ಹಳ್ಳಿಯ ಹೈದನಾದ ನಾನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಂದಾಗ ನನ್ನ ಮನಸಿನಲ್ಲಿ ಮೂಡಿದ ಕೇಲವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ.
ಮೂಲತಾ ಕೊಪ್ಪಳ ಜಿಲ್ಲೆಯ ಯಲಬುಗಾ ತಾಲುಕಿನ ತಾಳಕೇರಿ ಗ್ರಾಮದವನಾದ ನಾನು ರಾಜಾಸಾಬ ಎಂ. ತಾಳಕೇರಿ ಧಾರವಾಡದ ಕನಾಟಕ ವಿವಿಯಲ್ಲಿ ಎಂ.ಎ ಮಾಡುತ್ತಿರುವುದರಿಂದ ಅಭ್ಯಾಸ ತರಬೇತಿಗೆ ಬೆಂಗಳೂರಿಗೆ ಬಂದಿರುವೆ.
ಎಲ್ಲಿ ನೋಡಿದರು ದಟ್ಟವಾದ ಜನಸಂದಣಿ. ಭಯಾಅನಕವಾಅಗಿ ಓಡಾಡುವ ವಾಅಹನಗಳು . ಇದರಲ್ಲಿ ಕಿವಿಗೆ ಇಂಪು ನೀಡುವ ಎಫ್.ಎಂ.ರೇಡಿಯೊ ಕೇಂದ್ರಗಳು ಕೈಯಲ್ಲಿರುವ ಮೋಬೈಲ್ ನಲ್ಲಿ ಬರುತ್ತಿರುವುದನ್ನು ಕೇಳುತ್ತ ಸಿಟಿಯಲ್ಲಿ ತಿರುಗುತ್ತಿದ್ದರೆ ಹೊಸಲೋಕದಲ್ಲಿ ಸಂಚರಿಸಿದ ಅನೂಭ.
ಇವುಗಳೊಂದಿಗೆ ಬೆಂಗಳೂರಿನ ಸಿಟಿ ಜೀವನ ಖಷಿಕೊಟ್ಟರು .ನಮ್ಮ ಹಳ್ಳಿಯಲ್ಲಿ ಸಿಗುತಿರುವ ಶುದ್ಧವಾದ ಗಾಳಿ , ಹಕ್ಕಿಗಳ ಕಲರವ, ದೇಶಕ್ಕೆ ಅನ್ನ ನೀಡುವ ರೈತರು ನನಗೆ ಪದೇಪದೇ ನೆನಪಿಗೆ ಬರಿತ್ತಿರುವುದು ಮರೆಯಲು ಆಗಲಾರದ ಸ್ಥಿತಿಗೆ ತಲುಪಿರುವುದು. ನನಗೆ ಇರುಸು ಮುರುಸಾಗಿದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಸಲ್ಮಾ
ಹೊಂಗಿರಣ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಚಿತ್ರಗುಪ್ತನು ವಾಸವಾಗಿರುವುದೆಲ್ಲಿ?
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)