ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2008

ಜೂನ್ 2008

೩೬೭ ಲೇಖನಗಳು

ಶ್ರೀನಿವಾಸ ಕಲ್ಯಾಣ

ಮಾಧವ ಜೂನ್ ೧೨ ಬ್ಲಾಗ್ ೧,೮೨೧ ವೀಕ್ಷಣೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಲು ತಿರುಪತಿ ತಿರುಮಲ ಟ್ರಸ್ಟ್ ನವರು ನಿರ್ಧರಿಸಿದ್ಧಾರಂತೆ ಹಾಗೂ ಅಲ್ಲಿ ಅನ್ನಮಯ್ಯನವರ ಕೀರ್ತನೆಗಳನ್ನು ಹಾಡಿಸುತ್ತಾರಂತೆ.

ಸೊರಗುತ್ತಿರುವ ಸಂಪದ

ahankari ಜೂನ್ ೧೨ ಚರ್ಚಾವೇದಿಕೆ ೨,೩೪೬ ವೀಕ್ಷಣೆ

ಸಂಪದ ಯಾಕೋ ತನ್ನ ಮೊದಲಿನ ಆಕರ್ಶಣೆ ಕಳೆದು ಕೊಳ್ಳುತ್ತಿದೆ ಅನಿಸುತ್ತಾ ಇದೆ. ಮೊದಲು ನಡೆಯುತಾ ಇದ್ದ ಗಂಭೀರ ಚರ್ಚಗಳು , ಕನ್ನಡದ ಬಗೆ ನಡೆಯುತಿದ್ದ brain storming sessionsನ ಜಾಗವನ್ನು ಗಾದೆ ಮಾತುಗಳು, ಸಿನೆಮಾ ಹಾಡು...

ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ

ಶಂಕರ್ ಪ್ರಸಾದ್ ಜೂನ್ ೧೨ ಪುಟ ೫೯ ವೀಕ್ಷಣೆ

ಪುಣೆಯಲ್ಲಿನ CDAC ನಲ್ಲಿ ಸದ್ಯದಲ್ಲೆ ಭಾರತೀಯ ಎಲ್ಲಾ ಭಾಷೆಗಳ ಇನ್‍ಸ್ಕ್ರಿಪ್ಟ್‍ ಕೀ ಲೇಔಟ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಒಂದು ಸಮಾವೇಶ ನಡೆಯುವ ಸಾಧ್ಯತೆ ಇದೆ(ದಿನಾಂಕವಿನ್ನೂ ನಿಗದಿತಗೊಂಡಿಲ್ಲ). ಇನ್‍ಸ್ಕ...

ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)

ಹಂಸಾನಂದಿ ಜೂನ್ ೧೧ ಬ್ಲಾಗ್ ೨,೪೨೩ ವೀಕ್ಷಣೆ

ನಾವು ಚಿಕ್ಕವ್ರಿರೋವಾಗ ಯಾವುದೋ ಕಥೆ ಕೇಳ್ತಿದ್ದ ನೆನಪು. ಅದೇನೋ ಹೋಯ್ತು ಅದೇನೋ ಬಂತು ಡುಂ ಡುಂ ಅಂತ ಅದ್ರಲ್ಲಿ ಬರ್ತಿತ್ತು. ಹಾಳಾದ್ದು ಯಾವ ಕಥೆ ಅಂತ ನೆನಪೇ ಆಗ್ತಿಲ್ಲ ನೋಡಿ. ಇವತ್ತು ನನ್ನ ಒಬ್ರು ಒಳ್ಳೇ ಗೆಳೆಯರೊಬ್ಬ...

ದೇಹ ಮತ್ತು ಆತ್ಮ

ಕಲ್ಪನ ಜೂನ್ ೧೧ ಚರ್ಚಾವೇದಿಕೆ ೩,೫೮೩ ವೀಕ್ಷಣೆ

ಪ್ರತಿ ಮಾನವ ಜನ್ಮದ ಗುರಿಯೂ, ಆಕಾರವುಳ್ಳ ಈ ದೇಹದ ಪರಿಧಿಯನ್ನು ಮೀರಿ ನಿರಾಕಾರವಾದ ಆತ್ಮವನ್ನು ಅರಿತುಕೊಳ್ಳುವುದೆಂದು ಜ್ಞಾನಿಗಳು ಹೇಳಿದ್ದಾರೆ. ಇದು ನಿಜವಾದರೆ, ಹುಟ್ಟಿನಿಂದಲೆ ಮಾನವನಿಗೆ ದೇಹ-ಆತ್ಮದ ಪರಿಜ್ಞಾನ ಏಕಿಲ್...

ಪ್ರಮಾಣವಚನವನ್ನು ಓದಿಸಬೇಕೇ? ಬೋಧಿಸಬೇಕೇ?

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಜೂನ್ ೧೧ ಚರ್ಚಾವೇದಿಕೆ ೧,೪೫೧ ವೀಕ್ಷಣೆ

ಸಂವಿಧಾನಕ್ಕೆ ನಿಷ್ಠರಾಗಿರಬೇಕಾದ ಶಾಸಕರು ಹಾಗೂ ಮಂತ್ರಿ ಮಹೋದಯರು ತಮ್ಮ ನಿಷ್ಠೆಯು ಸಂವಿಧಾನದ ಕಡೆಗೆ ಇಲ್ಲ ಎಂದು ರಾಜಾರೋಷವಾಗಿ ಘೋಷಣೆ ಮಾಡುತ್ತಿರುವುದನ್ನು ಕಳೆದ ಕೆಲ್ಲವು ಕಾಲದಿಂದ ನೋಡುತ್ತಿದ್ದೇವೆ. ಈ ರೀತಿ ಪ್ರಮಾಣ...

ನುಡಿ ದ್ವಿಭಾಷಾ ತಂತ್ರಾಂಶದ ಕುರಿತ ಸರ್ಕಾರೀ ಸುತ್ತೋಲೆ

ಮರಿಜೋಸೆಫ್ ಜೂನ್ ೧೧ ಚರ್ಚಾವೇದಿಕೆ ೨,೬೧೦ ವೀಕ್ಷಣೆ

ಕನ್ನಡದಲ್ಲಿ ಅದೆಂಥದೋ ದ್ವಿಭಾಷೆಯನ್ನೇ ಮಾನಕವಾಗಿ ಬಳಸಬೇಕೆಂಬ ಆದೇಶ ಹೊರಬಿದ್ದಿದೆಯಂತೆ, ಆಕ್ಷೇಪವೇನಾದರೂ ಇದ್ದಲ್ಲಿ ಇದೇ ೨೧ರೊಳಗೆ ತಿಳಿಸಬಹುದಂತೆ ಎಂಬ ಒಕ್ಕಣೆಯ ಸರ್ಕಾರೀ ಓಲೆಯ ಬಗ್ಗೆ ಪ್ರಕಟನೆಯಿತ್ತಲ್ಲ, ಅದು ಹೆಚ್ಚಿ...

ವ್ಯಾಘ್ರನ ತ್ಯಾಗ

shylaswamy ಜೂನ್ ೧೧ ಪುಟ ೫೬ ವೀಕ್ಷಣೆ

ವ್ಯಾಘ್ರನ ತ್ಯಾಗ ಈಗ್ಗೆ ೧೦ ಅಥವಾ ೧೨ ವರ್ಷಗಳ ಕೆಳಗೆ ನನ್ನ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಕನ್ನಡ ಮಾಸ್ಟರ್ ಒಬ್ಬರು ರಾಗವಾಗಿ ಪುಣ್ಯಕೋಟಿಯ ಕಥೆಯನ್ನು ಹಾಡಿಸುತ್ತಿದ್ದರು. ಅದರಲ್ಲಿ ಬಂದ ಸಾಲುಗಳು, “ಎನ್ನ ಒಡಹುಟ್ಟಕ್ಕ ನ...

ಬಿಡುಗಡೆ

ರೂಪ ಜೂನ್ ೧೧ ಪುಟ ೬೧ ವೀಕ್ಷಣೆ

ಗಾರ್ಮೆಂಟ್ಸ್ ನಿಂದ ಆಗ ತಾನೆ ಬಂದು ಉಸ್ ಅಂತ ಕೂತವಳಿಗೆ ಮಗಳ ನೆನಪು ಬಂತು ಕೂಡಲೆ ಪಕ್ಕದ ಮನೆಗೆ ಹೋದಿ ಕರೆ ತಂದಳು.ಗಂಡ ಇನ್ನೂ ಬಂದಿರಲಿಲ್ಲ .ಮಗಳಿಗೆ ಕಾಫಿ ಕೊಟ್ಟು ತಾನುಹಾಲಿಲ್ಲದ ಕಾಫಿ ಹೀರುತ್ತಿದ್ದಂತೆ ಆ ಕಾಫಿಯ ಕಪ್...

ಅಫ್ಜಲ್‍ ಗುರುಗೆ ಅಡ್ವಾಣಿ ಪಿ.ಎಮ್ ಆಗಬೇಕಂತೆ

ರೂಪ ಜೂನ್ ೧೧ ಚರ್ಚಾವೇದಿಕೆ ೧,೩೨೦ ವೀಕ್ಷಣೆ

ಮೂರು ವರ್ಷದ ಮೇಲೆ ಅಫ್ಜಲ್ ಗುರು ಬಾಯಿ ಬಿಟ್ಟಿದ್ದಾನೆ ಅದೂ ಅಂತಿಥ ಮಾತಲ್ಲ ಕಾಂಗ್ರೆಸ್ಸ್‌ನ ಜಂಘಾಬಲವನ್ನೆ ಉಡುಗಿಸುವ ಮಾತು ತನ್ನ ಗಲ್ಲಿನ ವಿಷಯ್ದದಲ್ಲಿ ಕೇವಲ ಬಿಜೆಪಿ ಮಾತ್ರ ದೃಢ ನಿರ್ಧಾರ ತಳೆಯಬಲ್ಲುದು ಕಾಂಗ್ರೆಸ್ನದ...

ಗದೆ ಮತ್ತು ಗಧೆ

ಗುರುರಾಜ ಕೊಡ್ಕಣಿ ಜೂನ್ ೧೧ ಚರ್ಚಾವೇದಿಕೆ ೩,೧೧೪ ವೀಕ್ಷಣೆ

ಇತ್ತೀಚೆಗೆ ರನ್ನನ" ಗದಾಯುದ್ದ" ಓದುತ್ತಿದ್ದೇನೆ.ಲೇಖಕರು ಡಾ! ಎಲ್ ಬಸವರಾಜು. ನನಗಿರುವ ಸ೦ಶಯವೆ೦ದರೇ, ಈ ಪುಸ್ತಕದ ಹೆಸರು "ಸರಳ ಗದಾಯುದ್ದ", "ಗದೆ" ಮತ್ತು "ಗಧೆ " ಇದರಲ್ಲಿ ಯಾವುದು ಸರಿ...?

"ನೀನಾರಿಗಾದೆಯೋ ಎಲೆ ಮಾನವ"

ಪ್ರಶಾಂತ ಜಿ ಉರಾಳ ಜೂನ್ ೧೧ ಬ್ಲಾಗ್ ೮೧೨ ವೀಕ್ಷಣೆ

ನೆನ್ನೆ ಮನೆ ಕೆಲಸ ಮುಗಿಸಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ೫.೦೦ ಘಂಟೆಗೆ ಎಚ್ಚರವಾಗಲಿಲ್ಲ. ನನ್ನ ಮೊಬೈಲಿನಲ್ಲಿ ಮೆಸ್ಸಜ್ ಟೋನ್ ಕೂಗಿ ೫.೨೦ಕ್ಕೆ ನನ್ನ ಎಬ್ಬಿಸಿತ್ತು, ನಾನು ಇದ್ಯಾರು ಇಷ್ಟು ಬೆಳಿಗ್ಗೆ ಬೆಳಿಗ್ಗೆ ನನಗ...

'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

ಮಂಸೋರೆ ಜೂನ್ ೧೦ ಪುಟ ೬೫ ವೀಕ್ಷಣೆ

ಚಂದಮಾಮ ಕಥೆಗಳಲ್ಲಿಯ ವಿಕ್ರಮ ಮತ್ತು ಬೇತಾಳ ಸೀರೀಸ್ [ಸೀರಿಯಸ್] ಅಲ್ಲ. ಕಥೆಗಳ ಪರಿಶ್ಕ್ರುತ ರೂಪ ಅಥವಾ ಮುಂದುವರೆದ ರೂಪವೆನ್ನಬಹುದಾದ ನಮ್ಮ ಸಿನಿಮಾಗಳ ಮುಂದುವರೆದ ಭಾಗಗಳು ತಮ್ಮ ಹಿಂದಿನ ಸಿನಿಮಾಗಳಷ್ಟೇ ಯಶಸ್ವಿಯಾಗುವಲ್...

ದೆಹಲಿ ದೂದ ಹಾಗೂ ನೆನಪುಗಳು!

ಹಂಸಾನಂದಿ ಜೂನ್ ೧೦ ಬ್ಲಾಗ್ ೪,೨೯೭ ವೀಕ್ಷಣೆ

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ___LINK_OPEN_href="http://thatskannada.oneindia.in/movies/headlines/2008/06/10-master-kishan-movie-bags-swarna...

'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ

ಹರಿ ಪ್ರಸಾದ್ ನಾಡಿಗ್ ಜೂನ್ ೧೦ ಚರ್ಚಾವೇದಿಕೆ ೨,೪೦೨ ವೀಕ್ಷಣೆ

ಈ ಬಾರಿಯ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳಲ್ಲಿ ದಟ್ಸ್ ಕನ್ನಡ ವರದಿಯಂತೆ ಕನ್ನಡದ 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ ಲಭಿಸಿದೆ. ನಿರ್ದೇಶನ: ಲಿಂಗದೇವರು. ನಿರ್ಮಾಣ: ವೀರೇಶ್ (...

ಕದಡುತ್ತಿರುವ ಮಲೆನಾಡಿನ ನೆಮ್ಮದಿ..!

ಶಂಕರ್ ಪ್ರಸಾದ್ ಜೂನ್ ೧೦ ಚರ್ಚಾವೇದಿಕೆ ೧,೪೧೬ ವೀಕ್ಷಣೆ

ಪ್ರಶಾಂತವಾಗಿದ್ದ ಮಲೆನಾಡನಲ್ಲಿ ಬಂದೂಕಿನ ನಳಿಕೆಯಡಿ ಸಮಾನತೆಯನ್ನು ಸಾಧಿಸಲು ಹೊರಟಿರುವ ನಕ್ಸಲರ ಪ್ರಯತ್ನ ಎಷ್ಟರ ಮಟ್ಟಿಗೆ ಪ್ರಸ್ತುತ ಹಾಗು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತಿದೆ ಎನ್ನುವುದು ಒಂದು ದೊಡ್ಡ ಪ್ರಶ್ನೆಯೆ ಸ...

ಉದ್ಯಾನ ನಗರಿ ಮತ್ತು ಉದ್ದಾನೆ ಗರಿ

ಗಣೇಶ ಜೂನ್ ೧೦ ಬ್ಲಾಗ್ ೧,೦೪೪ ವೀಕ್ಷಣೆ

ಬೆಂಗಳೂರು- ಉದ್ಯಾನನಗರಿ ಹಿಂದೆ ದೈತ್ಯಗಾತ್ರದ ಮರಗಳ ನಡುವೆ ಎಲ್ಲೋ ಒಂದೆರಡು ಕಟ್ಟಡಗಳು, ಮರಕ್ಕಿಂತಲೂ ಮೇಲೆ ತಲೆ ಎತ್ತಿ ಹೊರಜಗತ್ತನ್ನು ನೋಡುತ್ತಿದ್ದವು. ಈಗ ದೈತ್ಯಕಟ್ಟಡಗಳ ನಡುವೆ ಅಳಿದುಳಿದ ಕೆಲ ಮರಗಳು ಬೊನ್ಸಾಯ್‌ನಂ...

ನೆನಪು...

ಪ್ರಶಾಂತ ಜಿ ಉರಾಳ ಜೂನ್ ೧೦ ಬ್ಲಾಗ್ ೧,೦೪೫ ವೀಕ್ಷಣೆ

ಅಪ್ಪ ಹೋದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನ ಸಿಕ್ಕುತ್ತಿಲ್ಲ. ನಾನು ಅಪ್ಪನೊಂದಿಗೆ ಕಳೆದ ಪ್ರತೀ ಕ್ಷಣ ನನ್ನ ಕಣ್ಮುಂದೆ ಹಾದು ಬರುತ್ತವೆ, ನನ್ನನ್ನು ಕೂಗಿ ಕರೆಯುತ್ತವೆ. ನಾನು ಇನ್ನೇನು ಆ ಕ್ಷಣವನ್ನ ಹಿಡಿದು ಅದರೊಡನೆ ಬ...

ಹಕ್ಕಿಯೊಂದು ಗೂಡು ಕಟ್ಟಿತ್ತು...

ಪ್ರಶಾಂತ ಜಿ ಉರಾಳ ಜೂನ್ ೧೦ ಬ್ಲಾಗ್ ೮೩೫ ವೀಕ್ಷಣೆ

ನಾನು ಹೈದರಾಬಾದಿನಲ್ಲಿ ವಾಸವಿದ್ದ ಕೆಲವೇ ತಿಂಗಳುಗಳಲ್ಲಿ ನಾನು ನನ್ನ ಜೀವನದ ಪುಟಗಳಲ್ಲಿ ಮರೆಯೋದಕ್ಕೇ ಸಾಧ್ಯವಾಗದೇ ಇರೋ ಅಂಥಾ ಕೆಲವು ಸುಂದರ ನೆನಪುಗಳು ನನ್ನಲ್ಲಿ ಮನೆಮಾಡಿವೆ.

ಆ ನಾರ್ಥಿಗೆ ಇದು ಬೇಕಿತ್ತಾ

ರೂಪ ಜೂನ್ ೧೦ ಚರ್ಚಾವೇದಿಕೆ ೨,೫೩೪ ವೀಕ್ಷಣೆ

ನೆನ್ನೆ ಆತ ಬಂದಿದ್ದ ವಿನಯ ಅಂತೇನೊ ಅವನ ಹೆಸರು ನಾರ್ಥ್ ಇಂಡಿಯನ್ ಕೆಂಪಗೆ ಇದ್ದಾನೆ. ಅವನ್ನ ನೋಡಿದ ತಕ್ಷಣ ಮೈಯ್ಯೆಲ್ಲಾ ಉರಿದು ಹೋಯ್ತು.