ದಿನಕ್ಕೊಂದು ಪದ
ಭಿತ್ತಿ (ನಾ) ೧. ಮುರಿಯುವುದು; ಒಡೆಯುವುದು; ಬೇರ್ಪಡಿಸುವುದು. ೨. ಚೂರು; ಮುರುಕು; ತುಂಡು. ೩. ಒಡೆದುಹೋಗಿರುವ ಅಥವಾ ಭಾಗವಾಗಿರುವ ಯಾವುದಾದರೂ ವಸ್ತು. ೪. ಬಿರುಕು; ಸೀಳು; ಛಿದ್ರ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೩ ಲೇಖನಗಳು
ಭಿತ್ತಿ (ನಾ) ೧. ಮುರಿಯುವುದು; ಒಡೆಯುವುದು; ಬೇರ್ಪಡಿಸುವುದು. ೨. ಚೂರು; ಮುರುಕು; ತುಂಡು. ೩. ಒಡೆದುಹೋಗಿರುವ ಅಥವಾ ಭಾಗವಾಗಿರುವ ಯಾವುದಾದರೂ ವಸ್ತು. ೪. ಬಿರುಕು; ಸೀಳು; ಛಿದ್ರ.
ಕನ್ನಡ ತಾಯಿ ಕನ್ನಡ ಕನ್ನಡ ಕನ್ನಡ ನಿರ್ಲಕ್ಷಿಸದಿರು ಕನ್ನಡ ಸಂರಕ್ಷಿಸು ಕನ್ನಡ ಸ್ವರ್ಗಕ್ಕಿಂತ ಮಿಗಿಲು ತಾಯಿ , ತಾಯಿ ಭಾಷೆ ಕನ್ನಡ. ಹಚ್ಚ ಹಸಿರಿನ ಉಡುಗೆಯುಟ್ಟು ಮೇಘಗಳಾ ಮಾಲೆ ತೊಟ್ಟು ಗಿರಿ ಶಿಖರಗಳ ಬಾಸಿಂಗವ ತೊಟ್ಟು...
(ಈ ಲೇಖನದ ಮೂಲ ಇಂಗ್ಲೀಶ್ ನಲ್ಲಿರುವುದರಿಂದ ಇದು ಪರಭಾಷೆಯವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ಅಥವಾ ಕನ್ನಡ ತಾಯಿನುಡಿಯಾದರೂ ಇಂಗ್ಲೀಶ್ ನಲ್ಲಿಯೇ ಓದಬಯಸುವವರಿಗೆಂದೇ ಬರೆಯಲಾಗಿದೆ ಎಂದು ಭಾವಿಸಬಹುದು. ಇದನ್ನು ನನ್ನ ಗ...
೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ ೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ ೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡ...
----1--------- ಇರುವುದಿದೊಂದೇ ಹೂ ಬಾಡದಂತಿರಲಿ. ಕುಲಕ್ಕೊಬ್ಬಳೇ ಮಗಳವಳು ಎಂದೂ ನಗುತಿರಲಿ ಕಿರಿಯವಳು ನಿಮಗೆ ಅರಿಯದಾ ಹುಡುಗಿ. ತಪ್ಪ ಮಾಡಿದರೆ ಮರೆತು ಬಿಡಿ ಅಳಿಯರೇ... ------2------ ಅರಮನೆಯು ನನಗಿಲ್ಲ ಿರುವ ಗುಡಿ...
ನಡೆ ಸರಳ ನುಡಿ ಸರಳ ಸುಕುಮಾರಿ ಅಚ್ಛ ಸುಂದರಿ ಮುಡಿಯಲ್ಲಿ ಮುಡಿದಿಹಳು ದುಂಡು ಮಲ್ಲೆಯ ಮೊಗ್ಗು ಬೀಸುವ ಸುಳಿಗಾಳಿಗೆ ಹರಿದಾಡಿಹವು ಮುಂಗುರುಳು ಕಂಗಳವು ಹೊಳೆದಿಹವು ಮುಂಗಾರಿನ ಕೋಲ್ಮಿಂಚಿನಂತೆ ಬಳುಕು ಬಳ್ಳಿಯ ಹಾಗೆ ನಿಲುವು...
ಒಲವಿನ ಹೊಳೆ ಹುಟ್ಟಿ ನನ್ನೆದೆಯ ಒಳಗೆ ಹರಿದು ಬರೊವರೆಗೂ ನಿನ್ನೆದೆಯ ಕಡೆಗೆ ನನ್ನೊಡಲ ಕಡಲಾಗಿ ನಾ ಮಾಡಿಕೊಂಡು ಕಾಯುವೆನಬ್ಬರಿಸದೆ ಶಾಂತಿಯಿಂದಿದ್ದುಕೊಂಡು ಮೊದಲ ಮಳೆ ಬರುವುದನು ನೆಲವು ಕಾದಂತೆ ಅರಳುವಾ ಹೂಗಳಿಗೆ ತುಂಬಿಗಳ...
ನಾವೇಕೆ ಹೀಗೆ?
ನಾವೇಕೆ ಹೀಗೆ? ಗುಡ್ಡ ಸುತ್ತಿ ಮೈಲಾರಕ್ಕೆ ಹೋದಹಾಗೆ? ಯಾವುದೇ ವಿಷಯವಿರಲಿ, ಆ ಪರಿಸ್ಥಿತಿಯ ಆಳ, ಅಗಲ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಗಮನಿಸದೇ ಸಾರ್ವತ್ರಿಕವಾಗಿ ಹೇರ ಹೋಗುವುದು? ಹೋಗಲಿ. ಅದು ವ್ಯಕ್ತಿ, ಸಮುದಾಯ ಅಥವ...
ಆತ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದ. ಮಹಾ ಜಿಪುಣ. ಪೈಸೆಗೆ ಪೈಸೆ ಲೆಕ್ಕ ಹಾಕಿದ. ಆದರೆ ಕೆಲಸದ ಸಮಯದಲ್ಲಿ ಕಾಫಿ, ತಿಂಡಿಗೆಂದು ಹಣ ಖರ್ಚು ಮಾಡುತ್ತಿದ್ದ. ಒಮ್ಮೆ ಅವನ ಆಪ್ತ ಗೆಳೆಯ ಸಲಹೆ ಮಾಡಿದ- "ಕೆಲಸದ ವೇಳೆ...
ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು,...
ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು,...
ಕನ್ನಡ ದನಿಗಳ ಅಱಿವಿನ ಬಗ್ಗೆ ಬರೆಯುತ್ತಿದ್ದೇನೆ. ಉಸಿರುಲಿಗಳು(ಸರಗಳು=ಸ್ವರಗಳು): ಅ ಆ (ಕೊರಲು(ಳು)ಲಿ). ಇ ಈ (ಅಂಗುೞುಲಿ). ಉ ಊ (ತುಟಿಯುಲಿ). (ಋ, ೠ) (ನೆತ್ತಿಯುಲಿ) ಎ ಏ ಐ (ಕೊರಲಂಗುೞುಲಿ). ಒ ಓ ಔ (ಕೊರಲ್ದುಟಿಯುಲ...
ಇತ್ತೀಚಿನ ದಿನಗಳಲ್ಲಿ Reality Show ಗಳು ಪ್ರತಿಯೊಂದು ಚಾನೆಲ್ ಗಳನ್ನೂ ಆಕ್ರಮಿಸಿಕೊಂಡಿವೆ. ನನಗೆ ನೆನಪಿರುವ ಹಾಗೆ " ಮೇರಿ ಆವಾಜ್ ಸುನೋ " ನಾನು ನೋಡಿದ ಮೊದಲ Reality Show [Though it was not called Reality...
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ. ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ...
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ. ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ...
ನೀವು ಏನು ಬೇಕಾದ್ರೂ ಹೇಳಿ, ಪುರಂದರ ದಾಸರು ಅಂದ್ರೆ ನಂಗಿಷ್ಟ. ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಅನ್ನೋ ಮಾತಿದೆ. ಅಂದ್ರೆ, ವ್ಯಾಸರು ಹೇಳಿ ಬಿಟ್ಟುಳಿದದ್ದೇ ಈ ಜಗತ್ತಲ್ಲಿರೋದೆಲ್ಲ ಅಂತ. ಮಹಾಭಾರತ ಬರೆಯೋದಲ್ದೆ, ವೇದಗಳನ್ನ...
ಶಬ್ದ (ನಾ). ೧.ಸದ್ದು; ಸಪ್ಪುಳ; ಧ್ವನಿ: ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈ ದುಡಿಕಿದರೆ ಅದು ಪ್ರಸಾದವಲ್ಲ ಕಿಲ್ಬಿಷ (ಬಸವ. ೩೯೯); ಶಬ್ದವೆಂದರೆ ನಮ್ಮ ಕಿವಿಗಳಲ್ಲಿ ಉಂಟಾಗುವ ಒಂದು ಅನುಭವ ಮತ್ತು ಆ ಅನುಭವವನ್ನು ಉಂಟು...
ಬಂಟ ತನ್ನ ಮನೆಗಾಗಿ ಹೊಸ ಕಂಪ್ಯೂಟರ್ ಖರೀದಿಸಿದ, ಅದರಲ್ಲಿ Microsoft Windows ಸ್ಥಾಪಿಸಿದ್ದ ಆದರೆ ಅವನು ಸಂತುಷ್ಟನಾಗಿರಲಿಲ್ಲ. ಕೂಡಲೆ ಬಿಲ್ ಗೇಟ್ಸ್ ಗೆ ಆತ ಪತ್ರ ಬರೆದ. ಪ್ರಿಯ ಬಿಲ್ ಗೇಟ್ಸ್, ನಾನು ನನ್ನ ಮನೆಗೆ ಹೊ...