ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2008

ಜೂನ್ 2008

೩೬೭ ಲೇಖನಗಳು

ಮೊದಲ ಹೆಜ್ಜೆ

ನೀತಾ ಜೂನ್ ೨೪ ಬ್ಲಾಗ್ ೧,೨೦೯ ವೀಕ್ಷಣೆ

ಎಲ್ಲರಿಗು ನಮಸ್ಕಾರ, ಸಂಪದದಲ್ಲಿ ಇದು ನನ್ನ ಮೊದಲ ಬರಹ. ಕನ್ನಡದ ಮೇಲೆ ನಿಮಗೆಲ್ಲರಿಗು ಇರುವ ಅಭಿಮಾನವನ್ನು ನೂಡಿ ಬಹಳ ಸಂತೊಷವಾಯ್ತು. ಸಂಪದವನ್ನು ಉಪಯೊಗಿಸುವುದರ ಬಗ್ಗೆ ನಾನು ಇನ್ನು ಹೆಚು ತಿಳಿಯ ಬೇಕಿದೆ. ಸಂಪದ ಇನ್ನು...

positive thinking ಅಂದರೆ?

ಸಂಗನಗೌಡ ಜೂನ್ ೨೪ ಪುಟ ೪೫ ವೀಕ್ಷಣೆ

ಎಸ್ಟೋ ಸಲ, ’ಇಂತದನ್ನು ಮಾಡಬೇಡ’ ಅಂತ ಎಸ್ಟು ಹೇಳಿದರೂ ಮಕ್ಕಳು ಅದೇ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾರೆ,./ ಎಸ್ಟೋ ಸಲ ನಾವೇ, ’ಅದನ್ನು ಮಾಡಬಾರದು’ ಅಂತ ಎಸ್ಟು ಸಲ ಅಂದುಕೊಂಡರೂ ಆ ತಪ್ಪು ಮತ್ತೆ ಮರುಕಳಿಸುತ್ತದೆ.../...

" ಪ್ರೀತಿಯಿಂದ ರಮೇಶ್"

sreekrishna ಜೂನ್ ೨೪ ಬ್ಲಾಗ್ ೧,೧೫೬ ವೀಕ್ಷಣೆ

ಕಸ್ತೂರಿ ಕನ್ನಡ ವಾಹಿನಿಯ ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮವೇ ಪ್ರೀತಿಯಿಂದ ರಮೇಶ್.

ಶೋಷಣೆ ?

ರೂಪ ಜೂನ್ ೨೪ ಬ್ಲಾಗ್ ೨,೦೯೬ ವೀಕ್ಷಣೆ

ಅದೊಂದು ದೊಡ್ಡ ಮಾಲ್ . ದಿನಸಿಯಿಂದ ಹಿಡಿದು ಎಲ್ಲಾ ರೀತಿಯ ಸಾಮಾಗ್ರಿ ಗಳೂ ಅಲ್ಲಿ ಸಿಗುತ್ತಿದ್ದವು. ಜನ ನಿರಂತರವಾಗಿ ಬಂದು ಹೋಗಿ ಮಾಡುತಿದ್ದರು. ತುಂಬಾ ಜನ ಆಕೆಯೂ ಆ ಮಾಲ್‌ಗೆ ಬಂದಳು . ಅವಳುಟ್ಟಿದ್ದ ಸುಮಾರಾದ ಸೀರೆ ಅವ...

ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?

Anantha Krishna K S ಜೂನ್ ೨೪ ಚರ್ಚಾವೇದಿಕೆ ೧,೫೧೬ ವೀಕ್ಷಣೆ

ನನ್ನ ಎರಡು ವರ್ಷವಿನ್ನೂ ಮೀಱದ ಮಾತಿನ್ನೂ ಆಡದ ಮಗ ಚಿತ್ರಗಳಲ್ಲಿ ಕಾಣುವ ರಾಣಿ ಮಹಾರಾಣಿಗಳ ಚಿತ್ರ ತೋಱಿಸಿದರೆ ಚಿತ್ರದಲ್ಲಿ ಅವಳು ತನ್ನ ತಾಯಿ ಎಂದೇ ಹೇೞುತ್ತಾನೆ. ಉದಾಹರಣೆಗೆ ಸುಂದರ ಸ್ತ್ರೀಯರ ಚಿತ್ರ ತೋಱಿಸಿ ನಿನ್ನ ತಾ...

ವಾರಗಳ ಹೆಸರಿನ ಮಹತ್ವವೇನು?

ಮಾಧವ ಜೂನ್ ೨೪ ಚರ್ಚಾವೇದಿಕೆ ೧,೮೨೯ ವೀಕ್ಷಣೆ

ಇತ್ತೀಚೆಗೆ ಮಾಸಗಳ ಹೆಸರು ಹೇಗೆ ಚೈತ್ರ, ವೈಶಾಖ ಎಂದು ನಾಮಕರಣ ಮಾಡಿರುವ ಕಾರಣವನ್ನು ಚರ್ಚಿಸುತ್ತಿದ್ದರು.

ಜಪಾನಿನ ಮಾರುಕಟ್ಟೆಗಳಲ್ಲಿ ಡಬ್ಬಾಕಾರದ ಕಲ್ಲ೦ಗಡಿ ಹಣ್ಣುಗಳು

ಕೃಷ್ಣ ಜೂನ್ ೨೪ ಪುಟ ೧೧೫ ವೀಕ್ಷಣೆ

ಹೀಗೆ ನನ್ನ ಕೆಲಸಕ್ಕೆ ಸ೦ಬ೦ದಪಟ್ಟ Storage Usability [ಹರಿಯವರೇ, ಈ ಪದದ ಇ೦ಗಳೀಶು ಶಬ್ದ ಸುತಾರಮ್ ನನಗೊತ್ತಿಲ್ಲ, ಸ್ವಲ್ಪ ಕಾಲವಕಾಶ ಕೊಡಿ, ಪೂರ್ತಿ ಕನ್ನಡಕ್ಕೆ ಮೈಗ್ರೇಟ್ ಆಗೊದಕ್ಕೆ;) ] ಬಗ್ಗೆ ಅ೦ತರ್ಜಾಲದಲ್ಲಿ ಜಾಲ...

ಆ ಚಿಕ್ಕ ಹುಡುಗಿ..

ಸುಶೀಲ್ ಕುಮಾರ್ ಜೂನ್ ೨೪ ಬ್ಲಾಗ್ ೨,೫೩೫ ವೀಕ್ಷಣೆ

ಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿ...

ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು

shylaswamy ಜೂನ್ ೨೪ ಪುಟ ೧೫೫ ವೀಕ್ಷಣೆ

ವೈಜ್ಞಾನಿಕ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು “ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ರೂಪೇಷು ಲಕ್ಷ್ಮಿ, ಕ್ಷಮಯಾ ಧರಿತ್ರಿ ಭೋಜ್ಯೇಷು ಮಾತಾ, ಶಯನೇಷು ರಂಭಾ, ಷಡ್ಗುಣ ಭಾರ್ಯಾ ಕುಲಮುದ್ಧರಂತಿ.” ಎಂದು ಒಂದು ಶ್ಲೋಕ ರಚಿಸಿ...

ಕನ್ನಡ ತಮಿೞಿಗಿಂತ ಹೞೆಯದೇ?

Anantha Krishna K S ಜೂನ್ ೨೩ ಚರ್ಚಾವೇದಿಕೆ ೨,೭೮೦ ವೀಕ್ಷಣೆ

ಕನ್ನಡ ತಮಿೞಿಗಿಂತ ಹೞೆಯದಿರಬಹುದೆನ್ನುವುದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ. ೧) ದಿಕ್ಕು ೨) ತಾಲವ್ಯೀಕರಣ ೧) ದಿಕ್ಕು:

ಕಾಡಬೆಳದಿಂಗಳು

ಹರ್ಷ ಬಿ ಜೂನ್ ೨೩ ಚರ್ಚಾವೇದಿಕೆ ೧,೪೨೮ ವೀಕ್ಷಣೆ

ಗೆಳೆಯರೇ, "ಕಾಡಬೆಳದಿಂಗಳು" ನೋಡಬೇಕೆಂದವರು, ಟಿ.ವಿ ಯಲ್ಲಿ.., ಚ್ಯಾನಲ್ - ಸುವರ್ಣ ದಿನ - ಶನಿವಾರ (೨೮/೦೬/೦೮) ಸಮಯ - ಬೆಳಗ್ಗೆ ೧೦:೦೦ ಕ್ಕೆ

ಸಮಾಸ ವಿಚಾರ

ಕೃಷ್ಣಪ್ರಕಾಶ ಬೊಳುಂಬು ಜೂನ್ ೨೩ ಚರ್ಚಾವೇದಿಕೆ ೩,೬೬೧ ವೀಕ್ಷಣೆ

ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ. ನಾನು ಕಂಡಂತೆ ಇದು ಬಹುವ್ರೀಹಿ. ಹಣೆ ಮತ್ತು ಕಣ್ಣ ಈ ಎರಡು ಪದಗಳ ಸಹಾಯದಿಂದ ಅರ್ಥ ಗೊತ್ತಾಗುವುದಿಲ್ಲ. ಗಮನಿಸಿ, ಇಲ್ಲಿ ಮೇಲ್ನೋಟಕ್ಕೆ ಕಾಣಿಸದಿದ್ದರೂ 'ಉ' ಪ್ರತ್ಯಯವಿದೆ....

ಬರೆ code ಬರಿ (ಬರೀತಾ ಇರು)

ಹರಿ ಪ್ರಸಾದ್ ನಾಡಿಗ್ ಜೂನ್ ೨೩ ಬ್ಲಾಗ್ ೩,೮೮೭ ವೀಕ್ಷಣೆ

ಅವನೊಬ್ಬ ಹೊಸ ಕ್ಲೈಂಟು ಉತ್ತಮ code ಏನೆಂಬುದು ಅವನಿಗೆ ಗೊತ್ತಿಲ್ಲ, ಗೊತ್ತಾಗಬೇಕಿಲ್ಲ. ಬರೆಯುವವನು ಉತ್ತಮ code ಬರೆಯುತ್ತಿದ್ದಾನೋ ಇಲ್ಲವೋ ಎಂಬುದೂ ಬೇಕಿಲ್ಲ, ಅವನಿಗೆ ಕೆಲಸವಾಗಬೇಕಷ್ಟೆ. ತನ್ನಲ್ಲಿರುವುದು ಕಸವಿರಬಹು...

ಗಂಗೆ ಅಂತರ್ಧಾನಳಾದಾಳೇ... !?

Suggi ಜೂನ್ ೨೩ ಪುಟ ೬೪ ವೀಕ್ಷಣೆ

(ಈ ಲೇಖನ ನಿನ್ನೆ ಕನ್ನಡ ವಾಟರ್ ಪೋರ್ಟಲ್ ನಲ್ಲಿ ಪ್ರಕಟವಾಗಿತ್ತು.) ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ, ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವ...

ನಿಲ್ಲದು ವಾಯಲಿನ್...

ರೇವನ್ ಜೇವೂರ ಜೂನ್ ೨೩ ಬ್ಲಾಗ್ ೧,೫೧೯ ವೀಕ್ಷಣೆ

ವಾಯಲಿನ್ ನುಡಿಸುತ್ತಿದೆ ನಿನ್ನ ನೋವ ನನ್ನ ಹೃದಯದಲ್ಲಿ... ಆದರೂ ಕಣ್ಣ ಹನಿ ನಿಲ್ಲದು... ವಾಯಲಿನ್ ಅಳುತ್ತಿದೆ ನಿನ್ನ ನೆನೆ,ನೆನೆದು...ದು:ಖದಲ್ಲಿ. ಆದರೂ ಬತ್ತದು ನಿನ್ನ ನೋವು. ವಾಯಲಿನ್ ರೋಧಿಸುತ್ತಿದೆ ನಿನ್ನ ಪ್ರೀತಿ...

ಕೊಂಕಣ ಸುತ್ತಿ ಮೈಲಾರಕ್ಕೆ...

ರೂಪ ಜೂನ್ ೨೩ ಬ್ಲಾಗ್ ೨,೦೭೨ ವೀಕ್ಷಣೆ

ಇವತ್ತೇಕೊ ಅದೃಷ್ಟವೇ ಸರಿಯಿಲ್ಲ. ಟೈಮೂ ಖರಾಬು ಬೆಳಗ್ಗೆ ಅಮ್ಮನ ಮನೆಯಲ್ಲಿ ಮಗೂನ ಬಿಟ್ಟು ಕೋರಮಂಗಲಕ್ಕೆ ಹೋಗೋಣ ಅಂತ ಹೋಗಿದ್ದಾಯಿತು ಅಮ್ಮನ ಮನೆ ಬಂಡೆ ಪಾಳ್ಯದಲ್ಲಿ ಇರೋದು ಅಲ್ಲಿಂದ ಶಾರ್ಟ್ ಕಟ್ ನಲ್ಲಿ ಕೋರಮಂಗಲಕ್ಕೆ ಹೋ...

ತೊಟ್ಲುಗಾಯಿ, ಬಟ್ಲುಗಾಯಿ ಅಂದರೇನು ? ಗೊತ್ತಾ

ಬರತ್ ಕುಮಾರ್ ಜೂನ್ ೨೩ ಚರ್ಚಾವೇದಿಕೆ ೨,೭೭೬ ವೀಕ್ಷಣೆ

ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ ಇಲ್ಲಿ ಎರಡು ಒರೆಗಳು ಸೇ...

ಭೋಗದಿಂದ ತ್ಯಾಗದವರೆಗೂ ಓಶೋ...!!!

vinayaka ಜೂನ್ ೨೩ ಬ್ಲಾಗ್ ೩,೭೭೮ ವೀಕ್ಷಣೆ

"ಅವ ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಮಲಗುತ್ತಿದ್ದನಂತೆ. ಭಕ್ತರನ್ನು ವಶೀಕರಿಸಲು ಏನೇನೋ ಬಳಸುತ್ತಿದ್ದನಂತೆ. ಗಾಂಜಾ ಮೊದಲಾದ ಮಾದಕ ವಸ್ತುವನ್ನು ಉಪಯೋಗಿಸುತ್ತಿದ್ದನಂತೆ. ಆದರೂ ಸಂನ್ಯಾಸಿಯಂತೆ!" ಅನ್ನೋ ಎಲ್ಲಾ ಅಂತೆಕಂತೆಗ...