ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೮೫೫ ಲೇಖನಗಳು

ನನ್ನ ಪೆನ್ನು ಬರೆದ ಪನ್ನು.

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೪ ಬ್ಲಾಗ್ ೧,೧೯೧ ವೀಕ್ಷಣೆ

ಮೊನ್ನೆ ಪನ್ನು ಬರೆಯುವ ಮನಸಾಯ್ತು, ಹಾಳೆ ಮೇಜಿನ ಮೇಲಿಟ್ಟೆ, ಪೆನ್ನ ಹೊರತೆಗೆದೆ. "ಬರೆ ಪೆನ್ನು" ಎಂದೆ. ಪೆನ್ನು ಸುಮ್ಮನಿತ್ತು. "ಬರೆ ಪೆನ್ನು" ಎಂದೆ ಇನ್ನೊಮ್ಮೆ. ನಾನಿನ್ನು ಬರೆಯಲೊಲ್ಲೆ, ಎಂದಿತು ಪೆನ್ನು. ಕೊನೆಯ ಬಾ...

ಒಂದು ಅಸಂಭದ್ದ ಕವನ

pavan pujar ಏಪ್ರಿಲ್ ೧೪ ಪುಟ ೮೬ ವೀಕ್ಷಣೆ

ಹರನನ್ನು ಒಲಿಸುವ ಮೊದಲು ಮಾಡು ಅವನಲ್ಲಿ ಪ್ರಾರ್ಥನೆ ಕೆರೆ ಕರಗುವ ಮೊದಲು ಮನವನ್ನು ಹುದುಗಿಸೊ ನಿನ್ನವಳ ಮನಸ್ಸಿನಲ್ಲಿ ನಿನ್ನವಳನ್ನು ಪ್ರೀತಿಯಲ್ಲಿ ಬೀಳಿಸುವ ಮೊದಲು ಅವಳನ್ನು ಚೆನ್ನಾಗಿ ಅರ್ಥಮಾಡಿಕೊ ನಿನ್ನವಳಿಂದ ಹೊರಡು...

ಮೂರು ಹನಿಗಳು!!!

ಆಸು ಹೆಗ್ಡೆ ಏಪ್ರಿಲ್ ೧೪ ಬ್ಲಾಗ್ ೧,೧೬೦ ವೀಕ್ಷಣೆ

೧. ಓಯಸ್ಸಿಸ್! ಸಖೀ, ನನ್ನ ಮರುಭೂಮಿ ಅಂತಿರುವ ಈ ಬಾಳಿನಲಿ ನೀನೊಂದು ಓಯಸ್ಸಿಸ್! ೨ ತಿಪ್ಪೆ! ಸಖೀ, ನೀ ನನ್ನ ಒಪ್ಪೆಯಾದರೆ ನನ್ನ ಬದುಕೊಂದು ಕಸದ ತಿಪ್ಪೆ! ೩. ಮೀನು! ಸಖೀ, ನೀನು ಇಲ್ಲದ ನಾನು, ನೀರು ಇಲ್ಲದ ಮೀನು!

ಮತದಾನದ ಬಗ್ಗೆ ಸ್ವಲ್ಪ ಸಮಯ ನನ್ನೊಂದಿಗೆ

pavan pujar ಏಪ್ರಿಲ್ ೧೪ ಚರ್ಚಾವೇದಿಕೆ ೬,೧೮೪ ವೀಕ್ಷಣೆ

ನನ್ನ ಆತ್ಮಿಯ ಗೆಳೆಯ ಗೆಳೆತಿಯರೇ ದಯವಿಟ್ಟು ಗಮನಿಸಿ. ಈ ಬಾರಿಯ ಲೋಕಸಭೆಯ ಮತದಾನದಲ್ಲಿ ನಾವೆಲ್ಲರು ಮತ ನೀಡಿವುದಾ ಅಥವಾ ಬಿಡುವುದಾ ಅನ್ನುವುದರ ಬಗ್ಗೆ ಖಂಡಿತಾ ಚರ್ಚೆ ಆಗಲೇಬೇಕಾಗಿದೆ.

ಗುಂಗುರು, ಗುಂಗುಱು

Anantha Krishna K S ಏಪ್ರಿಲ್ ೧೪ ಚರ್ಚಾವೇದಿಕೆ ೯೪೬ ವೀಕ್ಷಣೆ

ಗುಂಗುರು(ವಿಶೇಷಣ)=ಸುರುಳಿ ಸುರುಳಿಯಾದ. ಉದಾಹರಣೆ ಗುಂಗುರು ಕೂದಲು. ಸ್ತ್ರೀಯರ ಗುಂಗುರು ಕೂದಲನ್ನು ಮೋಡಕ್ಕೆ ಹೋಲಿಸುತ್ತಾರೆ ಕವಿಗಳು. ಗುಂಗುಱು=ಗುಂಗಾಡು, ಗುಂಯ್ ಎಂದು ಶಬ್ದ ಮಾಡುವ ಸೊಳ್ಳೆ ಅಥವಾ ನೊಣ.

ಲೋಕಸಭೆ ಮತದಾನ

pavan pujar ಏಪ್ರಿಲ್ ೧೪ ಚರ್ಚಾವೇದಿಕೆ ೫,೭೫೨ ವೀಕ್ಷಣೆ

ಲೋಕಸಭೆ ಮತದಾನದ ಬಗ್ಗೆ ನನ್ನೋಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಇಚ್ಚಿಸುವರು ನನಗೆ ಮರು ಇ-ಮೇಲ್ ನ್ನು ಕಳುಹಿಸಿ. ಯಾರು ಯಾರು ಯಾವ ಯಾವ ಕ್ಶೆತ್ರದಲ್ಲಿ ನಿಂತಿದ್ದಾರೆ ಅನ್ನುವುದರಿಂದ ಹಿಡಿದು ಇನ್ನು ಬಹಳ್ ಶ್ಟು ಮಾತನಾಡುವ...

ಮಳೆ ನೀರು

ನಾಗರಾಜ್ ಏಪ್ರಿಲ್ ೧೪ ಪುಟ ೬೯ ವೀಕ್ಷಣೆ

ಶಾಂತ: ಏನೇ ಕಮಲಿ ಆಯ್ತೇನೆ ಅಡಿಗೆ ಕಮಲಿ: ಆಯ್ತೆ ಅಡಿಗೆ ಮಾಡಿ ಮಕ್ಕಳನ್ನ ನಮ್ಮ ಮನೆಯವರನ್ನ ಆಪೀಸಿಗೆ ಕಳುಹಿಸೋ ಒಳಗೆ ಸುಸ್ತೋ ಸುಸ್ತು ...... ಶಾಂತ: ಇದೇನೇ ಇಷ್ಟೊಂದು ನೀರು ಚೆಲ್ತಾ ಇದ್ದೀಯಾ ? ಅಲ್ಲಿ ನೋಡು ಬಿಂದಿಗೆ...

ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 2

ಹರ್ಷ ಏಪ್ರಿಲ್ ೧೪ ಪುಟ ೫೮ ವೀಕ್ಷಣೆ

(ಇದು ಈ ಲೇಖನದ ೨ನೇ ಭಾಗ. ಮೊದಲನೇ ಭಾಗ ಓದಲು http://sampada.net/article/19036 ಕ್ಲಿಕಿಸಿ.) ಸ್ವಲ್ಪ ದಿನಗಳ ನಂತರ.... ಎಂದಿನಂತೆ ರಾಜ ಸಭೆ ಶುರುವಾಯಿತು.. ರಾಜರು ಮಂತ್ರಿಗಳಾದಿಯಾಗಿ ಎಲ್ಲರೂ ಗಂಭಿರವಾಗಿ ಆರ್ಥಿಕ...

ಈ ಊರುಗಳಲ್ಲಿ ನಾಯಿಗಳಿಗೆ ಕಿವಿ ಬಾಲಗಳೇ ಇಲ್ಲ... !

Bhushan Medigeshi ಏಪ್ರಿಲ್ ೧೪ ಪುಟ ೬೬ ವೀಕ್ಷಣೆ

ಕೆಲವು ದಿನಗಳ ಹಿಂದೆ ಪಾವಗಡ ತಾಲ್ಲೂಕಿನ ಇತಿಹಾಸ ಪ್ರಸಿದ್ದ ನಾಗಲಮಡಿಕೆ ಹೋಬಳಿಯಲ್ಲಿ ಕೆಲವು ಕೆರೆಗಳ ಸಂದರ್ಶನಕ್ಕೆಂದು ಹೋಗಿದ್ದೆ.ಅಲ್ಲಿನ ನಾಗಲಮಡಿಕೆಯ ಸುಬ್ರಮಣ್ಯನ ದೇವಸ್ಠಾನ ಪುರಾಣ ಪ್ರಸಿದ್ದವಾದದ್ದು.ಇದು ಆಂಧ್ರದ ಗ...

ಬರೆಯದ ಕವಿತೆಯ ರೂಪಕ (ಡಾ.ರಾಜ್ ಕುಮಾರ್ ಕುರಿತು)

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೧೪ ಪುಟ ೫೦ ವೀಕ್ಷಣೆ

‘ಅಣ್ಣ'- ಪ್ರೀತಿಗೆ, ಹಿರಿತನಕ್ಕೆ, ಭಯಕ್ಕೆ ಮತ್ತು ಕೆಲವೊಮ್ಮೆ ದಾಸ್ಯವನ್ನು ಪ್ರದರ್ಶಿಸಲು ಬಳಸುವ ಪದ. ನಿಜ, ‘ಅಣ್ಣ' ಎಂದು ಡಾ.ರಾಜಕುಮಾರ್‌ರನ್ನು ಯಾರು ಯಾರು ಯಾವ ಯಾವ ಕಾರಣಕ್ಕೆ ಕರೆದರು ಎನ್ನುವುದರ ಮೇಲೆ, ಅವರು ಆ ಅ...

ಅಪ್ಪ ಎಂದರೆ.........

ಶ್ಯಾಮಲಾಜನಾರ್ದನನ್ ಏಪ್ರಿಲ್ ೧೪ ಬ್ಲಾಗ್ ೨,೦೦೫ ವೀಕ್ಷಣೆ

ಅಪ್ಪ ಎಂದರೇ.......... (ದಟ್ ಈಸ್ ವಾಟ್ ಡ್ಯಾಡ್ ಈಸ್... )ಅನುವಾದ ನಾವು ಬೆಳೆದಂತೆಲ್ಲಾ, ನಾವು ನಮ್ಮ ಅಪ್ಪನ ಬಗ್ಗೆ ಏನು ಯೋಚಿಸುತ್ತೇವೆಂದರೆ : ನಾವು ೪ ವರ್ಷದ ಮಗುವಾದಾಗ ನನ್ನ ಅಪ್ಪ ಏನನ್ನು ಬೇಕಾದರೂ ಮಾಡುತ್ತಾರೆ ೫...

ಪೆಟ್ರೋಲ್ ಬಂಕಿನಲ್ಲಿ ನಾ ಕಲಿಸಿದ ಪಾಠ

ಹರ್ಷ ಬಿ ಏಪ್ರಿಲ್ ೧೪ ಬ್ಲಾಗ್ ೨,೬೪೨ ವೀಕ್ಷಣೆ

ನೆನ್ನೆ ರಾತ್ರಿ ಒಂಭತ್ತು ಘಂಟೆ ಆಫೀಸ್-ನಿಂದ ಹೊರಬಿದ್ದು, ಬೈಕ್ ಅಲ್ಲಾಡಿಸುತ್ತಾ, ಒಂದು ಕಿವಿಯನ್ನ ಟ್ಯಾಂಕ್ ಹತ್ತಿರ ಒಯ್ದುರೂ, ಪೆಟ್ರೋಲ್ ಯಾವತ್ತು ಹಾಕ್ಸಿದ್ದೂ ಅಂತ ನೆನಪು ಬರ್ಲಿಲ್ಲ.

ಮುಂಜಾನೆಯ ಸವಿ ಶುಭಾಶಯಗಳು,

ಶಶಿಕಾಂತ ಬಿರ್ಗೆ ಏಪ್ರಿಲ್ ೧೪ ಬ್ಲಾಗ್ ೫,೪೧೩ ವೀಕ್ಷಣೆ

ಬೆಳಿಗ್ಗೆ ನನ್ನ ಎಲ್ಲ ಗೆಳಯರಿಗೆ ಈ ಕೆಳಗಿನ ಇ-ಮೇಲ್ ಕಳಿಸಿದ್ದೆ, ಇದಕ್ಕೆ ಬಂದ ಪ್ರರ್ತ್ಯುತ್ತರಗಳು ೬೫. ಸಂಪದ ಗೆಳೆಯರೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಅದಕ್ಕೆ ಇಲ್ಲಿ ಹಾಕಿದೆ. *********************************...

ಸಂಪದಿಗರೇ, ನಿಮಗಿದೋ ಈ ಚುಟುಕ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೪ ಬ್ಲಾಗ್ ೧,೧೩೦ ವೀಕ್ಷಣೆ

ಚುಟುಕವೇ, ನಿನ್ನನ್ನು ಹೊರ ಹಾಕಿದ್ದೇನೆ. ಸಂಪದವ ಸುತ್ತಿ, ನೀ ತಿರುಗಿ ಬಂದರೆ ನೀ ನನ್ನ ಪ್ರೀತಿಯ ಮಗಳು, ನೀನೇನಾದರೂ ವಾಪಸ್ ಬರಲಿಲ್ಲವೆಂದೆ, ತಿಳಿ ನಾನಲ್ಲ ನಿನ್ನ ತಂದೆ. ("If you love something set it free. If...

ಸಂಪದದ ಗರಿಮೆ!!!

ಆಸು ಹೆಗ್ಡೆ ಏಪ್ರಿಲ್ ೧೪ ಬ್ಲಾಗ್ ೨,೩೫೪ ವೀಕ್ಷಣೆ

ಏನನ್ನಲೀ ನಾನು ನಮ್ಮ ಸಂಪದದ ಈ ಗರಿಮೆಯನು ಸಂಪದಿಗನಾದುದಕೆ ನಾನಿಂದು ಹೆಮ್ಮೆ ಪಡುತಿಹೆನು ಪತ್ರಿಕೆಗಳ ಹಂಗು ಇಲ್ಲದೆಯೇ ಬರೆಯಬಹುದಿಲ್ಲಿ ಸಂಪಾದಕರುಗಳ ತಿರಸ್ಕಾರದ ಭಯವಿಲ್ಲ ಇಲ್ಲಿ ಪತ್ರಿಕೆಗಳಿಗೆ ನಿಜದಿ ಓದುಗರು ಲಕ್ಷಾಂತ...

ಗೃಹ ಪ್ರವೇಶ

ಪಾಲಚಂದ್ರ ಏಪ್ರಿಲ್ ೧೪ ಪುಟ ೭೬ ವೀಕ್ಷಣೆ

ಬೆಂಗಳೂರಿನ ಖ್ಯಾತ ಬಡಾವಣೆಯಲ್ಲಿ ಹೊಸದಾಗಿ ತಲೆ ಎತ್ತಿ ನಿಂತ ಮೂರಂತಸ್ಥಿನ ಭವ್ಯ ಬಂಗಲೆ. ಮನೆಯೆದುರಿನ ರಸ್ತೆಯಲ್ಲಿ ಶಾಮಿಯಾನ ಹಾಕಿಸಿ, ಸುಮಾರು ೨೦೦ ಜನ ಒಮ್ಮೆಲೇ ಕುಳಿತು ಊಟ ಮಾಡುವಷ್ಟು ಮೇಜು ಕುರ್ಚಿಗಳನ್ನಿರಿಸಿ, ಪಕ್...

ಬೆಳಗಾವಿಯ ವೀರ ವನಿತೆ!!

kishoreyc ಏಪ್ರಿಲ್ ೧೪ ಬ್ಲಾಗ್ ೨,೩೭೪ ವೀಕ್ಷಣೆ

ಗ೦ಡು ಮೆಟ್ಟಿದ ಭೂಮಿಯಲ್ಲಿ ವೀರ ವನಿತೆಯರಿಗೆ ಕಮ್ಮಿ ಇಲ್ಲ... ಅ೦ದು ಕಿತ್ತೂರು ರಾಣಿ ಚೆನ್ನಮ್ಮ... ಇ೦ದು ಕಸ್ತೂರಿ ಬಾವಿ. ಈಕೆ ಬೆಳಗಾವಿಯಲ್ಲಿ ಕನ್ನಡಿಗರ ಶೋಶಣೆಯನ್ನು ಕ೦ಡು ರೋಷದಿ೦ದ ಪ್ರತಿಭಟಿಸಿ ಕನ್ನಡದ ಚಳುವಳಿಗೆ ಧ...

ನಾನೊಂದು ಪನ್ನು ಬರೆದೆ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಏಪ್ರಿಲ್ ೧೩ ಬ್ಲಾಗ್ ೨,೫೪೩ ವೀಕ್ಷಣೆ

ಸಮಯದ ಚಲನೆ ನಿಲ್ಲಲೇ ತಿಳಿಯದ ಸಮಯ, ನಡೆಯಲು ಕಲ್ತಿದ್ದು ಹೇಗೆ? ರಾತ್ರಿ-ಹಗಲು ರಾತ್ರಿಯೆಂಬುದು ಸೋಮಾರಿ ಗಂಡ, ಹಗಲೆಂಬುದು ರಾತ್ರಿಯ ಹೆಂಡತಿ. ಅದಿಕ್ಕೆ ರಾತ್ರಿ ನಿದ್ರೆ ಮಾಡುವುದು, ಹಗಲು ಕೆಲಸ ಮಾಡುವುದು ಪದ್ಧತಿ! ಮಳೆ...

ಪತ್ನಿಯ ಲಿವರ್ ಮಾರಿದವನ ಕಥೆ

Paraanjape K N ಏಪ್ರಿಲ್ ೧೩ ಪುಟ ೪೧ ವೀಕ್ಷಣೆ

ನಮ್ಮ ಮಮ್ಮದೆ ಕೆಲಸದಲ್ಲಿ ಎಷ್ಟು ಚುರುಕೋ ಅಷ್ಟೇ ತಲೆಹರಟೆ ಆಸಾಮಿನೂ ಹೌದು. ಒ೦ದು ಕೆಲಸ ಹೇಳಿದ್ರೆ, ಹೇಳದೆ ಇದ್ದ ಮೂರೂ ಕೆಲಸ ಮಾಡಿಕೊ೦ಡು ಬರ್ತಿದ್ದ. ಮೂರೂ ಕೆಲಸ ಹೇಳಿದ್ರೆ ಒ೦ದೂ ಮಾಡದೇ ತಲೆಮೇಲೆ ಕೈ ಹೊತ್ತು ಬರುವ೦ತಹ...