ಜುಲೈ 2008
೪೮೩ ಲೇಖನಗಳು
ನಮ್ಮ ನಾಡು... ಕರುನಾಡು... - ಸೈಕೋ
ಪ್ರೀತಿಯ ಮನಶಾಂತಿಯ ಸಿರಿಹೊನ್ನಿನಾ ನಾಡಿದು... ಹಸಿರು ವನಗಳಾ ತಂಪು ನದಿಗಳಾ ಸುಂದರ ಬೀಡಿದು... ಲೋಕವೇ ಒಂದಾಗುವಾ ಸಂಗಮಾ... ಭೇದವೇ ಇಲ್ಲದಾ ಹಿರಿತನಾ... ನಾಳಿನಾ ಹೊಸ ಆಶಾಕಿರಣಾ... ನಮ್ಮ ನಾಡು... ಕರುನಾಡು... ಕಡಲಿನ...
ದುರ್ಜನವಂದನೆ
ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಮ್| ಮುಖಪ್ರಕ್ಷಾಲನಾತ್‍ಪೂರ್ವಂ ಗುದಪ್ರಕ್ಷಾಲನಂ ಯಥಾ|| ದುರ್ಜನನನ್ನು ಮೊದಲು ವಂದಿಸಿ ನಂತರ ಸಜ್ಜನನನ್ನು ವಂದಿಸುತ್ತೇನೆ. ಅದು ಹೇಗೆಂದರೆ ಮುಖ ತೊಳೆಯುವ ಮುಂಚೆ ಮುಕುಳಿ ತೊಳೆಯುವ...
ಅನ್ನದ ನೆಲ..ಅರಿವಿನ ಮುಗಿಲು..ನಡುವೆ ಪುನುಗು ಬೆಕ್ಕು!
೨೧ನೇಯ ಶತಮಾನದ ಮಾಹಿತಿ ತಂತ್ರಜ್ನಾನದ ಈ ಯಾಂತ್ರಿಕ ಯುಗದಲ್ಲಿ ಇಂದು.. ಮನುಷ್ಯ ಸಮುದ್ರದಲ್ಲಿ ಮೀನಿನಂತೆ ಈಜಬಲ್ಲ; ಬಾನಿನಲ್ಲಿ ಹಕ್ಕಿಯಂತೆ ಹಾರಬಲ್ಲ! ಆದರೆ ಭೂಮಿಯ ಮೇಲೆ ಆತ ಮನುಷ್ಯನಂತೆ ಬದುಕುವುದು ಇನ್ನು ಕಷ್ಟಸಾಧ್ಯ!
ಮನಮೋಹನರ ದಟ್ಟ ನೈತಿಕತೆ ಮತ್ತು ಗಟ್ಟಿ ರಾಜಕಾರಣ!
ಮನಮೋಹನರ ದಟ್ಟ ನೈತಿಕತೆ ಮತ್ತು ಗಟ್ಟಿ ರಾಜಕಾರಣ!
ಇಲ್
ಇಲ್=ಇರು (ಕ್ರಿಯಾಪದ) ಸಾಮಾನ್ಯವಾಗಿ ನಿಷೇಧಾತ್ಮಕವಾಗಿ ಬೞಸುತ್ತೇವೆ. ನೀನಿಲ್ಲದೆ (ನೀನಿರದೆ) ನನಗೇನಿದೆ. ಇಲ್ಲ=ಇಲ್ಲದು, ಇಲ್ಲದು, ಇಲ್ಲನು, ಇಲ್ಲಳು, ಇಲ್ಲರು, ಇಲ್ಲೆನು, ಇಲ್ಲೆವು, ಇಲ್ಲೆ(ಯ್), ಇಲ್ಲಿರಿ ಇವೆಲ್ಲದಕ್ಕ...
ಎೞ್ತು
ಎೞ್ತು ಈ ಪದಕ್ಕೆ ಎರಡು ಅರ್ಥಗಳು ೧) ಎೞ್ತು=ಬರಹ, ಅಕ್ಶರ ಪ್ರಾಯಶ: ಎೞೆ=ಬರೆ. ಉದಾಹರಣೆಗೆ ಧಾರವಾಡದ ಕಡೆಯವರು "ಚಿತ್ರ ಎೞಿ (ಎೞೆ) ತಮ್ಮಾ" ಅಂದರೆ "ಚಿತ್ರ ಬರೆ ತಮ್ಮಾ" ಹೋಲಿಸಿ ತಮಿೞಿನ ’ಎೞುತ್ತು’ ೨) ಎೞ್ತು=ಎತ್ತು, ಬ...
ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .
ದಟ್ಸ್ ಕನ್ನಡ ಇ-ಪತ್ರಿಕೆಯಲ್ಲಿ ಬಂದ ಸುದ್ದಿ ಇದು. ಸಂಪದೀಯರಿಗೆ ಮನವಿಯೆಂದರೆ, ದಯಮಾಡಿ ಹೊರಗೆ ಹೋಗುವಾಗ ರೇಡಿಯೊದಲ್ಲಿ ವಾರ್ತೆ ಕೇಳಿ, ಟಿವಿ ಯಲ್ಲಿ ಸುದ್ದಿಪ್ರಸಾರವನ್ನು ಆಲಿಸಿ. ಮತ್ತು ಗೆಳೆಯರಿಗೆ ಎಚ್ಚರದ ಸುದ್ದಿ ತಲ...
ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
ಇನ್ನು ಕೆಲವೇ ವರುಶರಳಲ್ಲಿ ಈಗ ಇರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು, ಮೂಲೆ ಸೇರಲಿವೆ, ಇಲ್ಲವೇ ಬದಲಾಗಲಿವೆ. ಮುಂದಿನ ದಿನಗಳಲ್ಲಿ ಜ಼ೀರೋ ಪೊಲ್ಲುಶನ್ ಮೋಟಾರುಗಳು ರೋಡುಗಳಿಗೆ ಇಳಿಯಲಿವೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿ...
‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?
ಬಾಂಬ್ ಹಾರಿಸಿ ಅಮಾಯಕರನ್ನು ಕೊಲ್ಲುವುದರಿಂದ, ಮುಗ್ಧ ಜನರನ್ನು ಗಾಯಗೊಳಿಸಿ,ನಾಗರಿಕ ಸಮಾಜವನ್ನು ಭಯಭೀತಗೊಳಿಸಿವುದರಿಂದ ಯಾವುದಾರೂಂದು ಸಮಸ್ಯೆಗೆ ಕೊನೆಪಕ್ಷ ಪರಿಹಾರ ಸಿಗುವುದು ಎಂದಾದರೆ ಎಲ್ಲರೂ ಅದನ್ನೇ ಮಾಡೋಣ.
ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ ಆಗಿದೆ... ಸಂಪದಿಗರೇ ನಿಮಗೆಲ್ಲ ಕನ್ನಡಮ್ಮನ ನೆರಳಿರಲಿ.... ಶ್ರೀ
ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
ಬೆಂಗಳೂರಲ್ಲಿಂದು ಶಂಕಿತ ಬಾಂಬ್ ಬ್ಲಾಸ್ಟ್ ಅಂತ ಟಿವಿ9 ಬ್ರೇಕಿಂಗ್ ನ್ಯೂಸ್ ಫ್ಲಾಶ್ ಆಗುತ್ತಿತ್ತು. ಮಡಿವಾಳ, ಮೈಸೂರು ರಸ್ತೆ ಅಂತ ಫ್ಲಾಶ್ ನ್ಯೂಸ್ ನಲ್ಲಿ ನೋಡಿದ ನೆನಪು. ಇದನ್ನೋದುತ್ತಿರುವ ಎಲ್ಲರೂ ಇದು ನಿಜವೋ ಸುಳ್ಳೋ...
ತಾತ
ತಾತ=ತಂದೆ. ಅದು ಯಾಕೋ ಹೇಗೋ ತಾತನ ತಾತ=ಅಜ್ಜ ಎಂದು ಜನ ಬೞಸುತ್ತಾರೆ. ಈ ಪದ್ಯ ನೋಡಿ ತಾತ ಮಕ್ಕಳ ಮಾಱಿದೊಡೆ ನಿಜ- ಮಾತೆ ವಿಷವಿಕ್ಕಿದೊಡೆ ಇಲ್ಲಿ ತಾತ=ತಂದೆ.
ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
ಅಂದು ಮಂಗಳವಾರ. ಧಾರವಾಡದ ‘ಸೂಪರ್ ಸಮಸ್ಯೆಗಳ ಕೂಪ’! ಎಂಬ ಅಪಖ್ಯಾತಿಯ ಸುಪರ್ ಮಾರುಕಟ್ಟೆಯಲ್ಲಿ ವಾರದ ಸಂತೆ ನೆರೆದಿತ್ತು. ನೂರಾರು ಜನ ಮಾರಾಟಗಾರರು..ಅಷ್ಟೇ ಸಂಖ್ಯೆಯಲ್ಲಿ ಭಾರ ಹೊರುವವರು. ಜನ-ದನ ಬೇಧವಿಲ್ಲದೇ ಒಬ್ಬರಿಗೊ...
ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
ಪ್ರತಿಯೂಬ್ಬ ಮಾನವ ಜೀವಿತವು ಸಹ ಅವಲ೦ಬಿತ ವಾಗಿರುವುದು ಪ್ರಕೃತಿ ಮೇಲೆ.. ಅದರ ಸೆಳೆತವು ಸಹ ಅಷ್ಟೆ ರೋಮಾ೦ಚನಕಾರಿಯಾದದ್ದು.
ಅವಳು ಕಥೆಯಾಗಿಯೇ ಉಳಿದಳು!
ಮಳೆ ಜಿಟಿ ಜಿಟಿ ಜಿನುಗುತ್ತಲೇ ಇತ್ತು. ಎ.ಸಿ ರೂಮಿನಲ್ಲಿ ಸೋಫಾಕ್ಕೆ ಒರಗಿ ಕುಳಿತು ಕಿಟಕಿ ಕಿಂಡಿಯಿಂದ ಅಂಗಳದತ್ತ ಇಣುಕಿದರೆ, ಮಗ ಶ್ರವಣ ಸಿಮೆಂಟ್ ಅಂಗಳದಲ್ಲೇ "ಲಗೋರಿ" ಎಂದು ಕಿರುಚುತ್ತಾ ಕುಣಿದು ಕುಪ್ಪಳಿಸುತ್ತಿದ್ದ....
ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
ಕನ್ನಡದಲ್ಲಿ ’ಸಮಾಜಕ್ಕೆ ಸಂದೇಶವನ್ನು ರವಾನಿಸುವ’ ಸಿನಿಮಾ ಅತೀ ವಿರಳ ಎಂದರೆ ತಪ್ಪಾಗಲಾರದು. ಮಚ್ಚು, ಲಾಂಗು, ದುರ್ಭಾಷೆ, ಅರೆನಗ್ನ ಸಂಸ್ಕೃತಿಯನ್ನು ನಿರ್ಭಯವಾಗಿ ಸಾರುತ್ತಿರುವ ಸಿನಿಮಾಲೋಕದಲ್ಲಿ ಈಗೀಗ ಒಂದು ಮೊಗ್ಗು ಅರ...