ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ.
'ಸಂಪದ'ದ ಸದಸ್ಯರು ಈ ಪುಟಗಳನ್ನು ಓದಿ ಇಲ್ಲಿ ಉಲ್ಲೇಖಿಸಿರುವುದನ್ನು ಗಮನದಲ್ಲಿಟ್ಟು ಸಮುದಾಯದಲ್ಲಿ ಭಾಗವಹಿಸುವರು ಎಂಬ ಆಶಯ ನಮ್ಮದು.
- ಓದಿ: ಸಂಪದದಲ್ಲಿ ಬರೆಯುವ ಮುನ್ನ
- ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ?
- ಹೊಸ ಬರಹ ಸೇರಿಸುವುದು ಹೇಗೆ?
- ಬರಹಗಳಿಗೆ ಪ್ರತಿಕ್ರಿಯೆ ಸೇರಿಸುವುದು ಹೇಗೆ?
- ನಿಮ್ಮ ಲೇಖನದೊಂದಿಗೆ ಚಿತ್ರ ಸೇರಿಸುವುದು ಹೇಗೆ?
- ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?
- MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ
- Font Help, Unicode and Sampada
- ಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿ
- ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಹೇಗೆ?
- ಸಂಪದದಲ್ಲಿ ವಿಶೇಷ : ಕನ್ನಡದಲ್ಲಿ ನೇರವಾಗಿ ಟೈಪ್ ಮಾಡುವ ಸೌಲಭ್ಯ!
ಪ್ರತಿಕ್ರಿಯೆ (7)