ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2008

ಜುಲೈ 2008

೪೮೩ ಲೇಖನಗಳು

ನೆನೆವುದೆನ್ನ ಮನ ಕರ್ನಾಟಕ ದೇಶವಮ್

ಶಿಲ್ಪಾ ಮೊಕಾಶಿ ಜುಲೈ ೦೮ ಬ್ಲಾಗ್ ೧,೪೧೨ ವೀಕ್ಷಣೆ

"ಜನನಿ ಜನ್ಮಭೂಮಿಶ್ಯ ಸ್ವರ್ಗಾದಪಿಗರಿಯಸಿ". ಹಿಂಗ ನನ್ನ ಸಂಸ್ಕ್ರತ ಟೀಚರು ವಾರಕೂಮ್ಮೆಯಾದ್ರೂ ಹೇಳ್ತಿದ್ರು. ೧೦-೧೨ ವರ್ಷದ ಮ್ಯಾಲೆ, ಕೆಲಸದ ಬೆನ್ನ ಹತ್ತಿ ಪರದೇಶ ಸೇರಕೊಂಡ ಮ್ಯಾಲೆ ಆ ವಾಕ್ಯದ ಅರ್ಥ ಪೂರ್ತಿಯಾಗಿ ಮನದಟ್ಟ...

ಪೞೆಯುೞಿಕೆಗಳು

Anantha Krishna K S ಜುಲೈ ೦೮ ಚರ್ಚಾವೇದಿಕೆ ೧,೩೪೮ ವೀಕ್ಷಣೆ

ಕನ್ನಡ ಕಾಲಕ್ಕೆ ತಕ್ಕಂತೆ ಸ್ಥಿತ್ಯಂತರ ಹೊಂದಿದ ಭಾಷೆ. ಆದರೂ ಕೆಲವು ಪದಗಳು ಬದಲಾಗದೇ ಹಾಗೇ ಉೞಿದಿವೆ. ಎಲ್ಲಾ ವಕಾರಗಳು ಬಕಾರವಾದದ್ದು ಪೂರ್ವದ ಹೞಗನ್ನಡಕಾಲಕ್ಕೆ ಆದರೆ ಈಗಲೂ ವಾಡಿಕೆ, ವೀಳೆಯ, ವಂದರಿ, ವರಸೆ, ವಟಗುಟ್ಟು...

ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?

ಹಂಸಾನಂದಿ ಜುಲೈ ೦೮ ಬ್ಲಾಗ್ ೨,೪೯೪ ವೀಕ್ಷಣೆ

ಸೂರ್ಯ ಸಿದ್ಧಾಂತ ಅನ್ನೋದು ಭಾರತದಲ್ಲಿನ ಹಳೆಯ ಖಗೋಳ ಶಾಸ್ತ್ರದ ಬಗ್ಗೆ ಬರೆದಿರುವ ಹೊತ್ತಗೆಗಳಲ್ಲೊಂದು. ಅದರಲ್ಲಿ ಏನು ಹೇಳ್ತಾರೆ ಗೊತ್ತಾ? ಭೂಮಿಯ ಉತ್ತರಾರ್ಧ ಗೋಳ ದೇವತೆಗಳ ಕಡೆ, ದಕ್ಷಿಣಾರ್ಧ ಗೋಳ ಅಸುರರದ್ದಂತೆ. ದೇವತ...

ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ

ಮಾಧವ ಜುಲೈ ೦೮ ಬ್ಲಾಗ್ ೧,೭೬೭ ವೀಕ್ಷಣೆ

ನನ್ನ ಹಳೆಯ ಜಂಗಮ ಯಂತ್ರ (ಮೊಬೈಲು) ವನ್ನು ಬದಲಾಯಿಸಲು ಯೋಚಿಸುತ್ತಿದ್ದೇನೆ. ಅಪೇಕ್ಷೆ ಇರುವ ಸೌಕರ್ಯಗಳೆಂದರೆ ನೀಲಿ ಹಲ್ಲು (ಬ್ಲೂಟೂತ್), ಎಫ್. ಎಂ ಮತ್ತು ಎಂಪಿಥ್ರೀ.. ಈ ಮೂರರಲ್ಲಿ ಯಾವುದು ಚೆನ್ನಾಗಿವೆ ಗೊತ್ತೇ? ೧. ಎ...

ಆರು ಬದುಕಿದರಯ್ಯ (ಪುರಂದರದಾಸರದು)

ಹರಿದಾಸ ಸಂಪದ ಜುಲೈ ೦೮ ದಾಸರ ಪದ ೬೯ ವೀಕ್ಷಣೆ

ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ ||ತೋರು ಈ ಧರೆಯೊಳಗೆ ಒಬ್ಬರನು ಕಾಣೆ || ಅನುಪಲ್ಲವಿ ||ಕರಪತ್ರದಿಂದ ತಾಮ್ರಧ್ವಜನ ತಂದೆಯ ಕೊರಳ ಕೊಯಿಸಿದೆ ನೀನು ಕುಂದಿಲ್ಲದೇ ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ ಅ...

ಮೊಬೈಲ್ ಕಥೆ

ಪಾಲಚಂದ್ರ ಜುಲೈ ೦೮ ಬ್ಲಾಗ್ ೧,೮೭೬ ವೀಕ್ಷಣೆ

ಹಾದಿಯಲ್ಲಿ ಹಾಯುತ್ತ ಇರುವಾಗ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡು, ನಗುತ್ತ ಇರುವವರನ್ನು ನೋಡಿದ್ದೀರಾ?

ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?

ಶಶಿಕುಮಾರ್ ಜುಲೈ ೦೮ ಬ್ಲಾಗ್ ೨,೨೩೦ ವೀಕ್ಷಣೆ

"ಇಲ್ಲೇ ಸ್ವರ್ಗ, ಇಲ್ಲೇ ನರಕ, ಬೇರೇನಿಲ್ಲಾ ಸುಳ್ಳು, ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು" ಅಂಥ 80ರ ದಶಕದ ಒಂದು ಫಿಲಾಸಫಿಕಲ್ ಕನ್ನಡ ಹಾಡೊಂದಿದೆ. ಕೇಳಿದ್ದೀರಾ?

ದಿನಚರಿಯ ಒಂದು ದಿನ...

ಪ್ರಶಾಂತ ಜಿ ಉರಾಳ ಜುಲೈ ೦೮ ಬ್ಲಾಗ್ ೧,೦೫೮ ವೀಕ್ಷಣೆ

ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್...

ಈ ಗಾದೆಗಳು ಗೊತ್ತಾ?

ಸವಿತ ಎಸ್.ಆರ್. ಜುಲೈ ೦೮ ಬ್ಲಾಗ್ ೧,೭೯೦ ವೀಕ್ಷಣೆ

ಈ ಗಾದೆಗಳು ಗೊತ್ತಾ? ಕಣ್ಣಿದ್ದವನಿಗೆ ಕನಕಗಿರಿ, ಕಾಲಿದ್ದವನಿಗೆ _______ ಒಳ್ಳೆಯದಕ್ಕೆ ರಾಗ , ಕೆಟ್ಟದ್ದಕ್ಕೆ ______ ನಿಮಗೆ ಗೊತ್ತಿದ್ದರೆ ತಿಳಿಸುವಿರಾ? - ಸವಿತ

ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ

ಚಾಮರಾಜ ಸವಡಿ ಜುಲೈ ೦೮ ಚರ್ಚಾವೇದಿಕೆ ೭,೦೫೭ ವೀಕ್ಷಣೆ

ಕನ್ನಡದ ನುಡಿ, ಬರಹ, ಶ್ರೀಡೆಕ್ಕನ್‌ ಇತ್ಯಾದಿ ಫಾಂಟ್‌ಗಳಲ್ಲಿ ಬರೆದ ಬರಹಗಳನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ? ನನ್ನ ನೂರಾರು ಲೇಖನಗಳು, ಬರಹಗಳು ಮೇಲಿನ ಫಾಂಟ್‌ಗಳಲ್ಲಿವೆ. ಹೊಸದಾಗಿ ಬರೆಯುವುದನ್ನು ಯುನಿಕೋಡ್‌ ಮೂಲಕ...

ತಿಳಿಗೊಳದ ತಳ!

ಜಯಲಕ್ಷ್ಮೀ ಪಾಟೀಲ್ ಜುಲೈ ೦೭ ಬ್ಲಾಗ್ ೧,೨೬೮ ವೀಕ್ಷಣೆ

ಈ ತಿಳಿಗೊಳ ಕಲಕಿ ತಳ ಅಸ್ಪಷ್ಟವಾದಾಗಲೆಲ್ಲ ಕೊಳದ ಅಲೆ ಅಲೆಯಲ್ಲೂ ನೂರೆಂಟು ಪ್ರಶ್ನೆಗಳ ಹೊಯ್ದಾಟ. ಈ ಹೊಯ್ದಾಟಕ್ಕೆ ಸಮಾಧಾನದ ಬಿಸುಪು ದೊರೆತಲ್ಲಿ ಕೊಳದ ತಳದಲ್ಲಿ ನನ್ನನ್ನು ಅಥವಾ ನಮ್ಮನ್ನು ಹುಡುಕಿಕೊಳ್ಳಬಹುದೇನೊ...

ರಾಹು ಕೇತು ಕಾಟ, ಚಕ್ರವ್ಯೂಹ ಮತ್ತು ಅಭಿಮನ್ಯುವಿನ ಸಾವು

ಹಂಸಾನಂದಿ ಜುಲೈ ೦೭ ಬ್ಲಾಗ್ ೩,೦೧೮ ವೀಕ್ಷಣೆ

___LINK_OPEN_href="/blog/hamsanandi/26/06/2008/9515" target="_blank" title="ಹಿಂದಿನ ಭಾಗ ಇಲ್ಲಿ ಓದಿ"___ಈ ವಿಷಯದ ಮೇಲೆ ಹಿಂದಿನ ಬರಹ ಬರೆದ್ಮೇಲೆ ನಂತರ, ಕೆಲವು ಗೆಳೆಯರು ಇ-ಮೆಯ್ಲ್ ಮಾಡಿದ್ದರಿಂದ ನಾನು...

ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!

ASHOKKUMAR ಜುಲೈ ೦೭ ಪುಟ ೩೫ ವೀಕ್ಷಣೆ

ಅಂತರ್ಜಾಲತಾಣವೊಂದಕ್ಕೆ ಭೇಟಿಯಿತ್ತಾಗ,ಅದರ ಮೂಲಕ ಬಳಕೆದಾರನ ಕಂಪ್ಯೂಟರಿನಲ್ಲಿ ವೈರಸ್,ಮಾಹಿತಿ ಕದಿಯುವ ತಂತ್ರಾಂಶ ಇಂತವೇನಾದರೂ ಅನುಸ್ಥಾಪಿತವಾದರೆ,ಅಥವಾ ಹೀಗೆ ಮಾಡುವ ಇನ್ಯಾವುದಾದರೂ ಅಂತರ್ಜಾಲತಾಣದ ಕೊಂಡಿಯನ್ನು ಹೊಂದಿದ...

Abroad ಅನ್ನೋ ಮಾಯೆ...

ನೀತಾ ಜುಲೈ ೦೭ ಬ್ಲಾಗ್ ೨,೬೨೩ ವೀಕ್ಷಣೆ

ಕೆಲ ವರ್ಷಗಳ ಹಿಂದೆ ಯರಾದರು ಹೊರದೇಶಕ್ಕೆ ಹೊಗುತ್ತಿದಾರೆಂದರೆ ಅದು ಒಂದು ಘನತೆಯ ವಿಷಯ ವಾಗಿತ್ತು. ಆದರೆ ಈಗ ಅದು ಸರ್ವೇ ಸಾಮಾನ್ಯ ವಾಗಿ ಬಿಟ್ಟಿದೆ. ಯಾವಾಗ IT ಮತ್ತು BPO ಕಂಪೆನಿಗಳು ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ...

ಆದಾಯ ತೆರಿಗೆ ತಾಣದಲ್ಲಿ ಟ್ರೋಜನ್

ಶಶಿಧರ ಜುಲೈ ೦೭ ಬ್ಲಾಗ್ ೧,೭೨೦ ವೀಕ್ಷಣೆ

ನನ್ನ ಬಳಿ ಫೈರ್ಫಾಕ್ಸ್ 3 ಇದೆ. ಈಗ ತಾನೆ ಗೂಗಲ್ ತಾಣಕ್ಕೆ ಭೇಟಿ ನೀಡಿ 'income tax department government of india' ಎಂದು ಹುಡುಕಿದೆ. ಬಂದ ಫಲಿತಾಂಶ ನೋಡಿ ತಲೆ ಧಿಮ್ ಎಂತು. ನಮ್ಮ ಆದಾಯ ತೆರಿಗೆ ತಾಣದಲ್ಲಿ ಸಂಶಯ...

ಅಂತೂ ಇಂತೂ ಥ್ರೆಡ್ ಮಿಲ್ ಬಂತು

ರೂಪ ಜುಲೈ ೦೭ ಬ್ಲಾಗ್ ೨,೨೮೫ ವೀಕ್ಷಣೆ

ಹೋದ ತಿಂಗಳು ನೆಂಟರೊಬ್ಬರು ಬಂದಿದ್ದರು "ರೂಪ ಬರ್ತಾ ಬರ್ತಾ ತುಂಬಾ ಗುಂಡು ಗುಂಡುಗೆ ಆಗ್ತಾ ಇರೋ ಹಾಗಿದೆ, ಸ್ವಲ್ಪ ಕೆಲಸ ಮಾಡ್ಬೇಕು" ಎಂದಿದ್ದರು ಅವರಿಗೆ ಅದು ಹೇಗೆ ನಾನು ಕೆಲಸ ಮಾಡುವುದಿಲ್ಲ ಎಂಬ ಅರಿವು ಉಂಟಾಯ್ತೋ ನಾ...

‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

harshavardhan v. sheelavant ಜುಲೈ ೦೭ ಪುಟ ೫೦ ವೀಕ್ಷಣೆ

ಮಾತು, ಸದ್ದು, ಗೌಜು, ಗದ್ದಲ, ದಾಂಧಲೆ, ಗೊಂದಲ...ಒಟ್ಟಾರೆ ತಲೆ ಚಿಟ್ ಹಿಡಿಸುವ ವಾತಾವರಣ. ಈ ಜೀವನಕ್ಕೆ ‘ಹೋರಾಟದ ಬದುಕು’ ಎನ್ನಲಡ್ಡಿಯಿಲ್ಲ! ಪ್ರತಿ ಕ್ಷಣ ಒತ್ತಡ, ಅಶಾಂತ ಸ್ಥಿತಿ. ಅಂತಿಮವಾಗಿ ಪ್ರತಿಯೊಂದರಲ್ಲೂ ನಿರಾಸ...