ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೮೫೫ ಲೇಖನಗಳು

ಊರ ಮದುವೆ ಭಾಗ-೨

ಹರಿಹರಪುರಶ್ರೀಧರ್ ಏಪ್ರಿಲ್ ೦೨ ಬ್ಲಾಗ್ ೧,೨೦೬ ವೀಕ್ಷಣೆ

ನಿನ್ನೆ ನನ್ನ ಬರಹದಲ್ಲಿ ಇಂದಿನ ಕಾಲದಲ್ಲೂ ಶಿಖೆ ಬಿಟ್ಟು, ಪ್ಯಾಂಟ್ ಧರಿಸದ, ತಲೆಕೂದಲು ಕ್ರಾಪ್ ಮಾಡದ, ಅಪ್ಪಟ ಭಾರತೀಯ ಶೈಲಿಯಲ್ಲಿ ಬದುಕುತ್ತೇನೆಂದು ಹೇಳುವ ಹುಡುಗನನ್ನು ಒಬ್ಬ ಓದಿದ ಹುಡುಗಿ ಮದುವೆಯಗಲು ಒಪ್ಪಿರುವ ವಿಚ...

ಏನ್ ತಿಂದ್ರೀ ??

ಶ್ರೀನಾಥ್ ಭಲ್ಲೆ ಏಪ್ರಿಲ್ ೦೨ ಪುಟ ೮೧ ವೀಕ್ಷಣೆ

ಸಂಜೆ ತಂಪು ಗಾಳಿ ಸೇವನೆಗೆ ಹೊರಟಿದ್ದೆ. ಮನಸ್ಸಿಗೆ ಬಂದ ಹಾಡನ್ನು ಗುನುಗುನಿಸುತ್ತಾ ಹಾಗೇ ನೆಡೆಯಲು ವಕ್ರಮೂತಿ ಸುಂದರೇಶ ಸಿಕ್ಕ. ಹಾಗೇ ಅವನೊಡನೆ ಹೆಜ್ಜೆ ಹಾಕುತ್ತಾ ನನಗೇ ಅರಿವಿಲ್ಲದೆ ಕದಂಬ ರೆಸ್ಟೋರೆಂಟ್’ನಲ್ಲಿ ಕುಳಿತ...

ರಾಮನವಮಿಯ ಸಮಯಕ್ಕೆ ಒಂದು ಮಂಗಳ ಸುಳಾದಿ

ಹಂಸಾನಂದಿ ಏಪ್ರಿಲ್ ೦೨ ಬ್ಲಾಗ್ ೨,೦೫೭ ವೀಕ್ಷಣೆ

ಇಂದು ರಾಮನವಮಿ. ರಾಮ ಹುಟ್ಟಿದ ದಿನವೆಂಬ ನೆನಪಿನಲ್ಲಿ ಮಾಡುವ ಹಬ್ಬ. ಮಂಗಳಕರವಾದ ದಿನವೆಂಬ ನಂಬಿಕೆ. ಇಂತಹ ದಿನಕ್ಕೆ ತಕ್ಕಂತೆ, ಒಂದು ಮಂಗಳಕರ ಸಂಗೀತ ರಚನೆಯನ್ನುವಿವರಿಸೋಣ ಎನ್ನಿಸಿತು.

ಲಿನಕ್ಸಾಯಣ - ೪೮ - ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೨ ಬ್ಲಾಗ್ ೧,೬೫೪ ವೀಕ್ಷಣೆ

ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನ...

ಲಿನಕ್ಸಾಯಣ - ೪೭ - ಏನಿದು ಸ್ವತಂತ್ರ ತಂತ್ರಾಂಶ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೨ ಬ್ಲಾಗ್ ೧,೧೪೮ ವೀಕ್ಷಣೆ

“ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್ ” ನಲ್ಲಿನ “ಉಚಿತ ” ವೆಂಬಂತಲ್ಲ.

ಲಿನಕ್ಸಾಯಣ - ೪೬ - ಏನಿದು ಗ್ನೂ?

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೦೨ ಬ್ಲಾಗ್ ೧,೦೭೫ ವೀಕ್ಷಣೆ

ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ.

ಶ್ರೀರಾಮ ನವಮಿಯ ದಿವಸ

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೦೨ ಪುಟ ೩೪ ವೀಕ್ಷಣೆ

ರಾಮನಾಮಾಮೃತದ ಜೊತೆ ಜೊತೆಗೆ ನೀರೊಸರುವ ಹಣ್ಣುಗಳ ನೈವೇದ್ಯ ಜೇನು, ಕಾಯಿತುರಿ, ಸಕ್ಕರೆಯಾರೋಗಣೆ ಬಡಬಾಗ್ನಿಗೆ ಸಿಕ್ಕ ಎಲ್ಲವೂ ಭಸ್ಮ. ಕಾದ ಕಾವಲಿ ಮಣ್ಣ ಮೇಲಿನ ಪದರ ಸೀದು ಕರಕಲಾಗುತ್ತಿದೆ ಜೀವದಾಧಾರ ಆಕಾಶದುದ್ದಕ್ಕೂ ಮೋಡವ...

'ಬಿರುಗಾಳಿ' ಹಾಡುಗಳು

ವಿನಯ್ ಕುಮಾರ್ ಈರಪ್ಪ‌ ಏಪ್ರಿಲ್ ೦೨ ಬ್ಲಾಗ್ ೨,೯೧೬ ವೀಕ್ಷಣೆ

ನಿನ್ನೆ ನನ್ನೊಬ್ಬ ಗೆಳೆಯನ ಜೊತೆ ಚಾಟ್ ಮಾಡ್ತಿದ್ದಾಗ "ಕನ್ನಡದಲ್ಲಿ ಹೊಸ ಹಾಡುಗಳಲ್ಲಿ ಯಾವುದು ಚೆನ್ನಾಗಿದೆ?" ಅಂತ ಕೇಳ್ದೆ. "ಬಿರುಗಾಳಿ ಮಗ" ಅಂದ ಅವನು. ಸರಿ ಕೇಳೊಣಾಂತ ಬಿರುಗಾಳಿ ಚಿತ್ರದ ಎಲ್ಲಾ ಹಾಡ್ಗಳ್ನ ಡೌನ್ಲೋಡ್...

ಮಿಡತೆಯ ಗೋಳು

ಪಾಲಚಂದ್ರ ಏಪ್ರಿಲ್ ೦೨ ಬ್ಲಾಗ್ ೧,೧೭೮ ವೀಕ್ಷಣೆ

ಚೆಲುವೆಲ್ಲಾ ತನ್ನಲ್ಲಿದೆ ಎಂದುಲಿಯಿತು ಹೂವು ಹೂವ ಮುಡಿದ ಬಾಲೆ ಚೆಲುವೇ ತಾನೆಂದಳು ಹೂವ ದೈವಕ್ಕೆ ಮುಡಿಸಿದ ಭಕ್ತ ಭಕ್ತಿಯ ಚೆಲುವು ತನ್ನದೆಂದನು ಬೋಳು ಗಿಡವ ಕಂಡ ಮಿಡತೆ ಬಡವನ ಹೊಟ್ಟೆಗೆ ಹೊಡೆದರೆಂದಿತು! ಪ್ರೇರಣೆ: ಹೂವು...

"ದೇವರ ರಾಜಕೀಯ"

ರಾಜೀವ.ಜೋಶಿ ಏಪ್ರಿಲ್ ೦೨ ಬ್ಲಾಗ್ ೯೭೨ ವೀಕ್ಷಣೆ

ಅದೊ೦ದು ರಾಜ್ಯ,ರಾಜ್ಯಕೊಬ್ಬ ರಾಜ, ಪ್ರಜೆಗಳಿಗಾಗಿ ನಡೆಸಿದ ರಾಜ್ಯಭಾರ, ರಾಜನ ಮೆಚ್ಚಿ ಜನ ಮರೆತರು ದೇವರ. ದೇವರಿಗೂ ಕಾಡಿತ್ತು ಅಸೂಯೆ, ಮೂಡಿತ್ತು ಚಿ೦ತನೆ, ಜನದಿ ತನ್ನ ಅಸ್ತಿತ್ವ ಕಾಯ್ದುಕೊಳ್ಳುವ ಕುರಿತ ಯೋಚನೆ,ಮೂಡಿತ್ತ...

ಶಿವ!

ಸವಿತೃ ಏಪ್ರಿಲ್ ೦೨ ಉಲ್ಲೇಖಗಳು ೬೫೯ ವೀಕ್ಷಣೆ

ಅವರವರ ಭಾವಕ್ಕೆ, ಅವರವರ ಭಕುತಿಗೆ, ಅವರವರ ತೆರನಾಗೇ ಇರುತಿಹನು ಶಿವಯೋಗಿ!

ನಮ್ಮಮ್ಮ ಮಗುವಿನಂತೆ ಅತ್ತೇ ಬಿಟ್ಟಿದ್ದರು!!!

ಆಸು ಹೆಗ್ಡೆ ಏಪ್ರಿಲ್ ೦೨ ಬ್ಲಾಗ್ ೪,೦೦೩ ವೀಕ್ಷಣೆ

ಅದೇಕೋ ಈ ಬಾರಿ ನಮ್ಮಮ್ಮ ಮಗುವಿನಂತೆ ಅತ್ತೇ ಬಿಟ್ಟಿದ್ದರು ಹೊರಟು ನಿಂತವನ ಮೈದಡವಿ ಕೈ ಹಿಡಿದು ತನ್ನತ್ತಲೇ ಸೆಳೆದರು ಕಳೆದ ಇಪ್ಪತ್ತೊಂಭತ್ತು ವರುಷಗಳಲ್ಲಿ ಹೀಗಾಗಿದ್ದು ಇದು ಎರಡನೇ ಬಾರಿ ಅಂದು ಅಪ್ಪಯ್ಯನವರ ಕ್ರಿಯೆ ಮುಗ...

ಊರ ಮದುವೆ

ಹರಿಹರಪುರಶ್ರೀಧರ್ ಏಪ್ರಿಲ್ ೦೨ ಬ್ಲಾಗ್ ೧,೫೪೪ ವೀಕ್ಷಣೆ

ತಲೆಬರಹ ನೋಡಿದಕೂಡಲೇ ಯಾರಾದರೂ ಊರಿಗೆ ಮದುವೆ ಮಾಡ್ತಾರಾ? ಇವರೆಲ್ಲೋ ಹುಚ್ಚರಿರಬೇಕು, ಅನ್ನುವಂತವರೂ ಇರ ಬಹುದು.ಅಂದಹಾಗೆ ನಿಮ್ಮ ಮಗಳನ್ನು ಯಾವ ಊರಿಗೆ ಕೋಟ್ರಿ? ಅಂತಾ ನಮ್ಮ ಕಡೆ ಜನ ಕೇಳ್ತಾರೆ.ಅಂದ್ರೆ ಹೆಣ್ಣನ್ನು ಯಾವುದ...

ದೇವ್ರು... ನಂಬಿಕೆ ... ಹಾಗೂ ನಮ್ಮಪ್ಪ..

ಮಂಸೋರೆ ಏಪ್ರಿಲ್ ೦೨ ಬ್ಲಾಗ್ ೩,೦೦೦ ವೀಕ್ಷಣೆ

ಸಂಪದದಲ್ಲಿ ಬೇಸಿಗೆಯ ಬಿಸಿಯಲ್ಲಿ ದೇವ್ರು, ನಂಬಿಕೆಗಳ ಬಗ್ಗೆ ಚರ್ಚೆಗಳು ಬಿಸಿಬಿಸಿಯಾಗಿಯೇ ನಡೀತಾ ಇವೆ.. ದೇವ್ರು ಇದ್ದಾನೋ ಇಲ್ಲವೋ ನನ್ಗೆ ಗೊತ್ತಿಲ್ಲಾ... ಅದು ನನಗೆ ಬೇಕಿಲ್ಲಾ... ಆದ್ರೆ ಅವ್ನೊಬ್ಬನಿದ್ದಾನೆ ಅನ್ನೋ ನ...

ಕೆಂಪಾದವೋ ಎಲ್ಲಾ..

ಪ್ರದೀಪ್ ಏಪ್ರಿಲ್ ೦೨ ಬ್ಲಾಗ್ ೧,೦೩೪ ವೀಕ್ಷಣೆ

ಇತ್ತೀಚೆಗೆ ರಿಯಾದ್ ಗೆ ಬಂದಿದ್ದಾಗ ಕಂಡುಬಂದ sand storm ನ ಕೆಲ ಚಿತ್ರಗಳು. ಅಂದು ಕೆಲವೊಂದು ಕಡೆ ಸುಮಾರು ನೂರು ಮೀಟರ್ ದೂರಕ್ಕಿಂತ ಹೆಚ್ಚು ಕಾಣುತ್ತಿರಲಿಲ್ಲ. ಎಲ್ಲಾ ಕೆಂಪು ಕೆಂಪು. ಗಾಳಿಗೆನಾದ್ರು ಬಣ್ಣ ಇದ್ದಿದ್ರೆ...

ಮೊನ್ನೆ ಯುಗಾದಿ ಹಬ್ಬದಂದು...

ಚೇತನ್ ಕೋಡುವಳ್ಳಿ ಏಪ್ರಿಲ್ ೦೨ ಬ್ಲಾಗ್ ೧,೧೦೦ ವೀಕ್ಷಣೆ

ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದೆ. ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ಮಾವಿನಸೊಪ್ಪು ತರಲು ತೋಟಕ್ಕೆ ಹೋಗಿ ಮರ ಹತ್ತಿ ಸೊಪ್ಪು ಕುಯ್ದು ತಂದು ತೋರಣ ಕಟ್ಟಿ ನನ್ನ ಕೆಲಸವಾಯಿತೆಂದು ಟೀ.ವಿ ಹಾಕಿ ಕುಳಿತು ಕಲಾಸಿಪಾಳ್ಯ ನ...

ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ!

_ರಾಘವ_ ಏಪ್ರಿಲ್ ೦೨ ಬ್ಲಾಗ್ ೧,೭೪೯ ವೀಕ್ಷಣೆ

ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ! ಅಮೇರಿಕಾದಿಂದಾ ಯಾರಾದ್ರೂ ಸಂಪದಿಗರು ಸದ್ಯಕ್ಕೆ (ಏಪ್ರಿಲ್ಕೊನೆಯೊಳ್ಗೆ) ಭಾರತಕ್ಕೆ ಬರೋರಿದ್ದು, ಒಂದು ಲ್ಯಾಪ್ಟಾಪ್ತರೋಕ್ಕೆ ಸಾದ್ಯವಿದ್ದು, ಸಹಾಯಮಾಡು...

ನನ್ನೂರಿನ ರಾಮ ನವಮಿ

ಹರೀಶ್ ಆತ್ರೇಯ ಏಪ್ರಿಲ್ ೦೨ ಪುಟ ೫೭ ವೀಕ್ಷಣೆ

ನಾಳೆ ರಾಮ ನವಮಿ.ರಾಮ ನವಮಿ ಅ೦ದಾಕ್ಷಣ ಕಣ್ಮು೦ದೆ ಬರೋದು ಪಾನಕ.ಕೋಸ೦ಬರಿ.ದಿನ ಪೂರ್ತಿ ಬರೀ ಕೋಸ೦ಬ್ರಿ ಪಾನಕ ಕುಡ್ಕೊ೦ಡು ಹೊಟ್ಟೆ ತು೦ಬಿಸ್ಕೊಳ್ಳೊ ದಿನ.ರಾಮ ಮ೦ದಿರ,ಮಾರುತಿ ಮ೦ದಿರ ಇರೋ ಕಡೆ ಫುಲ್ ಜೋರು , ಹಬ್ಬ. ನನ್ನೂರು...

ನೀರಿನ ಬಗ್ಗೆ

N S Ravishankar ಏಪ್ರಿಲ್ ೦೨ ಬ್ಲಾಗ್ ೨,೦೯೪ ವೀಕ್ಷಣೆ

ನೀರಿನ ಬಗ್ಗೆ ಎಲ್ಲೆಲ್ಲೂ ಹಾಹಾಕಾರ ಕೇಳಿಬರುತ್ತಿದೆ. ಇನ್ನಂತೂ ಬಿಸಿ ಬಿಸಿ ಬೇಸಿಗೆ. ಕರಾವಳಿಯ ಜನರಿಗೆ ಸಂಜೆಯೊಮ್ಮೆ ಸ್ನಾನ ಬೇಕೇ ಬೇಕು. ಸುವಾಸನಾದ್ರವ್ಯಗಳನ್ನು ಉಪಯೋಗಿಸಿ ನೀರನ್ನು ಉಳಿಸಲಾಗುವುದೆ? ಅಥವಾ ಸಂಜೆ ಮಾತ್ರ...