ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2008

ಜುಲೈ 2008

೪೮೩ ಲೇಖನಗಳು

ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ? (ಚಿತ್ರಪುಟ)

ಹರಿ ಪ್ರಸಾದ್ ನಾಡಿಗ್ ಜುಲೈ ೦೫ ಪುಸ್ತಕ ೨,೬೫೭ ವೀಕ್ಷಣೆ

ಸಹಾಯ ಪುಟ (ಮಾಹಿತಿ ಸದ್ಯದಲ್ಲೇ ಪ್ರಕಟವಾಗಲಿದೆ)

ಸಂಪದದಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳು ಸೇರಿಸುವುದು ಹೇಗೆ?

ಹರಿ ಪ್ರಸಾದ್ ನಾಡಿಗ್ ಜುಲೈ ೦೫ ಪುಸ್ತಕ ೩,೨೭೬ ವೀಕ್ಷಣೆ

ಸಂಪದಕ್ಕೇ ಅಪ್ಲೋಡ್ ಮಾಡುವುದಿದ್ದರೆ ___LINK_OPEN_href="/node/add/image" target="_blank"___ಮೊದಲು ಈ ವಿಧಾನ ಬಳಸಿ ಚಿತ್ರ ಅಪ್ಲೋಡ್ ಮಾಡಿ, ಅದರ URL ಕಾಪಿ ಮಾಡಿಟ್ಟುಕೊಂಡು ನಂತರ ಕೆಳಗಿನಂತೆ ಕ್ರಮಗಳನ್ನು ಅನು...

ಚಿರನಿದ್ರೆ

ಸ್ಪ್ರಹಿ ಜುಲೈ ೦೫ ಬ್ಲಾಗ್ ೮೩೫ ವೀಕ್ಷಣೆ

ಚಂದ್ರನಿರದ ಮೋಡದ ರಾತ್ರಿಯಲಿ, ಆ ಕಗ್ಗತ್ತಲಿನ ಕಪ್ಪು ನೆರಳಲಿ ಕುಳಿತಿರಲು, ದಿಗಂತವ ನೊಡುತಾ... ನೆನಪೊಂದು ಮನಸ್ಸೊಳಗೆ ಮೂಡಿ ನನಾತ್ಮವ ಮುಟ್ಟಲು, ಕಣ್ಣಂಚಿಂದ ಹನಿಯೊಂದು ಉದರಲು, ನನ್ನೆದುರಿನ ನೋಟ ಮುಸಕಾಗಲು... ದೂರ ದೂ...

ಹೃದಯದ ಭಾವ

ಮಾ.ಕೃ.ಮಂಜು ಜುಲೈ ೦೫ ಪುಟ ೫೧ ವೀಕ್ಷಣೆ

ಹೃದಯದ ಭಾವ ಹೃದಯದ ಭಾವನೆ ಅರಳಿ ಪ್ರೀತಿಯ ಕಡಲು ಉಕ್ಕುತ್ತಿದೆ ಕನಸ್ಸಿನ ಪ್ರೀತಿಯ ಹಕ್ಕಿ ಎದೆಯ ಗೂಡಲಿ ಅವಿತಿದೆ ಬಂಧವ ಬೆಸೆಯುವ ಪ್ರೀತಿ ಕಣ್ಣಿಗೆ ಲೋಕವ ಮರೆಮಾಡಿದೆ

ಕೆಂಡದ ದಾರಿಯ ಪಯಣ

ಮಾ.ಕೃ.ಮಂಜು ಜುಲೈ ೦೫ ಪುಟ ೩೨ ವೀಕ್ಷಣೆ

ಕೆಂಡದ ದಾರಿಯ ಪಯಣ ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ ಹೆತ್ತವರಿಂದ ನಾ ದೂರವಾದೆ ನಾ ಬೀದಿಯಲ್ಲಿ ಬಿದ್ದ ಕೂಸು ದುಷ್ಟರ ಪಾಲಿಗೆ ನಾನಾದೆ ಬಲಿಪಶು ಕೆಂಡದ ರಾಶಿಯೇ ನನಗೆ ಹೆದ್ದಾರಿ ದುಃಖದ ಮಡುವೆ ಹಾಸಿಗೆಯಾಗಿ

ಗಿರಿಜನರ ನಾಡು ಕೋರಾಪುಟ್

ಮರಿಜೋಸೆಫ್ ಜುಲೈ ೦೪ ಪುಟ ೫೦ ವೀಕ್ಷಣೆ

ಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆ...

ದಿನಕ್ಕೊಂದು ಪದ : ಕಾಣ್, ಕಾಣು

ಮರಿಜೋಸೆಫ್ ಜುಲೈ ೦೪ ಚರ್ಚಾವೇದಿಕೆ ೧,೧೪೦ ವೀಕ್ಷಣೆ

ಕಾಣ್, ಕಾಣು (ಕ್ರಿ೦ ಕಂಡ್ಯ (ಭೂತಕೃ); ಕಂಡು (ಭೂತನ್ಯೂ); ಕಾಂಬ, ಕಾಣ್ಬ, ಕಾಬ (ಭವಿಕೃ). ೧. ನೋಡು; ಈಕ್ಷಿಸು ೨. ಭೇಟಿಯಾಗು; ಸಂದರ್ಶಿಸು ೩. ಎಣಿಸು; ಭಾವಿಸು; ತಿಳಿದುಕೋ; ಅರಿತುಕೊ ೪. ಹೊಂದು; ಪಡೆ ೫. ತೋರು; ಕಣ್ಣಿಗ...

ಜಗನ್ನಾಥನ ತಬ್ಬಲಿ ಮಕ್ಕಳು

ಅನಿವಾಸಿ ಜುಲೈ ೦೪ ಬ್ಲಾಗ್ ೧,೪೮೯ ವೀಕ್ಷಣೆ

___LINK_OPEN_href="http://news.bbc.co.uk/2/hi/south_asia/7490218.stm" target="_blank"___[ಈ ಸಾವಿನ ಸುದ್ದಿ ನೋಡಿ] ಜೀವ ದಿಟ ಅನಿಸಲಿಲ್ಲವೇ ನಿನಗೆ? ದೇವ ಸುಳ್ಳು ಅನಿಸಲಿಲ್ಲವೆ ನಿನಗೆ? ನಂಬಿಕೆಯೇ ಎಲ್ಲ...

ಟೈಮಿಗಿಲ್ಲ ಟೈಮ್ ಸೆನ್ಸು

ಸುಶೀಲ್ ಕುಮಾರ್ ಜುಲೈ ೦೪ ಪುಟ ೭೬ ವೀಕ್ಷಣೆ

ಕಾಲ ನಾವಂದುಕೊಂಡಂತೆ ಬಾರದು.ಅದಕ್ಕೆ ಆ ಕಾಲನ 'ಸಮಯ'ಕ್ಕೆ ಹೀಗೆ ಒಂದಿಷ್ಟು ಬೈಗುಳ ನೀಡುವತ್ತ.. ಟೈಮಿಗಿಲ್ಲ ಟೈಮ್ ಸೆನ್ಸು ಸ್ವಲ್ಪ ಕೂಡ ಕಾಮನ್ ಸೆನ್ಸು || ನಾ ಖುಷಿಯಾಗಿದ್ದಾಗ ಓಡಿಹೋಗುತ್ತೆ ದುಃಖದಲ್ಲಿದ್ರೆ ನಿಂತೇ ಬಿಡ...

ಕನಸಿನ ಕನ್ಯ

ಪ್ರವೀಣ್ ಮಾಯಾಕರ್ ಜುಲೈ ೦೪ ಬ್ಲಾಗ್ ೧,೧೦೪ ವೀಕ್ಷಣೆ

ಕನಸಿನ ಕನ್ಯ ರವಿಯ ರಮ್ಯತೆಯಲಿ ರಮಿಸಿರುವೆ ರತ್ನದಂತೆ ಕವಿಯ ಕವಿತೆಯಲಿ ಕುಳಿತಿರುವೆ ಕರಗದಂತೆ ದಿನದ ದಿನಚರಿಯ ಧರಿಸಿರುವೆ ಧರಿತ್ರಿಯಂತೆ ಮನದ ಮಮತೆಯಲಿ ಮಲಗಿರುವೆ ಮಗುವಿನಂತೆ ||೧|| ಸುಧೆಯ ಸವಿಸಿರುವೆ ಸುಂದರ ಸಮುದ್ರದಂ...

ಹೀಗೇ ಎಂದು ಬರಿ

ganeshpur ಜುಲೈ ೦೪ ಪುಟ ೬೫ ವೀಕ್ಷಣೆ

ತುಂಬ ದಿನಗಳ ನಂತರ ಬರೆಯಲು ಪ್ರಯತ್ನಿಸಿದರೆ ಬರೆಯಬೇಕು ಎಂದು ಅನ್ನಿಸುವ ವಿಷಯಗಳು ಮತ್ತು ಬರೆಯಬಾರದು ಎಂದು ಅನ್ನಿಸುವ ವಿಷಯಗಳ ನಡುವೆ ತಾಕಲಾಟ ಶುರುವಾಗುತ್ತದೆ. ಈ ತಾಕಲಾಟದಲ್ಲಿ ನಾವು ಎಷ್ಟು ಆತ್ಮವಂಚನೆ ಮಾಡಿಕೊಳ್ಳುತ್...

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?

ಓಂಶಿವಪ್ರಕಾಶ ಎಚ್ ಎಲ್ ಜುಲೈ ೦೪ ಪುಟ ೯೬ ವೀಕ್ಷಣೆ

ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸ...

ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಎ.ಪಿ.ರಾಧಾಕೃಷ್ಣ ಜುಲೈ ೦೪ ಪುಟ ೩೩ ವೀಕ್ಷಣೆ

ಮೈಸೂರಿನ ೨೫೪೩೭೫೯ ಸಂಕ್ಯೆಗೆ ದೂರವಾಣಿ ಕರೆ ಮಾಡಿದರೆ, ನೀವಿನ್ನು ಎಂದಿನ ಗಂಭೀರ ಧ್ವನಿ "ನಮಸ್ಕಾರ, ಜಿ.ಟಿ.ನಾರಾಯಣರಾವ್" ಎಂದಿಗೂ ಕೆಳದು. ಸರಸ್ವತೀಪುರಂನಲ್ಲಿರುವ "ಅತ್ರೀ" ಮನೆಯ ಗೇಟನ್ನು ಮೆಲ್ಲಗೆ ತೆರೆದರೂ ಸಾಕು, ಮನ...

ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!

Rashmi Kasaragod ಜುಲೈ ೦೪ ಪುಟ ೪೨ ವೀಕ್ಷಣೆ

ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಇಂದು ಹರತಾಳಗಳ ನಾಡಾಗಿ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ಘೋಷಿಸುವ ಹರತಾಳದ ತಾಳಕ್ಕೆ ಕುಣಿದು ಕುಣಿದು ಜನರು ಸುಸ್ತಾಗಿದ್ದಾರೆ. ಸಾಮಾನ್ಯ ಹಬ್ಬಗ...

ವಿಧ್ಯಾಭ್ಯಾಸ ಮತ್ತು ಕಾಲೇಜು

ಮಾಧವ ಜುಲೈ ೦೪ ಪುಟ ೩೫ ವೀಕ್ಷಣೆ

ಇತ್ತೀಚೆಗೆ ಮಿತ್ರರೊಂದಿಗೆ ಇಂದಿನ ವಿಧ್ಯಾಭ್ಯಾಸ ಕ್ರಮದ ಬಗ್ಗೆ ಹರಟುತ್ತಿದ್ದೆವು. ಅದರಲ್ಲಿ ನಗರಗಳಲ್ಲಿನ ಕಾಲೇಜು/ಇಂಗಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿಧ್ಯಾರ್ಥಿಗಳ ಕೆಲವು ಭಾವನೆಗಳನ್ನು ಕೇಳಿ ಆಶ್ಚರ್ಯವಾಯಿತ...

ಎಲೆ ಮರಗಳೇ ಕೇಳಿ

ಜಯಪ್ರಕಾಶ ನೇವಾರ ಶಿವಕವಿ ಜುಲೈ ೦೪ ಪುಟ ೩೭ ವೀಕ್ಷಣೆ

ಎಲೆ ಮರಗಳೇ ಕೇಳಿ ಎಲೆ ಗಿಡಗಳೇ ಕೇಳಿ ಕೊಲೆಗಡುಕ ಮಾನವರು ಕರುಣೆ ಇಲ್ಲದ ಕಾಡು ಕಲ್ಲೆದೆಯ ಜನರು ಕಡಿಯುತಿಹರಲ್ಲಿ ನಿಮ್ಮದೇ ಬಂಧುಗಳು ಎಷ್ಟು ದಿನ ಈ ಮೌನ ಎಷ್ಟ ದಿನ ಈ ಧ್ಯಾನ ಬಾಯಿ ಇಲ್ಲದ ಜೀವ ಬದುಕುವುದು ಬಲು ದುರಳ ಬಾಯಿತ...