ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2009

ಫೆಬ್ರವರಿ 2009

೧,೦೭೨ ಲೇಖನಗಳು

ಆದೀತು ಇದು ಬರೇ ನಾಯಿಗಳ ಜಗಳ!!

ಆಸು ಹೆಗ್ಡೆ ಫೆಬ್ರ ೧೨ ಬ್ಲಾಗ್ ೨,೬೬೬ ವೀಕ್ಷಣೆ

ಒಳ ಚಡ್ಡಿಗೆ ಬದಲಾಗಿ ಸೀರೆಯ ಕೊಡುವೆ ಎಂಬರು ಚಡ್ಡಿಯನೇ ಬಿಚ್ಚಿ ಕೊಟ್ಟವರು ಸೀರೆ ಏಕೆ ಕೊಂಬರು? ದೇಶದ ಮಾನ ಮರ್ಯಾದೆಯನೆಲ್ಲ ಹಾಕಿ ಹರಾಜು ಇವರೇಕೆ ಮಾಡಲು ಹೊರಟಿದ್ದಾರೆ ಹೀಗೆ ಮೋಜು? ನಿರುದ್ಯೋಗಿಗಳು ಈ ನಾಡಿನಲಿ ದಿನದಿನವ...

ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?

ಅರವಿಂದ್ ಫೆಬ್ರ ೧೨ ಬ್ಲಾಗ್ ೨,೪೦೩ ವೀಕ್ಷಣೆ

ಸಂಪದೀಗರೇ ಅಮೇರಿಕಾ ಅಧ್ಯಕ್ಷಪಟ್ಟವನ್ನಲಂಕರಿಸಿದ ಬರಾಕ್ ಓಬಾಮ ಹೇಗಿದ್ದಾರೆಂದು ಈಗ ಗೊತ್ತೇ ? .......... .............................. ..............................................................

ಶಬ್ಧ ಮಾಲಿನ್ಯ ಹೋಗಲಾಡಿಸಿ

ಮಘ್ನು ಫೆಬ್ರ ೧೨ ಪುಟ ೩೭ ವೀಕ್ಷಣೆ

ಬೆಂಗಳೂರು ನಗರ ನಿವಾಸಿಗಳಿಗೆ ನಿದ್ದೆಗೆಡಿಸುವುದು ವಾಹನದ ಗಲಾಟೆಯಿಂದ. ಅದರಲ್ಲೂ ಮುಖ್ಯವಾಗಿ ರಿಕ್ಷಾಗಳಿಂದ. ಸಾಲುಗಟ್ಟಿ ಬರುವ ರಿಕ್ಷಾಗಳು, ಅವುಗಳಿಂದ ಬರುವ ಶಬ್ಧ ಎಂಥವರಿಗೂ ಬೇಸರವನ್ನುಂಟು ಮಾಡುತ್ತವೆ. ಈ ಎಲ್ಲಾ ರಿಕ್...

ಶಬ್ಧ ಮಾಲಿನ್ಯ ಹೋಗಲಾಡಿಸಿ

ಮಘ್ನು ಫೆಬ್ರ ೧೨ ಚರ್ಚಾವೇದಿಕೆ ೧,೪೭೭ ವೀಕ್ಷಣೆ

ಬೆಂಗಳೂರು ನಗರ ನಿವಾಸಿಗಳಿಗೆ ನಿದ್ದೆಗೆಡಿಸುವುದು ವಾಹನದ ಗಲಾಟೆಯಿಂದ. ಅದರಲ್ಲೂ ಮುಖ್ಯವಾಗಿ ರಿಕ್ಷಾಗಳಿಂದ. ಸಾಲುಗಟ್ಟಿ ಬರುವ ರಿಕ್ಷಾಗಳು, ಅವುಗಳಿಂದ ಬರುವ ಶಬ್ಧ ಎಂಥವರಿಗೂ ಬೇಸರವನ್ನುಂಟು ಮಾಡುತ್ತವೆ. ಈ ಎಲ್ಲಾ ರಿಕ್...

ಏರ್ ಇಂಡಿಯಾ ಶೋ ಟಿಕೆಟ್

ಶ್ರೀಹರ್ಷ ಸಾಲಿಮಠ ಫೆಬ್ರ ೧೨ ಬ್ಲಾಗ್ ೧,೨೫೪ ವೀಕ್ಷಣೆ

ಏರ್ ಇಂಡಿಯಾ ಶೋ ಗೆ ಹೋಗಬೇಕೆಂಬುದು ನನ್ನ ಹಳೆಯ ಆಸೆ. ಟಿಕೆಟ್ ಎಲ್ಲಿ ದೊರೆಯುತ್ತವೆ. ಹೇಗೆ ಪಡೆಯಬೇಕು ? ಹಾಗೂ ಟಿಕೆಟ್ ನ ದರ ಎಷ್ಟು ಎಂದು ಯಾರಾದರೂ ದಯವಿಟ್ಟು ನನಗೆ ಮಾಹಿತಿ ನೀಡಿ...

ಮನಸು ಮತ್ತು ಕನಸು

ಶ್ಯಾಮಲಾಜನಾರ್ದನನ್ ಫೆಬ್ರ ೧೨ ಉಲ್ಲೇಖಗಳು ೬೭೧ ವೀಕ್ಷಣೆ

ಸ್ವಪ್ನ ಒನ್ದು ಸಮಾಧಿ - ಬದುಕು ತನಗೆ ತಾನೆಎ ವಿರೊಧಿ ! ಮನಸು ಖೆಏದದಿ೦ದುರುಳಿದ ಮರದ ರೆ೦ಬೆ ಆತ್ಮ ಅನ್ತರ್ವಾಹಿನಿಯಾಗಿ ಹರಿವ ಕ್೦ಬನಿಯ ತೊರೆ !!

ಸೌಂದರ್ಯದ ಖನಿ

Seetha R Morab ಫೆಬ್ರ ೧೨ ಬ್ಲಾಗ್ ೧,೭೬೨ ವೀಕ್ಷಣೆ

ಹುಣ್ಣಿಮೆಯ ತುಂಬು ಬೆಳದಿಂಗಳಲ್ಲಿ ಹಾಲ್ಗಡಲಲ್ಲಿ ಮೀಯ್ವ ಮೀನಾಗಲು ಮನೆಯಿಂದ ಹೊರಬಂದೆ ನಾನು ಮನವ ತುಂಬಿತ್ತೊಂದು ಕಂಪು ಏನು ತಂಪು ಈ ಕಂಪು ತಂಪೇನೋ ತಿಂಗಳಿನದಾಗಿತ್ತು ಕಂಪೆಲ್ಲಿಂದ ಬಂದಿತ್ತು? ಕಣ್ಣರಳಿಸಿದೆ ಮುಂದೆ... ಹ...

ಕನ್ನಡವೆ೦ದರೇನು?

ಸಂತೋಷ್ ಮೂಲಿಮನಿ ಫೆಬ್ರ ೧೨ ಪುಟ ೩೨ ವೀಕ್ಷಣೆ

ಕಸ್ತೂರಿ ಕನ್ನಡವೆ೦ದರೇನೆ೦ದು ಯಾರಿಗೆ ಗೊತ್ತು? ಅದನು ಪದಗಳಲಿ ಹಿಡಿದಿಡಲಾಗದು ಯಾವತ್ತೂ.... ಕೆಲವರು ಪ್ರಯತ್ನಿಸಿದರು ವಿವರಿಸಲು ವರ್ಣಿಸುವ ಪದಗಳಿಗಾಗಿ ತಡಕಾಡಿ ಸುಸ್ತಾದರು ಯಾಕೆ ಗೊತ್ತೆ? ಇಷ್ಟು ಹೇಳಿದರೂ ತಿಳಿಯದಿರೆ...

2008 ರ ಸಾಲಿನಲ್ಲಿ ಕರವೇ ನಡೆಸಿದ ಹೋರಾಟಗಳು ಮತ್ತವುಗಳ ಪರಿಣಾಮಗಳ ಯಶಸ್ಸಿನ ಪಟ್ಟಿ

chetan ramarao ಫೆಬ್ರ ೧೨ ಬ್ಲಾಗ್ ೧,೦೪೯ ವೀಕ್ಷಣೆ

ನಮಸ್ಕಾರ ಸ್ನೇಹಿತರೇ, ಇವತ್ತಿನ ಪರಿಸ್ಥಿತಿಯನ್ನ ಅವಲೋಕಿಸಿದರೆ ನಮಗೆ ಕಾಣ ಸಿಗೋದು ಏನು? ಇವತ್ತಿನ ಸರಕಾರ ಆಗಲೀ ಅಥವಾ ಪ್ರತಿಪಕ್ಷಗಳ ಸ್ಥಾನದಲ್ಲಿ ಕುಳಿತಿರುವ ರಾಜಕೀಯ ಪಕ್ಷಗಳಿಗಾಗಲಿ ನಮ್ಮ ರಾಜ್ಯದ, ರಾಜ್ಯದ ಜನತೆಯ ಬಗ್...

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ - ಭಾಗ ೨

ಮಲ್ಲಿಕಾರ್ಜುನ ಹೊಸಪಾಳ್ಯ ಫೆಬ್ರ ೧೨ ಪುಟ ೬೭ ವೀಕ್ಷಣೆ

ಇನ್ನು ತೇಜಸ್ವಿಯವರ ಹ್ಯೂಮರ್ ಇದೆಯಲ್ಲಾ ಅದು ಭಾಳಾ ಕಷ್ಟವಾದ ಹ್ಯೂಮರ್. ಕರ್ವಾಲೋದಲ್ಲಿ ಅವರ ನಾಯಿ ಕಿವಿ ಬಗ್ಗೆ ಪ್ರಸ್ತಾಪ ಬರುತ್ತೆ. “ಅದು ಗರಂ ಮಸಾಲಾ ವಾಸನೆಗೆ ತನ್ನ ಸ್ವಾಭಿಮಾನವನ್ನೆಲ್ಲಾ ಕಳೆದುಕೊಂಡು ಬಾಲ ಮುದುರುಸ...

ತಾತ್ಸಾರ / ಅಲೆಮಾರಿ

ಅರವಿಂದ್ ಫೆಬ್ರ ೧೨ ಬ್ಲಾಗ್ ೧,೨೯೩ ವೀಕ್ಷಣೆ

ತಾತ್ಸಾರ -> ಕರಗದ ಹಸಿ ಬೆಣ್ಣೆಯಂತೆ ಈ ಪ್ರೀತಿ, ಅದಕೆ ಅಂತೆ, ಜಿಡ್ಡಿದ್ದರೂ ಅಂಟುವುದಿಲ್ಲ ಕ್ಯೆಗೆ, ಬಿಸಿಯಿದ್ದರೂ ನಿಲ್ಲದಿರುವುದು ಹೇಗೆ, ಚಳಿಯಿದ್ದರೂ ಕರಗುವುದಂತೆ ಹಾಗೆ, ಆದರೂ ಪ್ರೀತಿಯೆಂಬ ಬಾಣಲಗೆ, ಹಾಕಿದರೆ, ಉರಿ...

" ತಿರುವು ಅರಿವು"

ರಾಜೀವ.ಜೋಶಿ ಫೆಬ್ರ ೧೧ ಬ್ಲಾಗ್ ೧,೧೪೪ ವೀಕ್ಷಣೆ

"ಬರ್ರೀ ರಾ೦ಭಟ್ರ, ಸೀಸನ್ ಜೋರದ ಏನು?" ಕಟ್ಟೆ ಮೇಲೆ ಕುಳಿತಿದ್ದ ಗೊವಿ೦ದರಾಯರು ತಮ್ಮ ಪಕ್ಕಕ್ಕೆ ಬ೦ದು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿದರು. ಮುಖದ ಮೇಲಿನ ಬೆವರನ್ನು ಪ೦ಜೆಯಿ೦ದ ವರೆಸಿಕೊಳ್ಳುತ್ತ, ಎ೦ದಿನ ಮ೦ದಹಾಸವೆತ್ತ...

ದೊಡ್ಡವರ ಹಿತ ವಚನಗಳು (ಒಂದು ಸಂಗ್ರಹ)!!!

ಡಾ: ಮೀನಾ ಸುಬ್ಬರಾವ್ ಫೆಬ್ರ ೧೧ ಬ್ಲಾಗ್ ೧೭,೦೩೫ ವೀಕ್ಷಣೆ

* ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು -ಮೋಕ್ಷಗುಂಡಂ ವಿಶ್ವೇಶ್ವರಯ್ಯ * ಅಭಾವದಿಂದ ವಸ್ತುಗಳ ಮಹತ್ವವು ಗೊತ್ತಾಗುತ್ತದೆ -ಡಾ. ಕೆ. ಶಿವರಾಮ ಕಾರಂತ * ಸ್ವಭಾಷೆಯ ಮೇಲೆ ಅಭಿಮಾನಿಯಾಗಿರಲಾರದವನು ಸ್...

ಅನಿಸಿದ್ದು........ಓದಿದ್ದು........

ಪ್ರದೀಪ್ ಫೆಬ್ರ ೧೧ ಬ್ಲಾಗ್ ೭೫೧ ವೀಕ್ಷಣೆ

ಅನಿಸಿದ್ದು----- ನನ್ನೊಳಗಿರುವ ಶಕ್ತಿಯೆ ಎಲ್ಲಡಗಿರುವೆ ಹುಡುಕುವುದರಲ್ಲೇ ನಾ ವೀಕಾಗುತಿರುವೆ...... ಓದಿದ್ದು----- ಹತ್ತಾರು ವರುಷ ನೆರಳಾಗಿ ನಿಂತ ಮರ ತೊಲೆಯಾಗಿ ಉಳಿಯಿತು ನೂರಾರು ವರುಷ ಹಲವಾರು ವರುಷ ಆಳಿದ ಅರಸ ಹೆಣವ...

ನಿಮ್ಮ ಮಗುವಿಗೆ ಲಸಿಕೆ ಹಾಕಿಸಬೇಡಿ

ಶ್ರೀಹರ್ಷ ಸಾಲಿಮಠ ಫೆಬ್ರ ೧೧ ಬ್ಲಾಗ್ ೩,೭೩೭ ವೀಕ್ಷಣೆ

ಈ ಲೇಖನದ ಮೂಲಕ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುವ ಅಪಾಯವಿದೆ ಎಂದು ನನಗೆ ಗೊತ್ತು. ಪ್ರಗತಿ ವಿರೋಧಿ ಎಂದೂ ಕೆಲವರು ಅನ್ನಬಹುದು. ಸತ್ಯ ತಿಳಿಸುವ ಉದ್ದೇಶದಿಂದ ಲೇಖನ ಪ್ರಕಟಿಸುತ್ತಿದ್ದೇನೆ. ಲಸಿಕೆಗಳ ಬಗೆಗೆ ಸಾಧ್ಯಂತ...