ಬಂಜೀ ಜಂಪಿಂಗ್ ವೀಡಿಯೊ ಯುಟ್ಯೂಬ್ನಲ್ಲಿ ಇನ್ನೂ ಅಪ್ಲೋಡ್ ಮಾಡಿರ್ಲಿಲ್ಲ. ಅಷ್ಟರಲ್ಲಿ ನ್ಯೂಸ್ ಗೊತ್ತಾಯ್ತು. ಬೆಂಗಳೂರಲ್ಲಿ ಬಂಜೀ ಜಂಪಿಂಗ್ ಅಚಾತುರ್ಯದಲ್ಲಿ ಯುವಕನ ಸಾವು. ದೇವ್ರೇ!! ಮೈ ಒಂದ್ ಸಲ ನಡುಗ್ತು. ಮತ್ತೆ ವೀಡಿಯೊ ಅಪ್ಲೋಡ್ ಮಾಡ್ತಾ ಒಂದ್ ಸಲ ಅಂದ್ಕೊಂಡೆ "ಇದನ್ನ ಮನೇಲಿ ತೋರ್ಸಿದ್ರೆ ಮಂಗಳಾರತಿ ಗ್ಯಾರಂಟಿ".
ಅದು ಇರಲಿ. ನೆಗೆತದ ಅನುಭವವಂತು ಅದ್ಭುತವಾಗಿತ್ತು. ನೆಗೆಯೋಕೆ ಮುಂಚೆ ಇದ್ದ ಭಯಕ್ಕಿಂತ ಸಾವಿರ ಅಡಿ ಎತ್ತರದಿಂದ ಫ್ರೀ ಫಾಲ್ ಮಾಡೊವಾಗ ಆದ ಅನುಭವ ಹುಟ್ಟಿಸಿದ ಭಯವೇ ಹೆಚ್ಚು.
http://www.youtube.com/watch?v=vxFBq3oo55E
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಾಡುವ ಅಮ್ಮ : ಚಡಪಡಿಕೆ
ಸೋತ ಪ್ರೇಮಿಗೊಂದೆರಡು ಸವಾಲು
ಪ್ರೋಗ್ರಾಮ್ಮರ್ (ನಿ)ವೇದನೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)