ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2008

ಸೆಪ್ಟೆಂಬರ್ 2008

೫೫೯ ಲೇಖನಗಳು

ಬೆರಳು ತುಂಡಾಯಿತೇ? ವರಾಹ ಚೂರ್ಣ ಹಚ್ಚಿ ಹೊಸ ಬೆರಳು ಪಡೆಯಿರಿ!

ನವರತ್ನ ಸುಧೀರ್ ಸೆಪ್ಟೆಂ ೦೮ ಪುಟ ೭೮ ವೀಕ್ಷಣೆ

ವಿಷ್ಣುವಿನ ದಶಾವತಾರಗಳಲ್ಲಿ ಅನೇಕ ಪ್ರಾಣಿಗಳ ರೂಪಗಳಿದ್ದರೂ ಕೂಡ ಅರ್ಧ ಪ್ರಾಣಿ ಅರ್ಧ ಮಾನವ ನರಸಿಂಹನ ಹೊರತಾಗಿ ಬೇರೆ ಯಾರೂ ಪೂಜಾರ್ಹರೆನಿಸಿಕೊಳ್ಳಲಿಲ್ಲ. ಅದರಲ್ಲೂ ಸಾಕ್ಷಾತ್ ವರಾಹ ಎದುರಿಗೆ ಬಂದರಂತೂ ಪೂಜಿಸೋದಿರಲಿ, ಹೇ...

ತಣ್ಣಗಾದ ಕುನ್ನಕ್ಕುಡಿ ವಯೊಲಿನ್...

ಶ್ರೀನಿವಾಸ್ ಸೆಪ್ಟೆಂ ೦೮ ಬ್ಲಾಗ್ ೧,೬೧೩ ವೀಕ್ಷಣೆ

ನಾನು ಚಿಕ್ಕವನಿದ್ದಾಗ, ಬೇಸಿಗೆ ರಜ ಬಂತೆಂದರೆ ಸಾಕು, ತಂದೆ-ತಾಯಿಯರು, ನಮ್ಮನ್ನು ರಾಮ ನವಮಿ ಪ್ರಯುಕ್ತ ನಡೆಯುತ್ತಿದ್ದ ಶೇಷಾದ್ರಿಪುರಂ ಸಂಗೀತೋತ್ಸವಕ್ಕೆ ಕರೆದೊಯ್ಯುತ್ತ್ತಿದ್ದರು. ಸಂಗೀತೋತ್ಸವಕ್ಕೆ ಕರೆದೊಯ್ದಾಗ ಏನೋ ಒ...

ಮಳೆಬರುವ ತುಸು ಮುಂಚೆ

ಪ್ರಶಾಂತ ಜಿ ಉರಾಳ ಸೆಪ್ಟೆಂ ೦೮ ಬ್ಲಾಗ್ ೯೮೬ ವೀಕ್ಷಣೆ

ಮಳೆಬರುವ ತುಸು ಮುಂಚೆ ತಂಗಾಳಿ ಬೀಸಿತ್ತು... ನಿನ್ನ ಕಂಪತಂದಿತ್ತು... ಮನಸ್ಸೇಕೋ ನಾಚಿತ್ತು... ಮುಗುಳ್ನಗೆಯು ಹೊಮ್ಮಿತ್ತು... ನಿನ್ನ ಸನಿಹ ಬೇಕಿತ್ತು... ನಿನ್ನ ಒಲುಮೆಗೆ ಕಾದಿತ್ತು... ಸಿಹಿಮುತ್ತ ಬೇಡಿತ್ತು... ಹಾ...

ನನ್ನ ತಾಯಿ ಕನ್ನಡಾಂಬೆ

Deepak ಸೆಪ್ಟೆಂ ೦೮ ಪುಟ ೩೫ ವೀಕ್ಷಣೆ

ನಿನ್ನ ಹೇಗೆ ಮರೆಯಲಿ ತಾಯಿ ಮೊಲೆ ಹಾಲುಣಿಸದಿದ್ದರು ತೊದಲು ನುಡಿಯ ಕಲಿಸಿದೆ ಕೈತುತ್ತು ತಿನಿಸದಿದ್ದರು ಅನ್ನದ ಋಣವ ಹೆಚ್ಚಿಸಿದೆ ನಿನ್ನ ತೊಡೆಯ ಮೇಲೆ ತಲೆಯಿಡದಿದ್ದರು ಹಸಿರ ಹುಲ್ಲು ಹಾಸಿದೆ ನಿನ್ನ ಜೋಗುಳವ ಕೆಳದಿದ್ದರು...

ಮಧ್ಯ ಬೆರಳಿನ ಪುರಾಣ - History of the Middle Finger

ಶಂಕರ ಪ್ರಸಾದ ಸೆಪ್ಟೆಂ ೦೮ ಪುಟ ೮೫ ವೀಕ್ಷಣೆ

ಮಧ್ಯ ಬೆರಳಿನ ಪುರಾಣ ಯಾವಾಗ್ಲಾದ್ರೂ, I mean ಒಂದ್ಸಲನಾದ್ರೂ, ನೀವು ಯಾರಮೇಲಾದ್ರೂ ಫುಲ್ಲ್ ಉರ್ಕೊಂಡು, ಖರಾಬ್ ಮೂಡಲ್ಲಿ ಇದ್ದಾಗ.. ಬಲಗೈನ ಮಧ್ಯದ ಬೆರಳನ್ನು ಎತ್ತಿ (ಮಿಕ್ಕೆಲ್ಲಾ ಬೆರಳನ್ನು ಮಡಿಚಿಕೊಂಡು) ಬಾಯಲ್ಲಿ "F...

ಓದಿದ್ದು ಕೇಳಿದ್ದು ನೋಡಿದ್ದು-13 ಐಟಿ ಕಂಪೆನಿಗಳ ಡೋಲಾಯಮಾನ ಸ್ಥಿತಿ

ASHOKKUMAR ಸೆಪ್ಟೆಂ ೦೮ ಬ್ಲಾಗ್ ೭೧೩ ವೀಕ್ಷಣೆ

ಪಶ್ಚಿಮ ಬಂಗಾಳ ಸರಕಾರವು ಸಿಂಗೂರಿನಲ್ಲಿ ಟಾಟಾದ ಕಾರು ಯೋಜನೆಗೆ ಉಂಟಾದ ಅಡ್ಡಿಯನ್ನು ನಿವಾರಿಸುವಲ್ಲಿ ತೋರಿದ ವೈಫಲ್ಯವು ಹಲವಾರು ಕಂಪೆನಿಗಳಿಗೆ ಭಯ ಹುಟ್ಟಿಸಿದೆ.

ಅವಳ ನೋಟ

ಹಂಸಾನಂದಿ ಸೆಪ್ಟೆಂ ೦೮ ಬ್ಲಾಗ್ ೧,೨೧೧ ವೀಕ್ಷಣೆ

ಸರಸರನೆ ಹರಿಯುವ ಹೊಳೆವ ಚರ್ಮದ ಹಾವು ಕಚ್ಚುವುದೇ ಮೇಲವಳ ಕಣ್ನೋಟಕಿಂತ ವೈದ್ಯರಿಹರೆಲ್ಲೆಲ್ಲೂ ಹಾವು ಕಚ್ಚಿದರವಳ ಕ್ಷಣನೋಟದ ಗಾಯಕೆ ಇಲ್ಲ ಔಷಧಿಯು ಸಂಸ್ಕೃತ ಮೂಲ: (ಭರ್ತೃಹರಿ) ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ...

ಗ್ನು/ಲಿನಕ್ಸ್ ಹಬ್ಬ, ಮೈಸೂರಿನಲ್ಲಿ ಸೆಪ್ಟೆಂಬರ್ ೨೧ರಂದು

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೮ ಪುಟ ೩೮ ವೀಕ್ಷಣೆ

ಗ್ನು/ಲಿನಕ್ಸ್ ಹಬ್ಬ ಈ ಬಾರಿ ಮೈಸೂರಿನಲ್ಲಿ. ಸೆಪ್ಟೆಂಬರ್ ೨೧ ರಂದು. ___LINK_OPEN_href="http://habba.in" target="_blank"___ ಹೋದ ವಾರ ಈ ಕಾರ್ಯಕ್ರಮದ ತಯಾರಿಗಾಗಿ ನಾವುಗಳು ಹಲವರು ಮೈಸೂರಿನಲ್ಲಿ ಒಟ್ಟಾಗಿದ್ದ...

ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೊವಾಗ ಕಂಡ ಹಿಂದಿ ಭೂತ !

ವಸಂತ ಸೆಪ್ಟೆಂ ೦೮ ಬ್ಲಾಗ್ ೧,೮೬೦ ವೀಕ್ಷಣೆ

ಮೊನ್ನೆ ಮನೆಯಿಂದ ಅಮ್ಮ ಕಾಲ್ ಮಾಡಿದ್ಲು, ಅರ್ಜೆಂಟ್ ಆಗಿ ಮನೆಗೆ ಬಾ, ಅಕ್ಕನ ಮದುವೆ ವಿಷ್ಯದ ಕೆಲಸ ಇದೆ ಅಂತ. ಸರಿ ಅಂದಕೊಂಡು ರೈಲ್ವೆಯ irctc.co.in ವೆಬ್ ಸೈಟ್ ಗೆ ಹೋಗಿ ಹುಬ್ಬಳ್ಳಿಗೆ ಒಂದು ಟಿಕೇಟ್ ಬುಕ್ ಮಾಡೋಣ ಅಂದ...

ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

ಶ್ರೀರಂಗ ಗು ದೊಡ್ಡಿಹಾಳ ಸೆಪ್ಟೆಂ ೦೮ ಬ್ಲಾಗ್ ೨,೩೪೬ ವೀಕ್ಷಣೆ

ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ - ೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿ...

ಏನಿದೇನಿದು

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೮ ಬ್ಲಾಗ್ ೧,೪೮೭ ವೀಕ್ಷಣೆ

ನಂಬಿಕೆಯುಳ್ಳವರಿಗಾಗಿ ದ್ವಿತಿ ವಿಜ್ಞ ಮಾಡಬಾರದೆಂದು: ಪೂರ್ಣ ಆವೃತ್ತಿಗಾಗಿ ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ. :-)

ಕೊಲಂಬಿಯ ಪಟ್ಟಣದ ಸಂತೆ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೮ ಪುಟ ೩೬ ವೀಕ್ಷಣೆ

ನನಗೆ ಅಮೆರಿಕದ ರೈತರನ್ನು ಕಂಡು ಮಾತಾಡಿಸುವ ಆಸೆ. ಸಿಯಾಟಲ್ ನಗರಕ್ಕೆ ಹೋದಾಗಲೂ ಅಲ್ಲಿನ ರೈತರಮಾರುಕಟ್ಟೆಗೆ ಹೋಗಿದ್ದೆವು. ಆದರೆ ನಾವು ಹೋದಾಗ ಸಂಜೆಯಾಗಿತ್ತು. ಮಳಿಗೆಗಳು ಮುಚ್ಚಿದ್ದವು. ನನ್ನ ತಮ್ಮ, ನಾದಿನಿ ಕೊಲಂಬಿಯದಲ...

ವಾರಾಂತ್ಯ ಹೇಗಿತ್ತು?

ಪಾಲಚಂದ್ರ ಸೆಪ್ಟೆಂ ೦೮ ಪುಟ ೩೪ ವೀಕ್ಷಣೆ

ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ವಾರಾಂತ್ಯ ಚೆನ್ನಾಗಿತ್ತು ಎಂಬ ಸಂಕ್ಷೇಪ ಉತ್ತರದಿಂದ ಹಿಡಿದು ನಾನ...

ಎಲ್ಲೇ ಹೋಗು ಹಿಂಬಾಲಿಸುವೆ...................,

ಶಶಿಕಾಂತ ಬಿರ್ಗೆ ಸೆಪ್ಟೆಂ ೦೮ ಬ್ಲಾಗ್ ೭೪೮ ವೀಕ್ಷಣೆ

ಎಲ್ಲೇ ಹೋಗು ಹಿಂಬಾಲಿಸುವೆ..................., ಕತ್ತಲೆ ಇರಲಿ, ಬೆಳಕೆ ಇರಲಿ, ಮಳೆ ಇರಲಿ, ಬಿಸಿಲೆ ಇರಲಿ, ನಿನ್ನನು ಬಿಡದೆ ನಾ ಇರುವೆ, ನಿನ್ನೆ ನಾ ಹಿಂಬಾಲಿಸುವೆ, ನಿ ನಿಂತರೆ ನಿಲ್ಲುವೆ, ನಡೆದರೆ ನಡೆವೆ, ನೀ ಮಲಗಿದ...

"ಗುಲಾಬಿ ಟಾಕೀಸ್" ನೋಡಿದ್ರಾ?

ರಾಘವೇಂದ್ರ ಸೆಪ್ಟೆಂ ೦೮ ಚರ್ಚಾವೇದಿಕೆ ೬,೨೪೬ ವೀಕ್ಷಣೆ

ಕಳೆದ ವಾರ ಬಿಡುಗಡೆಯಾದ ವೈದೇಹಿಯವರ ಸಣ್ಣ ಕಥೆಯಾಧಾರಿತ ಗುಲಾಬಿ ಟಾಕೀಸ್ ಚಿತ್ರ, ಹತ್ತನೇ Osian cinefan ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತಲ್ಲದೇ, ಹಿರಿಯ ನಟಿ ಉಮಾಶ್ರೀಯವರಿಗೆ ಅತ್ಯುತ್ತಮ ನಟಿ...

ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೦೮ ಬ್ಲಾಗ್ ೧,೩೬೪ ವೀಕ್ಷಣೆ

"ಹ್ಯಾವ್ ಅ ಸಿಮ್ ಆನ್ ಇಟ್?" (ಸಿಮ್ ಇದ್ಯಾ?) ಅಂತ ಹೊಸ ಲ್ಯಾಪ್ ಟಾಪ್ ತಗೊಂಡವನೊಬ್ಬನನ್ನ ಕೇಳೋ ಒಂದು ಜಾಹೀರಾರನ್ನ ನೀವು ನೋಡಿರ ಬೇಕಲ್ಲಾ? ಹೌದು ರಿಲಯನ್ಸ್ ನ EvDO USB ಡಾಟಾ ಕಾರ್ಡ್ ಅನ್ನ ಪ್ರಚುರ ಪಡಿಸಲಿಕ್ಕೆ ಟಿ.ವ...

ನಾನು ನಿಜವಾಗಿಯು ಹುಚ್ಚಾನ?

ಶಶಿಕಾಂತ ಬಿರ್ಗೆ ಸೆಪ್ಟೆಂ ೦೮ ಬ್ಲಾಗ್ ೧,೨೬೧ ವೀಕ್ಷಣೆ

ನಾನು ನಿಜವಾಗಿಯು ಹುಚ್ಚಾನ? ಪ್ರತಿಸಲ ನಿನ್ನ ನೋಡಿದಾಗ ಮನಸಲ್ಲಿ ಉದ್ಭವಿಸುವ ಪ್ರಥಮ ಪ್ರಶ್ನೆ ಇದು, ಇನ್ನು ಉತ್ತರ ಸಿಕ್ಕಿಲ್ಲ, ಉತ್ತರ ನಿನಗೂ ಕೂಡ ಗೊತ್ತಿಲ್ಲ, ಗೊತ್ತಾ? ಹೇಳು ನೋಡೋಣ ? ನಿನಗೆ ಮಾರ್ನಿಂಗ್ ವಾಕ್,ಇವಿನಿ...