ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2008

ಜೂನ್ 2008

೩೬೭ ಲೇಖನಗಳು

ಹಾಜರಿ ತೆಗೆದುಕೊಳ್ಳಲು ಸಾಧನ

ASHOKKUMAR ಜೂನ್ ೨೩ ಪುಟ ೬೨ ವೀಕ್ಷಣೆ

ಈಗ ಶಾಲಾ ಕಾಲೇಜುಗಳ ಕಚೇರಿಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗಿದೆ.ವಿದ್ಯಾರ್ಥಿಗಳ ವಿವರಗಳು,ಅವರ ಹಾಜರಾತಿ ಮತ್ತು ಪರೀಕ್ಷೆಯಲ್ಲಿ ಅವರ ಸಾಧನೆಯ ವಿವರಗಳು ಕಂಪ್ಯೂಟರುಗಳಲ್ಲಿ ಲಭ್ಯವಿರುವುದು ಸಹಜ. ಆದರೆ ಈ ವಿವರಗಳನ್ನು ಕಂ...

ಮಾಸಗಳಿಗೆ ಹಾಗೆ ಹೆಸರೇಕೆ

Anantha Krishna K S ಜೂನ್ ೨೩ ಪುಟ ೫೩ ವೀಕ್ಷಣೆ

ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ? ಕಾರಣ ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ ಚಂದ್ರ (ತಿಂಗಳ್‍) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗ...

ವೈಚಾರಿಕತೆ ಮಂಕಾಯಿತೇ?

Anantha Krishna K S ಜೂನ್ ೨೩ ಚರ್ಚಾವೇದಿಕೆ ೧,೭೫೬ ವೀಕ್ಷಣೆ

ಕನ್ನಡ ಭಾಷೆ ಕುಱಿತಂತೆ ಕನ್ನಡಿಗರಲ್ಲಿ ವೈಚಾರಿಕತೆ ಕಡಿಮೆಯಾಯ್ತೇ? ಯಾಕೆಂದರೆ ನನ್ನ ಹಲವು ವಿಚಾರಗಳಿಗೆ ಪರ ವಿರೋಧ ಹೇೞುವವರ ಸಂಖ್ಹ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಸಂತೆ ನೆನಪಿಗೆ ಹೊಂಡ

Suggi ಜೂನ್ ೨೩ ಪುಟ ೪೭ ವೀಕ್ಷಣೆ

ಈ ಲೇಖನ ಹೋದವಾರ ಇಂಡಿಯ ವಾಟರ್ ಪೋರ್ಟಲ್ ನಲ್ಲಿ ಪ್ರಕಟವಾಗಿತ್ತು. ನಾಡಿನ ವಿಖ್ಯಾತವಾದ ಹಾಗೂ ಅಷ್ಟೇ ವಿಶಿಷ್ಟವಾದ ಜಲಾಗಾರಗಳ ಪೈಕಿ ಪ್ರಮುಖವಾದುದು ಎಂದರೆ ಸಂತೆ ಹೊಂಡ. ಹೆಸರು ಈಚಿನದಾದರೂ, ಹೊಂಡ ಹಳೆಯದೇ. ಐತಿಹಾಸಿಕವಾದು...

ಸತ್ಯ ಮತ್ತು ಸೌಂದರ್ಯ

ಅರವಿಂದ್ ಎಮ್. ಎಸ್ ಜೂನ್ ೨೩ ಪುಟ ೭೭ ವೀಕ್ಷಣೆ

ಅವರ ಸತ್ಯ ಇವರ ಸತ್ಯ ಹೇಗೆ ಪಥ್ಯ ಬರೀ ಸದ್ದು ಕಲರವ ಸತ್ಯದಾಳ ತಿಳಿಯದೆ ತೇಲಿ ವಿಹರಿಸಿ ಮೇಲ್ಪದರದ ಮಿಥ್ಯೆಯಲಿ ವ್ಯರ್ಥ ಜಿಜ್ಞಾಸೆ ಚರ್ಚೆಯಾಯಿತು ಸುದ್ದಿಗೆ ಗ್ರಾಸ ಇನ್ನೇನು ಫಲ ಮರೆತರೆ ಸೌಂದರ್ಯ ಪ್ರಜ್ಞೆಯ - ಶಿವ ಸತ್ಯದ...

ಬದುಕು

guru.bhp ಜೂನ್ ೨೩ ಪುಟ ೩೬ ವೀಕ್ಷಣೆ

ಅಗಮ್ಯ ಚೇತನ, ನಿನ ಬದುಕಿನಲ್ಲೇಕೆ ಚಿಂತನ ಬಾಳೆಂಬ ನದಿಯು ಓಡಲು, ಸನಿಹವಾಯಿತೆ ಸಾವೆಂಬ ಕಡಲು, ತಡೆಯಲಾಗದು, ಈ ಪಯಣ, ನಗುವುದಾ ಕಲಿ ನೀ, ಇಷ್ಟೇ ಜೀವನ....... ಹಣವೆಂಬ ಹುಚ್ಚು ಹೊಳೆಯಲಿ, ನಿನತನವು ಕೊಚ್ಚಿ, ಹೋಗದೆ ಇರಲಿ,...

"ಈ ಕನಸು"

ರಾಜು ಬಾಡಗಿ(ಕನಸು) ಜೂನ್ ೨೩ ಪುಟ ೫೦ ವೀಕ್ಷಣೆ

" ಬದುಕಿನ ಈ ಪಯಣದಲ್ಲಿ ಕವಲೊಡೆದ ದಾರಿಯಲ್ಲಿ ಕ್ಯೆ ಚಲ್ಲಿ ನಿಂತಿದೆ ಈ ಕನಸು ಭಾವನೆಗಳ ಸಂಘರ್ಷದಲ್ಲಿ ಏದುಸಿರು ಬಿಡುತ್ತ ಬೆವರು ಸುರಿಸುತ್ತಾ ಸಾಗಿದೆ ಈ ಕನಸು. ನೆನಪುಗಳ ಸರಮಾಲೆಯಲ್ಲಿ ಭವ್ಯ ಕನಸುಗಳ ಹಾವಳಿಯಲ್ಲಿ ದಿವಾಳ...

ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’

Anantha Krishna K S ಜೂನ್ ೨೩ ಚರ್ಚಾವೇದಿಕೆ ೮,೩೨೨ ವೀಕ್ಷಣೆ

’ಱ’ ಕನ್ನಡ, ತಮಿೞ್, ತೆಲುಗು, ಮಲಯಾಳಂಗಳಲ್ಲಿ ಉಪಯೋಗದಲ್ಲಿದೆ. ಹೆಚ್ಚಾಗಿ ತಮ್ಮ ಅಜ್ಞಾನದ ಕಾರಣ ಕನ್ನಡ ಮತ್ತು ತೆಲುಗರು ’ಱ’ ಬದಲು ’ರ’ ಬೞಸುವುದನ್ನು ನೋಡುತ್ತೇವೆ. ತುಳುವಿನಲ್ಲಿ ’ಱ’ ಬದಲು ’ದ/ಜ’ ಬೞಕೆಯಾಗುತ್ತಿದೆ.

ಬೆ೦ಗಳೂರು ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ?

ಕೃಷ್ಣ ಜೂನ್ ೨೩ ಚರ್ಚಾವೇದಿಕೆ ೩,೩೯೪ ವೀಕ್ಷಣೆ

ಬೆ೦ಗಳೂರು ಬಸವನಗುಡಿಯ ಗಾ೦ಧಿಬಜಾರ್ ನ ವಿಧ್ಯಾರ್ಥಿ ಭವನದ ದೋಸೆ ರೆಸಿಪಿ ಇಲ್ಲಿ ಯಾರಿಗಾದ್ರು ಗೊತ್ತ? ಗೊತ್ತಿದ್ರೆ ತಿಳಿಸಿ. ಪ್ಲೀಸ್. ಇಲ್ಲ ಅ೦ದ್ರೆ ದಯವಿಟ್ಟು ಯಾವುದಾದ್ರು ಕೊ೦ಡಿಗಳಿದ್ರೆ ತಿಳಿಸಿ. ಇಲ್ಲಿ ನನ್ನ ನಾರ್ತ...

ರಾಷ್ಟ್ರಪತಿ ಹುದ್ದೆಗೆ ಘನತೆ ತಂದವರು

ಶಶಿಕುಮಾರ್ ಜೂನ್ ೨೩ ಪುಟ ೭೭ ವೀಕ್ಷಣೆ

1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.

ಶಿವಮೊಗ್ಗದಲ್ಲಿ ನಾಟಕ ಪ್ರದರ್ಶನ

honnalichandrashekhar ಜೂನ್ ೨೨ ಕಾರ್ಯಕ್ರಮ ೧,೦೨೦ ವೀಕ್ಷಣೆ

ಹೆಗ್ಗೋಡಿನ ಜನಮನದಾಟ ತಂಡದಿಂದ ಬಾಬಾ ಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ. ಆಯೋಜನೆ: ನಮ್ ಟೀಮ್?! ಶಿವಮೊಗ್ಗ ರಚನೆ: ಎಲ್. ಮುಕುಂದರಾವ್ ಅನುವಾದ: ವೆಂಕಟರಮಣ ಐತಾಳ ಪರಿಕಲ್ಪನೆ, ಸಂಗ...

ಫಾಸ್ಟ್ ಆದದ್ದು ಯಾಕೆ...

ಹರಿ ಪ್ರಸಾದ್ ನಾಡಿಗ್ ಜೂನ್ ೨೨ ಬ್ಲಾಗ್ ೩,೯೧೮ ವೀಕ್ಷಣೆ

"ಪರ್ವಾಗಿಲ್ಲ, ಸಂಪದ ಹಿಂದಿಗಿಂತ ಫಾಸ್ಟ್ ಆಗಿದೆಯಲ್ರೀ" "ಹೂನ್ರಿ, ಒಂದು ದಿನದ ನಿದ್ರೆ ಹೋಯ್ತು ಅದಕ್ಕಾಗಿ" "ಇಲ್ಲ, ನಿನ್ನೆ ಫೈರ್ ಫಾಕ್ಸ್ 3 ಹಾಕಿಕೊಂಡೆ ಅದಕ್ಕೇ ಇರಬೇಕು" "ಓಹ್, ಹೌದಾ?" (ಇನ್ನೇನೂ ಹೇಳಲು ಗೊತ್ತಾಗದೆ...

ನಾಟಕ ಪ್ರದರ್ಶನ

honnalichandrashekhar ಜೂನ್ ೨೨ ಕಾರ್ಯಕ್ರಮ ೧,೦೮೧ ವೀಕ್ಷಣೆ

ಹೆಗ್ಗೋಡಿನ ಜನಮನದಾಟ ತಂಡದಿಂದ ಬಾಬಾ ಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನ. ರಚನೆ: ಎಲ್. ಮುಕುಂದರಾವ್ ಅನುವಾದ: ವೆಂಕಟರಮಣ ಐತಾಳ ಪರಿಕಲ್ಪನೆ, ಸಂಗೀತ, ನಿರ್ದೇಶನ: ಇಡೀ ತಂಡದ್ದು.

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

ಪಲ್ಲವಿ ಎಸ್‌. ಜೂನ್ ೨೨ ಬ್ಲಾಗ್ ೧,೬೦೬ ವೀಕ್ಷಣೆ

ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ. ಏಕೆಂದರೆ, ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿ...

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ

ಪಲ್ಲವಿ ಎಸ್‌. ಜೂನ್ ೨೨ ಚರ್ಚಾವೇದಿಕೆ ೬,೩೨೯ ವೀಕ್ಷಣೆ

ನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.

ಕಾನ್ವಲ್ಯೂಶನ್ ಎಂದರೇನು?

ASHOKKUMAR ಜೂನ್ ೨೨ ಚರ್ಚಾವೇದಿಕೆ ೧,೩೨೯ ವೀಕ್ಷಣೆ

ಡಿಜಿಟಲ್ ಸಂಕೇತಗಳ ಸಂಸ್ಕರಣೆಯಲ್ಲಿ(DSP) ಕಾನ್ವಲ್ಯೂಶನ್ ಎನ್ನುವ ಗಣಿತದ ಒಂದು ಪ್ರಕ್ರಿಯೆ ಬಳಕೆಯಾಗುತ್ತದೆ.ಇದನ್ನು ಅರ್ಥವಿಸಿಕೊಂಡವರು ಕಡಿಮೆ,ಇದನ್ನು ಯಾಂತ್ರಿಕವಾಗಿ ಮಾಡುವವರೇ ಅಧಿಕ ಎನ್ನುವುದು ನನ್ನ ಸಹೋದ್ಯೋಗಿಯೋರ...