ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2008

ಸೆಪ್ಟೆಂಬರ್ 2008

೫೫೯ ಲೇಖನಗಳು

ನನ್ನ ಹಬ್ಬ

Deepak ಸೆಪ್ಟೆಂ ೦೧ ಪುಟ ೩೭ ವೀಕ್ಷಣೆ

ಹಬ್ಬ ಬಂತೆಂದರೆ ನನ್ನ ಹೆಂಡತಿಗೆ ಖುಷಿಯೊ ಖುಷಿ ಏಕೆಂದರೆ ನನಗೆ ತುಂಬಾ ಕಸಿವಿಸಿ ಕೊಡಿಸ್ಬೇಕು ಸೀರಿ, ಕುಡಿಸ್ಬೇಕು ಬಂಗಾರ ಇಲ್ಲದಿದ್ದರೆ ಹೊಟ್ಟೆಗೆ ನೀರೆ ಆಹಾರ ಮಾಡ್ಯಾಳ ಅಡುಗೆ ಬಲು ಜೋರು ಆದರೆ ಅದನ್ನ ತಿನ್ನೊಕೆ ನನಗೆ...

ಕೌಮಾರೀ ಗೌರೀ ವೇಳಾವಳಿ

ಹಂಸಾನಂದಿ ಸೆಪ್ಟೆಂ ೦೧ ಬ್ಲಾಗ್ ೨,೫೭೮ ವೀಕ್ಷಣೆ

ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್...

ಭೂತಾಯಿಯ ಒಕ್ಕಲು ಮಗ ಗಣಪ್ಪ

kadadalli ಸೆಪ್ಟೆಂ ೦೧ ಬ್ಲಾಗ್ ೧,೨೬೫ ವೀಕ್ಷಣೆ

ಭೂತಾಯಿಯ ಒಕ್ಕಲು ಮಗ ಗಣಪ್ಪ ನಮ್ಮ ಸಂಸ್ಕೃತಿಯಲ್ಲಿಯ ಅನೇಕ ಆಚರಣೆಗಳು ನಮ್ಮ ಪಾರಂಪರಿಕ ಬದುಕಿನ ಕಾಲಘಟ್ಟದ ಅನೇಕ ಸಂಗತಿಗಳನ್ನು ರೂಪಕ, ಸಂಕೇತಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹೊತ್ತು ತಂದಿವೆ. ಅಂತಹ ರೂಪಕವಾಗಿ ಕಾಲ ಕ...

ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...

ಶ್ರೀನಿವಾಸ್ ಸೆಪ್ಟೆಂ ೦೧ ಚರ್ಚಾವೇದಿಕೆ ೯,೯೫೯ ವೀಕ್ಷಣೆ

ಕೆಲವು ದಿನಗಳ ಹಿಂದಷ್ಟೇ 'ಜ್ಯೋತಿಷ್ಯ ವಿಜ್ಞಾನ ಅಲ್ಲ' ಎಂಬ ವಾದವನ್ನು ಹಲವಾರು ಮಂದಿ ಮಂಡಿಸಿದರು... ಇದನ್ನು ವಿಜ್ಞಾನ ಎಂದು ನಾನಿಲ್ಲಿ ಮಂಡಿಸುವುದಿಲ್ಲ... ಆದರೆ ನಾವೆಷ್ಟು ಇಬ್ಬಗೆಯಾ ನೀತಿ ಪಾಲಿಸುತ್ತೆವೆಂದು ನೋಡೋಣ....

ನನ್ನ ವಿಧ್ಯಾರ್ಥಿ ನಿಲಯ

Deepak ಸೆಪ್ಟೆಂ ೦೧ ಪುಟ ೩೬ ವೀಕ್ಷಣೆ

ಆಗ ಹೊತ್ತು ಆರಾಗಿತ್ತು ಹೊರಗಡೆ ಚಳಿಯಿತ್ತು ಚುಮುಚುಮು ಬೆಳಕು ಆಗಿತ್ತು, ಏಳಲು ಬೆಜಾರಗಿತ್ತು ಆದರು ಎಳಲೇ ಬೇಕಿತ್ತು ಅದುವೆ ಬಿಸಿ ನೀರು ಅಲ್ಲಿ ಅದುವೆ ತಣ್ಣೀರು ಆದರು ಅದು ಬಿಸಿಯಾಗಿತ್ತು ಮೈಗೆ ಅದುವೆ ಹಿತವಾಗಿತ್ತು ಮೂ...

’ಕನ್ನಡ ಅಕ್ಕ ವಿಶ್ವಸಮ್ಮೇಳನ’ ದ ಕರ್ನಾಟಕ ರಥಯಾತ್ರೆ’ ಕಾರ್ಯಕ್ರಮ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೧ ಪುಟ ೪೧ ವೀಕ್ಷಣೆ

ಅಮೆರಿಕದ ಚಿಕಾಗೋ ನಗರದಲ್ಲಿ ಆಗಸ್ಟ್ ೩೦ ರ ಶನಿವಾರದಂದು ಬೆಳಿಗ್ಯೆ ೯ ಗಂಟೆಗೆ ’ಕನ್ನಡ ಅಕ್ಕ ವಿಶ್ವಸಮ್ಮೇಳನ’ ದ ಅಂಗವಾಗಿ, ಕರ್ನಾಟಕ ರಥಯಾತ್ರೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರುದಿನ ನಡೆದ ಸಾಂಸ್ಕೃತಿಕ ಕ...

ಕರ್ಮ-ಉಪಾಕರ್ಮ

ಶ್ರೀದೇವಿ ಕಳಸದ ಸೆಪ್ಟೆಂ ೦೧ ಬ್ಲಾಗ್ ೧,೨೯೧ ವೀಕ್ಷಣೆ

ಮೊನ್ನೆ ಹುಣ್ಣಿಮೆಯಂದು ಅಪಾದಮಸ್ತಕ ದಳದಳನೆ ಇಳಿವ ನೀರ ಹನಿ ಅರೆನಿಮೀಲಿತ ನಯನ ವೇದ-ನಾದ-ನಿನಾದ ಮಂಡಿ ಏರಿದ ಮಡಿ ತೊಪ್ಪನೆ ತೊಯ್ದುಪ್ಪಿದ ರೋಮ ರೋಮರಾಶಿ ವ್ಯೋಮ ತನಕ ಹೋಮ ಕುಳಿತವರ, ನಿಂತವರ ಕಾಣದ ಹಲವರ ಹರಕೆ-ಹಾರೈಕೆ-ಆಶೀ...

ನನ್ನ ಆಸೆ

Deepak ಸೆಪ್ಟೆಂ ೦೧ ಪುಟ ೩೪ ವೀಕ್ಷಣೆ

ನಿನ್ನ ಮುಂಗುರುಳುಗಳಲಿ ಕೈಯಾಡಿಸುವ ಆಸೆ ನಿನ್ನ ಸುಮಧುರ ಸುವಾಸನೆ ಸವೆಯುವ ಆಸೆ ನಿನ್ನ ಕಣ್ಗಳಲಿ ಕಣ್ಣಿಟ್ಟು ನನ್ನ ನಾನು ಮರೆಯುವ ಆಸೆ ನಿನ್ನ ಕೈಗಳಲಿ ಕೈಇಟ್ಟು ಎಳು ಜನ್ಮ ನಡೆಯುವ ಆಸೆ ನನ್ನ ತೊಳ್ಗಳಲಿ ನಿನ್ನ ಬಂಧಿ ಯಾಗ...

ನನ್ನ ಪ್ರೀತಿ ಮತ್ತು ನಿನ್ನ ಚಿಕನ್!

ranjith ಸೆಪ್ಟೆಂ ೦೧ ಬ್ಲಾಗ್ ೧,೪೫೦ ವೀಕ್ಷಣೆ

ಮನೆಯಲಿ ನಿರ್ಭಂದ ವಿರುವುದರಿಂದ ನಿನಗೆ ಕಾಕಾ ಹೋಟೆಲ್ ನಲ್ಲೆ ಚಿಕನ್ ಕೊಡಿಸುವೆ… ನೀನು ಚಪ್ಪರಿಸಿ ತಿನ್ನುವಾಗ ನನ್ನ ಹೊಟ್ಟೆ ಯೊಳಗೆ ಓಡುವ ನೂರಾರು ನರಿಗಳ, ಹಂದಿಗಳ ಕಾಟವನ್ನು ಸಹಿಸಿಕೊಳ್ಳುವೆ… ಕೈ ತೊಳೆಯುವ ನೆಪದಲ್ಲಿ ಕ...

ಮನಸಿಲ್ಲದವರಲ್ಲಿ ಮನಸೆಳೆವ ಮಾತೇಕೆ???

Ashvini Radhakrishnareddy ಸೆಪ್ಟೆಂ ೦೧ ಪುಟ ೫೬ ವೀಕ್ಷಣೆ

ನಾವು ಕಾರಣ ಗೊತ್ತಿಲ್ಲದೆ ಪ್ರೀತಿಸ್ತೀವಿ... ಆ ಮನುಶ್ಯ ನಮಗೆ ಯೋಗ್ಯನೋ ಇಲ್ಲವೋ ತಿಳಿಯಕ್ಕೆ ಒಮ್ಮೊಮ್ಮೆ ವರುಶಗಳ ಸಮಯನೂ ಸಾಲಲ್ಲ!!! ಪ್ರತೀ ಹೆಣ್ಣು ಜೀವ ಬೇಡೋದು ಒ೦ದೇ.... ನನ್ನ ಭಾವನೆಗೆ ಸ್ಪ೦ದಿಸೋ ಇನ್ನೊ೦ದು ಮನಸು ನ...

ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ranjith ಸೆಪ್ಟೆಂ ೦೧ ಪುಟ ೩೩ ವೀಕ್ಷಣೆ

ಒಂದು ಕಥೆ ನೆನಪಾಗ್ತಾ ಇದೆ. ಅಪ್ಪ ಪುಟ್ಟನಿಗೆ ಎರಡು ಬಾಳೆಹಣ್ಣು ತರಲು ಹೇಳುತ್ತಾರೆ. ಬಹಳ ತರಲೆ ಆದ ಪುಟ್ಟನಿಗೆ ಹಸಿವೂ ಜಾಸ್ತಿ. ಬಾಳೆಹಣ್ಣು ತರುತಿದ್ದ ಪುಟ್ಟ ನಿಗೆ ಹೊಟ್ಟೆ ಚುರುಗುಟ್ಟಲು ತೊಡಗುತ್ತದೆ. ಮೆದುಳು ಚುರುಕ...

ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ranjith ಸೆಪ್ಟೆಂ ೦೧ ಪುಟ ೩೪ ವೀಕ್ಷಣೆ

ಒಂದು ಕಥೆ ನೆನಪಾಗ್ತಾ ಇದೆ. ಅಪ್ಪ ಪುಟ್ಟನಿಗೆ ಎರಡು ಬಾಳೆಹಣ್ಣು ತರಲು ಹೇಳುತ್ತಾರೆ. ಬಹಳ ತರಲೆ ಆದ ಪುಟ್ಟನಿಗೆ ಹಸಿವೂ ಜಾಸ್ತಿ. ಬಾಳೆಹಣ್ಣು ತರುತಿದ್ದ ಪುಟ್ಟ ನಿಗೆ ಹೊಟ್ಟೆ ಚುರುಗುಟ್ಟಲು ತೊಡಗುತ್ತದೆ. ಮೆದುಳು ಚುರುಕ...

ಮೋದು

Anantha Krishna K S ಸೆಪ್ಟೆಂ ೦೧ ಚರ್ಚಾವೇದಿಕೆ ೧,೦೪೪ ವೀಕ್ಷಣೆ

ಮೋದು=ಗುದ್ದು, ಢಿಕ್ಕಿ ಹೊಡೆ. ಹೊಡೆ ಉದಾಹರಣೆ ರನ್ನನ ಗದಾಯುದ್ಧದಿಂದ ಕುಳಿಕನ ಪಲ್ಗಳಂ ಕಿೞ್ತೆತ್ತಿ ಮೋದಿದರಾರ್ ಭೂತಕೃದ್ವಾಚಿ: ಮೋದಿ ಭವಿಷ್ಯತ್ಕೃದ್ವಾಚಿ: ಮೋದುವ

ಸಾರ್ವಜನಿಕ ಸ್ವತ್ತು ನಮ್ಮದೇ ಅಲ್ಲವೇ???

Ashvini Radhakrishnareddy ಸೆಪ್ಟೆಂ ೦೧ ಚರ್ಚಾವೇದಿಕೆ ೧,೪೫೬ ವೀಕ್ಷಣೆ

ನಮ್ಮಲ್ಲ್ಲಿರಸ್ತೆಗಳಲ್ಲಿ ಉಗುಳೋ ಮಹಾರಾಯರಿಗೇನು ಕದಿಮೆ ಇಲ್ಲ ಬಿಡಿ!!! ಅದೇ ನಾವು ನಮ್ಮ್ ಮನೆಲು ಹ೦ಗೇ ಮಾಡ್ಟೀವಾ? ಉಗುಳು ಬ೦ದ್ರೆ ಕು೦ತಲ್ಲೆ ನಿ೦ತಲ್ಲೇ ಉಗಿತೀವಾ? ಇಲ್ಲ ತಾನೇ, ಅದಕ್ಕಾಗೇ ಮೀಸಲಿರೋ ಜಾಗ ಉಪಯೋಗಿಸ್ತೀವಿ...

ಕನ್ವರ್ ಲಾಲ್ ಟೋಪಿವಾಲ

ಮಾಧವ ಸೆಪ್ಟೆಂ ೦೧ ಬ್ಲಾಗ್ ೧,೦೧೯ ವೀಕ್ಷಣೆ

ಎಸ್ಸೆಪ್ಪೆಮ್ ರೇಡಿಯೋ ನಲ್ಲಿ ’ಕನ್ವರ್ ಲಾಲ್ ಟೋಪಿವಾಲ’ ಎಂಬ ಶೀರ್ಶಿಕೆಯಡಿ ಹಾಸ್ಯಪ್ರಸಂಗಗಳನ್ನು ಹೇಳುತ್ತಿರುತ್ತಾರೆ. ಅವರು ನಟರ ಶೈಲಿಯನ್ನು ಅನುಕರಣೆ ಮಾಡಿರುವ ರೀತಿ ಅದ್ಭುತವಾಗಿದೆ. ಅದೇರೀತಿ ಶಂಕರ್ ನಾಗ್ ಧ್ವನಿಯಲ್...

ಸಾಧನೆ ಎಂಬ ಮರೀಚೀಕೆಯ ಬೆನ್ನುಹತ್ತಿ

ರೂಪ ಸೆಪ್ಟೆಂ ೦೧ ಪುಟ ೪೧ ವೀಕ್ಷಣೆ

"ರೂಪಕ್ಕ ನಾವು ಅರುಣೋದಯ ಯುವಕ ಯುವತಿಯರ ಸಂಘ ಅಂತ ಒಂದು ಸಂಘ ಮಾಡಿದೀವಿ . ಅದರ ಉದ್ಘ್ಹಾಟನೆ ಮುಂದಿನ ತಿಂಗಳು ಜೊತೆಗೆ ನಿಮಗೆ ಒಂದು ಅವಾರ್ಡ್ ಕೊಡೋಣ ಅಂತೀದೀವಿ " ಅರುಣ್ ಹೇಳಿದಾಗ ಕಣ್ಣರಳಿಸಿದೆ ಆತ ನಾನು ಪಿಯುಸಿಯಲ್ಲಿದ...