ನನ್ನೊಬ್ಬ ಹಿಂದುವಿನ ಬಗ್ಗೆ ಮಾತಾಡಿದರೆ ನಾನು ಬಾಜಪ ಮತ್ತು ಕೋಮುವಾದಿ....ಕಾಂಗ್ರೆಸ್ವಾದ
ಬೇರೆ ಧರ್ಮದವರ ಬಗ್ಗೆ ಮಾತಾಡಿದರೆ ನಾನು ಅಲ್ಫಸಂಖ್ಯಾತರ ಓಲೈಕೆ ವೋಟು ಬ್ಯಾಂಕ್ ಗಾಗಿ....ಬಾಜಪಸ್ವಾದ
ಕಾರ್ಮಿಕರ ಬಗ್ಗೆ ಮಾತಾಡಿದರೆ ನಾನು ಪಕ್ಕ ಕಮ್ಯೂನಿಸ್ಟ್ಸ್ವಾದ
ಸಾಮಾಜಿಕ ಕಳಕಳಿ ಇದ್ದಲ್ಲಿ ನಾನೊಬ್ಬ ಸಮಾಜವಾದೀಸ್ಟ್ಸ್ವಾದ
ಜಾತಿಗಳ ಬಗ್ಗೆ ಮಾತಾಡಿದರೆ ನಾನೊಬ್ಬ ಸೆಕುಲರಿಸ್ತ್ಸ್ವಾದ
ಹೀಗೆ ಎಲ್ಲ ಸ್ವಾದಗಳನ್ನೂ ಅರಿತಿರುವ ನಾವೇ ಮನುಷ್ಸ್ವಾದ....ಯಾವುದು ಸತ್ಯವೋ ಆದೆ ನಿರ್ಲಿಪ್ತ ಸ್ವಾದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪ್ರೀತಿಯ ನೆನದು
ಫರ್ಸ್ಟ್ ಟೈಮ್ ಲಂಚ
ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ?
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!