ಹೊಸ ಸರ್ವರ್ ಗೆ ಸಂಪದ
ಇಂದು ಹೊಸ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಸರ್ವರಿನಲ್ಲಿ ಜಾಗ ಕಡಿಮೆ ಇದ್ದದ್ದಲ್ಲದೆ ಬಹಳ ಹಳೆಯ ಹಾರ್ಡ್ ವೇರ್ ಇದ್ದದ್ದರಿಂದ ನಿಧಾನವಾಗಿ ಹೋಗಿತ್ತು. ಜೊತೆಗೆ ಸಂಪದದ ಓದುಗರ ಸಂಖ್ಯೆ ಪ್ರತಿದಿನ ಹೆಚ್ಚ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೩ ಲೇಖನಗಳು
ಇಂದು ಹೊಸ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸಲಾಗಿದೆ. ಹಳೆಯ ಸರ್ವರಿನಲ್ಲಿ ಜಾಗ ಕಡಿಮೆ ಇದ್ದದ್ದಲ್ಲದೆ ಬಹಳ ಹಳೆಯ ಹಾರ್ಡ್ ವೇರ್ ಇದ್ದದ್ದರಿಂದ ನಿಧಾನವಾಗಿ ಹೋಗಿತ್ತು. ಜೊತೆಗೆ ಸಂಪದದ ಓದುಗರ ಸಂಖ್ಯೆ ಪ್ರತಿದಿನ ಹೆಚ್ಚ...
ನಮಸ್ಕಾರ ಗೆಳೆಯ/ತಿ ಯರೆ. ಇದೊ೦ದು ನಾನು ಬರೆದ ಪುಟ್ಟ ಕವಿತೆ. ನಿಮಗೆ ಯಾವುದೆ ತರಹದ ಪ್ರೆಶ್ನೆಗಳಿದ್ದರೆ. ಡಯವಿಟ್ಟು ಪ್ರತಿಕ್ರಿಯೆ ಮಾಡಿ. -------------------------------------- ಪಯಣದ ದಾರಿಯು ಬೇಸರವಾಗಿದೆ ---...
ಏನೋ ಆಟ ಆಡ್ತಿದಾರೆ ಅಂತ ಪರೀಕ್ಷೆ ಮುಗಿದಾಗ ನನ್ನ ಕಾರಿನ ಬಳಿ ಬಂದು ನೋಡಿದಾಗ ಕಂಡ ದೃಶ್ಯ. ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನ ಆಟದ ಮೈದಾನದಲ್ಲಿ ನೆರದಿದ್ದ ಈ ಜನ ಹಗ್ಗ ಹಿಡ್ಕೊಂಡು ಜಗ್ಗಾಡ್ತಿದ್ದದ್ದನ್ನ ನೋಡಿದಾಗ ಮನಕ...
ಭಾರತದ ಕ್ರಿಕೆಟ್ ತಂಡ ಶ್ರೀಲಂಕದ ಎದುರು ಮಂಡಿ ಊರಿ ಕುಳಿತಿರುವ ಸುದ್ದಿಯನ್ನು ತಿಳಿದ ನಗೆ ಸಾಮ್ರಾಟರು ಭಾರತದ ಕ್ರಿಕೆಟ್ ತಂಡಕ್ಕೆ ಸಾಂತ್ವನವನ್ನೂ, ಲಂಕಾದ ತಂಡಕ್ಕೆ ಅಭಿನಂದನೆಯನ್ನು ತಿಳಿಸುವುದರ ಜೊತೆಗೆ ಲಂಕಾದ ನಾಯಕ ಜ...
ಕೆಲವು ದಿನಗಳ ಹಿಂದೆ ಪೇಪರ್ ಹಾಗು ಅಂತರ್ಜಾಲದಲ್ಲಿ ಕಂಡ ಹಾಗೆ, ಸರ್ಕಾರವು ಬೆಂಗಳೂರಲ್ಲಿ ಇನ್ನೂ 7000 ಹೊಸಾ ಆಟೋಗಳಿಗೆ ಪರವಾನಗಿ ಕೊಡ್ತಾ ಇದ್ಯಂತೆ. ಯಾಕ್ ಸ್ವಾಮಿ, ಇವಾಗ್ಲೇ ಪಡಬಾರದ ಕಷ್ಟ ಪಟ್ಟು, ಆಟೋಗಳು ಮಿಗಿಸೋ ಅಲ್...
ಕುಡಿದಾಗ ಬಾಯಿಂದ ಡೈಲಾಗುಗಳು, ಬಾಟಲಿಯಿಂದ ಗುಂಡು ಸುರಿದಷ್ಟೇ ಸಲೀಸಾಗಿ ಬರುತ್ತಲ್ವೆ ?? ಅದೇ, ಕಾಮನ್ ಆಗಿ ಬರೋ ಡೈಲಾಗುಗಳು ಇಲ್ಲಿವೆ ನೋಡಿ.. ೧. ನೀನು ನನ್ನ ತಮ್ಮ ಕಣ್ಲಾ.. ೨. ಕುಡಿದಿದ್ದೀನಿ ಅನ್ಕೊಂಡಿದ್ಯಾ? ೩. ಗಾಡ...
ತೆರಣಿ=ರೇಷ್ಮೆಹುೞು ಅಥವಾ ರೇಷ್ಮೆಯಂತೆ ತನ್ನ ಜೊಲ್ಲಿನಿಂದ ನೇಯ್ದು ತನ್ನ ಸುತ್ತಲೇ ಗೂಡು ಕಟ್ಟುವ ಹುೞು. ಉದಾಹರಣೆಗೆ ಈ ಅಕ್ಕಮಹಾದೇವಿಯ ವಚನ ನೋಡಿ: ತೆರಣಿಯ ಹುೞು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೇ ಸುತ್...
ಅಲ್ (ಕ್ರಿಯಾಪದ)= ಯೋಗ್ಯವಾಗು, ಸ್ಥಾನದಲ್ಲಿ ಸರಿಯಾಗಿರು. ಇದನ್ನು ’ಇಲ್’ ತೆಱನಾಗಿ ನಿಷೇಧಾರ್ಥಗಳಲ್ಲಿ ಬೞಸುವುದೇ ಹೆಚ್ಚು. ಗಮನಿಸಿ ಅಲ್ಲ=ಅಲ್ಲದು, ಅಲ್ಲವು, ಅಲ್ಲನು, ಅಲ್ಲಳು, ಅಲ್ಲರು, ಅಲ್ಲೆನು, ಅಲ್ಲೆವು, ಅಲ್ಲೆ(ಯ...
ಮೊನ್ನೆ ಹುಷಾರಿಲ್ಲದೆ ಒಂದು ವಾರ ರಜೆ ಹಾಕಿ ಊರಿನಲ್ಲಿದ್ದು ಬಂದೆ. ಒಬ್ಬ ಸ್ನೇಹಿತ ಸಿಕ್ಕಿದವನು ಏನೋ ಮತ್ತೂ ತೆಳ್ಳಗಾಗಿದೇಯಲ್ಲೋ ಅಂದ, ನಾನು ನಕ್ಕು ಸುಮ್ಮನಾದೆ. ನಾನು ಎಷ್ಟು ತೆಳ್ಳಗಿದ್ದೇನೆ ಅಂತ ಊಹಿಸಬೇಕಾದರೆ ಹಿಂದೊ...
೩ ಜನ ಒಂದು ಹೋಟೆಲಿಗೆ ಹೋಗ್ತಾರೆ. ಅಲ್ಲಿ ೨೦ರೂಪಾಯಿನ ಊಟ ಹೇಳ್ತಾರೆ. ಊಟ ಮುಗಿದು ಮಣಿಯ ಕೈಲಿ ೬೦ ರೂ. ದುಡ್ಡು ಕೊಡ್ತಾರೆ. ಹೋಟೆಲಿನ ಮಾಲೀಕ ೫ ರೂ. ವಿನಾಯಿತಿ ಕೊಡ್ತಾನೆ. ಮಾಣಿ ಅದರಲ್ಲಿ ೨ ರೂ. ಜೇಬಿಗಿಳಿಸಿ ೩ ಜನಕ್ಕೂ...
ದೇಶಕಾಲದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾದ ವಸುಧೇಂದ್ರ ಅವರ ಕತೆ ಕ್ಷಮೆಯಿಲ್ಲದೂರಿನಲಿ.
ನಮ್ಮ ದುಡಿಮೆಯ ಸಾಫಲ್ಯ ಈ ಮೂಱು ಪದಗಳ ಸರಿಯಾದ ಅಸ್ತಿತ್ವದ ಮೇಲೆ ನಿಂತಿದೆ. ಸ್ವಲ್ಪ ಭಾಷೆಯ ದೃಷ್ಟಿಯಿಂದ ಇದನ್ನು ವಿಶ್ಲೇಷಿಸೋಣ. ಆದಾಯ:- ಇದು ’ಆಗು’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಇದು ನಮಗೇನಾದರೂ ಸಿಗುವುದಱ ಬಗ...
ಬದಲಾಗುತ್ತಿರುವ ಈ ನವಯುಗದ ಜೀವನದಲ್ಲಿ 'ಮಹತ್ವ'ವಾದುದನ್ನು ಸಾಧಿಸಬೇಕೆನ್ನುವ ಹಂಬಲ. ಎಲ್ಲದರಲ್ಲೂ ಮುಂದೆ ಬರಬೇಕೆಂಬ ತುಡಿತ. ಹಣ, ಗೌರವ, ಪ್ರೀತಿ, ಸೌಂದರ್ಯ ಎಲ್ಲವನ್ನೂ ಒಟ್ಟೊಟ್ಟಿಗೆ ಪಡೆಯಬೇಕೆಂಬ ತೀವ್ರ ಆಸೆಗಳಲ್ಲಿ ನ...
ಲನ್ಗ್=ಕನ್>ಕನ್ನಡತನದ ಸತ್ವ ಬೆಳೆಯುವುದು ಹೇಗೆ? (ಕೈಕಟ್ಟಿ ಕುಳಿತರೆ ಕನ್ನಡ ಬೆಳೆಯದು...ಪ್ರತಿಕ್ರಿಯೆ.)
ಕಂಪ್ಯೂಟರ್ ನಿರ್ವಾಹಕರನ್ನ ವರ್ಷದ ೩೬೪ ದಿನಗಳೂ ಎಲ್ಲರೂ ಪ್ರತಿದಿನ ಒಂದಲ್ಲ ಒಂದು ಕಾರಣದಲ್ಲಿ ಶಪಿಸುವುದು ಸಹಜ. ಜುಲೈ ೨೫ ಇದಕ್ಕೆಲ್ಲ ಹೊರತು. ಅಂದು ಸಿಸ್ಟಂ ಅಡ್ಮಿನಿಸ್ಟ್ರೇಟರ್ ಗಳನ್ನ ಮೆಚ್ಚಿ ಶ್ಲಾಘಿಸಲಾಗುತ್ತದೆ. ಇದ...
ಚಿಲಿಪಿಲಿ ನನ್ನ ಹೆಸರು ಚಿಲಿಪಿಲಿ ಮಾಡುವುದೆಲ್ಲ ಕಲಿಬಿಲಿ ಆಗುವುದೆಲ್ಲ ಗಲಿಬಿಲಿ ತಿನ್ನುವುದೆಲ್ಲ ಜಿಲಿಬಿಲಿ. ನನ್ನ ತಂಗಿ ನನ್ನ ತಂಗಿ ಸೃಷ್ಟಿ ಅವಳದು ಮಂದ ದೃಷ್ಟಿ ಆದರೂ ಅವಳು ತುಂಟಿ ಬಹಳ ಜಗಳಗಂಟಿ. ಪಂಚಮಿ
ನನ್ನ ನೆಚ್ಚಿನ ಸಾಹಿತಿ ಪೂ.ಚಂ.ತೇಜಸ್ವಿ ಸುಚೇತಾ ಕುಲಕರ್ಣಿ(ತಾಳಿಕೋಟಿ) [email protected]
ಜಾಣ್ಮೆ ಲೆಕ್ಕ ಇಬ್ರ ಅಣ್ಣ ತಮ್ಮ. ಇಬ್ರ ಹತ್ರು ತಲಾ ಮೂವತ್ತ ಲಿಂಬಿಹಣ್ಣ. ಅಣ್ಣ ರೂಪಾಯ್ಕ ಎರಡು ಮಾರಾಟಕ್ಕ ಹಚ್ಚಿದ. ತಮ್ಮ ರೂಪಾಯ್ಕ ಮೂರು ಹಚ್ಚಿದ. ಇಬ್ರು ಒಂದ ಕಡೆ ಕೂತು ಮಾರತಿದ್ದರು. ಅಣ್ಣಂಗೇನೋ ತುರ್ತು ಕೆಲಸ ಬಂತು...
ಕನ್ನಡತನದ ಸತ್ವ ಬೆಳೆಯುವುದು ಹೇಗೆ? (ಕೈಕಟ್ಟಿ ಕುಳಿತರೆ ಕನ್ನಡ ಬೆಳೆಯದು...ಪ್ರತಿಕ್ರಿಯೆ.)