ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2008

ಜೂನ್ 2008

೩೬೭ ಲೇಖನಗಳು

ಜನರಿಗೆ ಬೇಡವಾದ ಬಡಾಯಿದಾಸ

ಚಾಮರಾಜ ಸವಡಿ ಜೂನ್ ೨೯ ಪುಟ ೪೦ ವೀಕ್ಷಣೆ

ವಾಟಾಳ್‌ ನಾಗರಾಜ್‌ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿ...

ದೇಹ ತಂಪಾಗಲು ಏನು ಮಾಡಬೇಕು?

ಪ್ರಸನ್ನ.ಎಸ್.ಪಿ ಜೂನ್ ೨೯ ಬ್ಲಾಗ್ ೪,೩೯೫ ವೀಕ್ಷಣೆ

ದೇಹ ತಂಪಾಗಲು, ಪಿತ್ತ-ತಲೆನೋವು ಕಡಿಮೆಯಾಗಲು ಯಾವುದಾದರೂ ಮನೆಮದ್ದು ಅಥವಾ ಆಯುರ್ವೇದೀಯ ಪರಿಹಾರ ಇದ್ದರೆ ತಿಳಿಸಿ. ನಿಮ್ಮ ಸಲಹೆಗಳು ತುರ್ತು ಅಗತ್ಯವಿದೆ.

ಸಲ್ಮಾ

ರಾಜಾಸಾಬ ಎಂ.ತಾಳಕೇರಿ ಜೂನ್ ೨೯ ಬ್ಲಾಗ್ ೭೪೮ ವೀಕ್ಷಣೆ

ಎಲ್ಲರು ಪ್ರತಿನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೆಂಗಳೂರ ಸಿಟಿ ಯಲ್ಲಿ ತಿರುಗಾಡುವುದು ಅಷ್ಟು ಸುಲಭವಲ್ಲ. ಆದರೆ ಬೆ,ಮ.ಸಾ.ಸಂಸ್ಥೆಯ ನಿವಾ೵ಹಕರು ನಾಗರಿಕರನ್ನು ದಾರಿ ತಪ್ಪಿಸುತ್ತಿರುವುದು ಸರಿಯಲ್ಲ, ಹೊಸಕೊಟೆ...

ಕಣ್ಣು ನೋಡೇ ಗೌರಿ

ಗೌರಿ ಬ್ಲಾಗ್ ಜೂನ್ ೨೯ ಬ್ಲಾಗ್ ೨,೨೮೪ ವೀಕ್ಷಣೆ

ನಮ್ಮ ಮಕ್ಕಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ? ಈ ಪ್ರಶ್ನೆ ಎದುರಾಗಿದ್ದು, ನನಗೆ ಮೊದಲ ಮಗು ಗೌರಿ ಹುಟ್ಟಿದಾಗ. ಆಗ ನಾನಿನ್ನೂ ಇಪ್ಪತ್ತೆರಡು ವರ್ಷದ ಹುಡುಗಿ. ಮಗುವನ್ನು ಎತ್ತಿಕೊಳ್ಳಲು ಸಹ ಬರುತ್ತಿದ್ದಿಲ್ಲ. ಆದರೆ...

ಕನಸ್ಸು

ಮಾ.ಕೃ.ಮಂಜು ಜೂನ್ ೨೮ ಪುಟ ೫೬ ವೀಕ್ಷಣೆ

ಕನಸ್ಸು ಕನಸ್ಸಲ್ಲಿ ಬರುವವಳು ಸದಾ ನನ್ನ ಕಾಡುತಿಹಳು ಪ್ರೀತಿಯ ಕೊಟ್ಟವಳು ಹೃದಯದಿ ನೆಲೆಸಿಹಳು ********************* ನನ್ನವಳು ನನಗೆಲ್ಲಾ ಪ್ರೀತಿಯ ತೊರೆದಿಲ್ಲ್ಅ ನೆನಪನ್ನು ಮರೆತಿಲ್ಲ

" ಸಂಶೋಧನೆ, ವಿದ್ವತ್ತು, ಸಂಪಾದನೆ, ಬೃಹತ್ ಅವತಾರವಾಗಿ ಕೃತಿರೂಪು ತಳೆದಿದೆ. ಇದು ಒಂದು ಶ್ಲಾಘನೀಯವಾದ ಸಂಗತಿ,"-ಡಾ. ಬಿ. ಎ. ವಿವೇಕ್ ರೈ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೮ ಪುಟ ೩೯ ವೀಕ್ಷಣೆ

ಶುಕಯೋಗಿ ಚಾಟು ವಿಠಲನಾಥರ ರಾಮಣ್ಣಯ್ಯ ರಚೇತ, (ತಾಳೆಗರಿಯಲ್ಲಿ ಲಿಖಿತ) ’ಕರ್ಣಾಟಕ ಭಾಗವತ ’ ದ ಎರಡು ಸಂಪುಟಗಳನ್ನು ಸಂಶೋಧಕ, ಲಿಪಿಕಾರ, ಹಾಗೂ ಸಂಪಾದಕ, ಡಾ. ಚಂದ್ರಶೇಖರ್ ರವರು, ಕರ್ಣಾಟದದ ಜನತೆಗೆ ಸಮರ್ಪಿಸಿದ್ದಾರೆ. "...

ರಂಗಿನ ಚಿಟ್ಟೆ

ಮಾ.ಕೃ.ಮಂಜು ಜೂನ್ ೨೮ ಪುಟ ೬೫ ವೀಕ್ಷಣೆ

ರಂಗಿನ ಚಿಟ್ಟೆ ರಂಗು ರಂಗಿನ ಬಣ್ಣದ ಚಿಟ್ಟೆ ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ ನನ್ನ ಹೃದಯವ ಅದಕ್ಕೆ ಕೊಟ್ಟೆ ನಾನೊಂದು ಗಾಳಿಪಟವಾಗಿ ಬಿಟ್ಟೆ ಸದಾ ಕನಸ್ಸಿನಲ್ಲಿ ತೇಲುತ್ತಿದ್ದೆ

ಗ್ರಹ-ತಾರೆಗಳ (ಜಿ.ಟಿ) ನಾರಾಯಣ ತೇ ನಮೋ ನಮೋ...

ಶ್ರೀವತ್ಸ ಜೋಶಿ ಜೂನ್ ೨೮ ಪುಟ ೭೮ ವೀಕ್ಷಣೆ

ಭಾನುವಾರ (ಜೂನ್ ೨೯, ೨೦೦೮) ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣದ ಲೇಖನ ಇಲ್ಲಿದೆ. ಇದರಲ್ಲಿ ಸಂಪದ, ಜಿಟಿಎನ್ ಅವರೊಂದಿಗೆ ಸಂಪದದ ಸಂದರ್ಶನ ಪಾಡ್‌ಕಾಸ್ಟ್, ಇಸ್ಮಾಯಿಲ್... ಇತ್ಯಾದಿ ಉಲ್ಲೇಖಗೊಂಡಿವೆ. - ಶ್ರ...

ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

ಬರತ್ ಕುಮಾರ್ ಜೂನ್ ೨೮ ಬ್ಲಾಗ್ ೩,೧೮೧ ವೀಕ್ಷಣೆ

ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ. ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ...

ಹC- ಬಿC ರಗಳೆ - ೧

ಹರ್ಷ ಬಿ ಜೂನ್ ೨೮ ಬ್ಲಾಗ್ ೧,೭೮೧ ವೀಕ್ಷಣೆ

floating, Variable ಗಳಂತೆ ನನ್ನ ಭಾವನೆಗಳು, ಮಾಡಲಾಗುತ್ತಿಲ್ಲ ನಿನ್ನ ಮುಂದೆ ಅವುಗಳ declaratioನ್ನು, ನಿನ್ನ short ಕಣ್ಣೋಟ - long ಮೌನ, ನನಗೆ ಸಿಗುತ್ತಿಲ್ಲ ಅವುಗಳ ಸರಿಯಾದ definitioನ್ನು, static ಆಗಿರುವ ನ...

ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?

ಗೌರಿ ಬ್ಲಾಗ್ ಜೂನ್ ೨೮ ಬ್ಲಾಗ್ ೫,೮೪೬ ವೀಕ್ಷಣೆ

ನೀವೆಲ್ಲ ’ಬ್ಲ್ಯಾಕ್’ ಸಿನಿಮಾ ನೋಡಿದ್ದೀರಿ ಅಂತ ಅಂದುಕೊಂಡಿದ್ದೇನೆ. ವಿಶಿಷ್ಠಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅವರು ಬಡವರಿರಲಿ, ಶ್ರೀಮಂತರಿರಲಿ, ಓದಿದವರಿರಲಿ, ಅನಕ್ಷರಸ್ಥರ...

ಇಂಥ ಮಕ್ಕಳನ್ನು ಬೆಳೆಸುವುದು ಹೇಗೆ?

ಗೌರಿ ಬ್ಲಾಗ್ ಜೂನ್ ೨೮ ಪುಟ ೬೪ ವೀಕ್ಷಣೆ

ನೀವೆಲ್ಲ ’ಬ್ಲ್ಯಾಕ್’ ಸಿನಿಮಾ ನೋಡಿದ್ದೀರಿ ಅಂತ ಅಂದುಕೊಂಡಿದ್ದೇನೆ. ವಿಕಲಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅವರು ಬಡವರಿರಲಿ, ಶ್ರೀಮಂತರಿರಲಿ, ಓದಿದವರಿರಲಿ, ಅನಕ್ಷರಸ್ಥರಿರಲ...

ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

Deepa Ravishankar ಜೂನ್ ೨೮ ಚರ್ಚಾವೇದಿಕೆ ೨,೩೦೧ ವೀಕ್ಷಣೆ

ಮೊನ್ನೆ ಕೈಲಾಸ೦ ಅವರ ’ಅಮ್ಮಾವ್ರ ಗ೦ಡ’ ನಾಟಕಕ್ಕೆ ತಾಲೀಮು ಶುರುವಾಯಿತು.ಹೆ೦ಡತಿ ಹೊರಗೆಲ್ಲೋ ಹೊರಡುತ್ತಾಳೆ ಆಗ ಗ೦ಡ ತೊಟ್ಟಿಲು ತೂಗುತ್ತಾ ಮಗುವನ್ನು ನೋಡಿಕೊಳ್ಳುತ್ತಾನೆ..ಹೀಗೊ೦ದು ಸನ್ನಿವೇಶ. ಆಗಿನ ಕಾಲಕ್ಕೆ ತಮಾಷೆಯಾದ...

ಸಂಗಾತಿ

ರಾಜಾಸಾಬ ಎಂ.ತಾಳಕೇರಿ ಜೂನ್ ೨೮ ಬ್ಲಾಗ್ ೮೯೮ ವೀಕ್ಷಣೆ

ಹಳ್ಳಿಯ ಹೈದನಾದ ನಾನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಂದಾಗ ನನ್ನ ಮನಸಿನಲ್ಲಿ ಮೂಡಿದ ಕೇಲವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ.

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೀಗೆ

agilenag ಜೂನ್ ೨೮ ಪುಟ ೭೬ ವೀಕ್ಷಣೆ

ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೇಗೆ ಎಂಬ ಪ್ರಬಂಧವನ್ನು ಓದಿ ಮನಸ್ಸಿಗೆ ಬಹಳ ನೋವಾಯಿತು. ನಮ್ಮವರೇ ಹಾಗೆ. ದೇವರ ಕೆಲಸ ಎಂದರೆ ಸರಕಾರದ ಕೆಲಸದಂತೆ ಮಾಡಿದರೂ ಆಯಿತು ಬಿಟ್ಟರೂ ಆಯಿತು. ದೇವಸ್ಥಾನವೆಂದರೆ ಬೀಚಿಯವರು ಹೇ...

ಹದಿನೆಂಟು ಪುರಾಣಗಳು ಹಾಗೂ ಅಷ್ಟಸಿದ್ಧಿಗಳು

Anantha Krishna K S ಜೂನ್ ೨೭ ಪುಟ ೮೫೩ ವೀಕ್ಷಣೆ

ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್| ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ|| ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨) ಭದ್ವಯಂ=ಭವಿಷ್ಯ, ಭಾಗವತ(೨) ಬ್ರತ...

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

ಕಲ್ಪನ ಜೂನ್ ೨೭ ಚರ್ಚಾವೇದಿಕೆ ೧,೭೩೪ ವೀಕ್ಷಣೆ

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.