ನಾನ್ ಬರ್ದ್ ಪ್ರೊಗ್ರಮ್ಗಳ ವೇಗ,
ಬಲ್ ನಿಧಾನ.
ಏನ್ ಗುರು ಅವುಗಳ್ನ ಬೇಗ,
ಓಡ್ಸೊ ವಿಧಾನ?
ಟೆಸ್ಟಿಂಗ್ ಫೇಸ್ನಲ್ ಮಿಂಚಾಂಗ್ ಓಡಿ,
ಏನೂ ಡಿಫೆಕ್ಟೆ ಇಲ್ದಂಗ್ ಆಡಿ
ಲೈವ್ನಲ್ ಕೈ ಕೊಡೋ ಪ್ರೊಗ್ರಾಮ್ಗಳೇ,
ನಿಮ್ ನಂಬ್ಕೋಂಡ್ ನಂ ಪಾಡ್ ಬರಿ ಗೋಳೇ..
ದೇವ್ರು ನಿಮ್ಗೆ ಬುದ್ಧಿ ಕೊಡ್ಲಿ.
ಫಾಸ್ಟಾಗ್ ಓಡೊ ಶಕ್ತಿ ಕೊಡ್ಲಿ.
ನೀವೊಡಿದ್ರೇನೆ ನಮಗ್ ಊಟ
ತಡ್ಯೋಕಾಗ್ದು ಕ್ಲೈಂಟ್ಗಳ್ ಕಾಟ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಾಡುವ ಅಮ್ಮ : ಚಡಪಡಿಕೆ
ಸೋತ ಪ್ರೇಮಿಗೊಂದೆರಡು ಸವಾಲು
ಕನ್ನಡ ಸಂಸದರಿಗೆ ನನ್ನಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)