ಭೌತ ವಿದಾಯ - ಆರ್ಚಿಬಾಲ್ಡ್ ವ್ಹೀಲರ್ ಇನ್ನಿಲ್ಲ
ಅರ್ಚಿಬಾಲ್ಡ್ ವ್ಹೀಲರ್ ಇನ್ನಿಲ್ಲ ಡಾ.ಎ.ಪಿ.ರಾಧಾಕೃಷ್ಣ, ಪುತ್ತೂರು ಭೌತಶಾಸ್ತ್ರ ಪ್ರಾಧ್ಯಾಪಕ ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು - 574203
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೩ ಲೇಖನಗಳು
ಅರ್ಚಿಬಾಲ್ಡ್ ವ್ಹೀಲರ್ ಇನ್ನಿಲ್ಲ ಡಾ.ಎ.ಪಿ.ರಾಧಾಕೃಷ್ಣ, ಪುತ್ತೂರು ಭೌತಶಾಸ್ತ್ರ ಪ್ರಾಧ್ಯಾಪಕ ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು - 574203
” ಫೈಂಡಿಂಗ್ ನೆಮೋ,’ ಎಂಬ ಶೀರ್ಷಿಕೆಯಲ್ಲಿ ರಚಿಸಿದ ಆನಿಮೇಶನ್ ಅನೇಕ ಪ್ರಶಸ್ತಿಗಳನ್ನು ತನ್ನಮಡಲಿಗೆ ಸುರಿದುಕೊಂಡಿದೆ. ಅದೇ ತತ್ವವನ್ನು ಆಧಾರವಾಗಿಟ್ಟುಕೊಂಡು ಅದರ ಹಿನ್ನೆಯಲ್ಲಿ ಸಬ್ಮೆರೀನ್ ಪಯಣವನ್ನು ಹೆಣೆದಿದ್ದಾರೆ.
ಅಂತರ್ಜಾಲದಲ್ಲಿ "ಮುಸ್ಸಂಜೆ ಮಾತು" ಚಲನ ಚಿತ್ರದ ಹಾಡುಗಳು .mp3 format ನಲ್ಲಿ ಎಲ್ಲಿ ದೊರೆಯುತ್ತದೆ??? ತಿಳಿದವರು ದಯವಿಟ್ಟು ತಿಳಿಸಿ... ಅನಿಲ್.ರಮೇಶ್
ಭಾರತ ಬಿಟ್ಟು, ಬೆಂಗಳೂರ್ ಬಿಟ್ಟು ಬಂದದ್ದಾಯ್ತು ಇಲ್ಲಿ ದೊಡ್ ದೇಶದಾಗೆ ದುಡ್ ನಂಜ್ ಕೊಂಡು ಮನಸೋಗ್ತೈತೆ ಅಲ್ಲಿ! ಕೆಲಸ ಸಿಗ್ದು, ದುಡ್ಡಿಲ್ಲಾಂತ ಏನೋ ಬಂದ್ವು ಇಲ್ಲಿ, ಕೆಲಸ ದುಡ್ಡು ಎರಡೂ ಇದ್ರೂ ನಮ್ಮೋರಿಲ್ಲಾ ಇಲ್ಲಿ!...
ನಗರಗಳಲ್ಲಿ ನಮ್ಮ ಸುತ್ತಮುತ್ತ ವಾಸಿಸುವ ವ್ಯಕ್ತಿಗಳು ಯಾರೆನ್ನುವುದೇ ತಿಳಿದಿರುವುದಿಲ್ಲ. ಆದರೂ ನಮ್ಮ ನೆರೆಮನೆಯವರು ಕ್ರಿಮಿನಲ್ ಹಿನ್ನಲೆ ಇದ್ದವರಾದರೆ ಅಂತಹ ಕಡೆ ವಾಸಿಸುವುದು ಹೆಚ್ಚಿನವರಿಗೂ ಇಷ್ಟವಾಗದು ತಾನೇ? ಆದರೆ...
ಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ ಸರಿದು ಒಳ ನೆಡೆದಳು. ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ ಕಾಲು ನಿಡಿದಾಗಿಸಿ ಲಟ ಲಟ ಎನಿಸಿ ಎದ...
ಕಾದಲ್, ಕಾದಲ, ಕಾದಲೆ ಮತ್ತು ಕಾದಲ್ಮೆ ಇವು ಪ್ರೀತಿಗೆ ಸಂಭಂಧಿಸಿದಂತೆ ಇರುವ ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ಪದಗಳೂ. ಈಗಲೂ ಬೞಸಬಾರದೆಂದೇನಿಲ್ಲ. ಬೞಸಬಹುದು.
ಮನುಷ್ಯ ಸಂಬಂಧಗಳ ಹೊರತಾಗಿ ಬಾಳಲು ಸಾಧ್ಯನಾ, ಬದುಕು ನಿರ್ಮಾಣ ಆಗೋದೆ, ಸಂಬಂಧಗಳ ಪೋಣೆಸಿಟ್ಟ ಎಳೆಯಿಂದಲ್ಲವಾ, ಆ ಎಳೆ ನಿರ್ಮಾಣ ಆಗಿರೋದು ದೈವದತ್ತ ಆಗಿರ ಬಹುದು, ಪ್ರಕೃತಿ ಇರಬಹುದು, ಅಥವಾ ಯಾವುದೋ ಕಾಣದ ಕೈ ಇರಬಹುದು. ಮ...
ಕನ್ನಡ ಪದಗಳ ಉಚ್ಚಾರಣೆ ಬಂದರೆ ಡಾ| ರಾಜ್ ಕನ್ನಡಿಗರಿಗರಿಗೆ ಮಾದರಿ ಎನ್ನಬಹುದು. ರೇಡಿಯೋ ಜಾಕಿಗಳು ಕೆಲವೊಮ್ಮೆ ಅವರನ್ನನುಕರಿಸುವಾಗ ಅಥವಾ ಕಲಾವಿಧರು ಅವರನ್ನನುಕರಿಸುವಾಗ ಗಮನಿಸಬೇಕಾದ ಒಂದಂಶ ಎಂದರೆ ಪದಗಳ ಉಚ್ಚಾರಣೆ ಮತ್...
ಒಂದು ಮಾತು. ಕಳಸನಕೊಪ್ಪದ ಜನರ ಈ ಸೋಲಿನ ಕಥೆ ಇತರರಿಗೆ ಪಾಠವಾಗಲಿ. ಸುಧಾರಣೆಗೆ ನಾಂದಿ ಹಾಡಲಿ. ಇಂತಹ ಪರಿಸರ ಅಸ್ನೇಹಿ ಪ್ರಯೋಗಗಳು ನಿಲ್ಲಲಿ. ಪರ್ಯಾಯ ಪ್ರಯೋಗಗಳ ಚಿಂತನ-ಮಂಥನ ನಡೆಯಲಿ ಎಂಬ ಉದ್ದೇಶದಿಂದ ಈ ಲೇಖನ. ~.~.~....
ನವ್ಯ, ನವೋದಯ, ಬಂಡಾಯ ಇತ್ಯಾದಿ ಪದಗಳನ್ನು ಕೆಲವು ಲೇಖನಗಳಲ್ಲಿ ಬಳಸುತ್ತಿರುತ್ತಾರೆ. ಇವು ಸಾಹಿತ್ಯಗಳನ್ನು ವರ್ಗೀಕರಣಗೊಳಿಸುವ ವಿಧಗಳಿರಬಹುದು. ನವ್ಯ, ನವೋದಯ, ಬಂಡಾಯ ಸಾಹಿತ್ಯಗಳೆಂದರೇನು? ಈಗಿರುವ ಸಾಹಿತಿಗಳು ಯಾವ ವರ್...
ನಿಜವಾಗಿ ಮರ, ಹೊಲ (ಪೊಲ), ನೆಲ, ಕಡ ನಕಾರಾಂತಗಳು. ಹೞಗನ್ನಡದಲ್ಲಿ ಪದಾಂತವಾದ ನ್ ಮತ್ತು ಮ್ ಗಳಿಗೆ ಅನುಸ್ವಾರವನ್ನೆ ಬೞಸುತ್ತಿದ್ದಱಿಂದ ಈ ಪದಗಳೆಲ್ಲ ಮಕಾರಾಂತವಾಗಿ ಕೊನೆಗೆ ಮಕಾರ ಲೋಪವಾದುವು. ಮರನೇಱಿದಂ. ಪಾೞ್ನೆಲನೆ...
"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." "ನಾನು ಮೈಸೂರಿನಲ್ಲಿ ಓಡಾಡಿದ್ದೇನೆ..." ಯಾವ ಬಳಕೆ ಸರಿ ತಪ್ಪು? --ಶ್ರೀ
ಡಾ.ಸಿ.ಆರ್.ಚಂದ್ರಶೇಖರ್ ಅವರು ಪ್ರಮುಖ ವೈದ್ಯಕೀಯ ಲೇಖಕರು. ಮನೋಶಾಸ್ತ್ರಜ್ಞರು. ಕನ್ನಡದಲ್ಲಿ ೧೫೦ ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಇದು ಭಾರತೀಯ ಭಾಷೆಗಳ ಮಟ್ಟಿಗೆ ಒಂದು ದಾಖಲೆಯೇ ಸರಿ.
ಮನಗೆಲ್ಲುವ , ಮನ ಮುಟ್ಟುವ " ಮೊಗ್ಗಿನ ಮನಸ್ಸು " ಮು೦ಗಾರು ಮಳೆ ಚಿತ್ರದ ನಿರ್ಮಾಪಕ " ಇ. ಕ್ರಿಷ್ಣಪ್ಪ " ನಿರ್ಮಿಸಿದ ಎರಡನೇ ಚಿತ್ರ ಎ೦ಬ ಕಾರಣಕ್ಕೆ ಅಪಾರ ಕುತೂಹಲ ಮೂಡಿಸಿದ್ದು ಈ " ಮೊಗ್ಗಿನ ಮನಸ್ಸು ".
ಇಂದು ಆಟೋಗಳು ಹಿಂಗೆಯಾಕ್ಮಾಡಾಕತ್ತಾವ? ಎಲ್ಲಾ ಆಟೋಗಳೂ ಬರೀ ಸುಮ್ಕಾ ಸುಮ್ಕಾ ಖಾಲಿ ಖಾಲಿನೇ ಓಡಾಕ ಹತ್ತಾವ. ಎಷ್ಟು ಕೈಮಾಡಿದರೂ ಕೇರ್ ಮಾಡದೇ ಹೋಗಾಗ ಹತ್ತವಂದ್ರೆ ಏನೋ ಮಜಕೂರು ಇರಬೇಕು.- ನಾನು ತಲೆ ಕೆರೆದುಕೊಂಡೆ. ತಲೆ ಕ...
ನಾವು ಸ್ನೇಹಿತರು ಹೇಗೆ ಮಾತನಾಡುತ್ತಿರುವಾಗ ಒಂದು ವಿಚಾರ ಬಂತು .. ಒಂದು ಹುಚ್ಚು ಪ್ರಶ್ನೆ... "ದೇವರು ನಮಗೆ ಮತ್ತೊಂದು ಕಣ್ಣನ್ನು ವರವಾಗಿ ಕೊಟ್ಟರೆ ಅದು ಎಲ್ಲಿರಬೇಕು ಎಂದು ಕೇಳಿಕೊಳ್ಳುತ್ತೀರ?" ನಾವೆಲ್ಲ ತೋರು ಬೆರಳು...
ಐಸ್ ಕ್ರೀಮ್ ಗೆ ಕನ್ನಡದಲ್ಲಿ "ತಂಪು ಮಿಠಾಯಿ" ಅಥವಾ "ಥಂಡಾ ಮಿಠಾಯಿ" ಎಂದು ಹೇಳುತ್ತಾರೆ. ಆದರೆ "ಥಂಡಾ" ಎನ್ನುವುದು ಹಿಂದಿ ಭಾಷೆ ಆಯಿತಲ್ಲವೇ???