ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2008

ಜುಲೈ 2008

೪೮೩ ಲೇಖನಗಳು

ತಪ್ಪಿದ ಲೆಕ್ಕ

ಜಯಪ್ರಕಾಶ ನೇವಾರ ಶಿವಕವಿ ಜುಲೈ ೦೪ ಪುಟ ೩೫ ವೀಕ್ಷಣೆ

ಏಕಿಷ್ಟು ಅವಸರವೋ ಎಲ್ಲಿಗೋಡುವರಿವರು ನಾಳೆ ಮಾಡುವರು ಏನು ನಾನು ಕಾಣೆ ಅಷ್ಟು ಅವಸರವದೇಕೋ ನಾನು ಕಾಣೆ. ದೂರದಲಿ ಇದ್ದ ಜನರೆಲ್ಲರೂ ಹತ್ತಿರವೇ ಆಗುವರು ಇನ್ನಷ್ಟೂ ಇಲ್ಲೆ-ಇಲ್ಲೆ ಇದ್ದ ಜನರೆಲ್ಲರೂ ಗಾವುದ ಗಾವುದ ಸರಿಯುವರು...

ಓ ನಲ್ಲೇ

prashanthms ಜುಲೈ ೦೪ ಪುಟ ೫೩ ವೀಕ್ಷಣೆ

ಓ ನಲ್ಲೇ ಓ ನಲ್ಲೇ ... ಎಲ್ಲಿ ಹೋಗುವೆ ನಿಲ್ಲೇ. ನಾ ಕೊಟ್ಟ ಪ್ರೇಮಪತ್ರವೆಲ್ಲೇ. ಹೇಳು ನಿನ್ನ ನಿರ್ಧಾರವನ್ನಿಲ್ಲೇ.... ಅಲೆದೆ ನಿನ್ನ ಹಿಂದೆ ರೋಡು ಪಾರ್ಕೆನ್ನದೆ ನೀ ಹೋದೆ ನನ್ನೆದೆ ತಿರುಗಿ ನೋಡದೆ ನಾ ಮಾಡಿದ ತಪ್ಪಾದರೂ...

ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

harshavardhan v. sheelavant ಜುಲೈ ೦೪ ಪುಟ ೩೩ ವೀಕ್ಷಣೆ

ಗಿಡಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತ್ರಾಸು ಕೊಡಬೇಕು!? ನನ್ನಲ್ಲಿ ಗಿಡಗಳಿಗೆ ತ್ರಾಸು ಕೊಡಬೇಕು ಎಂಬ ಚಿಂತನೆ ಮೂಡಲು ವಿಶೇಷ ಕಾರಣವಿದೆ. ಇತ್ತೀಚೆಗೆ ನಮ್ಮ ಮನೆಯ ಅಂಗಳದಲ್ಲಿ ಕೆಂಪು ದಾಸವಾಳ ಗಿಡದ ದಪ್ಪ ಪೊಟರೆಗಳಲ...

ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.

theeta ಜುಲೈ ೦೪ ಪುಟ ೩೪ ವೀಕ್ಷಣೆ

ಇದು ನನ್ನ ಮೊದಲ ಪುಟ.. "ಸಂಪದ"ಕ್ಕೆ ನನ್ನ ಭಾವಗಳ ಮೊದಲ ಇಣುಕು ನೋಟ.. ಸವಿ ನೆನಪುಗಳ ಸುಮಧುರ ಕಾವ್ಯ ಸಂಪುಟ.. ನಾ ಸೇರುತಿಹೆನಿದೋ ಕನ್ನಡದ ಕವಿಗಳ ಕೂಟ.. ಇದೋ ಈ ಕವನದಲ್ಲಿದೆ ಪ್ರೆಮಿಯೊಬ್ಬನ ಭಾವುಕ ನೋಟ. ಪ್ರೀತಿ ನೀನು...

ಹೆಂಡತಿ-ಎಂದರೆ ಜೋಕು ಯಾಕೆ ?

ರೂಪ ಜುಲೈ ೦೪ ಚರ್ಚಾವೇದಿಕೆ ೯,೫೪೭ ವೀಕ್ಷಣೆ

ಯಾವುದೇ ಬರಹ, ಲೇಖನ, ನಾಟಕ, ಏನೆ ನೋಡಿದರೂ ಮದುವೆ ಬಗ್ಗೆ ಯಾವುದೇ ಒಳ್ಳೆಯ ಮಾತಿಲ್ಲ ಹೆಚ್ಚಾಗಿ ಗಂಡಸರು ಮದುವೆಯಿಂದ ಆಗಬಾರದ ಅನಾಹುತವೇನೂ ಆಗಿದೆ ಎಂಬಂತೆ ಕತೆ ಕವನ ಬರೆದು ಗೀಚಿ ಗೀಚಿ ಹಾಳೆಗಳನ್ನೆಲ್ಲಾ ,ಖಾಲಿ ಮಾಡುತ್ತಾ...

ಬ್ರಹ್ಮ ಕಮಲ.

ಜಯಲಕ್ಷ್ಮೀ ಪಾಟೀಲ್ ಜುಲೈ ೦೪ ಪುಟ ೫೯ ವೀಕ್ಷಣೆ

ಹೋದ ವರ್ಷ ಗೆಳತಿಯೊಬ್ಬಳು ನಮ್ಮನೆಗೆ ಬರೋವಾಗ ೪ ದೊಡ್ಡ ದೊಡ್ಡ ಎಲೆಗಳನ್ನು ತಂದಿದ್ದಳು. ಅವನ್ನು ಪಾಟ್‍ನಲ್ಲಿ ಹಾಕಲು ಹೇಳಿದಾಗ ನನಗೆ ಆಶ್ಚರ್ಯ!ಅರೆ, ಎಲೆಗಳನ್ನ ನೆಡೋದ್ರಿಂದ ಗಿಡ ಬೆಳೆಯುತ್ತಾ?

ದಿಕ್ಪಾಲಕರು ಮತ್ತು ವಿದಿಕ್ಕುಗಳನ್ನು ಸರಿಯಾಗಿ ಗುಱುತಿಸುವುದು

Anantha Krishna K S ಜುಲೈ ೦೪ ಪುಟ ೩೬ ವೀಕ್ಷಣೆ

ಅಮರಕೋಶದ ಈ ಶ್ಲೋಕವನ್ನು ಗಮನಿಸಿ ಇಂದ್ರೋ ವಹ್ನಿಃ ಪಿತೃಪತಿಃ ನೈಋತೋ ವರುಣೋ ಮರುತ್‍ ಕುಬೇರಃ ಈಶಃ ಪತಯಃ ಪೂರ್ವಾದೀನಾಂ ದಿಶಾಂ ಕ್ರಮಾತ್|| ಇದಱರ್ಥ ಪೂರ್ವದಿಕ್ಕಿನಿಂದ ಹಿಡಿದು ಬಲಕ್ಕೆ (ಪ್ರದಕ್ಷಿಣವಾಗಿ) ಬಂದಾಗ ದಿಕ್ಪಾಲ...

ಚೆನ್ನವೀರ ಕಣವಿ:೮೧ ಸಾಹಿತ್ಯಾಭಿನಂದನ

harshavardhan v. sheelavant ಜುಲೈ ೦೪ ಕಾರ್ಯಕ್ರಮ ೧,೪೮೦ ವೀಕ್ಷಣೆ

ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು? ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು? ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು. ಒಂದು ಕವಿತೆಗೂ ಕೂಡ ಮನ ಕರಗಬಹುದು. -(ಒಂದು ಹಲವು- ಜೀನಿಯಾ)

ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ವಿಕಾಸ್ ಹೆಗಡೆ ಜುಲೈ ೦೪ ಚರ್ಚಾವೇದಿಕೆ ೪,೪೧೮ ವೀಕ್ಷಣೆ

ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ದೇಗುಲದ ವಿಷಯದಲ್ಲಿ ಭಾರೀ ಗಲಾಟೆಯಾಗಿದೆ, ಆಗುತ್ತಲಿದೆ. ಪ್ರತಿ ವರುಷ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುವ ಅಮರನಾಥಕ್ಕೆ ಇಷ್ಟು ದಿನ ಆಗಾಗ ಉಗ್ರಗಾಮಿಗಳ ಕಾಟ ಇತ್ತು. ಆದರೆ ಇವತ್...

ಕನಸಿನ ಕನ್ಯ

ಪ್ರವೀಣ್ ಮಾಯಾಕರ್ ಜುಲೈ ೦೩ ಪುಟ ೩೫ ವೀಕ್ಷಣೆ

ಕನಸಿನ ಕನ್ಯೆ ರವಿಯ ರಮ್ಯತೆಯಲಿ ರಮಿಸಿರುವೆ ರತ್ನದಂತೆ ಕವಿಯ ಕವಿತೆಯಲಿ ಕುಳಿತಿರುವೆ ಕರಗದಂತೆ ದಿನದ ದಿನಚರಿಯ ಧರಿಸಿರುವೆ ಧರಿತ್ರಿಯಂತೆ ಮನದ ಮಮತೆಯಲಿ ಮಲಗಿರುವೆ ಮಗುವಿನಂತೆ ||೧|| ಸುಧೆಯ ಸವಿಸಿರುವೆ ಸುಂದರ ಸಮುದ್ರದ...

ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?

ಚಾಮರಾಜ ಸವಡಿ ಜುಲೈ ೦೩ ಚರ್ಚಾವೇದಿಕೆ ೬,೩೭೫ ವೀಕ್ಷಣೆ

ಸಂಪದಿಗ ಬಂಧುಗಳೇ, ಜುಲೈ ೧೭ಕ್ಕೆ ಕರ್ನಾಟಕದ ಮುಂಗಡಪತ್ರ ಮಂಡನೆಯಾಗುತ್ತಿದೆ. ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಧಂಡಿಯಾಗಿ ಹಣ ನೀಡುವ ಪರಿಪಾಠ ಪ್ರತಿ ವರ್ಷ ನಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದ ಮುಂಗಡಪತ...

ಹರಿದಾಸ ಸಂಪದ ಸಂಪುಟದ ಕುರಿತು

ಹರಿದಾಸ ಸಂಪದ ಜುಲೈ ೦೩ ಪುಟ ೬೮ ವೀಕ್ಷಣೆ

<a href="http://sampada.net">ಸಂಪದ</a> ಮೂರು ವರ್ಷಗಳಿಂದ ಅಂತರ್ಜಾಲದಲ್ಲಿ ಕನ್ನಡದ ಹೊಸ ಚಿಗುರು ಬೆಳೆಸುವಲ್ಲಿ ಯಶಸ್ವಿಯಾಗಿರುವ ಸಮುದಾಯ. ಈ ಸಮುದಾಯದಲ್ಲಿ ಸಂಗೀತ, ಹರಿದಾಸ ಸಾಹಿತ್ಯ ಕುರಿತು ನಿರಂತರ ಬರೆಯುತ್ತ ಓದ...

ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ

ಎಚ್.ಎ. ಅನಿಲ್ ಕುಮಾರ್ ಜುಲೈ ೦೩ ಪುಟ ೮೭ ವೀಕ್ಷಣೆ

www.anilkumarha.com ದೆವ್ವದ ಬಗ್ಗೆ ಮಾತನಾಡುತ್ತ, ‘ಫಿಶ್ ಅ೦ಡ್ ಚಿಪ್ಸ್’ ಹೋಟೆಲಿನಲ್ಲಿ ತರ್ಕಕ್ಕೆ ನಿಲುಕದ ಹೋಮ್ಸ್‍ನ ನಡುವಳಿಕೆಯ ನ೦ತರ, ಹೊರಗೆ ನಡೆದಾಡಲು ಅಥವ ಅಲೆದಾಡಲು ಪ್ರಾರ೦ಭಿಸಿದೆವು—ನಾನು ಮತ್ತು ಹೋಮ್ಸ್. ನ...

ಹೊಗೆಯಾಗುಳಿದಿರುವ ನೆನಪುಗಳು

ಹರ್ಷ ಬಿ ಜುಲೈ ೦೩ ಬ್ಲಾಗ್ ೧,೪೧೨ ವೀಕ್ಷಣೆ

ನನಗಿನ್ನೂ ಅದರ (ಸು)ವಾಸನೆ ಕೈಯಲ್ಲೇ ಇದೆ ಅನ್ನಿಸ್ತಿರುತ್ತೆ. ಒಂಥರಾ ಚೆನ್ನಾಗೆ ಇರುತ್ತೆ. ಅದರ "ಬಟ್" ವಾಸನೆ ಮಾತ್ರ ನನಗೆ ಅಇಷ್ಟ. ಅ ತೀರ ಒಂದೊಂದ್ಸಲ ಬೇಕು ಅನ್ನಿಸುತ್ತದೆ. ಆದ್ರೂ ಬಿಟ್ಟಾಗಿದೆ ಮತ್ತೆ ಬೇಡ..... ಮುಟ...

ಕವಿತೆಗೆ ಹೆಸರು ಕೊಡಿ

ವೆಂಕಟೇಶ ಕೇ. ಜುಲೈ ೦೩ ಬ್ಲಾಗ್ ೨,೨೮೮ ವೀಕ್ಷಣೆ

ಬತ್ತಿಹೋಯಿತೇಕೋ ಸೆಲೆಯು ಹೊಸತು ಹಾಡು ಬಾರದು ಹಸಿವು ನುಂಗಿ ಕಾವು ಇಂಗಿ ಬಸಿದ ಬಾಳು ಸೇರದು ಮಸೆದ ಕತ್ತಿ ಅಂಚಿನಂತೆ ನಾಳೆ ನಾಳು ತೂಗುತಿದೆ ಕುಸಿದ ಜೀವ ನೂರು ನೋವ ರಾಡಿಯಲ್ಲಿ ಹೆಣಗುತಿದೆ ಇಲ್ಲಿ ನಾಳು= ದಿನವೂ . ಈ ಪದ ಪ...

ಕಾಶ್ಮೀರದ ಹುಡುಗಿಯ ಕತೆ

muralihr ಜುಲೈ ೦೩ ಪುಟ ೩೮ ವೀಕ್ಷಣೆ

ಮೊನ್ನೆ ಹೈದರಾಬಾದಿನಲ್ಲಿ ಪ೦ಜಗುಟ್ಟ ಬಳಿ ಅವಸರದಲ್ಲಿ ಆಟೋ ಕೂಗುತ್ತಾ ನಡೆದೆ. ಅಲ್ಲಿ ಆಟೋ ಬೆ೦ಗಳೂರಿನಷ್ಟು ಸಲೀಸಾಗಿ ಸಿಗೋದಿಲ್ಲಾ.ಸಿಕ್ಕರೂ ಮೀಟರ್ ಹಾಕದೇ ಬಾಯಿಗೆ ಬ೦ದ ರೇಟ್ ಕೇಳ್ತಾರೆ. ಎಲ್ಲಿ೦ದಲೋ ಒಬ್ಬಳು ತರುಣಿ , "...