ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2008

ಜುಲೈ 2008

೪೮೩ ಲೇಖನಗಳು

ಶಾಂತಿ

ಮರಿಜೋಸೆಫ್ ಜುಲೈ ೧೪ ಚರ್ಚಾವೇದಿಕೆ ೯೬೯ ವೀಕ್ಷಣೆ

ಶಾಂತಿ (ನಾಮಪದ) [ಸಂಸ್ಕೃತಮೂಲ] ೧. ನೆಮ್ಮದಿ; ಚಿತ್ತಸ್ವಾಸ್ಥ್ಯ ೨. ತಾಳ್ಮೆ; ಸೈರಣೆ ೩. (ಭಾವೋದ್ರೇಕ ಮೊದಲಾದವನ್ನು) ಉಪಶಮನ ಮಾಡುವುದು; ಸಮಾಧಾನಪಡಿಸುವುದು ೪. ಅನಿಷ್ಟಪರಿಹಾರಕ್ಕಾಗಿ ಮಾಡುವ ಜಪ, ತಪ, ಹೋಮ ಮುಂತಾದ ವಿಧ...

ಒಲ್ಲೆನೆ ವೈದಿಕ ಗಂಡನ

ಹರಿದಾಸ ಸಂಪದ ಜುಲೈ ೧೪ ದಾಸರ ಪದ ೪೯ ವೀಕ್ಷಣೆ

ರಚನೆ : ಪುರಂದರದಾಸರು ರಾಗ : ಹಂಸಾನಂದಿ ತಾಳ: ಆದಿಒಲ್ಲೆನೆ ವೈದಿಕ ಗಂಡ ನಾ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ ಹಿಟ್ಟು ತೊಳಸಿ ಎ...

ಬಿರುದು, ಬಿಮ್ಮಾನಗಳಿರದ ಹಾಡುಹಕ್ಕಿಯ ಸಂಗೀತ ಕಚೇರಿ ಇದು!

harshavardhan v. sheelavant ಜುಲೈ ೧೪ ಪುಟ ೧೧೭ ವೀಕ್ಷಣೆ

‘ಹಕ್ಕಿಗಳುಲಿಯಲು, ಹೂವುಗಳರಳಲು ತೆರೆವುದು ದಿನ ದಿನ ಸಗ್ಗದ ಬಾಗಿಲು’- ರಾಷ್ಟ್ರಕವಿ ಕುವೆಂಪು. ‘ಹಕ್ಕಿಯ ಗಾಯನ ಕೌಶಲ್ಯದ ಕುರಿತು ನಾನು ಲೇಖನ ಬರೆಯುತ್ತಿದ್ದೇನೆ’ ಎಂದಾಗ ನವಲಗುಂದದ ನನ್ನ ವಿದ್ಯಾರ್ಥಿ ಮಿತ್ರ ಸಿದ್ದು ಪೂ...

ಬ್ರಾಂಚ್‌‌ಫ್ರೀ ಬ್ಯಾಂಕ್ ಖಾತೆ!

ASHOKKUMAR ಜುಲೈ ೧೪ ಪುಟ ೪೪ ವೀಕ್ಷಣೆ

ಹಿಂದೆಲ್ಲಾ ಬ್ಯಾಂಕಿನ ನಮ್ಮ ಖಾತೆಯನ್ನು ಬಳಸಲು ಬ್ಯಾಂಕಿಗೆ ಹೋಗುವುದು ಅನಿವಾರ್ಯವಾಗಿತ್ತು.ಹಣ ತೆಗೆಯಲು,ಸಂದಾಯ ಮಾಡಲು,ಚೆಕ್ ಪುಸ್ತಿಕೆ ತರಲು,ಚೆಕ್ ಖಾತೆಗೆ ಜಮಾ ವಟಾಯಿಸಲು,ಡಿಡಿ ಖರೀದಿಸಲು,ಪಾಸ್ ಪುಸ್ತಕ ಬರೆಸಲು,ಸೇವೆ...

ಸುದ್ಧಿಗಳು ಮತ್ತು ಸಿದ್ಧಾಂತಗಳು

ಮಾಧವ ಜುಲೈ ೧೪ ಬ್ಲಾಗ್ ೯೪೩ ವೀಕ್ಷಣೆ

ಮನೆಯಲ್ಲಿ ಟಿ.ವಿ. ನೋಡುವುದಾದರೆ ನನ್ನ ನೆಚ್ಚಿನ ಕಾರ್ಯಕ್ರಮಗಳೆಂದರೆ ’ವಾರ್ತೆಗಳು’. ಅವುಗಳಲ್ಲಿ ನನಗೆ ಹೆಚ್ಚು ಮೆಚ್ಚಿಗೆಯಾಗುವುದು ಉದಯ ಟಿ.ವಿ ಯ ನ್ಯೂಸ್. ಒಂದು ರೀತಿಯ ಮಸಾಲೆ ಫಿಲಂ ಥರ ಯಾವುದು ಅತಿರಂಜಿತವೋ ಅತಿ ಅಮೋ...

ಒ೦ದು ಬೆಚ್ಚನೆಯ ನೆನಪು..

Deepa Ravishankar ಜುಲೈ ೧೪ ಪುಟ ೫೬ ವೀಕ್ಷಣೆ

ಈಗ್ಗೆ ಸುಮಾರು ೧೫ ವಸ೦ತಗಳ ಹಿ೦ದೆ ಒ೦ದು ದಿನ. ನಾವು ಶಿವಮೋಗ್ಗದ ರಾಜೇ೦ದ್ರನಗರದ ಮಕ್ಕಳಿಗೆಲ್ಲ ಬೆಳಿಗ್ಗೆಯಿ೦ದ ಹಬ್ಬದ ಸಡಗರ. ಬೇಗ ಬೇಗ ಉಳಿದ ಮಕ್ಕಳೆಲ್ಲಾ ನಮ್ಮ ಮನೆಗೆ ಬರುವ ಮು೦ಚೆ ತಿ೦ಡಿ ತಿ೦ದು, ಸ್ನಾನ ಮಾಡಿ ಮಣ್ಣು...

ನನ್ನ ಹಳ್ಳಿ

ಮಾ.ಕೃ.ಮಂಜು ಜುಲೈ ೧೪ ಪುಟ ೬೮ ವೀಕ್ಷಣೆ

ನನ್ನ ಹಳ್ಳಿ ಹಳ್ಳಿಯ ಸೌಂದರ್ಯ ಸೊಬಗು ಹಚ್ಚ ಹಸಿರಿನ ಕಾಂತಿಯ ಮೆರಗು ದಟ್ಟವಾದ ಮರಗಳ ಸಾಲು ಪ್ರಕೃತಿಯ ಉಳಿವಿಗೆ ಇದರ ಸವಾಲು ತಣ್ಣನೆಯ ಗಾಳಿಯ ತಂಪು ಸೊಗಸಾದ ಹಕ್ಕಿಯ ಧ್ವನಿಯ ಇಂಪು

ಅಂದು - ಇಂದು

ಮಾ.ಕೃ.ಮಂಜು ಜುಲೈ ೧೪ ಪುಟ ೫೩ ವೀಕ್ಷಣೆ

ಅಂದು - ಇಂದು ಅಂದು ಅಂದದ ನಾಡು ಚೆಂದದ ಬೀಡು ಗಂಧದ ಬೀಡು ಇಂದು ಭ್ರಷ್ಟರ ನಾಡು ರೌಡಿಗಳ ನಾಡು ನಕ್ಸಲೈಟರ ಕಾಡು ಇದುವೇ ನಮ್ಮ ಕನ್ನಡನಾಡು

ಅಂದಗಾತಿ

ಮಾ.ಕೃ.ಮಂಜು ಜುಲೈ ೧೪ ಪುಟ ೬೫ ವೀಕ್ಷಣೆ

ಅಂದಗಾತಿ ಅಂದಗಾತಿಯೇ ನಿನ್ನ ಮೊಗದಲಿ ಕಳೆದುಹೋಗಿದೆ ಒಲುಮೆಯ ಚೈತನ್ಯ ನಿನ್ನಲ್ಲಿ ನಗುವೇ ಕಾಣುತ್ತಿಲ್ಲ ನೀ ನಗದಿರೆ ನಾ ಇಲ್ಲಿಲ್ಲ ನಾ ಇರದಿರೆ ನೀ ನನ್ನವಳಾಗೊಲ್ಲ ಓ ನನ್ನ ಹೃದಯವೇ ನೀ ನಗು

ಓ ನನ್ನ ಜೀವವೇ

ಮಾ.ಕೃ.ಮಂಜು ಜುಲೈ ೧೪ ಪುಟ ೫೧ ವೀಕ್ಷಣೆ

ಓ ನನ್ನ ಜೀವವೇ ಹೃದಯದ ಪ್ರೀತಿಯ ಕಲರವ ಎನೋ ಕಳೆದುಹೋದ ಅನುಭವ ಎದೆಯಲಿ ಪ್ರೀತಿಯ ಕಂಪನ ಸದಾ ಜಿನುಗುವ ಸಿಂಚನ ಸದಾ ಕಾಡುತ್ತಿದೆ ನಿನ್ನ ನೆನಪು ಮಾಸಿಹೋದ ನೆನಪುಗಳ ಇಂಪು

ನನ್ನ ಗೆಳತಿ

ಪ್ರಶಾಂತ ಜಿ ಉರಾಳ ಜುಲೈ ೧೪ ಬ್ಲಾಗ್ ೧,೬೩೮ ವೀಕ್ಷಣೆ

ಹೇಗಿದ್ದಿಯೋ ? ಸಾರಿ ಕಣೋ, ನಿನ್ಜೊತೆ ನಾನು ಸರಿಯಾಗಿ ಮಾತಾಡೊಕ್ಕೇ ಆಗ್ತಾ ಇಲ್ಲ. ಯಾಕೋ ಬೇಜಾರು, ತುಂಬಾ ಬೇಜಾರು.

ಱಚ್ಚೆ

ಮರಿಜೋಸೆಫ್ ಜುಲೈ ೧೩ ಚರ್ಚಾವೇದಿಕೆ ೫,೫೩೮ ವೀಕ್ಷಣೆ

ಱಚ್ಚೆ (ನಾ) ೧.ಕೆಸರು; ಪಂಕ ೨.(ಅಲಂಕಾರವಾಗಿ) ಮಾತ್ಸರ್ಯ; ದ್ವೇಷ; ಹಗೆ ೩.ದೂಷಣೆ; ನಿಂದೆ; ಅಪವಾದ ೪. ರಗಳೆ; ಹಗರಣ; ಗೊಂದಲ ೫. ಚಂಡಿ; ಛಲ; ಹಟಮಾರಿತನ ೬. [ರಚ್ಚು]ಸೇಡು; ಮುಯ್ಯಿ ೭. ರೋಷ; ಕೋಪ ೮. [ರೊಚ್ಚೆ]ಬಗ್ಗಡ; ರಾ...

ಯಾವ ರೋಡು? ಯಾವ ಕ್ರಾಸು? - ಫೋಟೋಗ್ರಾಫರ್ ಕಣ್ಣಲ್ಲಿ ಬೆಂಗಳೂರು

ಹರಿ ಪ್ರಸಾದ್ ನಾಡಿಗ್ ಜುಲೈ ೧೩ ಚರ್ಚಾವೇದಿಕೆ ೧,೫೦೮ ವೀಕ್ಷಣೆ

(ಹೇಮಶ್ರೀಯವರು ಕಳುಹಿಸಿದ ಇ-ಮೇಯ್ಲಿನಿಂದ) ಬೆಂಗಳೂರಲ್ಲಿ ಯಾವ ರೋಡು? ಯಾವ ಕ್ರಾಸು? ___LINK_OPEN_href="http://mainsandcrosses.blogspot.com/" target="_blank"___ ಫೋಟೋ: ಎಂ ಎಸ್ ಗೋಪಾಲ್. ಆಟೋದವರ ಥರಾ ನನ...

ಮೊಬೈಲ್ ಡಿಕ್ಷನರಿ

ಪ್ರಸನ್ನ.ಎಸ್.ಪಿ ಜುಲೈ ೧೩ ಬ್ಲಾಗ್ ೧,೮೪೯ ವೀಕ್ಷಣೆ

ನೋಕಿಯ 3110c ಗೆ ಆಗುವಂತಹ ಯಾವುದಾದರೂ ಫ್ರೀ ಇಂಗ್ಲೀಷ್ - ಇಂಗ್ಲೀಷ್ ನಿಘಂಟು(.jar) ಇದ್ದರೆ (ಕೊಂಡಿ) ತಿಳಿಸಿ. ಫ್ರೀ ಟ್ರಯಲ್ ಬೇಡ. ಕನಿಷ್ಟ 25,000 ದಿಂದ 50.000 ಪದಗಳಿಗೆ ಅರ್ಥ ಹೊಂದಿರಬೇಕು. ಉಪಯೋಗಿಸಲು ಸುಲಭವಾಗಿ...

ಧಾರವಾಡದ ಕನ್ನಡ ತಪಸ್ವಿ ಡಾ| ಎ೦.ಎ೦. ಕಲಬುರ್ಗಿ

muralihr ಜುಲೈ ೧೩ ಪುಟ ೫೮ ವೀಕ್ಷಣೆ

ನನ್ನ ನೆ೦ಟರ ಮಗಳೊಬ್ಬಳು ನಮ್ಮ ಮನೆಗೆ ಬ೦ದಾಗೆಲ್ಲಾ ಈ ಹಾಡು ಹೇಳಿ ನನ್ನನ್ನು ಧಾರವಾಡಕ್ಕೆ ಕರೆಯುತ್ತಾಳೆ. ಅವಳು ಬ೦ದಾಗೆಲ್ಲಾ ಎಲ್ಲರೂ "ಏ ಮಾಧುರಿ ಆ ಹಾಡೂ ಹೇಳು " "ಯಾವ ಹಾಡು ? " "ಅದೇ ಕಣೇ ಕೇರಿ ಹಾಡು" "ಹೋ ಸಾಧನ ಕೇ...