ಸಂಪದ ಕನ್ನಡಿಗರ ಸಮುದಾಯ. ಇದು ಬ್ಲಾಗ್ ಅಲ್ಲ, ಬದಲಿಗೆ ಸಮುದಾಯದ ಎಲ್ಲರೂ ಭಾಗವಹಿಸುವ ಪೋರ್ಟಲ್.
ಸಂಪದದಲ್ಲಿ ಎಲ್ಲರಿಗೂ ಬರೆಯುವ ಅವಕಾಶವಿದೆ. ಕೆಲವು ನಿಬಂಧನೆಗಳೂ ಇವೆ:
- ___LINK_OPEN_href="http://sampada.net/policies_and_guidelines" target="_blank"___ಓದಿ: ಲೇಖನ ಸೇರಿಸುವ ಮುನ್ನ.
ಸಂಪದದಲ್ಲಿ ಲೇಖನ ಸೇರಿಸುವುದು ಹೇಗೆ?
- ___LINK_OPEN_href="/user/register" target="_blank"___ಸಂಪದದಲ್ಲೊಂದು ಅಕೌಂಟಿಗೆ ಕೋರಿಕೆ ಸಲ್ಲಿಸಿ.
- (ಈಗಾಗಲೇ ಸಂಪದದ ಐಡಿ ಇದ್ದಲ್ಲಿ ___LINK_OPEN_href="/user/login" target="_blank"___ಲಾಗಿನ್ ಆಗಿ)
- ಸಂಪದದ ಎಲ್ಲ ಪೋರ್ಟಲ್ಲುಗಳಲ್ಲೂ ಇದೇ ಐಡಿ, ಪಾಸ್ವರ್ಡ್ ಬಳಸಿ ಲಾಗಿನ್ ಆಗಬಹುದು.
- ನಿಮ್ಮ ಕೋರಿಕೆ ನಿರ್ವಾಹಕ ತಂಡಕ್ಕೆ ಕಳುಹಿಸಲಾಗುವುದು. ನಿರ್ವಾಹಕರ ಅನುಮತಿ ಪಡೆದ ಮರುಕ್ಷಣ ನೀವು ನೋಂದಾಯಿಸಿಕೊಳ್ಳುವ ಸಮಯ ನೀಡಿದ ಇ-ಮೇಯ್ಲ್ ವಿಳಾಸಕ್ಕೆ ಸಂದೇಶ ಕಳುಹಿಸಲಾಗುವುದು.
- ಎರಡು ದಿನಗಳಿಗಿಂತಲೂ ಹೆಚ್ಚು ಸಮಯ ನಿಮ್ಮ ಅಕೌಂಟ್ active ಆಗದಿದ್ದಲ್ಲಿ ನಿರ್ವಹಣೆ ತಂಡಕ್ಕೊಂದು ___LINK_OPEN_href="/contact" target="_blank"___ಸಂದೇಶ ಕಳುಹಿಸಿ.
- ___LINK_OPEN_href="/node/add" target="_blank"___ಹೊಸ ಲೇಖನ, ಬ್ಲಾಗ್ ಬರಹ ಅಥವ ಚಿತ್ರ ಸೇರಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ___LINK_OPEN_href="/contact" target="_blank"___ನಿರ್ವಹಣೆ ತಂಡವನ್ನು ಸಂಪರ್ಕಿಸಬಹುದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!