ಸಂಪದ ಸಹಾಯ ಪುಟಗಳ ಪುಸ್ತಕ
ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ. 'ಸಂಪದ'ದ ಸದಸ್ಯರು ಈ ಪುಟಗಳನ್ನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೧ ಲೇಖನಗಳು
ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ. 'ಸಂಪದ'ದ ಸದಸ್ಯರು ಈ ಪುಟಗಳನ್ನು...
ಸಂಪದ ಕನ್ನಡಿಗರ ಸಮುದಾಯ. ಇದು ಬ್ಲಾಗ್ ಅಲ್ಲ, ಬದಲಿಗೆ ಸಮುದಾಯದ ಎಲ್ಲರೂ ಭಾಗವಹಿಸುವ ಪೋರ್ಟಲ್. ಸಂಪದದಲ್ಲಿ ಎಲ್ಲರಿಗೂ ಬರೆಯುವ ಅವಕಾಶವಿದೆ. ಕೆಲವು ನಿಬಂಧನೆಗಳೂ ಇವೆ: ___LINK_OPEN_href="http://sampada.net/p...
ಸಂಪದ ಬಳಸುವ ಸದಸ್ಯರ ಯೂಸರ್ ಐಡಿ ಹಾಗು ಹೆಸರುಗಳಿಗೆ ಕೆಳಗಿನ ನಿಯಮಗಳು ಅನ್ವಯಿಸುತ್ತವೆ: ಯೂಸರ್ ಐಡಿ: ಯೂಸರ್ ಐಡಿ ಸದಸ್ಯರ ಹೆಸರಾಗಿರಬೇಕು ಅಥವ ಹೆಸರು ಸೂಚಿಸುವಂತಿರಬೇಕು. ಉದಾಹರಣೆಗೆ: raj.kumar ಅಥವ raj...
ಮಾಹಿತಿ ಸದ್ಯದಲ್ಲೇ ಲಭ್ಯವಾಗಲಿದೆ. ಸ್ವಲ್ಪ ಸಮಯದ ನಂತರ ಪುಟ ರಿಲೋಡ್ ಮಾಡಿ ಪ್ರಯತ್ನಿಸಿ.
'ಸಂಪದ'ದಲ್ಲಿ ನೀವು ಸೇರಿಸ ಹೊರಟಿರುವ ಚಿತ್ರ ನಿಮ್ಮದಲ್ಲದಿದ್ದಲ್ಲಿ, ಆ ಚಿತ್ರ ಬಳಸಲು ಅನುಮತಿ ನಿಮಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅನುಮತಿ ಪಡೆಯಬೇಕಾದಲ್ಲಿ ಚಿತ್ರ ತೆಗೆದವರನ್ನು ಸಂಪರ್ಕಿಸಿ ಅನುಮತಿ ಪ...
ಮಾಹಿತಿ ಸದ್ಯದಲ್ಲೇ ಪ್ರಕಟವಾಗಲಿದೆ.
ಸಹಾಯ ಪುಟ (ಮಾಹಿತಿ ಸದ್ಯದಲ್ಲೇ ಪ್ರಕಟವಾಗಲಿದೆ)
ಸಂಪದಕ್ಕೇ ಅಪ್ಲೋಡ್ ಮಾಡುವುದಿದ್ದರೆ ___LINK_OPEN_href="/node/add/image" target="_blank"___ಮೊದಲು ಈ ವಿಧಾನ ಬಳಸಿ ಚಿತ್ರ ಅಪ್ಲೋಡ್ ಮಾಡಿ, ಅದರ URL ಕಾಪಿ ಮಾಡಿಟ್ಟುಕೊಂಡು ನಂತರ ಕೆಳಗಿನಂತೆ ಕ್ರಮಗಳನ್ನು ಅನು...
ಸಹಾಯ ಪುಟ (ಮಾಹಿತಿ ಸದ್ಯದಲ್ಲೇ ಪ್ರಕಟವಾಗಲಿದೆ)
ಸಂಪದ ಸಹಾಯ ಪುಟಗಳ ಪುಸ್ತಕ. ಸಂಪದ ಬಳಸುವ ಬಗ್ಗೆ, ಉಪಯೋಗಿಸುವ ಬಗ್ಗೆ ಸಹಾಯ ಪುಟಗಳು.
ಸಂಪದದಲ್ಲಿ ಲೇಖನ ಸೇರಿಸುವಾಗ ಚಿತ್ರವೊಂದನ್ನು ಅದರೊಳಗೇ ಸೇರಿಸಲು ಲೇಖನ ಸೇರಿಸುವ ಪುಟದಲ್ಲೇ ಕೆಳಗಿನಂತೆ "ಸೇರಿಸಿರುವ ಚಿತ್ರಗಳು" ಆಯ್ಕೆ ಬಳಸಿ. ಜೊತೆಗೆ ಚಿತ್ರಕ್ಕೊಂದು ಶೀರ್ಷಿಕೆ ಸೇರಿಸುವುದು ಮರೆಯದಿರಿ! ಮತ್ತ...