ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2009

ಅಕ್ಟೋಬರ್ 2009

೫ ಲೇಖನಗಳು

ಕನ್ನಡ ರಾಜ್ಯೋತ್ಸವದ ಕೊಡುಗೆ

ಸಂದೀಪ್ ಕುಮಾರ್ ಶೆಟ್ಟಿ ಅಕ್ಟೋ ೩೧ ಬ್ಲಾಗ್ ೧,೦೩೧ ವೀಕ್ಷಣೆ

ಕನ್ನಡ ರಾಜ್ಯೋತ್ಸವದ ಇ ಶುಭ ಸಂದರ್ಭದಲ್ಲಿ ಸಂಪದ ಮೇಲೆದ್ದಿದೆ ಮತ್ತು ಈಗ ಕನ್ನಡದ ಸೇವೆಗೆ ಸಿದ್ದವಾಗಿದೆ ಬನ್ನಿ ಗೆಳೆಯರೆ ಅಂದಿನಂತೆ ಇಂದು ಕೂಡ ಜೊತೆಯಾಗಿ ಸಾಗೋಣ ಇಂತಿ ನಿಮ್ಮ ಪ್ರೀತಿಯ ಸಂದೀಪ ಶೆಟ್ಟಿ

ಸವಿಗನ್ನಡ ಸಿರಿಗನ್ನಡ ರಾಜ್ಯೋತ್ಸವ,ಇದುವೇ ನಿತ್ಯೋತ್ಸವ

ಮಾನಸ ಜಿ ಎನ್ ಅಕ್ಟೋ ೩೧ ಬ್ಲಾಗ್ ೬೯೧ ವೀಕ್ಷಣೆ

ಕನ್ನಡವೇ ಸುನಾದ, ಕರ್ನಾಟಕವೇ ಶ್ರೀಗಂಧ. ಕನ್ನಡವೇ ಬಾಳಿನ ಬೆಳಕು, ಕನ್ನಡ ಸೇವೆಗೆ ಮುಡಿಪು ಈ ಬದುಕು. ನರ ನಾಡಿಯಲಿ ಬೆರೆಯಲಿ ಕನ್ನಡ,ಚಿರಂತನವಾಗಿರಲಿ ಕನ್ನಡ. ಎಲ್ಲಾದರು ಇರು, ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರ...

ಸಂಪದ ಇಲ್ಲದ ದಿನಗಳು

ASHOKKUMAR ಅಕ್ಟೋ ೩೧ ಚರ್ಚಾವೇದಿಕೆ ೮,೭೨೨ ವೀಕ್ಷಣೆ

ಸಂಪದಕ್ಕೆ ದಿನಾಲೂ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದ,ಬರಹಗಳನ್ನು ಓದುತ್ತಿದ್ದ ತಾವುಗಳು,ಸಂಪದ ಇಲ್ಲದ ದಿನಗಳನ್ನು ಹೇಗೆ ಕಳೆದಿರಿ. ಸಂಪದದ ಬದಲು ಯಾವ ತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಿರಿ? ಸಂಪದದ ಅಲಭ್ಯತೆ ನಿಮ್ಮನ್ನ...

ರಾಜ್ಯೋತ್ಸವದ ಹೊತ್ತಿಗೆ ಬಂದ ಒಂದು ಒಳ್ಳೇ ಸುದ್ದಿ

ಹಂಸಾನಂದಿ ಅಕ್ಟೋ ೩೧ ಬ್ಲಾಗ್ ೧,೪೩೮ ವೀಕ್ಷಣೆ

ಕೆಲವು ದಿನಗಳಿಂದ ಮನಸ್ಸಿನ ಒಂದು ಮೂಲೆಯೇ ಖಾಲಿಯಾದಂತಾಗಿತ್ತು. ಸಂಪದದ ಬೀಟಾ ಆವೃತ್ತಿಯನ್ನು ನೋಡಿ ಎಷ್ಟು ಸಂತೋಷ ಆಯ್ತೆಂದರೆ, ಹೇಳೋದಕ್ಕೇ ಆಗೋದಿಲ್ಲ. ಅದು ಹೇಗೋ ಇಲ್ಲಿರೋ ಕಡೇ ಬ್ಲಾಗ್ ಎಂಟ್ರೀ - ವಸಂತಪುರಿ, ಕ್ಯಾಲಿಫೋ...

ಮತ್ತೆ ಚಿಗುರಿದೆ 'ಸಂಪದ'

ಹರಿ ಪ್ರಸಾದ್ ನಾಡಿಗ್ ಅಕ್ಟೋ ೩೧ ಪುಟ ೪೭ ವೀಕ್ಷಣೆ

ಎರಡು ತಿಂಗಳ ಹಿಂದೆ ಆದ ಅವಗಢದಿಂದಾಗಿ ಸಂಪದ ಕಾರ್ಯನಿರ್ವಹಿಸದಂತಾಗಿತ್ತು. ಮುಂಚೆಯೇ ಪ್ರತಿ ದಿನ ಹೆಚ್ಚುತ್ತಿದ್ದ ಟ್ರಾಫಿಕ್ ನಿರೀಕ್ಷೆಗೆ ಮೀರಿದ ತಾಂತ್ರಿಕ ತೊಂದರೆಗಳನ್ನು ಹುಟ್ಟಿಹಾಕಿದ್ದುಂಟು. ನಿರ್ವಹಣೆಯೇ ಕಷ್ಟವೆನ್...