___LINK_OPEN_href="http://sampada.net/user/aravinda" target="_blank"___ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ ತಂತ್ರಾಂಶ ಬರೆದಿದ್ದಾರೆ. ಇದನ್ನುಪಯೋಗಿಸಿ ಅಂತರ್ಜಾಲ ಬಳಸುವ ಕನ್ನಡಿಗರು ತಾವು ಬರೆದಿಟ್ಟುಕೊಂಡಿರುವ ಸಾಹಿತ್ಯವನ್ನು ಬರಹ/ನುಡಿಯಿಂದ ಯುನಿಕೋಡ್ ಗೆ ಸುಲಭವಾಗಿ ಪರಿವರ್ತಿಸಿಕೊಳ್ಳಬಹುದು:
http://aravindavk.github.com/ascii2unicode/
ಇದೇ ತಂತ್ರಾಂಶವನ್ನು ಕಮ್ಯಾಂಡ್ ಲೈನ್ ಬಳಸಿ ಉಪಯೋಗಿಸುವ ಆಸಕ್ತಿ ಇರುವವರು ನೇರ https://github.com/aravindavk/ascii2unicode ಗೆ ಭೇಟಿ ಕೊಡಬಹುದು. ತಂತ್ರಾಂಶ GPLv3 ಲೈಸೆನ್ಸಿನಡಿ ಲಭ್ಯವಿದೆ.
ಪ್ರತಿಕ್ರಿಯೆ (3)