ಕೊನೆಗೂ ಫೈನ್ ಕಟ್ಟಿದೆ
ಯಾವಾಗಲೂ ಹಾಗೆ ಮಾಡುತ್ತಿದ್ದೆ ಒಂದಿನಾನೂ ಈ ಟ್ರಾಫಿಕ್ ಪೋಲೀಸರು ಹಿಡಿದಿರಲಿಲ್ಲ ನೆನ್ನೆ ಎಂದಿನಂತೆ ಒನ್ ವೇ ನಲ್ಲಿ ಸ್ಕೂಟಿ ವಿರುದ್ದ ದಿಕ್ಕಿನಲ್ಲಿ ತಂದು ಟರ್ನ್ ಮಾಡಲು ಬರುತ್ತಿದ್ದಂತೆ ಟ್ರಾಫಿಕ್ ಪೋಲೀಸ್ ತಡೆದರು. ಅವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೮೫೫ ಲೇಖನಗಳು
ಯಾವಾಗಲೂ ಹಾಗೆ ಮಾಡುತ್ತಿದ್ದೆ ಒಂದಿನಾನೂ ಈ ಟ್ರಾಫಿಕ್ ಪೋಲೀಸರು ಹಿಡಿದಿರಲಿಲ್ಲ ನೆನ್ನೆ ಎಂದಿನಂತೆ ಒನ್ ವೇ ನಲ್ಲಿ ಸ್ಕೂಟಿ ವಿರುದ್ದ ದಿಕ್ಕಿನಲ್ಲಿ ತಂದು ಟರ್ನ್ ಮಾಡಲು ಬರುತ್ತಿದ್ದಂತೆ ಟ್ರಾಫಿಕ್ ಪೋಲೀಸ್ ತಡೆದರು. ಅವ...
ಇಷ್ಟು ದಿನಗಳ ನಂತರ ಮೋಡಗಳು ಸ್ವಲ್ಪ ಅನುವು ಮಾಡಿಕೊಟ್ಟಿದ್ದಱಿಂದ ಇಂದು (೧೫ನೇ ಏಪ್ರಿಲ್ ೨೦೦೯) ಬೆಳಿಗ್ಗೆ ೫.೩೦ಱಿಂದ ೬.೧೦ ಱವರೆಗೆ ಪೂರ್ವ ದಿಕ್ಕಿನಲ್ಲಿ ಪೂರ್ವದೆಡೆಗೆ ಶುಕ್ರನನ್ನು, ಸ್ವಲ್ಪ ಮೇಲೆ ಪಶ್ಚಿಮದೆಡೆಗೆ ಗುರ...
ರವಿವಾರ, ೨೬, ಏಪ್ರಿಲ್, ೨೦೦೯ ರಿಂದ ಬುಧವಾರ, ೨೯, ಏಪ್ರಿಲ್, ೨೦೦೯ ೧೮ ನೆಯವರ್ಷದ ಪ್ರತಿಷ್ಠಾಪನ ದಿನ. ಮಹಾಭಿಷೇಕ ಶಾರದಾವಿದ್ಯಾಕೇಂದ್ರ, ಶ್ರೀ ಶ್ರಿಂಗೇರಿ ಶಂಕರ ಮಠ ಚೌಕ್, ೫ನೆಯ ರಸ್ತೆ. ಚೆಂಬೂರ್ ಡೈಮಂಡ್ ಗಾರ್ಡನ್ ನ...
(Prajavani) ___LINK_OPEN_href="http://www.hindu.com/2009/04/15/stories/2009041550160100.htm" target="_blank" title="hindu"___ಬಾವಿಗಳನ್ನು ಹಾಳುಬಾವಿಯಾಗಿಸುವವರು ! (Hindu) ---------------...
ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ, ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ. ನನ್ನನ್ನು ಕೇಳಿ, ದೇವರು ಇದ್ದುದಾದಲ್ಲಿ, ಇದ್ದೂ ಇಲ್ಲವಾಗಿದ್ದಾನೆ*. ದೇವರು ಇಲ್ಲವಾದಲ್ಲಿ ಇಲ್ಲದೆಯೂ ಇದ್ದಾನೆ#. ಒಂದು ಘಟ್ಟ ಇಲ್ಲ...
“ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರ ಇದ್ದೇ ಇರುತ್ತಾನೆ” ಹೀಗೆಂದು ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಆದರೆ ಆ ಬರಹಗಾರ ಯಾವಾಗ ಮತ್ತು ಹೇಗೆ ಮೊಳಕೆಯೊಡೆದು ಹೊರಬರುತ್ತಾನೆ ಎಂದು...
ಬಂಜೀ ಜಂಪಿಂಗ್ ವೀಡಿಯೊ ಯುಟ್ಯೂಬ್ನಲ್ಲಿ ಇನ್ನೂ ಅಪ್ಲೋಡ್ ಮಾಡಿರ್ಲಿಲ್ಲ. ಅಷ್ಟರಲ್ಲಿ ನ್ಯೂಸ್ ಗೊತ್ತಾಯ್ತು. ಬೆಂಗಳೂರಲ್ಲಿ ಬಂಜೀ ಜಂಪಿಂಗ್ ಅಚಾತುರ್ಯದಲ್ಲಿ ಯುವಕನ ಸಾವು. ದೇವ್ರೇ!! ಮೈ ಒಂದ್ ಸಲ ನಡುಗ್ತು. ಮತ್ತೆ ವೀಡಿ...
ಜೀವನೋಪಾಯಕ್ಕಾಗಿ ಸುತ್ತಾಡುತ್ತೇವೆ ಊರೂರು, ಪರಿಚಯವಾಗುತ್ತಾರೆ ಜನರು, ಸಾವಿರಾರು. ಹತ್ತಿರದವರು ಎನಿಸುವರು ಅವರಲ್ಲಿ ಕೆಲ ನೂರು, ತೀರ ನಮ್ಮವರೆನಿಸುವವರು ಕೆಲವೇ ಕೆಲವರು. ಅದೆಲ್ಲ ಇರಲಿ, ಈ ಪ್ರಶ್ನೆಗೆ ಉತ್ತರ ಹೇಳುವವರರ...
ಗುರುಗಳೇ ನೀವು ಇವತ್ತು ನಮ್ಮನ್ನೆಲ್ಲಾ ಬಿಟ್ಟು ಹೋದ್ರಿ... ದೈಹಿಕವಾಗಿ ಬಿಟ್ಟು ಹೋದ್ರು ನೀವು ಕಲಿಸಿ ಹೋಗಿರುವ ವಿದ್ಯೆ ಸದಾ ನಮ್ಮಲ್ಲಿ ನಿಮ್ಮ ನೆನಪಾಗಿ ನಮ್ಮ ಜೊತೆಯಲ್ಲೇ ಇರುತ್ತದೆ. ನಿಜ.. ನಾನು ನಿಮ್ಮ ಕಾಲೇಜಿನಲ್ಲಿ...
"ಅಲೆಗಳು ನನ್ನನ್ನು ತುಂಬಾ ಅಭಿಪ್ರೇರೆಪಿಸುತ್ತವೆ. ಅವುಗಳ ಏಳುಬೀಳುಗಳಿಂದಲ್ಲ; ಪ್ರತಿಬಾರಿ ಅವು ಬಿದ್ದಾಗಲೂ ಏಳುವ ಅವುಗಳ ಬತ್ತದ ಉತ್ಸಾಹದಿಂದ" ಯಾವಾಗಲೂ ಆಶಾವಾದಿಯಾಗಿರಿ.
ಏಪ್ರಿಲ್ ೧೨, ೨೦೦೯ ಬೆಂಗಳೂರಿನಲ್ಲಿ ಕಾರ್ಯಕ್ರಮ ಇದ್ದರಿಂದ ಸಂಜೆ ಹೊರಡುವ ಬದಲು ಬೆಳಿಗ್ಗೆ ೬:೪೫ಕ್ಕಿರುವ ಮೈಸೂರಿ-ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲು ಹತ್ತಿದೆ. ಹಿಂದಿನ ದಿನವೇ ಚೀಟಿ ತೆಗೆದುಕೊಂಡಿದ್ದರಿಂದ ಸೀದ...
ನನ್ನ ಫೈರ್ಫಾಕ್ಸ್ ಬ್ರೌಸರ್ ತೆಗೆದ್ರೆ ಸರ್ರ್ ಅಂತ ೭೦-೮೦ ಟ್ಯಾಬ್ಗಳು ಲೋಡ್ ಆಗ್ಲಿಕ್ಕೆ ಶುರು ಮಾಡ್ತಾವೆ. ಇವತ್ತಂತೂ ೧೦೦ ದಾಟಿತ್ತು.. ನಿಮಗೂ ಇಷ್ಟೇಲ್ಲಾ ಟ್ಯಾಬ್ (tab) ಓಪನ್ ಮಾಡ್ಲಿಕ್ಕೆ ಸಾಧ್ಯ ಆಗಿದ್ಯಾ? ನಿಮ್ಮ ಬ...
___LINK_OPEN_href="http://www.vijaykarnatakaepaper.com/epaper/pdf/2009/04/14/20090414a_005101001.jpg" target="_blank" title="vika"___ಸತ್ಯಂ : ಅಂತು ಇಂತೂ ಟೆಕ್ ಮಹೀಂದ್ರ ಮಡಿಲಿಗೆ ಇನ್ನು ಸತ...
___LINK_OPEN_href="http://www.vijaykarnatakaepaper.com/epaper/pdf/2009/04/14/20090414a_005101001.jpg" target="_blank" title="vika"___ಸತ್ಯಂ : ಅಂತು ಇಂತೂ ಟೆಕ್ ಮಹೀಂದ್ರ ಮಡಿಲಿಗೆ ಇನ್ನು ಸತ...
ಕಂಪ್ಯೂಟರ್ ಮೆಮೊರಿ, GB, MB ಇತ್ಯಾದಿ ಶಬ್ದಗಳನ್ನು ನೀವು ಕೇಳಿರಬಹುದು. ಹಾಗೆ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ, ಯಾರನ್ನು ಕೇಳಬೇಕೆಂದು ತಿಳಿಯದಿದ್ದರೆ (ಅಥವಾ ಕೇಳಲು ನಾಚಿಕೆ ಪಟ್ಟುಕೊಂಡಿದ್ದರೆ) ನಿಮಗಾಗಿ ಈ...
ನೆನ್ನೆ ಇದ್ದೆಡೆ ಇಂದಿಲ್ಲ ಇಂದಿರುವೆಡೆ ಇರುವುದಿಲ್ಲ ನಾಳೆ ಮನವಿರುವುದಿಲ್ಲ ಒಂದೇ ಕಡೆ . ಇಲ್ಲ ಒಂದೇ ನಡೆ ಭೇಷ್ ಪಕ್ಷಾಂತರಿಗಳನ್ನೂ ಮೀರಿಸುವ ಈ ಬುದ್ದಿಗೆ ಸರಿ ಎಂದುದು ನೆನ್ನೆ , ತಪ್ಪಾಯಿತೆ ನಾಳೆಗೆ ತಪ್ಪಾದುದು ಇಂದು...
ಸಣ್ಣದೊ೦ದು ಬೇಸರಿಕೆ ಸುಳಿಯಲಿಲ್ಲ. ನಿನ್ನೆಡೆಗೆ ಚಿಕ್ಕ ತಿರಸ್ಕಾರವೂ ಇಲ್ಲ. ಬೇಕೆನಿಸಿದುದು ನಿಜ, ನೀನಿಲ್ಲದ ನಾನು ಸುಳ್ಳೆ೦ಬುದೂ ನಿಜ. ಸಾಗರನ ಹನಿಗಳು. ಕಣ್ಣೊಳಗೆ ತು೦ಬಿದ೦ತಿದೆ. ಮರುಭೂಮಿಯ ಬಿಸಿಗಾಳಿ ನಿಟ್ಟುಸಿರಾದ೦ತ...