ಕನ್ನಡವೇ ಸುನಾದ, ಕರ್ನಾಟಕವೇ ಶ್ರೀಗಂಧ.

ಕನ್ನಡವೇ ಬಾಳಿನ ಬೆಳಕು, ಕನ್ನಡ ಸೇವೆಗೆ ಮುಡಿಪು ಈ ಬದುಕು.

ನರ ನಾಡಿಯಲಿ ಬೆರೆಯಲಿ ಕನ್ನಡ,ಚಿರಂತನವಾಗಿರಲಿ ಕನ್ನಡ.

ಎಲ್ಲಾದರು ಇರು, ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು