾ ಇಡುತ್ತಿದ್ದರು ಆದರೆ ಇಲ್ಲಿ ಅತ್ತೆ ಮನೆಯಲ್ಲಿ ಶಿವನ ಫೋಟೊ...

ನನ್ನವಳು

guru.bhp ಜೂನ್ ೨೭ ಪುಟ ೩೮ ವೀಕ್ಷಣೆ

ಓ ಚೆಲುವೆ, ನೀ ನನ್ನ ಕನಸಿನ ಹೂವು ನನಸಿನಲ್ಲೇಕೆ ಕೊಟ್ಟೆ ನೀ ನೋವು ಕೊಲ್ಲುತಿದೆ ನನ್ನ ದಿನವು ಆ ನಿನ್ನ ಸುಂದರ ಚೆಲುವು ಓ ಚೆಲುವೆ, ಎಂದಿಗೆ ಕೊಡುವೆ ನಿನ್ನಯ ಒಲವು ಅದನರಸುತ ಕುಳಿತೆ ನಾ ಅನುದಿನವು ನಿನಗೇಕೆ ಈ ಕಠೋರ ಮನವ...

"ರಂಗ್ ದೇ ಬಸಂತಿ" ನಿಜವಾದ ಹೀರೋ ಯಾರು?

ಶಶಿಕುಮಾರ್ ಜೂನ್ ೨೭ ಬ್ಲಾಗ್ ೨,೨೪೯ ವೀಕ್ಷಣೆ

2002ರ ಸೆಪ್ಟಂಬರ್ 24. ದೇಶದ ಬೃಹತ್ ದೇವಾಲಯಗಳಲ್ಲಿ ಒಂದಾದ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿ ದೇಶದೆಲ್ಲೆಡೆ ವ್ಯಾಪಕ ಸುದ್ದಿಯನ್ನು ಮಾಡಿತ್ತು. ಪವಿತ್ರ ಹಿಂದೂ ಧಾರ್ಮಿಕ ಕಟ್ಟಡದ ಮೇಲೆ ಯಾವುದೋ ಭಯೋತ್ಪಾದಕ ಸಂಘಟನೆ...

ಸ್ಮರಣೆ: ಜಿ ಟಿ ಎನ್

ಹರಿ ಪ್ರಸಾದ್ ನಾಡಿಗ್ ಜೂನ್ ೨೭ ಪುಟ ೪೯ ವೀಕ್ಷಣೆ

ಜಿ ಟಿ ನಾರಾಯಣ ರಾವ್ ಇನ್ನಿಲ್ಲ ___LINK_OPEN_href="http://ismail.in/node/12" target="_blank"___ಅಪ್ಪ, ನಕ್ಷತ್ರ ಮತ್ತು ಜಿ ಟಿ ಎನ್ ಸಂಪದ ಸಂದರ್ಶನ: ಜಿ ಟಿ ನಾರಾಯಣರಾವ್ ರವರೊಂದಿಗೆ (ಆಡಿಯೋ ಮತ್ತು ವೀಡಿಯೋ...

ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಬಿಜ್ಜಳ ರಾಯ ಚರಿತೆ' ಪುಸ್ತಕ ಇದೆಯಾ?

ಚಲಪತಿ ರಾವ್ ಶಾನವಾಸಪುರ ಜೂನ್ ೨೭ ಚರ್ಚಾವೇದಿಕೆ ೨,೩೧೬ ವೀಕ್ಷಣೆ

ಸಹೃದಯಿ ಕನ್ನಡಿಗರಿಗೆ ನಮಸ್ಕಾರಗಳು. ನಾನು ಕೆಲವು ತಿಂಗಳುಗಳಿಂದ ಮಾಸ್ತಿ ಅವರು ಬರೆದ 'ಬಿಜ್ಜಳ ರಾಯ ಚರಿತೆ' (ಇದು ಒಂದು ಪ್ರಬಂಧಗಳ ಆಕರ) ಅನ್ನುವಂತಹ ಪುಸ್ತಕವನ್ನು ಹುಡುಕುತ್ತಿದ್ದೇನೆ. ಮೈಸೂರು ಹಾಗು ಮಂಗಳೂರು ವಿಶ್ವವ...

ನಿಮಗಿದು ಗೊತ್ತೇ?

Anantha Krishna K S ಜೂನ್ ೨೬ ಚರ್ಚಾವೇದಿಕೆ ೬,೦೫೩ ವೀಕ್ಷಣೆ

ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್| ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ|| ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨) ಭದ್ವಯಂ=ಭವಿಷ್ಯ, ಭಾಗವತ(೨) ಬ್ರತ...

ಧರೆಗುರುಳಿದ ವಿಜ್ಞಾನ ತಾರೆ!

ನಾ.ಸೋಮೇಶ್ವರ ಜೂನ್ ೨೬ ಪುಟ ೫೨ ವೀಕ್ಷಣೆ

ಶ್ರೀಜಿ.ಟಿ.ನಾರಾಯಣರಾವ್ ಅವರು ಇಂದು ಬೆಳಿಗ್ಗೆ (೨೭.೦೬.೦೮) ಸುಮಾರು ೭.೦೦ ಗಂಟೆಗೆ ತಮ್ಮ ಮೈಸೂರಿನ ನಿವಾಸದಲ್ಲಿ ತಮ್ಮ ಕನ್ನಡ ವಿಜ್ಞಾನ ಕೈಂಕರ್ಯ ಋಣವನ್ನು ತೀರಿಸಿ ಮುಕ್ತರಾದರು.

ಸಾಮಾನ್ಯವೇ?

shylaswamy ಜೂನ್ ೨೬ ಪುಟ ೩೫ ವೀಕ್ಷಣೆ

ಸಾಮಾನ್ಯವೇ? ಮೇಲಕ್ಕೇರಿದವ ಇಳಿಯಲೇಬೇಕು ನಿಧಿ ಶೋಧನೆ ಎಂದರೆ ಸಾಮಾನ್ಯವೇ? ಇಳಿದಿಳಿದು ದಣಿಯಲೇಬೇಕು ಹನಿಹನಿಗೂಡುವುದೆಂದರೆ ಸಾಮಾನ್ಯವೇ? ದಣಿದಣಿದು ಹೆಣಗಾಡಲೇಬೇಕು ಕಳೆದುದು ದೊರಕುವುದೆಂದರೆ ಸಾಮಾನ್ಯವೇ? ಹೆಣಗಾಡಿ ಹುಡು...

ಏರುವದೇತಕೆ

ಅಜಿತ ಜೂನ್ ೨೬ ಬ್ಲಾಗ್ ೧,೪೪೩ ವೀಕ್ಷಣೆ

ಧರೆಯಲಿದ್ದು ಆಗಸವನ್ನು ನೋಡಿ, ಹೊರೆಟನು ಗಗನ ಚುಂಬಿಸಲು. ಬಿದ್ದೆ ಎದ್ದೆ ತಡಕಾಡಿದೆ ಹುಡುಕಾಡಿದೆ ಕೊನೆಗೂ ಮುಟ್ಟಿದೆ ಆ ಗಗನವ. ಇನ್ನೇನು ಚುಂಬಿಸಬೇಕು ಅಷ್ಟರಲಿ, ಕ್ಷಣ ತಡೆದು ನೋಡಿದೆನು, ವಸುಂಧರೆಯನು!!! ಛೇ ಏನು ಮಾಡಿದ...

ಜಿ ಟಿ ನಾರಾಯಣರಾವ್ ಇನ್ನಿಲ್ಲ

ismail ಜೂನ್ ೨೬ ಪುಟ ೯೧ ವೀಕ್ಷಣೆ

ಕನ್ನಡ ವಿಜ್ಞಾನ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಜಿ. ಟಿ ನಾರಾಯಣರಾವ್ ಇನ್ನಿಲ್ಲ. ಇಂದು (೨೭ ಜೂನ್ ೨೦೦೮ ಶುಕ್ರವಾರ) ಬೆಳಿಗ್ಗೆ ಏಳುಗಂಟೆಯ ವೇಳೆಗೆ ನಿಧನರಾದರೆಂದು ಕುಟುಂಬದವರು ತಿಳಿಸಿದ್ದಾರೆ. ~