ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೮೫೫ ಲೇಖನಗಳು

ಈ ಕವಿಗಳೇ ಹೀಗೆ!!!

ಆಸು ಹೆಗ್ಡೆ ಏಪ್ರಿಲ್ ೦೯ ಬ್ಲಾಗ್ ೮೦೮ ವೀಕ್ಷಣೆ

ಸಖೀ, ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ ಆದದ್ದನ್ನೆಲ್ಲಾ ಈತ ಒಮ್ಮೊಮ್ಮೆ ಆಗಿಲ್ಲವೆನ್ನುತ್ತಾನೆ ಆಗದ್ದನ್ನೆಲ್ಲಾ ಕೆಲವೊಮ್ಮೆ ಆಗಿದೆಯೆನ್ನುತ್ತಾನೆ ಕಾಣದ್ದನ್ನೂ ಈತ...

ನಗೋ ಬುದ್ಧ - ಝೆನ್ ಕತೆ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೦೯ ಬ್ಲಾಗ್ ೧,೯೨೬ ವೀಕ್ಷಣೆ

ನೀವು ಲಾಫಿಂಗ್ ಬುದ್ಧ ಅಂತ ಒಂದು ಚೀಲ ಹೊತ್ತುಕೊಂಡು ನಗುತ್ತಿರುವ ಬೌದ್ಧ ಸನ್ಯಾಸಿಯ ಚಿಕ್ಕ ದೊಡ್ಡ ಮೂರ್ತಿ ನೋಡಿರಬಹುದು . ಒಳ್ಳೇದಾಗುತ್ತದೆ ಅಂತ ನಿಮ್ಮ ಮನೆಗಳಲ್ಲಿ ಇಟ್ಕೊಂಡೂ ಇರಬಹುದು . ಯಾರಿವನು ?

ಹೋಗು ಸುಮ್ಮನೆ ಮಲಗು-ಜ಼ೆನ್

ಡಾ| ಜ್ಞಾನದೇವ್ ಮೊಳಕಾಲ್ಮುರು ಏಪ್ರಿಲ್ ೦೯ ಪುಟ ೭೨ ವೀಕ್ಷಣೆ

ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ. ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ...

ತೀರದ ಆಸೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಏಪ್ರಿಲ್ ೦೯ ಪುಟ ೩೬ ವೀಕ್ಷಣೆ

'ನಾನು ಹೆ೦ಡ, ಹೆಣ್ಣು ಮತ್ತು ಹಣವನ್ನು ಹುಡುಕಿಕೊ೦ಡು ಮನೆ ಬಿಟ್ಟು ಹೋಗುತ್ತಿದ್ದೇನೆ.' ಮಗ ಬೇಸತ್ತು ಹೇಳಿದ. ಅವನ ವೃದ್ಧ ತ೦ದೆ ಕುರ್ಚಿಯಿ೦ದ ನಿಧಾನವಾಗಿ ಏಳುತ್ತಿರುವುದನ್ನು ಕ೦ಡ ಮಗ, 'ಇನ್ನು ನೀನು ನನ್ನನ್ನು ತಡೆಯಲು...

ನಿಧಾನ ಸೌಧ

ನಾ.ಸೋಮೇಶ್ವರ ಏಪ್ರಿಲ್ ೦೯ ಬ್ಲಾಗ್ ೧,೫೯೭ ವೀಕ್ಷಣೆ

(ಕುವೆಂಪು ಅವರ ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ರಾಗದಲ್ಲಿ ಹಾಡಿಕೊಳ್ಳಬೇಕು) ಮೂಗನೊಳು ಕೈ ಹಿಡಿದು, ಒಳಗೆ ಬಾ ಅರ್ಜಿಗನೆ ನೆಲೆಯಲ್ಲವೀ ಗುಡಿಯು, delay a ಬಲೆಯು |ಪಲ್ಲವಿ| ಅರ್ಜಿಗಳ ಧಣಿಯಿಲ್ಲ, ಜಾಗೃತಿಗಳಿಲ...

ಚುನಾವಣೆ - ಹೊರಟಿದೆ ನೋಡ ಮಲದ ಮೆರವಣಿಗೆ

ಶ್ರೀನಾಥ್ ಭಲ್ಲೆ ಏಪ್ರಿಲ್ ೦೯ ಪುಟ ೪೮ ವೀಕ್ಷಣೆ

{ದೇಶದಿ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮು...

ಏ ಗಂಗೂ, ಈ ಬೈಕು ಕಲಿಸಿಕೊಡೋ ನಂಗೂ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೯ ಬ್ಲಾಗ್ ೧,೯೨೪ ವೀಕ್ಷಣೆ

ಈ ಹಾಡನ್ನು ಒಬ್ಬ "ಮೊಬೈಲ್ ಅಪ್ಪ" ಹೆಚ್ಚು ಕಡಿಮೆ ಪೂರ್ತಿ ಕೇಳಿಸಿದ ನನ್ನ ರೈಲು ಪ್ರಯಾಣದ ವೇಳೆ. ಅಕ್ಕ ಪಕ್ಕ ಕುಳಿತಿರುವವರ ಯಾವುದೇ ಪರಿವೆ ಇಲ್ಲದೆ ಎಲ್ಲರೂ ತನ್ನ creation ಮೆಚ್ಚಿ ತಲೆದೂಗುತ್ತಿದ್ದಾರೆನೋ ಅನ್ನೋ ಭಾವ...

ಬಾರದೇಕೆ ಸಾವು!!!

ಆಸು ಹೆಗ್ಡೆ ಏಪ್ರಿಲ್ ೦೯ ಬ್ಲಾಗ್ ೧,೮೫೪ ವೀಕ್ಷಣೆ

ಸಖೀ, ಸಾವರಿಸಿಕೊಳ್ಳಬಹುದಾದರೂ ಬಾಳ ಹಾದಿಯಲಿ ಮುಗ್ಗರಿಸಿ ಬಿದ್ದು ಎದ್ದು ಸಹಿಸಲಾಗದು ನಮ್ಮವರಿಂದಲೇ ನಮಗೆ ಸದಾ ಸಿಗುವ ಈ ಮುಸುಕಿನೊಳಗಿನ ಗುದ್ದು ಇದು ಅತ್ತ ಉಗಿಯಲಾಗದೆ, ಇತ್ತ ನುಂಗಲಾಗದೆ ನಮ್ಮ ಬಾಯೊಳಗಿದ್ದು ಸುಡುವ ಬಿ...

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ವಿಕಾಸ್ ಹೆಗಡೆ ಏಪ್ರಿಲ್ ೦೯ ಚರ್ಚಾವೇದಿಕೆ ೭,೨೮೯ ವೀಕ್ಷಣೆ

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡಲು ಅವಕಾಶವಿಲ್ಲವೇ? ಆರ್ಕುಟ್ ರೀತಿಯಲ್ಲಿ ನಮ್ಮ ಪ್ರೊಫೈಲ್ ಜೊತೆಗೆ ನಮ್ಮ ಬರಹಗಳು ಎಲ್ಲವನ್ನು ಡಿಲೀಟ್ ಮಾಡುವುದು ಹೇಗೆ ? ಯಾರಾದರೂ ಸಂಪದಿಗರು ಅಥವಾ ಮಾಡರೇಟರ್ ಗಳು ತಿಳಿಸಿಕೊಡ...

ಹವ್ಯಾಸಗಳು

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೦೯ ಬ್ಲಾಗ್ ೩೭,೫೫೧ ವೀಕ್ಷಣೆ

ಹವ್ಯಾಸಗಳು ಹಲವು. ಕೆಲವರಿಗೆ ಓದುವ ಹವ್ಯಾಸವಾದರೆ ಇನ್ನು ಕೆಲವರಿಗೆ ಹಳೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ. ಅಂಚೆ ಚೀಟಿ ಸಂಗ್ರಹ, ನಟ ನಟಿಯರ ಚಿತ್ರ ಸಂಗ್ರಹ, antique ಕಾರುಗಳು, ಇಲಿ ಸಾಕುವುದು, ಕ್ಯಾಲ್ಲಿಗ್ರಫಿ, ನ...

ಕರಗುತ್ತಿರುವ ಬೆಂಗಳೂರಿನ ಕೆರೆಗಳು

Manjunath R ಏಪ್ರಿಲ್ ೦೯ ಬ್ಲಾಗ್ ೮೩೮ ವೀಕ್ಷಣೆ

ಆತ್ಮೀಯ ಮಿತ್ರರೇ, ಬೆಂಗಳೂರು ಕೆರೆಗಳ ಸ್ಥಿತಿಯನ್ನು ನೀವು ‘ನಮ್ಮೂರ್ ಕೆರೆ’ ಸರಣಿಯಲ್ಲಿ ಓದಿದ್ದೀರಿ. ಈ ಬಗೆಗಿನ ಅನುಭವ ಮತ್ತು ಕೆರೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ದೂರದರ್ಶನದ ‘ಕರಗುತ್ತಿರುವ ಬೆಂಗಳೂರಿನ ಕೆರೆಗಳು...

ಚೆಲುವೆಯೇ ನಿನ್ನ ನೋಡಲೂ..

ಡಾ ಮಧು ಏಪ್ರಿಲ್ ೦೯ ಪುಟ ೪೫ ವೀಕ್ಷಣೆ

ಅಷ್ಟೊತ್ತಿನಿಂದ ನೋಡ್ತಾನೆ ಇದೀನಿ, ನನ್ನತ್ತಲೇ ಇದೆ ಆಕೆಯ ದ್ರುಷ್ಟಿ ಮನಸ್ಸೆಂತು, ಆಚರಿಸ್ಕೊಂಡ್ರೆ ಇವಳ್ ಜೊತೆಗೇನೆ, ಅರವತ್ತನೇ ನನ್ನ ಷಷ್ಟಿ! ಕಮಲದಂತಹ ಅಗಲವಾದ ಕಣ್ಣುಗಳು ನೋಟದಲ್ಲೇ ಕೊಲ್ಲೋ ಅಂತಹ ಹುಬ್ಬುಗಳು, ಆ ಬಸ್...

ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].

ಅನಿಲ್ ರಮೇಶ್ ಏಪ್ರಿಲ್ ೦೯ ಪುಟ ೧೨೪ ವೀಕ್ಷಣೆ

ರಾಮೇಶ್ವರಂನ ರಾಮೇಶ್ವರ. ಎಲ್ಲಿದೆ? ತಮಿಳುನಾಡಿನ ರಾಮೇಶ್ವರಂ ಅಲ್ಲಿದೆ. ಇದು ೪ ಕಿ. ಮೀ (೩೪ ಚ. ಮೈ) ಅಗಲದ ದ್ವೀಪ. ಇಲ್ಲಿನ ದೇವಸ್ಥಾನ ದ್ರಾವಿಡ ಶಿಲ್ಪ ಕಲೆಯ ಪ್ರತಿರೂಪ. ದೇವಸ್ಥಾನದ ಸ್ವರೂಪ. ೮೬೫ ಅಡಿ ಉದ್ದ, ೬೫೭ ಅಡಿ...