ಸಂಪದಕ್ಕೇ ಅಪ್ಲೋಡ್ ಮಾಡುವುದಿದ್ದರೆ ___LINK_OPEN_href="/node/add/image" target="_blank"___ಮೊದಲು ಈ ವಿಧಾನ ಬಳಸಿ ಚಿತ್ರ ಅಪ್ಲೋಡ್ ಮಾಡಿ, ಅದರ URL ಕಾಪಿ ಮಾಡಿಟ್ಟುಕೊಂಡು ನಂತರ ಕೆಳಗಿನಂತೆ ಕ್ರಮಗಳನ್ನು ಅನುಸರಿಸಿ.
- ಬರಹ ಸೇರಿಸುವ ಪುಟದಲ್ಲಿ "enable rich-text" ಎಂಬ ಆಯ್ಕೆ ಕ್ಲಿಕ್ ಮಾಡಿ.

- ನಂತರ ಚಿತ್ರ ಸೇರಿಸುವ ಬಟನ್ ಮೇಲೆ ಕೆಳಗಿನಂತೆ ಕ್ಲಿಕ್ ಮಾಡಿ.

- ಚಿತ್ರದ URL ಪೇಸ್ಟ್ ಮಾಡಿ.

- ಚಿತ್ರ ರೆಡಿ!

ಪ್ರತಿಕ್ರಿಯೆ (1)