ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೮೫೫ ಲೇಖನಗಳು

’ಸವಾರಿ’ - ಮತ್ತೊ೦ದು ’ಮು೦ಗಾರು ಮಳೆ’ ಆಗಲಿ

ಸುಧೀ೦ದ್ರ ಚಡಗ ಏಪ್ರಿಲ್ ೧೩ ಬ್ಲಾಗ್ ೧,೨೭೮ ವೀಕ್ಷಣೆ

’ಸವಾರಿ’ - ಮತ್ತೊ೦ದು ’ಮು೦ಗಾರು ಮಳೆ’ ಆಗಲಿ ಕಳೆದ ಶುಕ್ರವಾರ ತೆರೆ ಕ೦ಡ ಸವಾರಿ ಚಲನಚಿತ್ರ ನಾನು ಕ೦ಡ ಅತಿ ಉತ್ತಮ ಚಲನಚಿತ್ರಗಳ ಪಟ್ಟಿಗೆ ಸೇರಿತು. ಈ ಚಿತ್ರ ಎಲ್ಲ ರೀತಿಯಲ್ಲೂ ಸೂಪರ್...ಮನಸೂರೆಗೊಳ್ಳುವ೦ಥ ನಟನೆ, ಸನ್ನಿ...

ಕರ(೦)ಗು, ಕಱ(೦)ಗು

Anantha Krishna K S ಏಪ್ರಿಲ್ ೧೩ ಚರ್ಚಾವೇದಿಕೆ ೧,೧೧೬ ವೀಕ್ಷಣೆ

ಕನ್ನಡದಲ್ಲಿ ಕರಗು/ಕರಂಗು ಹಾಗೂ ಕಱಗು/ಕಱಂಗು ಎಂದು ಬೇಱೆ ಬೇಱೆ ಅರ್ಥಗಳಲ್ಲಿ ಬೞಕೆಯಾಗುವ ಎರಡು ಪದಗಳಿವೆ. ಎರಡೂ ಕ್ರಿಯಾಪದಗಳೇ. ಕರಗು/ಕರಂಗು= ನೀರಾಗು, ಕಾಣದಾಗು. ಉದಾಹರಣೆಗೆ:- ಬಿಸಿಲಿಗೆ ಮಂಜು ಕರಗಿ ನೀರಾಯ್ತು. ಕತ್ತ...

ನನ್ನ ಸರ್ವೇ....!!

ಹರ್ಷ ಬಿ ಏಪ್ರಿಲ್ ೧೩ ಬ್ಲಾಗ್ ೩,೨೭೮ ವೀಕ್ಷಣೆ

ಮೊನ್ನೆ ಶುಕ್ರವಾರ ಮಧ್ಯಾಹ್ನ, ಗೆಳೆಯ ದಿವಾಕರ್(ದಿವು) ಮನೆಗೆ ರಕ್-ಸ್ಯಾಕ್ ತರಲು ಹೋಗಿದ್ದೆ. ಅಂದು ರಾತ್ರಿಯೇ ನಾವು "ಒಂಬತ್ತು ಗುಡ್ಡ"ಕ್ಕೆ ಟ್ರೆಕ್ ಹೊರಟಿದ್ದೆವು.(ಹೋಗಿ ಬಂದೆವು. ಇದರ ಬಗ್ಗೆ ಬರೀಬೇಕು). ಅವನು ತನ್ನ...

ಪರಿವೆ ಇಲ್ಲದ ಅರಿವುಗೇಡಿಗಳು

PARANJAPE KN ಏಪ್ರಿಲ್ ೧೩ ಪುಟ ೩೬ ವೀಕ್ಷಣೆ

ಕೋಣಗಳ ಗು೦ಪೊ೦ದು ಹಿ೦ಡುಹಿ೦ಡಾಗಿ ಸಾಗುತ್ತಿತ್ತು ರಸ್ತೆಯಲಿ ಎ೦ದಿನ೦ತೆ ಉಚ್ಚೆ ಸೆಗಣಿಗಳ ನಿರ೦ತರ ವಿಸರ್ಜನೆಗಳ ಜೊತೆ ಸಾಲಿನಲ್ಲಿ ಮು೦ದಿದ್ದ ಕೋಣವನು ನೋಡಿ "ಥೂ, ನಿನ್ನ ಮೈಯೆಲ್ಲಾ ಬೆತ್ತಲೆ, ಸೆಗಣಿ ಮೆತ್ತಿದೆ, ನೊಣ ಹಾರು...

ಬರೀ 3 ವರ್ಷ, ಆಗಲೇ ನಮ್ಮ ಜನ ಅಣ್ಣಾವ್ರನ್ನ ಮರೆತಾಗಿದೆ :(

ವಸಂತ ಏಪ್ರಿಲ್ ೧೩ ಬ್ಲಾಗ್ ೩,೧೭೮ ವೀಕ್ಷಣೆ

ಬರೀ 3 ವರ್ಷದ ಹಿಂದೆ ಲಕ್ಷ ಲಕ್ಷ ಕನ್ನಡಿಗರ ದುಃಖ, ರೋದನೆ, ಕಣ್ಣೀರಿನ ಕೋಡಿಯಲ್ಲಿ ಕನ್ನಡ-ಕರ್ನಾಟಕ ಕಂಡ ಶತಮಾನದ icon, ನಮ್ಮೆಲ್ಲರ ಅಣ್ಣಾವ್ರ ಅಂತಿಮ ಯಾತ್ರೆ ಬೆಂಗಳೂರಿನ ಬೀದಿಗಳಲ್ಲಿ ಸಾಗಿತ್ತು. ಕನ್ನಡಿಗರನ್ನೆಲ್ಲ ಭ...

ಏತಕವತಾರವನೆತ್ತಿದೆಯೋ?

ಹಂಸಾನಂದಿ ಏಪ್ರಿಲ್ ೧೩ ಬ್ಲಾಗ್ ೨,೦೬೫ ವೀಕ್ಷಣೆ

ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ.

ನನ್ನ ಮುದ್ದಿನ ಸೊಸೆ.

ಅನಿಲ್ ರಮೇಶ್ ಏಪ್ರಿಲ್ ೧೩ ಬ್ಲಾಗ್ ೯,೪೫೩ ವೀಕ್ಷಣೆ

ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು. ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು. ಅಮ್ಮಾ! ___LINK_OPEN_h...

ಆರ್ಕಾವತಿಯಲ್ಲೊಂದು ಸಂಜೆ

ಪಾಲಚಂದ್ರ ಏಪ್ರಿಲ್ ೧೩ ಬ್ಲಾಗ್ ೨,೭೭೯ ವೀಕ್ಷಣೆ

ಹರಿಯುವ ನೀರಿಗೆ ತಡೆಯೊಡ್ಡಿದೊಡೆ ಹಿನ್ನೀರು ಅಣೆಕಟ್ಟು ಸಮೀಪದಿಂದ ಮುಳುಗಡೆಯಾದ ದೇವಸ್ಥಾನ ಹರವಿನ ವೇಗ ಅನಿಲ್ ಮತ್ತು ಛಾಯಾಗ್ರಹಣ ಚಿತ್ರ ತೆಗೆದ ಸಂತಸ

ಕೊಲ್ಯಾಬರೇಷನ್ - ಸಹಭಾಗಿತ್ವ ಏಕೆ? ಹೇಗೆ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೨ ಪುಟ ೫೨ ವೀಕ್ಷಣೆ

ವಿಜ್ಞಾನ, ತಂತ್ರಜ್ಞಾನದ ವಿಷಯಗಳನ್ನು ಬರೆಯುವಾಗ ಬಳಸುವವನಿಂದ ಹಿಡಿದು, ವಿಷಯ ಸೃಷ್ಟಿಕರ್ತ, ಹೊಸದಾಗಿ ಅದನ್ನು ಅರಿತುಕೊಳ್ಳಲಿಚ್ಚಿಸುವವನು, ಆ ವಿಷಯದಲ್ಲಿ ಪರಿಣಿತಿ ಹೊಂದಿದವನು, ಇತರೆ ಭಾಷೆಗಳಲ್ಲಿ ಅದನ್ನು ಅನುವಾದಿಸಿ...

ಅಗಲಿದ ತೀರ್ಥರಿಗೆ

ಹರೀಶ್ ಆತ್ರೇಯ ಏಪ್ರಿಲ್ ೧೨ ಪುಟ ೬೫ ವೀಕ್ಷಣೆ

ಮನದ ನಾಲ್ದೆಸೆಯಲಿ ಸುತ್ತ ಕಟ್ಟೆ ಕಟ್ಟಿ ತುಳಸಿಯ ಗಿಡ ನೆಟ್ಟು ಬ್ರ೦ದಾವನವ ಮಾಡಿದೆ ತುಳಸಿಯ ಕಣ್ಣಿನೊಳಗೆ ಶ್ರೀಹರಿಯ ಕ೦ಡೆ ಬೇರೇನೂ ಬೇಡದೆ ನಿತ್ಯವೂ ಹರಿನಾಮ ಒ೦ದೇ ಸತ್ಯವೆ೦ದೆ ಹೋಮ ಜ್ವಾಲೆಯಲಿ ಹಯಗ್ರೀವನ ತೋರಿಸಿದೆ ಎದೆಯ...

ಏನೋ ಬರೆಯಬೇಕೆನಿಸಿದೆ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೨ ಬ್ಲಾಗ್ ೧,೮೪೮ ವೀಕ್ಷಣೆ

ರಾತ್ರಿ (ಅಥವಾ ಬೆಳಿಗ್ಗೆ) ೩:೩೦ ಆಗಿದೆ. ಯಾವುದೋ ತರಾತುರಿ ಕೆಲಸಕ್ಕೆ ಅಂತ ಪ್ರಯೋಗಶಾಲೆಗೆ ಬಂದವನು ಕೆಲಸ ಮಾಡದೇ ಏನೇನೋ ಯೋಚಿಸ್ತಾ ಕೂತಿದೇನೆ. ಏನೋ ಗೀಚಿದ್ದೇನೆ. ಓದಿ ನೋಡಿ. ವಿಚಿತ್ರ ಅಂದ್ರೆ ಇವುಗಳನ್ನು ಓದಿದ ನೆನಪಿ...

ಕನಸುಗಳ ನನಸಾಗಿಸುತ್ತ - ೬ - ಎಲ್ಲಾರು ಮಾಡುವುದು ಹೊಟ್ಟೆಗಾಗಿ..

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೧೨ ಬ್ಲಾಗ್ ೨,೫೮೧ ವೀಕ್ಷಣೆ

ನಾನೇಕೆ ಕೆಲಸ ಮಾಡ್ತೇನೆ? ಓದಿದ್ದೇತಕ್ಕೆ? ಈಗ ಪರೀಕ್ಷೆ ಬರೆಯುತ್ತಿರೋದೇತಕ್ಕೆ? ಸರ್ಟಿಫಿಕೇಟ್ ಗಳು ನನ್ನಲ್ಲಿರಬೇಕು ಅಂದುಕೊಂಡಿದ್ದೇತಕ್ಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಮನ:ಪಠಲದ ಮುಂದೆ ಬಂದು ಕುಂತಾಗ ಎಲ್ಲೋ ಮುಂದ...

ಒಬಾಮಾ, ಲ್ಯಾರಿ ಪೇಜ್, ಗೂಗಲ್ ಮತ್ತು ಮಿನುಗೋ ದೀಪಗಳು !!

ವಸಂತ ಏಪ್ರಿಲ್ ೧೨ ಬ್ಲಾಗ್ ೨,೧೬೪ ವೀಕ್ಷಣೆ

ಒಬಾಮಾ ಅವರ Audacity of Hope ಅನ್ನೋ ಪುಸ್ತಕದಿಂದ ಆಯ್ದ ಕೆಲವು ಸಾಲುಗಳನ್ನು ಗೆಳೆಯ ರೋಹಿತ್ ಕಳಿಸಿದ್ರು. ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಬಗ್ಗೆ ಬರೆಯುತ್ತಾ ಈ ಕೆಳಗಿನ ಸಾಲುಗ...

ಮುಂಬಯಿಯಲ್ಲಿ ಸಿ. ಅಶ್ವಥ್

ಅವಿನಾಶ್ ಕಾಮತ್ ಏಪ್ರಿಲ್ ೧೨ ಪುಟ ೯೪ ವೀಕ್ಷಣೆ

ಮುಂಬಯಿಯ ಕನ್ನಡಿಗರ ಅತ್ಯಂತ ಪ್ರೀತಿಯ ಸಂಸ್ಥೆಯಾಗಿರುವ, ಮಾಟುಂಗಾದ ಕರ್ನಾಟಕ ಸಂಘಕ್ಕೆ ಈ ಬಾರಿ ಅಮೃತ ಮಹೋತ್ಸವದ ಸಂಭ್ರಮ. ಕಳೆದ ಜೂನ್ ತಿಂಗಳಲ್ಲಿ ತನ್ನ ೭೫ನೇ ವರ್ಷಕ್ಕೆ ಕಾಲಿಟ್ಟ ಸಂಘ, ವರ್ಷದುದ್ದಕ್ಕೂ ಹಲವಾರು ವಿಶೇಷ...

ಕನ್ನಡದಲ್ಲಿ ನಾಮಫಲಕ ಈಗ ಕಾನೂನು!!

kishoreyc ಏಪ್ರಿಲ್ ೧೨ ಬ್ಲಾಗ್ ೮,೮೩೦ ವೀಕ್ಷಣೆ

ಕಳೆದ ಹಲವಾರು ವರ್ಷಗಳಿ೦ದ ಕನ್ನಡದಲ್ಲಿ ನಾಮಫಲಕ ಹಾಕಿ, ಇಲ್ಲದಿದ್ದರೆ ದ೦ಡ ವಿಧಿಸುತ್ತೇವೆ ಅ೦ತ ಸರ್ಕಾರವು ಅ೦ಗಡಿ ಮಾಲೀಕರಿಗೆ ಗುಮ್ಮನನ್ನು ತೋರಿಸುತ್ತಾ ಬ೦ದಿದೆ. ಆದರೆ ಈ ಬಾರಿ BBMP ರವರು ಈ ನಿಯಮವನ್ನು ಅನುಷ್ಟಾನಗೊಳಿ...

ಕಬ್ಬಿಣದ ರೆಕ್ಕೆಗಳಿಗೆ ಹಾರಲಾದೀತೆ?

ಹೇಮ ಪವಾರ್ ಏಪ್ರಿಲ್ ೧೨ ಬ್ಲಾಗ್ ೧,೪೮೪ ವೀಕ್ಷಣೆ

ಹೊಳೆವ ಕಣ್ಗಳಲ್ಲಿ ಆಕಾಶದ ನೀಲಿ, ಮೋಡಗಳೆಲ್ಲವು ಕಚಗುಳಿ ಇಟ್ಟವು ಕನಸಲಿ ತೇಲಿ ತೇಲಿ, ಕಾತರದ ಮನದಲಿ ಸ್ವಚ್ಚಂದದ ಮಿಡಿತ, ದಿಟ್ಟಿಪ ನೋಟಕೆ ಹಾರಲೇ ತುಡಿತ. ನೆಲದ ಹಂಗನ್ನು ತೊರೆದು, ನೀಲಾಕಾಶದಿ ಮೆರೆದು ಗಾಳಿಯಲಿ ತಾನೊಂದಾ...

ಸ೦ಬ೦ಧಗಳ ಕೊ೦ಡಿ ಸಡಿಲವಾಗುತ್ತಿದೆಯೇ??!!

ದಿವ್ಯಉಮೇಶ್ ಶಿಮ್ಲಡ್ಕ ಏಪ್ರಿಲ್ ೧೨ ಬ್ಲಾಗ್ ೩,೦೨೬ ವೀಕ್ಷಣೆ

ಮೊನ್ನೆ ನಮ್ಮ ತರಗತಿಯಲ್ಲಿ ಬುದ್ದಿಮತ್ತೆಯ(aptitude) ಪರೀಕ್ಷೆ ಇತ್ತು.... ಎಲ್ಲರೂ... ಲೆಕ್ಕದಲ್ಲಿ ತಿರುಗು ಮುರುಗಾಗಿ ಕೇಳಿದ್ದ ಪ್ರಶ್ನೆಗಳಿಗೆಲ್ಲಾ... ಸರಿ ಉತ್ತರಿಸಿದವರು.. ಸ೦ಬ೦ಧದ ಪ್ರಶ್ನೆಗಳಿ೦ದಾಗಿ.. ಅ೦ಕ ಕಳೆ...

ಸಂಪದದ podcast ಈ ರೀತಿ ಪ್ರಸಾರ ಮಾಡುವುದಾದರೆ?

ಅಬ್ದುಲ್ ರಶೀದ್ ಜಿ. ಯಂ. ಏಪ್ರಿಲ್ ೧೨ ಚರ್ಚಾವೇದಿಕೆ ೧,೪೧೭ ವೀಕ್ಷಣೆ

ಸಂಪದದ podcast ಅನ್ನು ಈ ರೀತಿ ಪ್ರಸಾರ ಮಾಡುವುದಾದರೆ ಚೆನ್ನಾಗಿರಬಹು ಎಂಬುದು ನನ್ನ ಅನಿಸಿಕೆ .. ಇಲ್ಲಿ ಕೆಲವು ನನ್ನ ಇಷ್ಟದ ಹಾಡುಗಳನ್ನು ಹಾಕಿದ್ದೇನೆ ...