ಸೋಂಬೇರಿ ನಾ ಸೋಮಾರಿ ನಾ ?
ಈ ಸೋಂಬೇರಿ ಅನ್ನೋ ಪದಾನ ನಾನು ಬೆಂಗಳೂರಿಗೆ ಬಂದ ಮೇಲೇನೆ ಕೇಳಿದ್ದು. ಅದಕ್ಕೂ ಮೊದಲು ನನ್ನೂರಿನಲ್ಲಿ ಸೋಮಾರಿ ಎಂಬ ಪದ ಉಪಯೋಗಿಸ್ತಾ ಇದ್ದೆ. ನಿಜವಾದ ಕನ್ನಡ ಪದಯಾವುದು ? ಬಲ್ಲವರು ತಿಳಿಸಿ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೮೯೮ ಲೇಖನಗಳು
ಈ ಸೋಂಬೇರಿ ಅನ್ನೋ ಪದಾನ ನಾನು ಬೆಂಗಳೂರಿಗೆ ಬಂದ ಮೇಲೇನೆ ಕೇಳಿದ್ದು. ಅದಕ್ಕೂ ಮೊದಲು ನನ್ನೂರಿನಲ್ಲಿ ಸೋಮಾರಿ ಎಂಬ ಪದ ಉಪಯೋಗಿಸ್ತಾ ಇದ್ದೆ. ನಿಜವಾದ ಕನ್ನಡ ಪದಯಾವುದು ? ಬಲ್ಲವರು ತಿಳಿಸಿ.
ಮೋಡಿಯ ಮಾಡಿ ಮರೆಯಾದೆ ಏಕೆ? ನನ್ನ ಕಾಡುತಲಿರುವೆ ಏಕೆ? ಬಯಸದೆ ಬಂದ ನೀನು, ಕ್ಷಣ ಕಾಲದಲ್ಲಿ ದೂರವಾದೆ ಏಕೆ? ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು, ಭಾವನೆಗಳು, ನನ್ನ ಕೆಳಗೆ ಬಿಳಿಸಿಲ್ಲ ಎಂಬುದೇ ಸಂತೋಷ, ಇದು ಚಿರಂತನ
"ತನ್ನ ಪ್ರೇಯಸಿಯ ಮುಖವನ್ನು ಪುಸ್ತಕ ಮಾಡಿಕೊಂಡವನಿಗೆ ಹುಚ್ಚಾಸ್ಪತ್ರೆಯೆ ಗ್ರಂಥಾಲಯ" ನೀವು ಇಂಥ ಸಾಲುಗಳನ್ನ ಆಟೋ ಹಿಂದೆ ಓದಿದ್ದರೆ.... ನಮಗೂ ತಿಳಿಸಿ
ಕನ್ನಡಿಗರಿಗೆ ನನ್ನ ಮನವಿ, ನಮ್ಮ ಕನ್ನಡದ ಶ್ರೇಷ್ಟ ಕೃತಿಕರಾದ...ಮಾಸ್ತಿ ವೆಂಕಟೇಶ್ಅಯ್ಯಂಗಾರ್, J P ರಾಜರತ್ನಂ, T P ಕೈಲಾಸಂ, K S ನಿಸಾರ್ ಅಹ್ಮದ್...ಇನ್ನು ಎಷ್ಟೋ ಮಹನೀಯರ ಮಾತೃಬಾಷೆ ಬೇರೆಯದಾದರು, ಕನ್ನಡ ಬಾಷಯೆಯ ನ...
ವಿವೇಕವಾಣಿ ಭಯವೇ ಸಾವು, ಭಯವೇ ಪಾಪ, ಭಯವೇ ನರಕ , ಭಯವೇ ನಿರ್ಜಿವನ , ಭಯವೇ ಸೋಲು. ಎಲ್ಲ ಋಣಾತ್ಮಕ ಚಿಂತನೆಗಳು ಮತ್ತು ಉಪಾಯಗಳಿಂದ ಪ್ರಪಂಚವು ರಾಕ್ಷಸಿ ಗುಣಗಳಿಂದ ಕೂಡಿದೆ. ಯಾರು ನಮ್ಮನ್ನು ತಿಳಿಗೇಡಿಗಳನ್ನಾಗಿ ಮಾಡಿದ್ದ...
ವಿಷಯ:Divorce cases "Rised" upto 31 % in IT and BT...ನಿಜಾನ ??? ಎಂತದು ಮಾರಾಯರೇ ನಮ್ಮ ಬೆಂಗಳೂರಿನಲ್ಲಿ ಇಂಥ ವಿಷಯವನ್ನು ಕೇಳಿಪಟ್ಟು ದಿಗ್ಬ್ರಮೆಗೊಂಡೆ, ಈ ರೀತಿಯ ವೈಚಿತ್ರಗಳು ಮುಖ್ಯವಾಗಿ IT ಮತ್ತು BPO sec...
ನೆನ್ನೆ ಸಂಕ್ರಾಂತಿ ಇತ್ತೇ , ಬಂದಿದ್ದೂ ತಿಳಿಯಲಿಲ್ಲ ಹೋಗಿದ್ದೂ ತಿಳಿಯಲಿಲ್ಲ. ಸಂಕ್ರಾಂತಿಯ ನೆವಕ್ಕೊಂದು ಸಿಹಿ ತಿಂಡಿ, ಜೊತೆಗೊಂದು ರಜೆ, ಕೊನೆಗೆ ಟಿವಿ ಚಾನೆಲ್‌ಗಳ ಸಿನಿಮಾ ಪೈಪೋಟಿಯಲ್ಲೊಂದೆರೆಡು ಒಳ್ಳೆಯು ಸಿನಿಮಾಗಳು
ನೋಡಿ ಜೀವನದಲ್ಲಿ ನಮ್ಮದೇ ಅದ ಪರಿಪಾಟಗಲಿರುತ್ತೆ ಅಂದ್ರೆ ನಮ್ಮ ಜೀವನವನ್ನು ಮತ್ತಷ್ಟು ಸುಲಭ ಮಾಡ್ಕೊಳಕೆ ಏನೇನೋ ಹೊಸ ಅವಿಷ್ಕಾರಗಳು ಆಗ್ತಾ ಇದೆ, ಅದೆಲ್ಲ ಏನುಕ್ಕೆ ಗೊತ್ತ...ನಮ್ಮಂಥ ಸೋಮ್ಬೇರಿಗಳು ಇನ್ನು ಸುಲಭ ಆಗಲಿ ಅಂ...
ವಿವಿಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಸಂವಹನ ಹೆಚ್ಚಿಸಲು ಬ್ಲಾಗ್ ಮತ್ತು ಅಂತರ್ಜಾಲ ಮೊದಲಾದ ತಂತ್ರಜ್ಞಾನಗಳ ಸದ್ಬಳಕೆ ಆಗಬೇಕು ಎನ್ನುವ ವಾದಸರಣಿಯ ಬರಹವೊಂದು ವಿಜಯ ಕರ್ನಾಟಕದಲ್ಲಿ ಪ್ರಕಟವ...
(ಪರದೇಶಿಗಳಾಗಿರೋದ್ರಲ್ಲಿ, ಅಂದ್ರೆ ಹೊಟ್ಟೆಬಟ್ಟೆಗಾಗಿ ನಮ್ಮೂರಲ್ದೇ ಬೇರೆ ಊರಿನಲ್ಲಿ ನೆಲೆ ನಿಂತಾಗ ಅದರಿಂದ ಒಂದು ಒಳ್ಳೇ ಪರಿಣಾಮ ಕೂಡ ಇದೆ. ನಮ್ಮೂರಲ್ಲಿ ಖ್ಯಾತರಾದ ನಟರೋ, ಕಲಾವಿದರೋ, ಯಾರಾದರೂ ನಾವಿದ್ದಲ್ಲಿಗೆ ಬಂದಾಗ...
ಕುಲಾಂತರಿ (ವಂಶವಾಹಿ ಪರಿವರ್ತಿತ) ಆಹಾರವನ್ನು ಸರ್ಕಾರ ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ನಾವೆಲ್ಲ ಅದರ ಪ್ರಯೋಗ ಜೀವಿಗಳಾಗಲಿದ್ದೇವೆ! 'ಕುಲಾಂತರಿ ಮುಕ್ತ ಕರ್ನಾಟಕ' ನೇತೃತ್ವದಲ್ಲಿ 'I am no lab rat' ಆಂ...
___LINK_OPEN_rel="nofollow" href="http://www.prajavaniepaper.com/pdf/2009/01/15/20090115a_006100002.jpg" target="_blank" title="ಪ್ರಜಾವಾಣಿ"___ಸಮುದ್ರದೇವನಿಗೆ ರಸಗೊಬ್ಬರ ಬಾಗಿನ ----------...
ಇಂಗ್ಲೀಷ್ ಕನ್ನಡ ಅನುವಾದ ತಂತ್ರಾಂಶ ಏನಾದರೂ ಇದೆಯೇ? ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ . ಅಂತಹದು ಏನಾದರೂ ಇದ್ದರೆ ಇಂಗ್ಲೀಷಿನಿಂದ ಎಲ್ಲಾ ತಿಳುವಳಿಕೆಯನ್ನ ಕನ್ನಡಕ್ಕೆ ತರಲು ನೆರವಾಗುತ್ತದೆ ಅಲ್ಲವೇ ?
ಜೀವನದ ಅರ್ಥವನ್ನರಸಿ ಕವಲು ದಾರಿಯ ನಾಲ್ಕು ದಿನಗಳ ಯಾತ್ರೆ ಮುಗಿದಾಗ ಸುಖದ ಸೊನ್ನೆಯ ಜೊತೆಗೆ ಏಕಾಂಗಿ ನಾನು... ಕಳೆದ ಬಾಲ್ಯದ ನೆನಪುಗಳು ಮನದ ಕದ ತಟ್ಟುತಿರಲು ಮರಳಿ ಬಾರದ ನಿನ್ನೆಗಳಿಗೆ ವರ್ತಮಾನದೊಳು ಮರುಗಲೆಂತು? ಯೌವ್...