ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2008

ಜುಲೈ 2008

೪೮೩ ಲೇಖನಗಳು

ಬಾಲೇಹೊಸೂರಿನ ನವಿಲುಗಳನ್ನು ಕೊಂದವರು ಮಾಧ್ಯಮದವರು!

harshavardhan v. sheelavant ಜುಲೈ ೩೧ ಪುಟ ೫೭ ವೀಕ್ಷಣೆ

ಶೀರ್ಷಿಕೆ ನೋಡಿ ನೀವು ಹೌಹಾರಿರಲು ಸಾಕು. ನಾಡಿನ ಬಹುತೇಕ ರಾಜ್ಯ ಹಾಗು ರಾಷ್ಟ್ರಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಮುಖಪುಟದಲ್ಲಿ ತಮ್ಮ ವರದಿಗಾರರ ‘ಬೈಲೈನ್’ಗಳ ಸಮೇತ ಪ್ರಕಟಿಸಿ ಕ್ರಾಂತಿ ಮಾಡಿದ್ದವು. ‘ಬಾಲೇಹೊಸೂರಿನಲ...

ಬುದ್ಧಿವಂತರಿಗೆ ಕಾಲವಲ್ಲ, ಈ ದೇಶದಲ್ಲಿ!

ನಗೆ ಸಾಮ್ರಾಟ್ ಜುಲೈ ೩೧ ಪುಟ ೬೬ ವೀಕ್ಷಣೆ

(ನಗೆ ನಗಾರಿ ಸಂಶಯ-ಚೋದನಾ ಬ್ಯೂರೋ) ‘ನಮ್ಮ ಸಮಾಜದಲ್ಲಿ ಬುದ್ಧಿವಂತರು ಎಲ್ಲರಿಗಿಂತ ಶೋಷಿತರಾದ ವರ್ಗದವರು. ಶೋಷಿತರಲ್ಲೇ ಆತ್ಯಂತ ಶೋಷಿತರೂ, ಅಸಂಘಟಿತರೂ ಆಗಿರುವಂಥವರು ಇವರು. ಮೇಲಾಗಿ ಇವರು ಅಲ್ಪಸಂಖ್ಯಾತರು. ಇದಕ್ಕೆ ನಮ್...

ಪರಮಪದ

ಸೂರ್ಯಕಿರಣ್ ಜೋಯಿಸ್ ಜುಲೈ ೩೧ ಪುಟ ೧೪೦ ವೀಕ್ಷಣೆ

ಮೆದುಹತ್ತಿಯ ಹಾಸುಗಳಂತೆ ತೇಲುತಲಿರಲು ಮುಗಿಲ ಸಾಲು ಝಗಮಗಿಸುತ್ತ ಸರಸರನೆ ಹರಿದಿರಲು ಕೋಲ್ಮಿಂಚು ನೇಪಥ್ಯಕೆ ಸರಿದ ಉದಯರವಿ ಕಾದು ಕುಳಿತನಲ್ಲಿ ಹನಿಮುತ್ತುಗಳ ಭೂಚುಂಬನ ನೋಡುವ ತವಕದಲ್ಲಿ ಮೋಡಗಳೊಡಲಿನಿಂದ ಜಾರಿತು ಹನಿಯೊಂದ...

ಗ್ರಹಣ

ASHOKKUMAR ಜುಲೈ ೩೧ ಚರ್ಚಾವೇದಿಕೆ ೨,೩೮೩ ವೀಕ್ಷಣೆ

ಇವತ್ತು ಆಟಿ ಅಮಾವಾಸ್ಯೆ. ಗ್ರಹಣ ಬೇರೆ ನಡೆಯಲಿದೆ. ಟಿವಿ ಚಾನೆಲ್‌ಗಳು ಜ್ಯೋತಿಷಿಗಳು ಕೆಟ್ಟದ್ದು ನಡೆಯಲಿದೆ ಎನ್ನುತ್ತಾರೆ. ಬಹುಶ: ನೀವೂ ಉಪವಾಸ,ವ್ರತ ಮಾಡಲಿದ್ದೀರಿ. ಗ್ರಹಣದ ಬಗ್ಗೆ ನಿಮ್ಮ ನಂಬಿಕೆಗಳೇನು? ನಿಮ್ಮ ಅನಿಸ...

ಬಾಳಿಗೊಂದು ಮುನ್ನೋಟವಿದ್ದಿದ್ದರೆ _________ ?

ಸೂರ್ಯಕಿರಣ್ ಜೋಯಿಸ್ ಜುಲೈ ೩೧ ಪುಟ ೭೮ ವೀಕ್ಷಣೆ

"ನಾಳೆ ಏನಾಗುತ್ತದೆ ಎಂದು ಇಂದೇ ಗೊತ್ತಾಗುವಂತಿದ್ದರೆ?" ಇದೊಂದು ಸರಳವಾದ ಪ್ರಶ್ನೆ. ಆದರೆ ಉತ್ತರ ಮಾತ್ರ ಅಷ್ಟು ಸರಳವಾಗಿಲ್ಲ. ಇದರ ಬಗ್ಗೆ ಪುಟಗಟ್ಟಲೆ ಬರೆಯಬಹುದು, ದಿನಗಟ್ಟಲೆ ಮಾತನಾಡಬಹುದು, ಚರ್ಚಿಸಬಹುದು. ನಮಗ್ಯಾರಿ...

ಒಂದು ಕೋಳಿಯ ಕಥೆ

ಸೂರ್ಯಕಿರಣ್ ಜೋಯಿಸ್ ಜುಲೈ ೩೧ ಪುಟ ೯೩ ವೀಕ್ಷಣೆ

ಇದು ನನ್ನ ಚಿಕ್ಕಂದಿನಲ್ಲಿ ನಡೆದ ಘಟನೆ. ಈ ಘಟನೆ ಪದೇ ಪದೇ ನನ್ನ ಮನಸಿನ ಪುಟಗಳ ನಡುವೆ ಸುಳಿದಾಡುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದ ಅತ್ಯಂತ ಸ್ವಾರಸ್ಯಕರ ಘಟನೆ ಎಂದು ಹೇಳಬಹುದು. ನನ್ನ ಹುಟ್ಟೂರು ಚಿತ್ರದುರ್ಗ. ನಾನ...

ಒಮ್ಮೊಮ್ಮೆ ಹೀಗೂ ಆಗುವುದು...

ಸೂರ್ಯಕಿರಣ್ ಜೋಯಿಸ್ ಜುಲೈ ೩೧ ಪುಟ ೭೫ ವೀಕ್ಷಣೆ

ಅವರಿಬ್ಬರೂ ಬಹಳ ದಿನಗಳಿಂದ ಗೆಳೆಯರು. ಸಿದ್ದು ಮತ್ತು ಅಭಿ. ಸಿದ್ದುಗೆ ಪಾನಿಪುರಿ ಎಂದರೆ ಬಲು ಇಷ್ಟ. ಹಾಗೆ ಅಭಿಗೆ ಗೋಬಿ ಮನ್ಚೂರಿ ಎಂದರೆ ಪ್ರಾಣ. ಇಬ್ಬರ ಮನೆಗಳು ಒಂದರಿಂದ ಇನ್ನೊಂದು ಸ್ವಲ್ಪ ದೂರದಲ್ಲಿದ್ದರೂ ಅವೆರಡಕ್ಕ...

ಪ್ರಶಸ್ತಿಗಳು: ಅಪ್ಪ, ಮಗ

ಹರಿ ಪ್ರಸಾದ್ ನಾಡಿಗ್ ಜುಲೈ ೩೧ ಚರ್ಚಾವೇದಿಕೆ ೨,೯೩೧ ವೀಕ್ಷಣೆ

ಅಪ್ಪ ಮಗ ಇಬ್ಬರಿಗೂ ಪ್ರಶಸ್ತಿ ಬಂದರೆ ಆ ಕುಟುಂಬದವರ ಬಗ್ಗೆಯೇ ಗೌರವ ಮೂಡುತ್ತದೆ, ಅಲ್ವ? ಬಾಬಾ ಆಮ್ಟೆಯವರಿಗೆ ೧೯೮೫ ರಲ್ಲಿ ಮ್ಯಾಗ್ಸೆಸೆ ಲಭಿಸಿತ್ತು. ಈ ವರುಷ ಅವರ ಮಗ ಪ್ರಕಾಶ್ ಆಮ್ಟೆಗೆ ಈ ಪ್ರಶಸ್ತಿ. ಹೀಗೆ ಅಪ್ಪ ಮಕ್ಕ...

ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ

ಹರಿ ಪ್ರಸಾದ್ ನಾಡಿಗ್ ಜುಲೈ ೩೧ ಚರ್ಚಾವೇದಿಕೆ ೨,೭೯೧ ವೀಕ್ಷಣೆ

ಡಾಕ್ಟರುಗಳಾದ ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ ಎಂದು ___LINK_OPEN_href="http://www.reuters.com/article/lifestyleMolt/idUSSP30686120080731" target="_...

ಇವತ್ತು ಅಳಬಾರದು

ಪಲ್ಲವಿ ಎಸ್‌. ಜುಲೈ ೩೧ ಬ್ಲಾಗ್ ೫,೧೨೦ ವೀಕ್ಷಣೆ

ಇವತ್ತು ಅಳಬಾರದು. ಯಾರು ಹೇಳಿದರು, ಕಣ್ಗಳಿರುವುದೇ ಅಳಲೆಂದು. ಅದು ಸುಳ್ಳು. ಕಣ್ಗಳಿರುವುದು ನೋಡಲು. ಅಷ್ಟೇ. ನೋಡಿದ ನಂತರ ಏನಾಗುತ್ತದೆ? ಅದು ಮನಸ್ಸಿನಲ್ಲಿ ದಾಖಲಾಗುತ್ತದೆ. ಸುಳ್ಳು, ಅದು ಮೆದುಳಲ್ಲಿ ದಾಖಲಾಗುತ್ತದೆ....

ಜಾಗತೀಕರಣದ ಪಿಝ್ಹಾ ಮತ್ತು ಸ್ವದೇಶಿ ರಾಗಿ ಮುದ್ದೆ ಊಟ

muralihr ಜುಲೈ ೩೧ ಪುಟ ೫೭ ವೀಕ್ಷಣೆ

ಈ ಗ೦ಭೀರವಾದ ವಿಷಯದ ಬಗ್ಗೆ ಮು೦ಚೆ ಬರಿಲಿಕ್ಕೆ ಆಗಲಿಲ್ಲಾ - ಯಾಕ೦ದರೆ ಬರಿಯೋಕ್ಕೆ ಪ್ರೇರಣೆ ಸಿಗಲಿಲ್ಲಾ . ಮುದ್ದೆಯ ಬಗ್ಗೆ ರೂಪ ಅವರು ಬರೆದ ಮೇಲೆ ತಡ್ಕೊಳಕ್ಕೆ ಆಗದೆ ಬರಿಯುತ್ತಿರುವೆ. ಮುದ್ದೆ ತಿನ್ನುವ ಜಾಣರೆಲ್ಲಾ ಮುದ...

ಹಳ್ಳೀ ಬೆಳಕು

Yogesh Bhat ಜುಲೈ ೩೧ ಬ್ಲಾಗ್ ೧,೭೪೨ ವೀಕ್ಷಣೆ

ಜೋಗದ ಸಿರಿ ಬೆಳಕಿನಲ್ಲಿ ಧರೆಯ ಝರಿಯ ಸೊಬಗಿನಲ್ಲಿ ಕಾನಿನಂಚ ಹಸಿರಿನಲ್ಲಿ ಬೇಳೆ ಕಾಳು ಅಡಿಕೆ ನೆಟ್ಟು ಹುಲ್ಲ ಸೂರ ಮನೆಯ ಮಾಡಿ ಬದುಕು ತಾನೆ ಸುಖಿಸುತಿರಲು ಮನೆಯು ಮುಳುಗೋ ಸುದ್ದಿಯೊಂದು ಊರ ತುಂಬಾ ಹರಡಿತು "ಜೋಗದ ಬೆಳಕು"...

ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ

ರೂಪ ಜುಲೈ ೩೧ ಬ್ಲಾಗ್ ೬,೧೧೨ ವೀಕ್ಷಣೆ

"ನನ್ನ ಮಗ ಹೋಟೆಲ್‌ಗೆ ಹೋದ ತಕ್ಷಣ ನಂಗೆ ನೂಡಲ್ಸ್ ಬೇಕು ಫ್ರೈಡ್ ರೈಸ್ ಬೇಕು ಇಲ್ಲ ಗೋಬಿ ಮಂಚೂರೀನೆ ಕೇಳೋದು , ಮನೇಲೂ ಅಷ್ಟೇ ಬರೀ ಮಾಗಿ ಮಾಡಿಕೊಡು ಅಂತಾನೆ ಇಲ್ಲ ಅಂದ್ರೆ ಹೋಟೆಲ್‌ನಿಂದ ತರಿಸಿಕೊಡು ಅಂತಾನೆ" ಆಕೆ ಹೆಮ್ಮ...

ಎಳುಕು

Anantha Krishna K S ಜುಲೈ ೩೧ ಚರ್ಚಾವೇದಿಕೆ ೯೭೦ ವೀಕ್ಷಣೆ

ಎಳುಕು (ಕ್ರಿಯಾಪದ)=ಚಿಗುರು. ಇದಱಿಂದ ಸಾಧಿತವಾದ ಎಳೆಯ, ಎಳತು ಇವೆಲ್ಲ ವಿಶೇಷಣಗಳು. ಈ ಆಯ್ದಕ್ಕಿ ಮಾರಯ್ಯನವರ ವಚನ ನೋಡಿ ಸಸಿಗೆ ನೀರನೆಱೆದೆಡೆ ಎಳುಕುವುದಲ್ಲದೆ ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಮತ್ತೆ ಎಳುಕುವುದೆ ಮ...

ಅಮೇರಿಕನ್ನರು ಮತ್ತು ಭಾರತೀಯರು

ಮಾಧವ ಜುಲೈ ೩೧ ಬ್ಲಾಗ್ ೧,೮೨೪ ವೀಕ್ಷಣೆ

ಹೊರದೇಶದಲ್ಲಿ ಕೆಲಕಾಲ ಇದ್ದು ಬಂದು ಅಲ್ಲಿನ ಜನರೊಡನೆ ಒಡನಾಟ, ಪರಿಚಯ, ಜೀವನ ಶೈಲಿಯನ್ನುಗಮನಿಸಿದ್ದೇನೆ. ಕೆಲವೊಮ್ಮೆ ಅವರ ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು, ಸಂಯಮ, ತಾಳ್ಮೆ ಇವುಗಳನ್ನು ನೋಡಿ ಆಶ್ಚರ್ಯವಾಗುತ್ತದೆ....

ಮುಂಗಾರು ಮಳೆ.. ಮತ್ತೆ ಧಾರವಾಡದಲ್ಲಿ ನವಿಲುಗಳ ನರ್ತನ!

harshavardhan v. sheelavant ಜುಲೈ ೩೧ ಪುಟ ೯೮ ವೀಕ್ಷಣೆ

‘ಸಾವಿರ’ದ ಕಣ್ಣುಗಳ ಸರದಾರ. ಆತ ಪಕ್ಷಿಗಳ ರಾಜ. ಎಂತಹ ಕಟುಕನ ಮನಸ್ಸನ್ನೂ ಕರಗಿಸಬಲ್ಲ ಸಮ್ಮೋಹನಶಕ್ತಿ ಈತನಲ್ಲಿ! ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ಮತ್ತು ಐತಿಹಾಸಿಕವಾಗಿ ಆತನಿಗಿರುವ ಮಹತ್ವವೇ ಇಂದು ರಾಷ್ಟ್ರಪಕ್ಷಿಯ ಸ...

ಕೇಶಿರಾಜನ ಕುಳಾಂತಭ್ರಮೆ ಕುಱಿತು ಒಂದು ವಿಶ್ಲೇಷಣೆ

Anantha Krishna K S ಜುಲೈ ೩೦ ಚರ್ಚಾವೇದಿಕೆ ೧,೮೫೬ ವೀಕ್ಷಣೆ

ಕೇಶಿರಾಜನೆಂದ ಬೆರಲೊರಲೆರಲ್ಕೊರಲ್ ಸರ- ಲರಲ್ ಪರಲ್ ಮರಲುಮಂತೆ ನರಲುಂ ಮುಂಗೈ- ಸರಲುಂ ಲಾಂತಮಿವಂ ಗ್ರಾ- ಮ್ಯರಱಿಯದುಚ್ಚರಿಸುವರ್ ಕುಳಾಂತಭ್ರಮೆಯಿಂ|| ಬೆರಲ್, ಒರಲ್, ಎರಲ್, ಕೊರಲ್, ಸರಲ್, ಅರಲ್, ಪರಲ್, ನರಲ್, ಮುಂಗೈಸರ...

ಪತ್ರ

ಸುಮನಾ ಜುಲೈ ೩೦ ಬ್ಲಾಗ್ ೧,೮೯೦ ವೀಕ್ಷಣೆ

ಇದು 2 ವರ್ಷದ್ ಹಿಂದಿನ್ ಕಥೆ.. ನಾನು ಸಿಕ್ಕಿದ್ ಕೆಲ್ಸ ಬಿಟ್ಟು ಬೇರೆ ಕೆಲ್ಸ ಹುಡುಕ್ತೀನಿ ಅಂತ ಬೆಂಗಳೂರಿಗೆ ಬಂದಿದ್ದೆ.. ನನ್ ಅಮ್ಮಂಗೆ ನನ್ ಮೇಲೆ ಫುಲ್ ಕೋಪ.. ಸರಿ ನಾನೇನ್ ಕಮ್ಮಿ ಇಲ್ಲ, ಹೊಸ ಕೆಲ್ಸ ಸಿಗೋ ತಂಕ ಊರಿಗ...

ಉಲ್

Anantha Krishna K S ಜುಲೈ ೩೦ ಚರ್ಚಾವೇದಿಕೆ ೧,೦೪೬ ವೀಕ್ಷಣೆ

ಉಲ್=ಬಿಸಿಯಾಗು ನೋಡಿ ಜೈಮಿನಿಭಾರತದ ಈ ಪದ್ಯ ಉಲ್ವ ಉದಕಮಜ್ಜನಂಗೈಸಿ ಕೃದಂತ ನಾಮ ಪದ ಒಲೆ=ಉಲ್(ಬಿಸಿ)ಯಿರುವುದಱಿಂದ ಭೂತಕಾಲದ ರೂಪ ಉಲ್ದ ಹೊಸಗನ್ನಡದಲ್ಲಿ ಉದ್ದ ಆಗಬಹುದೇನೋ ಉಲ್ವ (ವರ್ತಮಾನ ಮತ್ತು ಭವಿಷ್ಯತ್) ಉಲ್ಲುವ ಹೊಸ...

ನನ್ನ ಹೊಂಗೇ ಮರ...

ಶ್ರೀನಿವಾಸ್ ಜುಲೈ ೩೦ ಬ್ಲಾಗ್ ೧,೬೪೫ ವೀಕ್ಷಣೆ

ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...! ಸರಿ ಸುಮಾರು ಮೂರು ವರುಷವಾಯಿತು... ಅದರ ಬುಡದಲ್ಲೇ ನಾನು ಬೀಡು ಬಿಡುವುದು! ಅದು ನನ್ನ ಮರ...ನನ್ನ ಹೊಂಗೇ ಮರ... ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು... ಕೇವಲ ಹತ...