ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2009

ಜನವರಿ 2009

೮೯೮ ಲೇಖನಗಳು

ಎಲ್ಲರಂತಲ್ಲ ನನ್ನ ಗೆಳತಿ

ganesh raj ಜನ ೧೬ ಪುಟ ೪೦ ವೀಕ್ಷಣೆ

ಎಲ್ಲರಂತಲ್ಲ ನನ್ನ ಗೆಳತಿ, ಅವಳೇ ನನ್ನ ಹೃದಯದ ಒಡತಿ ... ಅವಳ ನೋಡಿ ಚಂದ್ರ ನಾಚುವನು, ಅವಳಿಗಾಗಿ ಸೂರ್ಯ ಸದಾ ಕಯುವನು.. ಎಲ್ಲರಂತಲ್ಲ ನನ್ನ ಗೆಳತಿ, ಅವಳೇ ನನ್ನ ಹೃದಯದ ಒಡತಿ ... ಅವಳು ನುಡಿದರೆ.. ಕೋಗಿಲೆ ಹಾಡಿದಂತೆ,...

ಕೋಳಿ ಮೂಗಿಗೆ ಪುಕ್ಕದ ಮೂಗುತಿ

Bhushan Medigeshi ಜನ ೧೬ ಪುಟ ೧೫೬ ವೀಕ್ಷಣೆ

“ಇದ್ಯಾವ ಸೀಮೆ ಯಾಟೆನೋ ... ಮೊನ್ನೆ ಎಲ್ಲಾ ಗುಡ್ಡಿಗೆ ಬಂದಿತ್ತು... ತಿರ್ಗಾ ಇವಾಗ ಹುಂಜನ ಜೊತೇಲಿ ಆಡಿ ಮತ್ತೆ ಗುಡ್ಡಿಕ್ತಾಯ್ತೆ... ಅಗ್ಲಾಗ್ಲ ಹಿಂಗೆ ಗುಡ್ಡಿಕ್ಕಿ ಕಾವಿಗೆ ಕೂಕಂಡ್ರೆ ಕೋಳೀನು ಬೆಳೆಯಲ್ಲ್ಲ, ಮರಿಗಳ್ನು...

ಡಿರೈವೇಟಿವ್ಸ್ ಮತ್ತು ನಷ್ಟ ನಿರ್ವಹಣೆ

ASHOKKUMAR ಜನ ೧೬ ಕಾರ್ಯಕ್ರಮ ೬೪೬ ವೀಕ್ಷಣೆ

ಒಂದು ದಿನದ ಕಾರ್ಯಕ್ರಮವನ್ನು ನಿಟ್ಟೆ ಜಸ್ಟೀಸ್ ಕೆ ಎಸ್ ಹೆಗ್ಡೆ ಸ್ಮಾರಕ ಮ್ಯಾನೇಜ್‍ಮೆಂಟ್ ಸಂಸ್ಥೆ ನಡೆಸಲಿದೆ್. ಸಂಪನ್ಮೂಲ ವ್ಯಕ್ತಿ: ಪ್ರೊಫೆಸರ್ ರಾಧಾಕೃಷ್ಣ ಶರ್ಮಾ ಅವರು. ಸ್ತಳ: JKSIM ಸಭಾಂಗಣ ___LINK_OPEN_href...

ನಾವಾಗಿದ್ರೆ......?

ಸಾತ್ವಿಕ್ ಎನ್.ವಿ. ಜನ ೧೬ ಪುಟ ೪೫ ವೀಕ್ಷಣೆ

ನಮ್ಮ ಗೆಳೆಯನೊಬ್ಬನ ಬಗ್ಗೆ ನಮಗೆ ವಿಪರೀತ ಅಸಡ್ಡೆ. ಸದಾ ತಿಂಡಿಯದ್ದೇ ಜ್ಞಾನ. ಕಲಿಯುವುದರಲ್ಲಿ ಆರಕ್ಕೆರಲ್ಲ, ಮೂರಕ್ಕಿಳಿಯಲ್ಲ. ಅಪ್ಪನ ದುಡ್ಡಿನಿಂದ ಎಂಜಿನಿಯರಿಂಗ್ ಸೀಟ್ ಸಿಕ್ಕಿತು. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು....

ಪ್ರಾಂತ್ಯಭೇದ ಹಾಗೂ ಶಬ್ದಗಳು

Anantha Krishna K S ಜನ ೧೬ ಚರ್ಚಾವೇದಿಕೆ ೧,೪೪೦ ವೀಕ್ಷಣೆ

ವಿಶಾಲ ಕರ್ಣಾಟಕದಲ್ಲಿ ಪ್ರಾಂತ್ಯಭೇದಗಳಿಂದ ಕೆಲವು ವಸ್ತು/ವ್ಯಕ್ತಿಗಳಿಗೆ ಬೇಱೆ ಬೇಱೆ ಶಬ್ದಗಳಿಂದ ಸೂಚಿಸುತ್ತಾರೆ. ಅಧಿಕೃತವಾಗಿ ನಿಘಂಟುವಿನಲ್ಲಿ ಪ್ರಾಂತ್ಯಭೇದವಿದ್ದಾಗ ಬೞಸುವ ಎಲ್ಲಾ ಪದಗಳನ್ನು ಸೇರಿಸುತ್ತಾರೆ.

ಬಿಸಿಲಿನಿಂದಲೇ ಬದುಕು (ರೈತರೇ ಬದುಕಲು ಕಲಿಯಿರಿ-೮)

ಚಾಮರಾಜ ಸವಡಿ ಜನ ೧೫ ಪುಟ ೪೦ ವೀಕ್ಷಣೆ

ಸಸ್ಯಗಳ ಬೆಳವಣಿಗೆಗೆ ಏನು ಬೇಕು ಎಂಬುದು ಈಗ ಗೊತ್ತಾಯಿತು. ಆದರೆ ಇವನ್ನು, ಅಂದರೆ ನೀರು, ಗಾಳಿ, ಸೂರ್ಯನ ಬಿಸಿಲು ಮತ್ತು ಭೂಮಿಯ ಸತ್ವ ಬಳಸಿಕೊಂಡು ಸಸ್ಯಗಳು ಬೆಳೆಯುವುದು ಹೇಗೆ ಎಂಬುದನ್ನು ನೋಡೋಣ. ಸಸ್ಯಗಳು ತಮ್ಮ ಚಟುವಟ...

ಮಂಗಲ ದ್ರವ್ಯಗಳ ಪಾವಿತ್ರ್ಯ

ಹರಿಹರಪುರಶ್ರೀಧರ್ ಜನ ೧೫ ಪುಟ ೪೭ ವೀಕ್ಷಣೆ

ನಮ್ಮಲ್ಲೆಲ್ಲಾ ಒಂದು ಸಂಪ್ರದಾಯ ಬೆಳೆದು ಬಂದಿದೆ. ಮನೆಗೆ ಮುತ್ತೈದೆ ಬಂದರೆ ಅವರಿಗೆ ಒಂದು ರವಿಕೆ ಪೀಸ್, ಹೂವು, ಅರಿಶಿನ-ಕುಂಕುಮದ ಒಂದು ಪ್ಯಾಕೆಟ್, ಕೆಂಪು ಅಥವಾ ಹಸಿರು ಬಣ್ಣದ ಗಾಜಿನ ಬಳೆಗಳನ್ನು ಕೊಡುವ ಪದ್ದತಿ.ಆದರೆ...

ಈ ಮನುಷ್ಯನಿಗರಿವಿದೆಯೇ, ಎರಡು ತಿಂಗಳ ಹಿಂದಾಗಿದ್ದ, ನರಬಲಿಯ ದುರಂತ ?

Venkatesh/ವೆಂಕಟೇಶ್/ಹೊರಂಲವೆಂ ಜನ ೧೫ ಪುಟ ೫೨ ವೀಕ್ಷಣೆ

ಈತ ಕುಳಿತಿರುವ ಜಾಗ, ದಕ್ಷಿಣ ಮುಂಬೈನ, ’ ಮೆರಿನ್ ಡ್ರೈವ್,’ ನ ಕಡಲಿನ ಬದಿಯಲ್ಲಿ ನಿರ್ಮಿಸಿರುವ, ಕಟ್ಟೆಯ ಮೇಲೆ. ಏನಿದೆ ವಿಶೇಷ ಇದರಲ್ಲಿ, ಅಂತೀರಾ ? ಅನೇಕರು, ಇಲ್ಲಿಗೆ ಬರ್ತಾರೆ, ಕೂತಿರುತ್ತಾರೆ. ಆಮೇಲೆ ಎದ್ದುಹೋಗುತ್...

ಲಿಯಾಂಡರ್-ಭೂಪತಿ ಜುಗಲ್‌ಬಂದಿ

ಗಣೇಶ ಜನ ೧೫ ಬ್ಲಾಗ್ ೬೪೬ ವೀಕ್ಷಣೆ

ನನಗೆ ಟೆನಿಸ್ ಬಗ್ಗೆ ಆಸಕ್ತಿ(ಆಡಲು ಅಲ್ಲ :) ) ಸುರುವಾಗಿದ್ದು, ಆನಂದ್ ಮತ್ತು ವಿಜಯ್ ಅಮೃತ್‌ರಾಜ್ ಕಾಲದಲ್ಲಿ. ಆಟ ಅರ್ಥವಾಗದಿದ್ದರೂ, ಪೇಪರ್‌ನಲ್ಲಿ ‘ಒಂದನೆಯ ಸುತ್ತಿನಲ್ಲಿ ಜಯ’ ‘ಎರಡನೆಯ ಸುತ್ತಿನಲ್ಲಿ ಸೋಲು,’ ನೋಡಿ...

"ನನ್ನ ಮದುವೆಯ ನಿಶ್ಚಿತಾರ್ಥ ಇಂಟರ್ನೆಟ್‌ ಮೂಲಕ ನಡೆಯಿತು..."

ಮಲ್ಲಿ ಸಣ್ಣಪ್ಪನವರ್ ಜನ ೧೫ ಪುಟ ೪೭ ವೀಕ್ಷಣೆ

ಮುಂಜಾನೆ ಪೇಪರ್‌ ಹಾಕುವ ಹುಡುಗನ ಹಾದಿಯನ್ನೇ ಕಾಯುತ್ತಿದ್ದ ದಿನಗಳವು. ಮುಖಪುಟಕ್ಕಾಗಿ, ಸ್ಪೋರ್ಟ್ಸ್‌ ಪೇಜ್‌ಗಾಗಿ, ಸಿನಿಮಾ ಪುಟಕ್ಕಾಗಿ ಮನೆಯವರೆಲ್ಲಾ ಜಗ್ಗಾಟ-ಕೂಗಾಟ ಮಾಡುತ್ತಿದ್ದ ದಿನಗಳು. ಆ ದಿನಗಳನ್ನು ನಾನು ತುಂಬಾ...

ಸೊಳ್ಳೆ

ಪಾಲಚಂದ್ರ ಜನ ೧೫ ಬ್ಲಾಗ್ ೨,೮೩೭ ವೀಕ್ಷಣೆ

ಕೀಟಗಳ ಪ್ರಭೇದಕ್ಕೆ ಸೇರಿದ ಸೊಳ್ಳೆಯ ಉದ್ದ ಸಾಮಾನ್ಯವಾಗಿ ೧೬ ಮಿ.ಮಿ.ಗಿಂತ ಕಡಿಮೆ ಹಾಗೂ ಇದರ ತೂಕ ೨.೫ ಮಿ.ಗ್ರಾಂ.ವರೆಗಿದೆ. ಇದು ನಿರಂತರವಾಗಿ ೧ ರಿಂದ ೪ ಗಂಟೆಯವರೆಗೆ ಹಾರಬಲ್ಲದ್ದಾಗಿದ್ದು, ಗಂಟೆಗೆ ೧ರಿಂದ ೨ ಕಿ.ಮೀ.ನಂ...

ಸ್ತ್ರೀ -ಎರಡು ದೃಷ್ಟಿಕೋನ

ಡಾ| ಜ್ಞಾನದೇವ್ ಮೊಳಕಾಲ್ಮುರು ಜನ ೧೫ ಪುಟ ೭೨ ವೀಕ್ಷಣೆ

ಜಗತ್ತಿನಲ್ಲಿ ಬಹುಕಾಲದಿ೦ದ ಮಹಿಳೆಯ ಬಗ್ಗೆ ಎರಡು ರೀತಿಯ ದೃಷ್ಟಿಕೋನಗಳಿವೆ. ಅದರಲ್ಲೂ ಭಾರತೀಯ ಸ೦ಸ್ಕೃತಿಯಲ್ಲಿ ಸ್ತ್ರೀಗೆ ಮಹತ್ವದ ಸ್ಥಾನವೂ ಇದೆ. ಪೂಜ್ಯ ಸ್ಥಾನವೂ ಇದೆ. ಹಾಗೆಯೇ ಅವಳ ಶೋಷಣೆಯೂ ಆಗಿದೆ ಎ೦ಬುದು ಸಮಾನದ ಸತ...

ಭಾರತೀಯ ಯುವ ಶಕ್ತಿ

Harsha Vardhan ಜನ ೧೫ ಚರ್ಚಾವೇದಿಕೆ ೯,೩೯೭ ವೀಕ್ಷಣೆ

"ಯುವ" ಎಂಬ ಪದವನ್ನೇ ಕೇಳಿದರೆ, ನಮ್ಮ ಮೈ ಜುಮ್ಮೆನ್ನುತ್ತದೆ. ಬೆಟ್ಟವನ್ನೇ ಕಡಿಯುವೇನು, ಕಲ್ಲನ್ನೇ ಜಿರ್ಣಿಸಿಕೊಳ್ಳುವೇನು ಎಂಬ ಹುಮ್ಮಸ್ಸು ಅಹಾ!!!...ಎಂಥಹ ಧೀ ಶಕ್ತಿ ಹೊರಹೊಮ್ಮುತ್ತದೆ. ನಮ್ಮ ಸಂತೋಷ, ನಮ್ಮ ಗೆಲುವು,...

ಚುಟುಕುಗಳು

ಗುರುರಾಜ ಕೊಡ್ಕಣಿ ಜನ ೧೫ ಬ್ಲಾಗ್ ೧,೩೧೭ ವೀಕ್ಷಣೆ

ಹೆ೦ಡತಿ ನನ್ನ ಮುದ್ದು ಮಡದಿ ಹೆಸರು ಸರಿತಾ. ಅನ್ವರ್ಥಕ ನಾಮ ಅವಳಿಗೆ ಏನೇ ಕೊಟ್ಟರೂ ಎನ್ನುತ್ತಾಳೆ ಸರಿ, ತಾ !!!!! ಅವತಾರ ಕೃಷ್ಣನ ಲೀಲೆಗಳಿರುವುದು ಕೃಷ್ಣಾವತಾರ ರಾಮನ ಲೀಲೆಗಳಿರುವುದು ರಾಮಾವತಾರ

ದೇವರು ನನಗೆ ಹೇಳಿದ ಸುಪ್ರಭಾತ

kavinagaraj ಜನ ೧೫ ಪುಟ ೬೮ ವೀಕ್ಷಣೆ

ದೇವರು ಹೇಳಿದ ಸುಪ್ರಭಾತ ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;ನಿನಗೆ ಪುರುಸೊತ್ತಿಲ್ಲ ! ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;ಯಾವ ಬಟ್ಟೆ ಧರ...