ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2008

ಜುಲೈ 2008

೪೮೩ ಲೇಖನಗಳು

ಗೆಳೆತನ

guru.bhp ಜುಲೈ ೧೧ ಪುಟ ೩೯ ವೀಕ್ಷಣೆ

ಈ ನಮ್ಮ ಸ್ನೇಹದ ಮನನ ನಾ ಮಾಡುವೆ ಪ್ರತಿದಿನ ನಮ್ಮ ಸ್ನೇಹದ ಕುರುಹು ಈ ಕವನ ಆಗಾಗ್ಗೆ ನಮ್ಮಿಬ್ಬರ ಕಲಹ ಹೆಚ್ಚಿಸಲಿ ನಮ್ಮಿಬ್ಬರ ಸ್ನೇಹ ಎಂದಿಗೂ ನೀ ಇರು, ನನ್ನೀ ಹೃದಯದ ಸನಿಹ ತುಂಡಾಗಲು ನಿನ್ನ ಸ್ನೇಹವು ಬದುಕಲು ಬಯಸದು ಈ...

ಮರಳು ಗೂಡು,

parvathi.G.R ಜುಲೈ ೧೧ ಪುಟ ೬೨ ವೀಕ್ಷಣೆ

ಸಂಜೆ ಕಾಫಿ ಹೀರುತ್ತಾ, ತಾರಸಿಯ ಮೇಲೆ ನಿಂತಾಗ ಮುಳುಗುತ್ತಿರುವ ಸೂರ್ಯನ ಹೊಂಬಣ್ಣ, ಕಂಗಳಲ್ಲಿ ಹೊಂಬೆಳಕನ್ನೇ ತುಂಬುತ್ತದೆ, ಇನ್ನೂ ಸಂಜೆಯಾಗುತ್ತಲೇ ಗೂಡು ಸೇರುವ ತವಕದಲ್ಲಿ ಚಿತ್ತಾಕರ್ಶಕವಾಗಿ ಸಾಗಿ ಹೋಗುವ ಹಕ್ಕಿಗಳು, ಅ...

ಜಗ್ಗೇಶ್ ಚಿತ್ರ

ಮಾಧವ ಜುಲೈ ೧೦ ಬ್ಲಾಗ್ ೧,೮೦೧ ವೀಕ್ಷಣೆ

ನೆನ್ನೆ ಟಿ.ವಿ ಯಲ್ಲಿ ಯಾವುದೋ ರಾಜಕೀಯಕಾರಣಗಳಿಗಾಗಿ ವಾರ್ತೆಯಲ್ಲಿ ಜಗ್ಗೇಶ್ ರನ್ನು ನೋಡುವಂತಾಯಿತು. ತಮ್ಮದೇ ಆದ ಶೈಲಿಯಲ್ಲಿ ಕೆಲವು ವಿವರಗಳನ್ನು ವಿವರಿಸುತ್ತಿದ್ದರು. ಏನೋ ಒಂದು ಡೈಲಾಗ್ ಕೇಳಿದ ಸಂತೋಷವಾಯ್ತು. ವಿಷಯ ಅ...

ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿ ಕ.ರ.ವೇ. ಜುಲೈ 7 ರಂದು ಬೆಂಗಳೂರಿನಲ್ಲಿ ಜಾಥ ನಡೆಸಿತು

ಹಿರಣ್ಯಾಕ್ಷ ಜುಲೈ ೧೦ ಚರ್ಚಾವೇದಿಕೆ ೧,೩೦೭ ವೀಕ್ಷಣೆ

ಭಾಷಾ ಮಾಧ್ಯಮ, ಕನ್ನಡಿಗರಿಗೆ ಉದ್ಯೋಗ ಅವಕಾಶ, ಪ್ರಾದೇಶಿಕ ಅಸಮತೋಲನ ನಿವಾರಣೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡುವುದು, ರೈತರ ಸಮಸ್ಯೆಗಳ ನಿವಾರಣೆ, ಗಡಿ ಭಾಗದ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ, ಹೊಗೇನಕಲ್ -...

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೧.

harshavardhan v. sheelavant ಜುಲೈ ೧೦ ಪುಟ ೬೫ ವೀಕ್ಷಣೆ

ಕರ್ನಾಟಕ ವಿದ್ಯಾವರ್ಧಕ ಸಂಘದ ಚಾಮರಾಜ ಮಂದಿರದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರ್ರೀಯ ಸ್ಮಾರಕ ಟ್ರಸ್ಟ್, ಸಾಧನಕೇರಿ ಧಾರವಾಡ ಹಾಗು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರ, ಕುಪ್ಪಳ್ಳಿ ಇವರ ಸಂಯುಕ್ತ ಆ...

ಬಸವಣ್ಣನ ಮೂಲ ಹೆಸರು ಬಸವಣ್ಣ ಭಟ್ಟ! ಇದು ‘ಸಂ’ಶೋಧನೆ?

harshavardhan v. sheelavant ಜುಲೈ ೧೦ ಚರ್ಚಾವೇದಿಕೆ ೧೦,೩೬೮ ವೀಕ್ಷಣೆ

೧೨ನೇಯ ಶತಮಾನದ ಸಾಮಾಜಿಕ-ಧಾರ್ಮಿಕ ಕ್ರಾಂತಿಯ ಹರಿಕಾರ, ವಚನ ಚಳುವಳಿಯ ಯುಗಪುರುಷ ಹಾಗು ಜಾತಿ ರಹಿತ ಸಮಾನತೆಯ ಕಲ್ಯಾಣ ರಾಜ್ಯದ ಪರಿಕಲ್ಪನೆಯ ಬಸವಣ್ಣನವರ ಮೂಲ, ಜಾತಿ, ಕುಲ-ಗೋತ್ರಗಳ ಬಗ್ಗೆ ಆಗಾಗ ಹೊಸ ಹೊಸ ವಿವಾದಗಳು, ವಾದ...

ಬೊಬ್ಬೆ

ಮರಿಜೋಸೆಫ್ ಜುಲೈ ೧೦ ಚರ್ಚಾವೇದಿಕೆ ೯೩೬ ವೀಕ್ಷಣೆ

ಬೊಬ್ಬೆ_೧ (ನಾ) ಸುಡುವುದರಿಂದ ಚರ್ಮದ ಮೇಲಾಗುವ ಗುಳ್ಳೆ ಬೊಬ್ಬೆ_೨ (ನಾ) ೧.(ಆನಂದ, ರೋಷ, ಆವೇಶ ಮುಂತಾದ ಕಾರಣಗಳಿಂದ ಮಾಡುವ) ಆರ್ಭಟ; ಕೂಗಾಟ; ಅರಚುವಿಕೆ ೨.ದೊಡ್ಡ ಶಬ್ದ; ಮಹಾಧ್ವನಿ ೩.ಆಕ್ರಂದನ; ಪ್ರಲಾಪ ೪.ಗುಲ್ಲು; ಪು...

ಅಮ್ಮನ ಒಲವಿನ ಓಲೆ.....

Rashmi Kasaragod ಜುಲೈ ೧೦ ಪುಟ ೪೧ ವೀಕ್ಷಣೆ

ಯಾಕೋ ಮನಸ್ಸು ನಿರಾಳವಾಗುತ್ತಿದೆ. ಬಿಸಿಲಿನಿಂದ ಇಷ್ಟು ದಿನ ಸುಡುತ್ತಿದ್ದ ಭೂಮಿ ತಂಪಾಗಿದೆ. ಮಳೆ ಇನ್ನೂ ಹನಿ ಬಿಟ್ಟಿಲ್ಲ. ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ, ಯಾವುದಾದರೂ ಪುಸ್ತಕ ಕೈಗೆತ್ತಿಕೊಳ್ಳೋಣ ಅಂತಾ ಇದ್ದೆ....

ಜಯಮ್ಮ ಮತ್ತು ಜನರೇಟರ್‍ ಶ್ರುತಿ

ಶ್ರೀದೇವಿ ಕಳಸದ ಜುಲೈ ೧೦ ಪುಟ ೭೮ ವೀಕ್ಷಣೆ

ಕಪ್ಪು ಎರಡರ ಶ್ರುತಿ ಹಿಡಿದೇ ಇತ್ತು ಜನರೇಟರ್‌ ಯಾರದೋ ಒತ್ತಾಯಕ್ಕೆಂಬಂತೆ ಆಗೊಮ್ಮೆ ಈಗೊಮ್ಮೆ ತೂಗುತ್ತಿದ್ದವು ಎಲೆಗಳು, ಅವುಗಳಿಗಂಟಿದ ಕೊಂಬೆಗಳೂ... ನೋಡಲು ಬಂದ ಹುಡುಗನ ಮುಂದೆ ಕಾಫಿ ಟ್ರೇ ಹಿಡಿದು ಮನಸ್ಸಿಲ್ಲದ ಮನಸ್ಸ...

ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?

Anantha Krishna K S ಜುಲೈ ೧೦ ಚರ್ಚಾವೇದಿಕೆ ೬,೩೫೮ ವೀಕ್ಷಣೆ

ಕೆಲವರು ಕನ್ನಡಕ್ಕೆ ಷ, ಱ, ೞ ಮಹಾಪ್ರಾಣಗಳು ಬೇಡವೆನ್ನುತ್ತಾರೆ. ಆದರೆ ಅಚ್ಚ ಸಕ್ಕದ ಪದಗಳನ್ನು ಬೞಸುತ್ತಿದ್ದೇವೆ. ಹಾಗಾಗಿ ’ವಿಷಯ’ ಪದವನ್ನೇ ತೆಗೆದುಕೊಳ್ಳಿ. ಅದನ್ನು ವಿಶಯ ಎಂದು ಬರೆಯುವುದನ್ನು ನಾನೊಪ್ಪುವುದಿಲ್ಲ. ಬೇ...

ಆಷಾಢ ಮಾಸ ಅಶುಭವೇಕೆ ?

veena ಜುಲೈ ೧೦ ಚರ್ಚಾವೇದಿಕೆ ೧೨,೫೩೮ ವೀಕ್ಷಣೆ

ಇದೀಗ ಆಷಾಡ ಮಾಸ ಬಂದಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ತವರು ಮನೆಗೆ ಹೋಗುವ ಸಂಭ್ಹಮ, ಕಾರಣ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದಂತೆ. ಕಾರಣ ಏಕೋ ಗೊತ್ತಿಲ್ಲ.

ಚಂದದ ನಗು

theeta ಜುಲೈ ೧೦ ಬ್ಲಾಗ್ ೪,೨೫೧ ವೀಕ್ಷಣೆ

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ, ಕಣ್ಣಿದ್ದೋ ಮನದ ಮೌನ ಭಾಷೆಗೆ ಮುನ್ನುಡಿ, ನಗುವಿದೋ ಸೊಬಗಿನ ಸಂತಸ ನುಡಿ, ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ, ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ ಬಲು ಚಂದ ನೋಡಿ...

ಚಂದದ ನಗು

theeta ಜುಲೈ ೧೦ ಉಲ್ಲೇಖಗಳು ೮೨೩ ವೀಕ್ಷಣೆ

ಮೊಗವಿದೋ ಮನಕೆ ಹಿಡಿದಿದೆ ಕನ್ನಡಿ, ಕಣ್ಣಿದೋ ಮನದ ಮೌನ ಭಾಷೆಗೆ ಮುನ್ನುಡಿ, ನಗುವಿದೋ ಸೊಬಗಿನ ಸಂತಸ ನುಡಿ, ನಗುತಿರು, ನಗಿಸುತಲಿರು, ಎಂಬುದಿದೋ ಕನ್ನಡ ನಾಣ್ಣುಡಿ, ನಿಮ್ಮ ಮನದಾಳದ ನಗುವಿನೊಂದಿಗಿನ ಮೊಗ, ಬಲು ಚಂದ ನೋಡಿ.

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು?

shylaswamy ಜುಲೈ ೧೦ ಪುಟ ೪೪ ವೀಕ್ಷಣೆ

ಶಿಕ್ಷಣದ ವ್ಯವಸ್ಥೆ ಹೇಗಿರಬೇಕು? ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವೇ? ಹೈಕೋರ್ಟಿನ ತೀರ್ಪು ಎಷ್ಟರ ಮಟ್ಟಿಗೆ ಸರಿ?

ತಾಯಿ ಮತ್ತು ಮಗಳಿಗೆ.

ಜಯಲಕ್ಷ್ಮೀ ಪಾಟೀಲ್ ಜುಲೈ ೧೦ ಪುಟ ೩೮ ವೀಕ್ಷಣೆ

ಸೀತೆ ನಿನ್ನ ಮಗಳೆ? ನಿಜ ಹೇಳೆ ಭೂಮಿ ಹೌದೆ! ಹಾಗಾದರೆ ನೀನೇಕೆ ಕಲಿಸಲಿಲ್ಲ ಅವಳಿಗೆ ತಪ್ಪಿಲ್ಲದಾಗ ಸಿಡಿಯುವುದನ್ನು ಎದೆಯ ಮೇಲೆ ನಿಂತು ನೋಯಿಸುವವರ ಎದೆ ನಡುಗಿಸುವುದನ್ನು ಇಡೀ ಜೀವಮಾನದಲಿ ಎಂದಾದರೂ ವರ್ತಿಸಿದಳೆ ಆಕೆ ನಿನ...

ಚಿಕ್ಕಮಗಳೂರಿನ ತಿಪ್ಪನಹಳ್ಳಿ ಗೊತ್ತೇನು?

ವೀಣಾ ಜುಲೈ ೧೦ ಪುಟ ೭೫ ವೀಕ್ಷಣೆ

ಸುಮಾರು ೨೩೦ ವರ್ಷಗಳ ಹಿಂದಿನಿಂದಲೂ ಚಿಕ್ಕಮಗಳೂರಿನಲ್ಲಿರುವ ಮನೆತನವೊಂದು ತನ್ನ ಕಾಫಿ ತೋಟಗಾರಿಕೆಯಿಂದಲೇ ಹೆಸರುವಾಸಿಯಾಗಿದೆ. ಅರಳುಗುಪ್ಪೆ ಚಂದ್ರೇಗೌಡ ಅವರು ೧೯೩೪ರಲ್ಲಿ ತಿಪ್ಪರಹಳ್ಳಿ ಎಂಬ ಎಸ್ಟೇಟ್ ಅನ್ನು ಪ್ರಾರಂಭಿಸಿ...

ಮೊದಲು

ಮರಿಜೋಸೆಫ್ ಜುಲೈ ೦೯ ಚರ್ಚಾವೇದಿಕೆ ೧,೧೩೯ ವೀಕ್ಷಣೆ

ಮೊದಲ್, ಮುದಲ್, ಮುದ್ದಲು, ಮೊದಲು (ನಾ) ೧.ಆರಂಭ; ಆದಿ; ಪ್ರಥಮ ಮೊದಲಿನನಿತ್ತೋರಾನಿತ್ತನ್ತೆ ಬಿಟ್ಟ (ಎಪಿಗ್ರಾಫಿಯಾ ಕರ್ನಾಟಿಕಾ VI ಕೊಪ್ಪಳ ೩೮.೭ ಸುಮಾರು 675); ಇನಿಯವು ಮೊದಲೊಳ್ ನಂಜಿನ ಪನಿವೊಲ್ ಬೞಿಕೆಯ್ದೆ ಮುಳಿದು...

ಗುರುಗ್ರಹ, ಅತಿ ಹತ್ತಿರದಲ್ಲಿ

ಹಂಸಾನಂದಿ ಜುಲೈ ೦೯ ಬ್ಲಾಗ್ ೧,೭೦೨ ವೀಕ್ಷಣೆ

ಇವತ್ತು ಜುಲೈ ೯, ೨೦೦೮. ಭೂಮಿ ಮತ್ತು ಗುರುಗ್ರಹಗಳು ಅವುಗಳ ಹಾದಿಯಲ್ಲಿ ಸುತ್ತುತ್ತಿರುವಾಗ, ಅತಿ ಹತ್ತಿರಕ್ಕೆ ಬಂದಿವೆ ( ಇದಕ್ಕೆ planetary opposition ಎಂಬ ಹೆಸರಿದೆ - ಕನ್ನಡದಲ್ಲಿ ಏನು ಹೇಳುವುದೋ ತೋರಲಿಲ್ಲ). ಹಾ...