ನೋಡಿ ಜೀವನದಲ್ಲಿ ನಮ್ಮದೇ ಅದ ಪರಿಪಾಟಗಲಿರುತ್ತೆ ಅಂದ್ರೆ ನಮ್ಮ ಜೀವನವನ್ನು ಮತ್ತಷ್ಟು ಸುಲಭ ಮಾಡ್ಕೊಳಕೆ ಏನೇನೋ ಹೊಸ ಅವಿಷ್ಕಾರಗಳು ಆಗ್ತಾ ಇದೆ, ಅದೆಲ್ಲ ಏನುಕ್ಕೆ ಗೊತ್ತ...ನಮ್ಮಂಥ ಸೋಮ್ಬೇರಿಗಳು ಇನ್ನು ಸುಲಭ ಆಗಲಿ ಅಂತ...ನಾವು ತಿಳ್ಕೊಬೇಕು ಪ್ರಪಂಚ ಉದ್ದಾರ ಆಗ್ತಿರೋದು ಬುದ್ದಿವಂತರಿಂದ ಅಲ್ಲ ನಮ್ಮಂಥ ಸೋಮ್ಬೇರಿಗಳಿಂದ, ನಮ್ ತನನ ನಾವೇ ಕಾಪೋಡ್ಕ ಬೇಕು....ಮುನ್ನುಗೋಣ ಹೊಸ ಹೊಸ ಆವಿಷ್ಕಾರಗಳನ್ನು ಮಾಡೋಣ, ಇನ್ನು ನಮ್ಮ ಜೀವನದಲ್ಲಿ ಸೋಮ್ಬೇರಿತನದಿಂದ ಪ್ರಜ್ವಲಿಸೋಣ.
ನನ್ನ ಸಾಲಿನಲ್ಲಿ ತಪ್ಪಿದ್ದರೆ ದಯವಿಟ್ಟು ತಿಳಿ ಹೇಳಿ...:)
ಪ್ರತಿಕ್ರಿಯೆ (3)