ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ)
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೧೯೨ ಲೇಖನಗಳು
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ರಾಧೆ ಪ್ರೇಮಲೋಕದ ಪುತ್ಥಳಿ. ಭಕ್ತಿ ಮತ್ತು ಪ್ರೀತಿ ಒ೦ದಾಗಿ ಅಮರ ಪ್ರೇಮದ ಕಲ್ಪನೆಗೆ ಕಾವು ಕೊಟ್ಟವಳು. ಹೊಲಸಿಲ್ಲದ ಸೊಗಸಿಗೆ ಸೊಪ್ಪು ಹಾಕಿದವಳು. ಕೃಷ್ಣನನ್ನು ರಾಜಕೀಯ ಕುತ೦ತ್ರದ ಬಲೆಯಿ೦ದ ಹೊರಗೆಳೆದು ಅವನನ್ನು ಮನಮೋಹಕನ...
___LINK_OPEN_href="http://timesofindia.indiatimes.com/Opinion/Columnists/MJ-Akbar/A-flawed-idea/articleshow/4240191.cms" target="_blank" title="ಟಿಅಮ್ಸ್"___ಪಾಪಿಸ್ತಾನದ ಪಾಪದ ಕೊಡ ತುಂಬಿ...
ಮನುಜನಿಲ್ಲ!! ಕಳೆದು ಹೋಗಿದ್ದಾನೆ ಮನುಜ ಜಗದಲಿಂದು! ಸಿಗುವರು ಹಿಂದೂ,ಕ್ರೈಸ್ತ, ಮುಸಲ್ಮಾನರಸ್ತೆ ನಮ್ಮೊಳಗಿಂದು. ಪ್ರೀತಿ,ಪ್ರೇಮ, ಸಹಕಾರದ ಸಹಬಾಳ್ವೆ ಇಲ್ಲ! ಇಹುದು ಕೇವಲ ಗುಡಿ, ಚರ್ಚು,ಮಸಿದಿಗಳು ನಮ್ಮೊಡನೆ ಇಂದು. ಗಂಟ...
ನಮಸ್ಕಾರ ಸ೦ಪದಿಗರೆ, ಮಾನ್ಯ ಹ೦ಸಾನ೦ದಿಯವರಿ೦ದ ಪ್ರೇರಿಪತನಾದ ನಾನು ಒ೦ದು ಒಳ್ಳೆಯ ಸುಭಾಷಿತವನ್ನು ಕನ್ನಡಕ್ಕೆ ಅನುವಾದ ಮಾಡುವ ಅಪರಾಧವನ್ನೆಸಗಿದ್ದೇನೆ. ಓದಿ ನೋಡಿ ಸ೦ಸ್ಕೃತ ಮೂಲ: ಯೇಷಾ೦ ಬಾಹುಬಲ೦ ನ ಅಸ್ತಿ ಯೇಷಾ೦ ನ ಅಸ್...
ನನ್ನಲ್ಲಿ ಕುಳಿತು ಕೊರಗಿದ್ದ ಕವನಕ್ಕೆ ಹೊರಗೆ ಬರಲು ಸ್ಪೂರ್ತಿಯಾದೆ ನೀನು ನನ್ನಲ್ಲಿದ್ದ ಪದ ಪುಷ್ಪಕ್ಕೆ ಮುಂಜಾನೆಯ ಸೂರ್ಯ ರಶ್ಮಿಯ ಹಿತ ಸ್ಪರ್ಶವಾದೆ ನೀನು ಸೋತು ಸೊರಗಿ ಸತ್ತಂತಾಗಿದ್ದ ನನ್ನ ಕೈಗಳನ್ನು ಪಾದರಸವಂತಾಗಿಸಿ...
ಅದೊಂದು ಅಭೂತ ಪೂರ್ವ ದಿನ. ಮಾರ್ಚ್ ೧೯೮೯ ರ ಮಾರ್ಚ್ ೧೩ ರಂದು ___LINK_OPEN_href="http://en.wikipedia.org/wiki/Tim_Berners-Lee" target="_blank"___ಟಿಮ್ ಬರ್ನರ್ಸ್-ಲೀ ಪ್ರತಿಪಾದಿಸಿದ ಹೊಸದೊಂದು ತಂತ್ರಜ...
ಮೈಸೂರಲ್ಲಿ ಇವತ್ತು ಮದ್ಯಾನದಿಂದ್ಲೇ ಮಳೆ ಬರೋ ಹಾಗೆ ಆಗಿತ್ತು... ವಾತಾವರಣ ಆಹ್ಲಾದಕರವಾಗಿತ್ತು... ರೂಮಿಗೆ ಬರುವಾಗ ಮಳೆ ಶುರುವಾದರೂ ಚೆನ್ನಾಗಿರುತ್ತೆ ಅಂತ ಬೈಕ್ ಓಡಿಸುತ್ತಾ ನೆನೆದುಕೊಂಡು ಬಂದೆ... ಈ ಫೋಟೋ ಮಳೆ ಶುರು...
ಸದಸ್ಯರ ಗಮನಕ್ಕೆ: ಕೆಲವು ಸದಸ್ಯರು ತಾವು ಬರೆದ ಲೇಖನಗಳನ್ನು ಬ್ಲಾಂಕ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಲೇಖನ ಅಳಿಸುವಿಕೆಗೆ ಬ್ಲಾಂಕ್ ಮಾಡುವುದರ ಬದಲು ನಿರ್ವಹಣೆ ತಂಡಕ್ಕೆ ಬರೆಯುವುದು ಉತ್ತಮ. ಬ್ಲಾಂಕ್ ಮಾಡುವುದರಿ...
ಇಂದು ಹೆಣ್ಣು ಭ್ರೂಣ ಹತ್ಯ ಸಮಾಜದ ಪ್ರಮುಖ ಸಮಸ್ಯಗಳಲ್ಲಿ ಒಂದಾಗಿದೆ ಮೂನ್ನೆ email ನಲ್ಲಿ ನನ್ನ ಗೆಳತಿ ಕಳುಹಿಸಿದ ಒಂದು ಪುಟ್ಟ ಮಗುವಿನ ಸ್ವಗತದ ಕಥೆ ಇಡಿ ದಿನ ನನ್ನನ್ನು ಕಾಡಿದೆ.ಕೈ ಹಿಡಿದು ಜಗ್ಗಿದೆ. ಅದನ್ನೆ ಕನ್ನಡ...
ಬೇಱೆ ಭಾಷೆಯಲ್ಲಿರುವಂತೆ ಕನ್ನಡದಲ್ಲ್ಲೂ ಒಂದು ಅಕ್ಷರಕ್ಕೆ ಬೇಱೊಂದು ಅಕ್ಷರ ಬೞಸುವುದನ್ನು ಕಾಣಬಹುದು. ಆದರೆ ಈ ಪ್ರಕ್ರಿಯೆ ಪ->ಹ, ೞ->ರ, ಳ, ವ->ಬ, ಳ->ಟ, ಱ->ರ ಆಗುವುದನ್ನು ಹೊಱತು ಪಡಿಸಿ ಬೇಱೆ ಅಕ್ಷರಗಳು ಬರುವುದನ್ನ...
(Surendra/Hindu) --------------------------------------------------------- ___LINK_OPEN_href="http://www.vijaykarnatakaepaper.com/epaper/pdf/2009/03/14/20090314a_009101007.jpg" tar...
ನನಗೊಬ್ಬರು ಮಿಂಚಂಚೆಯ - ಅಂದರೆ ಇ-ಮೈಲ್ ಸ್ನೇಹಿತರು. ಅವರು ಉಡುಪಿಯ ರಮೇಶ ಅಡಿಗರು. ಇತ್ತೀಚೆಗೆ ಅಡಿಗರು ಎಚ್ಚರಿಸಿದರು “ಮಾರ್ಚ ೧೪ ಬರುತ್ತಿದೆ. ಪ್ರಪಂಚದ ಹಲವೆಡೆ ಪೈ ಡೇ (ದಿನ) ಆಚರಣೆ ಮಾಡುತ್ತಿದ್ದಾರೆ.” ನಿಜ, ಈ ಆಚರ...
ಸದ್ಯಕ್ಕೆ ಹೀಗಿದೆಯಂತೆ: http://i.gizmodo.com/5167790/sixth-sense-technology-may-change-how-we-look-at-the-world-forever ಕೈ ಮೇಲೆ ಗಡಿಯಾರದ ಚಿತ್ರ ಬರೆದು, ಸಮಯ ನೋಡಬಹುದು, ಬೆರಳುಗಳನ್ನು frame ನಂ...
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ