ಅಬ್ಬಿ, ಅರ್ಬಿ
ಅರ್ಬಿ ಅಥವಾ ಅಬ್ಬಿ= ನೀರಿನ ಜಲಪಾತ. ನೀರು ಮೇಲಿನಿಂದ ಧುಮ್ಮಿಕ್ಕುವಾಗ ಈ ಅಬ್ಬಿಗಳು ಉಂಟಾಗುತ್ತವೆ. ಹೋಲಿಸಿ ಹೞಗನ್ನಡದ ಅರ್ಬಿ ಹಾಗೂ ತಮಿೞಿನ ಅರುವಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೩ ಲೇಖನಗಳು
ಅರ್ಬಿ ಅಥವಾ ಅಬ್ಬಿ= ನೀರಿನ ಜಲಪಾತ. ನೀರು ಮೇಲಿನಿಂದ ಧುಮ್ಮಿಕ್ಕುವಾಗ ಈ ಅಬ್ಬಿಗಳು ಉಂಟಾಗುತ್ತವೆ. ಹೋಲಿಸಿ ಹೞಗನ್ನಡದ ಅರ್ಬಿ ಹಾಗೂ ತಮಿೞಿನ ಅರುವಿ
ಪೊಳೆ(ಹೊಳೆ)=ಮಿಱುಗು, ಪ್ರಕಾಶಿಸು. ಪೊೞೆ(ಹೊೞೆ)=ನದಿ, ತೊಱೆ, ನದಿ/ತೊಱೆಯಾಗಿ ಹರಿ ಉದಾಹರಣೆ:- ಮೞೆಯೆಲ್ಲಾ ಹೊೞೆಯಾಗಿ ಹರಿದಿತ್ತು. ಹುಲ್ಲಿನ ತುದಿಯಲ್ಲಿ ಹತ್ತಿದ್ದ ಹೊೞೆಯ ನೀರು ಮುತ್ತಿನಂತೆ ಹೊಳೆಯುತ್ತಿತ್ತು.
(ನಗೆ ನಗಾರಿ ರಾಜಕೀಯ ಬ್ಯೂರೋ) ಕೇಂದ್ರದಲ್ಲಿ ಅಣುಮಾನ, ಅಣುನಯನ, ಅಣುರಾಗಗಳಿಂದಾಗಿ ಯು.ಪಿ.ಎ ಸರ್ಕಾರದ ಬುಡ ಅಲ್ಲಾಡಿ ಹೋಗಿ ಜಂಗಲ್ ರಾಜ್‌ನಲ್ಲಿನ ಕುರ್ಚಿಯಿಂದ ಸಿಂಗರ್ರು ಕೆಳಕ್ಕೆ ಜಿಗಿಯಬೇಕಾದ ಸಂದರ್ಭ ಬಂದದ್ದೂ, ಅನಂತರ...
ತೊರೆ= ಸ್ತನ/ಕೆಚ್ಚಲಿನಲ್ಲಿ ಹಾಲ್ದುಂಬಿ ಸುರಿ. ಉದಾಹರಣೆ:- ತೊರೆವ/ತೊರೆಯುವ ಮೊಲೆ. ಇದು ಕ್ರಿಯಾಪದ. ತೊಱೆ=ಬಿಡು ಕ್ರಿಯಾಪದವಾದಾಗ. ನೋಡಿ:- ತೊಱೆದು ಜೀವಿಸಬಹುದೆ ಹರಿ ನಿನ್ನ ಚರಣವ. ಹಾಗೆಯೇ ತೊಱವಿ=ಸಂನ್ಯಾಸಿ (ಎಲ್ಲಾ ಬ...
ಡಿಸ್ನಿಲ್ಯಾಂಡ್ ನ ಮೇನ್ ಸ್ಟ್ರೀಟ್ ಯು.ಎಸ್.ಎ, ನಲ್ಲಿ ಹಾಗೇ ಅಡ್ಡಾಡುತ್ತಾ ಹೋದರೆ, ವಾಲ್ಟ್ ಡಿಸ್ನೆ ಚೌಕವನ್ನು ತಲುಪುತ್ತೇವೆ. ನೇರವಾಗಿ ಹೋದರೆ, ಫ್ಯಾಂಟಸಿ ಲ್ಯಾಂಡ್, ಕೊನೆಗೆ, ಮಿಕಿಸ್ ’ಟೂನ್ ಟೌನ್’ ಸಿಗುತ್ತದೆ. ಚೌಕ...
ವ್ಯಾಸರು ಚಿರನಿದ್ರೆಗೆ ಮರಳಿದ್ದಾರೆ, ನಿಜ. ಆದರೆ ಅವರ ಮುನ್ನೂರಕ್ಕೂ ಹೆಚ್ಚಿನ ಕತೆಗಳಲ್ಲಿ ವ್ಯಾಸರು ಸದಾ ಜೀವಂತವಾಗಿ ಮಾತನಾಡುತ್ತಿದ್ದಾರೆ, ಉಸಿರಾಡುತ್ತಿದ್ದಾರೆ. ಒಬ್ಬ ಸತ್ವಶಾಲಿ ಬರಹಗಾರನಿಗೆ ಸಾವೆಂಬುದೇ ಇಲ್ಲ. ಭೌತ...
ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ?
(ನಗೆ ನಗಾರಿ ಸಾಹಿತ್ಯ ಬ್ಯೂರೋ) ಮಾಜಿ ಕವಿಗಳು, ಹಾಲಿ ಚಿಂತಕರಾದ ಶ್ರೀಯುತ ಪಾಪಣ್ಣನವರು ನಮ್ಮ ವರದಿಗಾರನನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಂಡು ನೀಡಿದ ಸಂದರ್ಶನದಲ್ಲಿ ‘ನೂರು ವರ್ಷಗಳ ಕಾಲ ಎಲ್ಲಾ ಬಗ್ಗೆಯ ಕಾವ್ಯವನ್ನು ಬ್...
ಮರಣವೇ ನೀನೇಕೆ ಕಾಡುವೆ ನಿನಗೆ ನೀಡಲು ನನ್ನೊಡಲಲ್ಲಿ ಏನಿದೆ ಹೇಳು? ಬರೀ ಮಾಂಸದ ಮುದ್ದೆ ದೇಹದಲಿ, ರಕ್ತ ಹೀರಲು ಬರುವಿಯಾ ನೀನು ಅದೂ ಖಾಲಿಯಾಗಿದೆ ಎಂದೋ ನರವ್ಯೂಹಗಳಲ್ಲಿ ಜಾಲಾಡಿದರೆ ನಿನಗೆ ದಕ್ಕಬಹುದು ಒಂದಿಷ್ಟು ಧಮನಿಗಳ...
ಮೊಗಮೊ ಮರಲ್ದ ತಾಮರೆಯೊ ನಗಮೊ ಪೊಱಗುಗುವ ಪೆರ್ಮೊಲೆಯೊ ಪೆಗಲೊ ಮರಂ ಸುತ್ತಿದ ಬಳ್ಳಿಯೊ ಸೊಗಸಿಯ ಸೊಬಗದೇಂ ಬಣ್ಣಿಪೆನೊ
ತೆರೆ=ಪರದೆ ತೆಱೆ=ಮುಚ್ಚಿದ್ದನ್ನು ತೆಗೆ, ಅನಾವರಣಗೊಳಿಸು ಉದಾಹರಣೆ:- ಕದ ತೆಱೆ= ಬಾಗಿಲು ತೆಗೆ. ಮನದೊಳಗಿನ ಅಜ್ಞಾನದ ತೆರೆ ತೆಱೆದಾಗಲೆ ಅಱಿವಾಗುವುದಲ್ತೇ?
ಬಹಳ ಹಿಂದೆ "ಕನ್ನಡ+ತಮಿಳ್" ಎರಡೂ ನಾಡಿನಲ್ಲಿ ಒಂದೇ ನುಡಿ ಇದ್ದಾಗ ಬಳಸುತ್ತಿದ್ದ ನುಡಿಯ ಹೆಸರೇನು? ಇದರ ಬಗ್ಗೆ ಚರ್ಚೆ ನಡೆದಿತ್ತು ಎಂದು ಎಣಿಸುತ್ತೇನೆ.. --ಶ್ರೀ
ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ? ಸಂಪದ ದಲ್ಲಿ ಕೆಲವು ನಾಳುಗಳ ಹಿಂದೆ ಮಾತುಕತೆ ಆಗಿತ್ತು ಹುಡುಕಿದರೆ ಸಿಕ್ತಾ ಇಲ್ಲ.. --ಶ್ರೀ
ಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ, ತಂಗಾಳಿಯ ತಂಪನ್ನ ಸವಿಯುವುದಿಲ್ಲ, ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ, ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ, ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ್ಲ,...
ಬಯಸಿದ್ದಲ್ಲ, ತಾನಾಗೆ ದೊರಕಿದ್ದು , ತಾನಾಗೆ ದೂರವಾಗೆ ಅಸಹಜತೆ ಎನಿಲ್ಲ, ತನ್ನದಲ್ಲ, ತನ್ನದು ಆಗಿರಲಿಲ್ಲ, ತನ್ನದಾಗೆ ಉಳಿಯುವ ಬಯಕೆಯನ್ನು ಕೊಟ್ಟಿರಲಿಲ್ಲ, ನನ್ನವ ನೀ ನಾಗಲಾರೆ, ಗೆಳೆಯನಾಗಿ ಬಯಸಿದ್ದೆ, ಇನಿಯನಾಗಲ್ಲ, ಸ...
"The mother earth has everything for man's aid; but not for his greed!" -Mahatma Gandhiji. ಸಂಪೂರ್ಣ ಮಲೀನವಾಗಿ ನಿಂತ ಧಾರವಾಡದ ಕೆಲಗೇರಿ ಕೆರೆಯ ಶೋಚನೀಯ ಸ್ಥಿತಿ ನಮ್ಮ ದುರಾಸೆಯ ಮುಖವಾಡ ಕಳಚಿ, ವಸ್ತು...
ಹೀಗೊಂದು ಕೇಳ್ಮೆ ಕನ್ನಡದಲ್ಲಿ ಇದೆ. ನಾನು ಕೇಳಿದಪ್ರಕಾರ ಇದರರ್ಥ ಅವರಿಗೊದಗಿಬಂದ ಸಾವು, ಸನ್ನಿವೇಶಗಳು ಯಾತನಾರಹಿತ ಕ್ಷಣಗಳು ಅವರು ಹೇಗೆ ಬದುಕಿದರೆಂದು ಸೂಚಿಸುತ್ತದೆ ಎಂದು. ಸಾಮಾನ್ಯವಾಗಿ ಸಾವು ಮನುಷ್ಯನ ಜೀವನದಲ್ಲಿ ಭ...
ಮೊದಲು ರಾಮ ಇಲ್ಲ ಅಂದ್ರು.... ಆಮೇಲೆ ರಾಮ ಬಂದ...! ಆಮೇಲೆ ರಾಮ ಇದ್ದ ಸೇತುವೆ ಇಲ್ಲ ಅಂದ್ರು... ಈಗ ನೋಡ್ರಿ ವರಸೆ... ಸೇತುವೆ ಇತ್ತಂತೆ ರಾಮನೇ ಒಡದನಂತೆ....! ಅದು ಕಂಬ ರಾಮಾಯಣದಲ್ಲಿ ಬರೆದಿದೆಯಂತೆ...!