ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ಹೀಗೆ ಸುಮ್ಮನೆ ನನ್ ಸ್ವಾದ

Harsha Vardhan ಫೆಬ್ರ ೧೨ ಬ್ಲಾಗ್ ೬೪೮ ವೀಕ್ಷಣೆ

ನನ್ನೊಬ್ಬ ಹಿಂದುವಿನ ಬಗ್ಗೆ ಮಾತಾಡಿದರೆ ನಾನು ಬಾಜಪ ಮತ್ತು ಕೋಮುವಾದಿ....ಕಾಂಗ್ರೆಸ್ವಾದ ಬೇರೆ ಧರ್ಮದವರ ಬಗ್ಗೆ ಮಾತಾಡಿದರೆ ನಾನು ಅಲ್ಫಸಂಖ್ಯಾತರ ಓಲೈಕೆ ವೋಟು ಬ್ಯಾಂಕ್ ಗಾಗಿ....ಬಾಜಪಸ್ವಾದ ಕಾರ್ಮಿಕರ ಬಗ್ಗೆ ಮಾತಾಡಿ...

ದ್ವಂದ್ವ

ಹರೀಶ್ ಆತ್ರೇಯ ಫೆಬ್ರ ೧೨ ಪುಟ ೩೮ ವೀಕ್ಷಣೆ

ಇದ್ದೇನೆ , ನನಗೋಸ್ಕರ ಒಮ್ಮೊಮ್ಮೆ ಅದೂ ಅಲ್ಲ. ಏಕಾಗಿ ಹೀಗೆ ಬರೀ ಗೊಂದಲ? ಅಲೆಮಾರಿ, ಗೋವೆಯ ಹಿಪ್ಪಿಯಂತೆ. ಬಟ್ಟೆ ಒಮ್ಮೆ ಉಂಟು ಒಮ್ಮೆ ಇಲ್ಲ. ಇದ್ದೂ ಇಲ್ಲದಂತೆ ಛೆ! ನಾ ಹಿಪ್ಪಿಯಲ್ಲ. ಆಕಳಿಕೆ,ತೂಕಡಿಕೆ ಕಣ್ಬಿಟ್ಟರೆ ಅದೇ...

ಎಲ್ಲ ಪ್ರೇಮಿಗಳಿಗೆ -

ಸುಬ್ಬಿ ಫೆಬ್ರ ೧೨ ಪುಟ ೮೦ ವೀಕ್ಷಣೆ

ಬಿಕ್ಕಿ ಬಿಕ್ಕಿ ಅಳುವುದರಿಂದ, ಉಕ್ಕಿಬರುವುದೋ ಗೆಳೆಯ ಪ್ರೀತಿ? ಪ್ರೀತಿಯೊಂದು ಪುಟ್ಟ ರಾಕ್ಷಸಿ, ಕಣ್ಮಿಟುಕಿಸಿ ಮರೆಯಾಗುವ ಪ್ರೇಯಸಿ, ಬೇಡವೆಂದರೂ ನಿನ್ನ ತುಂಟ ಕಂಗಳ ಬಿಟ್ಟುಹೋಗಲಾರದು ದೂರಿಸಿ, ಇಳಿಸಿಬಿಡು ನಿನ್ನ ಮನದ ಹ...

ಗುರುವಿಗೆ to Jayanth Kaikini Sir....

ಸುಬ್ಬಿ ಫೆಬ್ರ ೧೨ ಪುಟ ೬೯ ವೀಕ್ಷಣೆ

ನಿಮಗಾಗಿ ನನ್ನ ಹುಡುಕಾಟ, ನನ್ನ ಕನಸುಗಳಿಗೆ ರೆಕ್ಕೆ ನೀಡಲು, ನಿಮಗಾಗೆ ನನ್ನ ಉಸಿರಾಟ, ನನ್ನ ಮೌನವು ಬಾಯಿಬಿಡಲು. ಪ್ರಶಾಂತತೆಯಲ್ಲಿ ಉದ್ದಕ್ಕೂ ಹರಿಯುತ್ತಿದೆ, ನನ್ನೊಳಗಿನ ಪ್ರೀತಿ; ನಿಮ್ಮ ಹೃದಯ ಸ್ಪರ್ಶಿ ಕವಿತೆಗಳಿಂದ....

ಕನ್ನಡಿಯೊಳಗಿನ ಆನೆ

ಹಂಸಾನಂದಿ ಫೆಬ್ರ ೧೨ ಬ್ಲಾಗ್ ೧,೯೬೫ ವೀಕ್ಷಣೆ

ಅರಿಗರಪಾರ ಗುಣಗಳೂ ಕಿರಿದು ತೋರೀತು ಕೀಳ್ಮನಸಿನ ಕಂಗಳಿಗೆ ತೋರಿಕೆಯಿರುವುದು ನೋಡುವ ಮಟ್ಟಕೆ ಕಿರುಗನ್ನಡಿಯೊಳಗಾನೆಯು ಕಂಡಂತೆ ಸಂಸ್ಕೃತ ಮೂಲ: ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃ ಆಧಾರಾಧೇಯಭಾವೇನ ಗಜೇಂದ್ರ ಇವ...

ವ್ಯಾಲಂಟೈನ್ಸ್ ಡೇ

ಶ್ರೀನಾಥ್ ಭಲ್ಲೆ ಫೆಬ್ರ ೧೨ ಪುಟ ೮೬ ವೀಕ್ಷಣೆ

ತ್ರಿಲೋಕ ಸಂಚಾರಿಯಾದ ನಾರದರು ಈ ನಡುವೆ ಭೂಲೋಕ ಸುತ್ತುವುದು ಹೆಚ್ಚಾಯಿತು. ಹೊಸದಾಗಿ ಬಂದ ಮಂತ್ರಿವರ್ಗ ಸುಮ್ಮ ಸುಮ್ಮನೆ ಫ಼ಾರಿನ್ ಟ್ರಿಪ್ ಹಾಕುವ ಹಾಗೆ. ಎಷ್ಟೇ ಆಗಲಿ ’ಸ್ವರ್ಗವಾಣಿ’ ಪತ್ರಿಕೆಯ ಖಾಯಂ ವರದಿಗಾರ ಆಗಿರುವುದ...

‘ಪ್ರತಿದಿನವೂ ಪ್ರೀತಿಸೋಣ’

Balaraj DK ಫೆಬ್ರ ೧೨ ಪುಟ ೯೩ ವೀಕ್ಷಣೆ

ಅವನು ಮಿರ ಮಿರ ಮಿಂಚುವ ಬಟ್ಟೆತೊಟ್ಟು ಓಡೋಡಿ ಬರುತ್ತಿದ್ದ. ಮುಖದಲ್ಲಿ ನಗುವಿನ ಚಿಲುಮೆ. ಆಕೆ ಕಾಲೆಳೆದುಕೊಂಡು, ತಲೆ ಬಗ್ಗಿಸಿಕೊಂಡು ವೇಗವಾಗಿ ನಡೆಯುತ್ತಿದ್ದಾಳೆ. ಅವನು ಅಕೆಗೆ ಪ್ರಪೋಸ್‌ ಮಾಡಿದ್ದ. ಅಂದು ಫೆಭ್ರವರಿ ೧೪...

ವರ್ಷದ ಭಾರತೀಯ

ಎಂ. ಎನ್. ರವಿ (ಭದ್ರಾವತಿ) ಫೆಬ್ರ ೧೨ ಬ್ಲಾಗ್ ೮೪೯ ವೀಕ್ಷಣೆ

NDTV ಆಯೋಜಿಸಿದ್ದ "ವರ್ಷದ ಭಾರತೀಯ-೨೦೦೮" ಪ್ರಶಸ್ತಿ ಕುರಿತ ಸಂವಾದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರಿನ ಓರ್ವ ಸಭಿಕರು ಹೇಳಿದ ಈ ಮಾತುಗಳು ನಮ್ಮನ್ನು ಯೋಚನೆಗೆ ಹಚ್ಚುವುದರಲ್ಲಿ ಸಂಶಯವಿಲ್ಲ: [quote]

ಚಂದಿರನೆತ್ತರಕ್ಕೇರುವಾಸೆಯೇ?

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೧೨ ಬ್ಲಾಗ್ ೨,೫೬೫ ವೀಕ್ಷಣೆ

ಮನಸ್ಸು ನೂರೊಂದನ್ನು ಬಯಸುತ್ತದೆ. ಯಾವಾಗಲೂ ಹೊಸದನ್ನ ಬಯಸುತ್ತ, ಹಕ್ಕಿಯಂತೆ, ದಿಗಂತದ ಅನಂತಾನಂತ ಅನಂತತೆಯ ಅಗಮ್ಯ ಎತ್ತರಕ್ಕೆ ಏರಲೆತ್ನಿಸುತ್ತದೆ. ಚಂದ್ರಮನತ್ತ ಮಾನವ ಮುಖಮಾಡಿ ನೋಡಿದಾಗ, ಅಲ್ಲಿಗೆ ತಾನು ಸರಿಯಬಹುದೆ ಅಂ...

ನನ್ಗೂ ಹೀಗನ್ಸತಿದೆ ಇದೆ... ನಿಮ್ಗೆ ಏನನ್ಸುತ್ತೆ..?

ಮಂಸೋರೆ ಫೆಬ್ರ ೧೨ ಬ್ಲಾಗ್ ೬೨೩ ವೀಕ್ಷಣೆ

ಪತ್ರಿಕೆಗಳನ್ನು ನೋಡೋದಿಕ್ಕೆ ಭಯವಾಗ್ತಾ ಇದೆ.... ಟಿ.ವಿ. ನ್ಯೂಸ್ ಅಂದ್ರೆ ರೇಜಿಗೆ ಹುಟ್ತಾ ಇದೆ.... ಈ ವಿಷಯಗಳ ಬಗ್ಗೆ ತಲೆ ಕೆಡಿಸ್ಕೋ ಬಾರ್ದು ಅಂತಾನೆ ಇದ್ದೆ.. ಮೊನ್ನೆ ಹಳ್ಳಿಗೆ ಹೋಗೋವರ್ಗು... ನಮ್ಮ ಹಳ್ಳಿಯ ಯುವ ನ...

ಕವಿತೆ ಸತ್ತುಹೋಯಿತು!

ಚಾಮರಾಜ ಸವಡಿ ಫೆಬ್ರ ೧೨ ಬ್ಲಾಗ್ ೧,೮೫೧ ವೀಕ್ಷಣೆ

(ಪ್ರೇಮಿಗಳ ದಿನಕ್ಕೊಂದು ಕವಿತೆ) ಕವಿತೆ ಅಂದು ಸತ್ತುಹೋಯಿತು ಅಕ್ಷರಗಳು ಮೊದಲೇ ಸತ್ತಿದ್ದವು ಒಡಲಲ್ಲಿ ಬೆಚ್ಚಗಿದ್ದ ಭಾವನೆಗಳು ಬಿಕ್ಕಿಬಿಕ್ಕಿ ಅಳುತ್ತಿದ್ದವು ಬಹಳ ದಿನಗಳಿಂದ ಈ ಅಕ್ಷರಗಳು ರೋಗಪೀಡಿತವಾಗಿದ್ದವು ಬಳಲಿದ್ದ...

ಬೀಜ ಬಿತ್ತನೆಗೆ ಮುನ್ನ... (ರೈತರೇ ಬದುಕಲು ಕಲಿಯಿರಿ-೧೪)

ಚಾಮರಾಜ ಸವಡಿ ಫೆಬ್ರ ೧೨ ಪುಟ ೭೦ ವೀಕ್ಷಣೆ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವದಾರಿ ತೋರುವ ಕೈಪಿಡಿ) ಬೀಜಾಮೃತ ಸಿದ್ಧಪಡಿಸುವ ವಿಧಾನ ಬೀಜ...

ನನ್ನ ಹಿಂದೂ ದ್ವಂದ್ವ

Narayana ಫೆಬ್ರ ೧೨ ಬ್ಲಾಗ್ ೪,೩೧೧ ವೀಕ್ಷಣೆ

ನಾನೊಬ್ಬ ಹಿಂದೂ. ವೇದ ,ಶಾಸ್ತ್ರ ಓದಿಕೊಂಡಂಥ ಸಂಪ್ರದಾಯಸ್ಥ ಕರ್ಮಠ ಹಿಂದೂ ಅಲ್ಲ. ಏನೋ ಅಲ್ಪ ಸ್ವಲ್ಪ ತಿಳಿದುಕೊಂಡು, ಆದಷ್ಟು ಆಗಾಗ ಆಚಾರ ಮಾಡಿಕೊಂಡು ಬದುಕಿರುವವನು. ನನಗೆ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯ ಜಾಗದಲ್ಲಿ ಮಸ...

ಇತಿಹಾಸದಲ್ಲಿ ನಡೆದ ತಪ್ಪುಗಳು

prasca ಫೆಬ್ರ ೧೨ ಬ್ಲಾಗ್ ೯೦೬ ವೀಕ್ಷಣೆ

ಹಿಂದೊಮ್ಮೆ ತರಂಗ ವಾರಪತ್ರಿಕೆಯಲ್ಲಿ "ಇತಿಹಾಸದಲ್ಲಿ ನಡೆದ ತಪ್ಪುಗಳು" ಎಂಬ ಲೇಖನ ಮಾಲಿಕೆ ಪ್ರಕಟಗೊಂಡಿತ್ತು. ಲೇಖಕರು ಬಹುಶಃ ಎಂ.ವಿ ಕಾಮತ್. ಇದು ಪುಸ್ತಕ ರೂಪದಲ್ಲಿ ಅಥವ ಅಂತರ್ಜಾಲದಲ್ಲಿ ಲಭ್ಯವಿದೆಯೆ? ನಿಮ್ಮಲ್ಲಿ ಮಾಹ...

ನಾ "ಅವಳ್" ಆದಾಗ...!!!

vinay G ಫೆಬ್ರ ೧೨ ಪುಟ ೬೪ ವೀಕ್ಷಣೆ

ಈ ಕಥೆ ನಮ್ಮ ಗುಂಡಣ್ಣನಿಂದ ಪ್ರಾರಂಭವಾಗುತ್ತದೆ. ಅವನಿಗೊ ತನ್ನ ಹೆಂಡತಿ ಗುಂಡಮ್ಮ ಸದಾ ಕಾಲ ಮನೆಯಲ್ಲಿದ್ದು ತಾನು ಮಾತ್ರ ಕತ್ತೆಯ ಹಾಗೆ ದುಡಿಯುವ ಪ್ರಾರಬ್ಧತೆಯ ಮನಗೊಂಡು, ಬಳಲಿ.., ಬೆಂಡಾಗಿ ( ಮನಸ್ಸಿನಲ್ಲಿ ದುಖಿಯಾಗಿಯ...

ರಥವನೆಳೆಯುವ ಬಾ!

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೧೨ ಬ್ಲಾಗ್ ೧,೮೪೦ ವೀಕ್ಷಣೆ

ಕ್ಯಾಮರಾ ಕೈಗೆ ಬಂದಾಗಲಿಂದ ಅದನ್ನ ಕ್ಲಿಕ್ಕಿಸಲಿಕ್ಕೆ ಬಿಟ್ರೆ ಬೇರೆ ಕಲಿತದ್ದು ಕಮ್ಮಿ. ಆದ್ರೂ ಆಗಾಗ ಅದರಲ್ಲಿ ತಗೆದ ಚಿತ್ರಗಳಲ್ಲಿ ಕೆಲವನ್ನ ಹೆಕ್ಕಿತೆಗೆದುನೋಡಿದಾಗ, ಚೆನ್ನಾಗಿದೆ ಅನ್ನಿಸಿದಾಗ ಇನ್ನೂ ಚೆನ್ನಾಗಿ ತಗೀಬಹ...