ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2008

ಸೆಪ್ಟೆಂಬರ್ 2008

೫೫೯ ಲೇಖನಗಳು

ಓದಿದ್ದು ಕೇಳಿದ್ದು ನೋಡಿದ್ದು-11

ASHOKKUMAR ಸೆಪ್ಟೆಂ ೦೬ ಬ್ಲಾಗ್ ೯೪೬ ವೀಕ್ಷಣೆ

-------------------------------------------------------------------------- --------------------------------------------------------------------------- ಹಣೆಯ ಮೂಲಕ ಗುಂಡು ಹೊಕ್ಕು, ಕುತ್ತ...

ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????

ಪ್ರಶಾಂತ ಜಿ ಉರಾಳ ಸೆಪ್ಟೆಂ ೦೬ ಬ್ಲಾಗ್ ೨,೭೮೭ ವೀಕ್ಷಣೆ

ನಮಸ್ಕಾರ ಎಲ್ಲರಿಗು "ನನ್ನೀ" ಅಂದ್ರೆ ಏನ್ರೀ ??? ಕ್ಷಮೆ ಇರಲಿ, ನನ್ಗೆ ಇದರ ಅರ್ಥ ಗೊತ್ತಿಲ್ಲ :( ವಂದನೆಗಳೊಂದಿಗೆ ಪ್ರಶಾಂತ ಜಿ ಉರಾಳ

ಆಧುನಿಕ "ಬೇಡರ ಕಣ್ಣಪ್ಪ"..

ರಘುರಾವ್ ದೇಸಾಯಿ ಸೆಪ್ಟೆಂ ೦೬ ಬ್ಲಾಗ್ ೬೬೬ ವೀಕ್ಷಣೆ

ಇತ್ತೀಚೆಗೆ ತಾನೇ ಬಾದಾಮಿ ತಾಲ್ಲೂಕಿನಲ್ಲೊಬ್ಬ ತನ್ನ ಬಲಗಣ್ಣನ್ನೇ ಕೈಯಿಂದ ಕಿತ್ತು ಭಕ್ತಿಯ ಪರಾಕಷ್ಟೆಯನ್ನು ಮೆರೆದಿದ್ದನ್ನು ಪತ್ತ್ರಿಕೆಯಲ್ಲಿ ಓದಿದೆ.

ವೃತ್ತಿಜೀವನದ ಹಂತಗಳು...

ಪ್ರಶಾಂತ ಜಿ ಉರಾಳ ಸೆಪ್ಟೆಂ ೦೬ ಬ್ಲಾಗ್ ೮೨೯ ವೀಕ್ಷಣೆ

ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾ...

...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೬ ಬ್ಲಾಗ್ ೩,೨೫೭ ವೀಕ್ಷಣೆ

ಪೂರ್ಣ ಆವೃತ್ತಿಗಾಗಿ ಕೆಳಗೆ (ಚಿತ್ರದ ಮೇಲೆ) ಕ್ಲಿಕ್ ಮಾಡಿ. "ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು ಕಣ್ಣು ಗಿಣ್ಣು ತಿರ್ಸಿ ಗಿರ್ಸಿ ಮಿಟುಗ್ಸಿ ಗಿಟುಕ್ಸಿ ನೋಡಿ ನಕ್ಕಾಗ... ನಮ್ಮ ತಿಪ್ಪಾರಳ್ಳಿ ಬಲು ದೂರ... ನಡಿ...

ಓದಿದ್ದು ಕೇಳಿದ್ದು ನೋಡಿದ್ದು-10

ASHOKKUMAR ಸೆಪ್ಟೆಂ ೦೫ ಬ್ಲಾಗ್ ೭೬೨ ವೀಕ್ಷಣೆ

"ತಾಳಿ" ದವ ಬಾಳಿಯಾನು! ಮದುವೆ ಮುಹೂರ್ತ ಹೊತ್ತಿನಲ್ಲಿ ವಿದ್ಯುತ್ ಕಡಿತವಾದರೆ? ಮುಹೂರ್ತ ಮೀರುತ್ತದೆಂದು ಅವಸರದಲ್ಲಿ ತಾಳಿ ಕಟ್ಟುವುದೇ? ಅದೂ ಸಾಮೂಹಿಕ ವಿವಾಹದಲ್ಲಿ? ವಿದ್ಯುತ್ ಬಂದಾಗ ಪಕ್ಕದಲ್ಲಿ ನಿಂತ ವಧುವನ್ನು ನೋಡಿ...

ಮೊದಲ ಚಿತ್ರ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೫ ಬ್ಲಾಗ್ ೨,೮೫೪ ವೀಕ್ಷಣೆ

ಪೂರ್ಣ ಆವೃತ್ತಿಗೆ ಮೇಲೆ ಕ್ಲಿಕ್ ಮಾಡಿ. ಮಕ್ಕಳು ಮೊದಲ ಬಾರಿ ಚಿತ್ರ ಬಿಡಿಸಿದಾಗ, ಮೊದಲ ಬಾರಿ ಪೆನ್ನು ಹಿಡಿದು ಗೀಚಿದಾಗ ಅದನ್ನು ಜೋಪಾನ ತೆಗೆದಿಡುತ್ತೇವೆ, ಅಲ್ವ? ಇದೋ, ನನ್ನ ಮೊದಲ ಚಿತ್ರ - ಮಕ್ಕಳು ಪೆನ್ನು ಹಿಡಿದು ಬ...

ಬಿಗುಮಾನದ ಚಿತ್ರಗಳು

ಅನಿವಾಸಿ ಸೆಪ್ಟೆಂ ೦೫ ಬ್ಲಾಗ್ ೧,೫೮೧ ವೀಕ್ಷಣೆ

ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ....

ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?

ರವಿ ಕೃಷ್ಣಾ ರೆಡ್ಡಿ ಸೆಪ್ಟೆಂ ೦೫ ಬ್ಲಾಗ್ ೧,೦೭೮ ವೀಕ್ಷಣೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 12, 2008 ರ ಸಂಚಿಕೆಯಲ್ಲಿನ ಲೇಖನ.) ಕಾಲ್ಪನಿಕ ಕತೆಗಳನ್ನು ಬರೆಯುವ ಕತೆಗಾರರನ್ನೂ ಮೀರಿಸುವಂತಹ ಅದ್ಭುತವಾದ ಐತಿಹಾಸಿಕ ಸಂದರ್ಭದಲ್ಲಿ ಇವತ್ತು ಅಮೆರಿಕ ಬಂದು ನಿಂತುಬಿಟ್...

ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!

ಕಲ್ಪನ ಸೆಪ್ಟೆಂ ೦೫ ಬ್ಲಾಗ್ ೨,೧೩೮ ವೀಕ್ಷಣೆ

ಜಾಸ್ತಿ ಬರೆಯಲು ಸಮಯವಿಲ್ಲ. ಆದರೂ ಮೊನ್ನೆ ನಡೆದ ತಮಾಷೆ ಪ್ರಸಂಗ ಹಂಚಿಕೊಳ್ಳಬೇಕೆನ್ನಿಸಿತು. ಅಮೆರಿಕೆಗೆ ಮಗಳ ಬಾಣಂತನಕ್ಕೆ ಬಂದಿರುವ ಹಿರಿಯ ಮಹಿಳೆಯೊಬ್ಬರು ಸಿಕ್ಕಿದ್ದರು. ಅಪ್ಪಟ ಕನ್ನಡಿಗರೆ. ಆದ್ರೆ, ನಾನು ಕನ್ನಡದಲ್ಲ...

ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೫ ಪುಟ ೭೭ ವೀಕ್ಷಣೆ

ಲ೦ಡನ್ನಿನಲ್ಲಿದ್ದಷ್ಟು ಕಾಲ (ಎ೦ಟು ತಿ೦ಗಳು ಅಥವ ಇನ್ನೂರ ನಲವತ್ತು ದಿನ ಅಥವ ಒ೦ದು ವರ್ಷ ಮೈನಸ್ ನಾಲ್ಕು ತಿ೦ಗಳು) ನನಗೆ ನಾಪಿತನಾಗಿದ್ದ ಟರ್ನರನ ಕುಲಕಸುಬಿನದ್ದೇ ಚಿ೦ತೆ. ಅ೦ದರೆ ಟರ್ನರ್ ನನಗೆ ನಾಪಿತನಗಿದ್ದನೆ೦ದಲ್ಲ! ನ...

ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೫ ಪುಟ ೩೪ ವೀಕ್ಷಣೆ

ಕೊಲಂಬಿಯ ಪೋಸ್ಟ್ ಆಫೀಸ್ ಬಗ್ಗೆ ಬರೆದ ಲೇಖನಕ್ಕೆ ಪೂರಕವಾಗಿ ಒಂದೆರಡುಮಾತುಗಳನ್ನು ಹೇಳಬಯಸುತ್ತೇನೆ. ನಮ್ಮ ಮುಂಬೈ ನ ಘಾಟ್ಕೋಪರ್ ಅಂಚೆಕಚೇರಿಯ ಚಿತ್ರವನ್ನು ನಾನು ಹಿಂದೆ ಪರಿಚಯಿಸಿದ್ದೆ. ಅದಕ್ಕೂ ಅಮೆರಿಕದ ಕೆಲಸದ ಪದ್ಧತಿ...

IT - ಸಿಂಪ್ಟಮ್ಸ

ಸವಿತೃ ಸೆಪ್ಟೆಂ ೦೫ ಬ್ಲಾಗ್ ೩,೨೩೦ ವೀಕ್ಷಣೆ

ನೀವು ಈ IT ಇಂಡಸ್ಟ್ರಿ ನಲ್ಲಿ ತುಂಬ ದಿನಗಳಿಂದ ಇದ್ರೆ ... ಈ ಕೆಳಗಿನವು ನಿಮ್ಮ ಸಿಂಪ್ಟಮ್ಸ ಆಗಿರ್ತವೆ. 1. ನಿಮ್ಮ ಮನರಂಜನೆಯ ಮುಖ್ಯ ಮೂಲ , ಮುಖ ಪರಿಚಯವೂ ಮರೆತು ಹೋಗಿರುವಅಂತ?! ವ್ಯಕ್ತಿಗಳ forwards.. (ಮತ್ತು ಇಲ್ಲ...

ಬಿಟ್ಟು ಹೋದವಳಿಗಾಗಿ

Vರ ( Venkatesha ರಂಗಯ್ಯ ) ಸೆಪ್ಟೆಂ ೦೫ ಬ್ಲಾಗ್ ೧,೪೭೨ ವೀಕ್ಷಣೆ

ನಾನು ಪ್ರೀತಿಸಿದ ಹುಡುಗಿ ನನ್ನ ಪ್ರೀತಿಸಲಿಲ್ಲ ನನ್ನ ಪ್ರೀತಿಸಿದ ಹುಡುಗಿಯ ನಾ ಪ್ರೀತಿಸಲಿಲ್ಲ ಜೀವನದುದ್ದಕ್ಕೂ ಒಂಟಿತನವೇ ಕಾಡಿತಲ್ಲ ಸುಖ ದುಃಖಗಳೆರಡು ನನ್ನಲ್ಲೇ ಹಂಚಿ ಹೋದವಲ್ಲ ಅವಳಿಗಾಗಿ ನಾ ಮಾಡಿದೆ ಎಲ್ಲ ತ್ಯಾಗ ಬಯ...

ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

ಮಾಧವ ಸೆಪ್ಟೆಂ ೦೫ ಬ್ಲಾಗ್ ೧,೨೬೧ ವೀಕ್ಷಣೆ

ಕೆಲವೊಮ್ಮೆ ಶಾಲಾಮಕ್ಕಳನ್ನು ನೋಡುವಾಗ ಹಾಗನ್ನಿಸುತ್ತದೆ. ಸುಡು ಬಿಸಿಲಿರುತ್ತದೆ. ಆಹೊತ್ತಿನಲ್ಲೂ ನೀಲಿಬಣ್ಣದ ಕೋಟು, ಕಪ್ಪು ಬೂಟಿನೊಳಕ್ಕೆ ತಮ್ಮನ್ನು ತುರುಕಿಕೊಂಡು, ೭-೮ ಕೆ.ಜಿ.