ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2008

ಜುಲೈ 2008

೪೮೩ ಲೇಖನಗಳು

ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ ಜುಲೈ ೦೨ ಬ್ಲಾಗ್ ೪,೨೫೨ ವೀಕ್ಷಣೆ

ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ....

ಅನ್ನದಾತರ ಕುರಿತು

ಮಾ.ಕೃ.ಮಂಜು ಜುಲೈ ೦೨ ಚರ್ಚಾವೇದಿಕೆ ೧,೩೫೭ ವೀಕ್ಷಣೆ

ನಾಡಿಗೆ ಅನ್ನವನ್ನು ನೀಡುವ ರೈತರ ಸಂಕಷ್ಟಗಳಿಗೆ ಪರಿಹಾರ ಹುಡುಕುವ ಪ್ರಯತ್ನ. ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ, ಸಂಸ್ಥೆಗಳು ಯಾವ ರೀತಿ ಕ್ರಮ, ಪರಿಹಾರ ಹುಡುಕುವಲ್ಲ...

ಪ್ರೀತಿಗೆ ನಮನ

manjunath.dj94 ಜುಲೈ ೦೧ ಪುಟ ೫೫ ವೀಕ್ಷಣೆ

ಪ್ರೀತಿಗೆ ಎಂದೇ / ಪ್ರೇಮಿಯ ಅದೇ/ ಪ್ರೀತಿಯ ಪಡೆಯಲು / ನಾ ಬಂದೇ / ತೋರಿಸು ಪ್ರೀತಿಯನ್ನು / ಓ ಗೆಳತಿ //ಪ್ರೀತಿಗೆ// ಪ್ರೀತಿಯ ಮೇಲೆ / ಸಂಬದದ ಮೇಲೆ / ನಂಬಿಕೆ ನಿಟ್ಟು / ಪ್ರೀತಿಯ ಪಡೆಯುವೆ//೨// ಪ್ರೀತಿಯ ವಲಿವುದು /...

ನುಡಿ

manjunath.dj94 ಜುಲೈ ೦೧ ಪುಟ ೬೨ ವೀಕ್ಷಣೆ

ದಾಸರೆಂದರೆ ಪುರಂದರ ಹಾಗೆ ಕುಮಾರವ್ಯಾಸ ಹಾಡಿದರೆ ಕಲಿಯುಗ ದ್ವಾಪರದಲ್ಲಿ ವಚನಕಾರ ಚಿಂತನೆಯಲ್ಲಿ ಹೊಸ ಕಾವ್ಯಪಂಥ ರೂಡಿಸಿದ ಬೇಂದ್ರೆ/ ಮಲೆನಾಡಿಗೆಸೋತ ಕುವೆಂಪು ಅಂತೆ; ಕನ್ನಡ ಆಸಿ ಮಾಸ್ತಿಯವರು. ರಚನೆ:- ಮಂಜುನಾಥ.ಡಿ.ಜೆ

ಕವಿತೆಯನ್ನು ರಚನೆ ಮಾಡುವುದು ಹೇಗೆ?

manjunath.dj94 ಜುಲೈ ೦೧ ಪುಟ ೭೮ ವೀಕ್ಷಣೆ

ಕವಿತೆಯನ್ನು ರಚನೆ ಮಾಡುವುದು ಹೇಗೆ? ಎಂಬ ಪ್ರೇಶ್ನೆ ಎಲ್ಲಾ ಜನರಲ್ಲಿ ಇದೇ ಇರುತ್ತದೆ. ಕವಿತೆಯನ್ನು ರಚನೆ ಮಾಡಲು ಯಾವುದೇ ತರಗತಿಗಳು ಇಲ್ಲ. ಕವಿತೆ ಎನ್ನುವುದು ಸಾಹಿತ್ಯ ಒಂದು ಭಾಗ. ಕವಿತೆಯಲ್ಲಿ ಅನೇಕ ರೀತಿಗಳು ಇವೆ. ಒ...

ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

ಸರೋಜಾ ಪ್ರಕಾಶ ಜುಲೈ ೦೧ ಪುಟ ೪೬ ವೀಕ್ಷಣೆ

ವಿಶ್ವಮಟ್ಟದಲ್ಲಿ ಆಹಾರವೈವಿಧ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಐದು ದೇಶಗಳ ಮುಖಂಡರು ಬೀಜರಕ್ಷಣೆಯ ಅತಿಸುಭದ್ರ ವ್ಯವಸ್ಥೆಯೊಂದನ್ನು ತಾವು ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ...

ಎಲ್ಲಾರೀಗೂ ಓಂದು ಲೆಕ್ಕ ಆದರೆ ಕುಡುಕರಿಗೆ ಬೇರೆನೆ ಲೆಕ್ಕ

basavaraj k.m ಜುಲೈ ೦೧ ಬ್ಲಾಗ್ ೧,೩೧೨ ವೀಕ್ಷಣೆ

1 ಲೀಟರ್ = 1000 ಮಿ.ಲೀ 1/2 ಲೀಟರ್ = 500 ಮಿ.ಲೀ 1/4 ಲೀಟರ್ = 250 ಮಿ.ಲೀ ಆದರೆ 1ಫುಲ್ = 720 ಮಿ.ಲೀ 1ಹಾಫ್ = 360 ಮಿ.ಲೀ 1ಕ್ವಾರ್ಟರ್ = 180 ಮಿ.ಲೀ ನೋಡ್ರಿ ಕುಡುಕರಿಗೆ ಎಲ್ಲಾರು ಮೋಸ ಮಾಡ್ತಾರೆ

ಯೂರೋಚಾಂಪಿಯನ್‌ , ಸ್ಪೇನ್ ನಲ್ಲಿ ಒಬ್ಬ ಫುಟ್ಬಾಲ್ ಅಭಿಮಾನಿ, ಸಾವನ್ನಪ್ಪಿರುವುದು ದುರದೃಷ್ಟಕರ !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೦೧ ಪುಟ ೩೪ ವೀಕ್ಷಣೆ

ಸ್ಪೇನ್ ತಂಡ ಯುರೋಪಿಯನ್ ಚಾಂಪಿಯನ್‌ಷಿಪ್ ಗೆಲುವಿನ ನಂತರ ಮಧ್ಯರಾತ್ರಿಯವರೆಗೆ ನಡೆದ ಸಂಭ್ರಮಾಚರಣೆಯಲ್ಲಿ 40 ವರ್ಷವಯಸ್ಸಿನ ಒಬ್ಬ ಅಭಿಮಾನಿ ಮ್ಯಾಡ್ರಿಡ್ ನಲ್ಲಿ ಸಾವನ್ನಪ್ಪಿರುವುದು ವರದಿಯಾಗಿದೆ. ಸ್ಪೇನ್ ರಾಜಧಾನಿಯಲ್ಲಿ...

ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌

ಗೌರಿ ಬ್ಲಾಗ್ ಜುಲೈ ೦೧ ಬ್ಲಾಗ್ ೨,೯೮೮ ವೀಕ್ಷಣೆ

ಕಲ್ಪನಾ ಅವರು ಪ್ರೀತಿಯಿಂದ ಕಳಿಸಿದ ಖಲೀಲ್‌ ಗಿಬ್ರಾನ್‌ನ ಈ ಕವಿತೆಯ ಇಂಗ್ಲಿಷ್‌ ರೂಪಾಂತರ ಹೀಗಿದೆ: Your children are not your children. They come through you but not from you, And though they are...

ಡಾಕ್ಟರ್ಸ್ ಡೇ

ಗಣೇಶ ಜುಲೈ ೦೧ ಬ್ಲಾಗ್ ೯೫೫ ವೀಕ್ಷಣೆ

(೧-೭-೦೮ ಡಾಕ್ಟರ್ಸ್ ಡೇ.) -ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ರೋಗಿಯನ್ನು, ಹಿಂದಿರುಗುವಾಗ ನಗುತ್ತಾ ಹೋಗುವಂತೆ ಮಾಡುವ-ಡಾಕ್ಟ್ರಿಗೆ ನನ್ನಿ. -ಆಸ್ಪತ್ರೆಗೆ ಅಡ್ಮಿಟ್ ಮಾಡುವ ಪ್ರಸಂಗವೇ ಬರದಂತೆ ನೋಡಿ...

ಪರಮಾಣು ಒಪ್ಪಂದ

ಚೈತನ್ಯ ಎಸ್ ಜುಲೈ ೦೧ ಚರ್ಚಾವೇದಿಕೆ ೬,೪೦೪ ವೀಕ್ಷಣೆ

ನಮ್ಮ ಕನ್ನಡದ (ರಾಜಕೀಯ) ಕಂದಮ್ಮಗಳಿಗೆ ಇತ್ತೀಚಿಗೆ ಯಾವದೋ ಮಂಕು ಕವಿದಿದೆ ಅವರಿಗೆ ನಾವು ಎಲ್ಲಿರುವೆವು ಎಂಬುದೆ ಮರೆತಂತೆ ಕಾಣುತ್ತಿದೆ ಯಾವಗಲು ರಾಜ್ಯದ ದೇಶದ ಚಿಂತನೆಗಿಂತ ಕೆಲಸಕ್ಕೆ ಬಾರದ ಚಿಂತನೆಯಲ್ಲಿ ಕಾಲ ಕಳೆಯುತ್ತ...

ನಾಯಿಯನ್ನು ಹಿಂಬಾಲಿಸಿದ ಕತೆ

ಕೀರ್ತಿ ಕಿರಣ್ ಎಂ ಜುಲೈ ೦೧ ಬ್ಲಾಗ್ ೩,೩೧೩ ವೀಕ್ಷಣೆ

ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರತಿ ಸೆಮಿಸ್ಟರಿನಲ್ಲಿ ಒಮ್ಮೆ ಒಂದು ಪ್ರವಾಸ ಹೋಗುವುದು ವಾಡಿಕೆಯಾಗಿತ್ತು. ಆದರೆ ೨-೩ ದಿನ ಪ್ರವಾಸ ಹೋದರೆ ಪ್ರಯಾಣ, ಆಹಾರ, ಉಳಿದುಕೊಳ್ಳಲು ಆಗುವ ಖರ್ಚೆಷ್ಟು! ಆಗಲೇ ಹೊಳೆದದ್ದು ಟ್ರೆಕಿಂ...

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

ಸವಿತೃ ಜುಲೈ ೦೧ ಬ್ಲಾಗ್ ೧,೭೯೬ ವೀಕ್ಷಣೆ

ಇತ್ತೀಚಿಗೆ ಸುನೀಲ್ ಒಂದು ಪ್ರಶ್ನೆ ಎತ್ತ್ದ್ರು. http://sampada.net/forum/9598 ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ? ಅಂತ. ಈ ಪ್ರಶ್ನೆ ನಾನು PLL ದೃಷ್ಟಿ ಕೋನದಲ್ಲಿ ಯೋಚಿಸಿ ಬರೀತಾ ಇದ್ದೀನಿ. ನೆನಪಿ...

ಮಳೆಯ ಹನಿಗಳು

parvathi.G.R ಜುಲೈ ೦೧ ಪುಟ ೬೨ ವೀಕ್ಷಣೆ

ನೆನ್ನ ರಾತ್ರಿ ಮಳೆರಾಯ ತನ್ನೆಲ್ಲಾ ದು:ಖವನ್ನೂ ಭೂಮಿಯೊಂದಿಗೆ ಹಂಚಿ ಕೊಂಡವನಂತೆ ಯಾಕೋ ಧೋ ಎಂದು ಸುರಿದಿದ್ದ, ಪಾಪ ಅವನು ನನ್ನಂತೆ ಅದೆಷ್ಟು ನೊಂದಿದ್ದನೋ, ಇನ್ನೂ ಮುಂಜಾವು ನಸುಗತ್ತಲು ಕವಿದಿತ್ತು.

ಕಳಲೆ(ಕಣಿಲೆ)

ಗಣೇಶ ಜುಲೈ ೦೧ ಪುಟ ೫೪ ವೀಕ್ಷಣೆ

ನಿಮಗೆಲ್ಲಾ ಬಿದಿರು ಬಗ್ಗೆ ಗೊತ್ತೇ ಇದೆ. ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು. (ಸಂ- ವಂಶ, ಹಿಂ-ಬಾಂಸ್, ಇಂ-Bamboo) ವಿಷಯುಕ್ತ(ಸಯನೈಡ್!) ಎಳೆ ಬಿದುರಿನಿಂದ ಸಾಂಬಾರ್,ಪಲ್ಯ,ಉಪ್ಪಿನಕಾಯಿ ಮಾಡುವ...