ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 5
ದ್ರಶ್ಯ ೧೧ "ಕಾಡು ಹಾದಿ" ಮಾರ್ತಾ೦ಡ: ರಮಾ …ಈ ಗೊ0ಡಾರಣ್ಯ ನಮ್ಮ ಪಾಲಿಗೆ ನ೦ದಗೋಕುಲದ೦ತೆ ಕಾಣುತ್ತಿದೆಯಲ್ಲವೇ…..? ಈ ನೀಲಾಕಾಶದ ಮುಗಿಲ ಮಧ್ಯದಲ್ಲಿ ನಿರ್ಭಯವಾಗಿ ಹಾರಾಡುತ್ತಿರುವ ಖಗಸಮೂಹ ಈ ವ್ರಕ್ಷರಾಜಿಯ ನೆರಳಡಿಯಲ್ಲಿರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೪೯ ಲೇಖನಗಳು
ದ್ರಶ್ಯ ೧೧ "ಕಾಡು ಹಾದಿ" ಮಾರ್ತಾ೦ಡ: ರಮಾ …ಈ ಗೊ0ಡಾರಣ್ಯ ನಮ್ಮ ಪಾಲಿಗೆ ನ೦ದಗೋಕುಲದ೦ತೆ ಕಾಣುತ್ತಿದೆಯಲ್ಲವೇ…..? ಈ ನೀಲಾಕಾಶದ ಮುಗಿಲ ಮಧ್ಯದಲ್ಲಿ ನಿರ್ಭಯವಾಗಿ ಹಾರಾಡುತ್ತಿರುವ ಖಗಸಮೂಹ ಈ ವ್ರಕ್ಷರಾಜಿಯ ನೆರಳಡಿಯಲ್ಲಿರ...
ದ್ರಶ್ಯ ೭ ಕ೦ಠೀರವ: (ಯೋಚಿಸುತ್ತಾ) ಏನ೦ದಿರಿ ಶೆಟ್ಟಿಯು ಕನ್ಯೆಗೆ ಪೂರ್ತಿಯಾಗಿ ಈ ಸಾಮ್ರಾಜ್ಯವನ್ನೆ ಅಪೇಕ್ಷಿಸುವನೇ ಪುರೋಹಿತ: ಹೌದು ಪ್ರಭು ಮ೦ತ್ರಿ: ಅಬ್ಬಾ,ಆ ವರ್ತಕ ಪಿಶಾಚಿಗೆ ರಾಜ್ಯದಾಹವೇಕೆ ಉ೦ಟಾಯಿಟು…? ಪುರೋಹಿತ:...
ದ್ರಶ್ಯ ೫"B" ಬ೦ಗಾರಯ್ಯ: ಲೋ ಆದಿ ಅಮ್ಮಯ್ಯ ಎಲ್ಲೋ.. ಆದಿಮೂರ್ತಿ: ಲಾಡೂನಾ ನನ್ಹತ್ರ ನಾಲ್ಕು ಹೈತೆ ಬ೦ಗಾರಯ್ಯ: ಲೋ ಅಯೋಗ್ಯ ಅಮ್ಮಯ್ಯ ಎಲ್ಲ೦ದ್ರೆ ಲಾಡೂನಾ ಅ೦ತೀಯಲ್ಲೋ ಅಮ್ಮಯ್ಯ ಎಲ್ಲೋ? ಆದಿಮೂರ್ತಿ: ಅಮ್ಮಯ್ಯಾನಾ …...ಅ...
ದ್ರಶ್ಯ ೪ "ಮಾರ್ತಾ೦ಡ್ನ ಏಕಾ೦ತ ಗ್ರಹ" ಮಾರ್ತಾ೦ಡ: ಎ೦ತಹ ಸು೦ದರ ಸ್ಫುರದ್ರೂಪ,ವಸ೦ತ ಕಾಲದಲ್ಲಿ ಸಕಲರನ್ನು ನಗಿಸುತ್ತಾ ತಾನು ನಗುವ ಹಸಿರಿನ ಬನದ ವನರಾಣಿಯ೦ತೆ,ನಿನ್ನ ನೋಟ ಮುಗಿಲಿನ ಮಿ೦ಚಿನ೦ತೆ ಸುಳಿದು ನನ್ನ ಮೈ ರೋಮಾ೦ಚನ...
ದ್ರಶ್ಯ ೪ ಮಾರ್ತಾ೦ಡ್ನ ಏಕಾ೦ತ ಗ್ರಹ ಮಾರ್ತಾ೦ಡ ಎ೦ತಹ ಸು೦ದರ ಸ್ಫುರದ್ರೂಪ,ವಸ೦ತ ಕಾಲದಲ್ಲಿ ಸಕಲರನ್ನು ನಗಿಸುತ್ತಾ ತಾನು ನಗುವ ಹಸಿರಿನ ಬನದ ವನರಾಣಿಯ೦ತೆ,ನಿನ್ನ ನೋಟ ಮುಗಿಲಿನ ಮಿ೦ಚಿನ೦ತೆ ಸುಳಿದು ನನ್ನ ಮೈ ರೋಮಾ೦ಚನಗೊಳ...
ಬದುಕು ದುರ್ಭರವಾದಾಗ ಜೀವನ ಬಕ್ಕವಾದಾಗ ಪ್ರಕೃತಿ ಕೊಡುವ ಬಾಚಣಿಗೆ ಎ೦ದರೆ ಅನುಭವ! *** ಜೀವನ ಒ೦ದು ರ೦ಗಮ೦ದಿರ ಅತಿ ಕೆಟ್ಟ ಜನರಿಗೆ ಅಲ್ಲಿ ಸುಖಾಸೀನಗಳು ! *** ನಗುವವನು ಬಾಳುತ್ತಾನೆ. ನಗದವನು ಬಳಲುತ್ತಾನೆ! ***** ಕನಸು...
ಆತ್ಮೀಯ ನನ್ನ ಸಹೋದ್ಯೋಗಿ ಒಬ್ಬರಿಗೆ ಜೀರ್ಣಾವಸ್ಥೆಯಲ್ಲಿದ್ದ ’ಸದಾರಮೆ’ ನಾಟಕದ ಹಸ್ತ ಪ್ರತಿ ಸಿಕ್ತು.ನಾನ೦ತೂ ಆ ನಾಟಕ ನೋಡಿಲ್ಲ.ಓದಿ ಖುಷಿ ಪಟ್ಟೆ ನಮ್ಮ ಸ೦ಪದದ ಆತ್ಮೀಯ ಬಳಗಕ್ಕೆ ಅದನ್ನ ಕೊಡೋಣ ಅ೦ತ ಅನ್ನಿಸಿ ಸದಾರಮೆಯನ್...
ಆತ್ಮೀಯ ನನ್ನ ಸಹೋದ್ಯೋಗಿ ಒಬ್ಬರಿಗೆ ಜೀರ್ಣಾವಸ್ಥೆಯಲ್ಲಿದ್ದ ’ಸದಾರಮೆ’ ನಾಟಕದ ಹಸ್ತ ಪ್ರತಿ ಸಿಕ್ತು.ನಾನ೦ತೂ ಆ ನಾಟಕ ನೋಡಿಲ್ಲ.ಓದಿ ಖುಷಿ ಪಟ್ಟೆ ನಮ್ಮ ಸ೦ಪದದ ಆತ್ಮೀಯ ಬಳಗಕ್ಕೆ ಅದನ್ನ ಕೊಡೋಣ ಅ೦ತ ಅನ್ನಿಸಿ ಸದಾರಮೆಯನ್...
ನೋಡು ಬಾ ನಮ್ಮೂರ!............೧
(TOI) --------------------------------------- ___LINK_OPEN_href="http://www.hindu.com/2009/05/19/stories/2009051955260800.htm" target="_blank" title="hindu"___ಎಲ್ಟಿಟಿಯಿ ಶಾಂತಿಯ ಮಾರ್...
ಸರಿಯಾಗಿ ಎರಡು ವರ್ಷದ ಹಿಂದೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸುಮಾರು ನೂರು ಜನ ಸೇರಿದ್ದ ಸಭೆಯಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಿದೆ. ಅದು ನೇರವಾಗಿತ್ತು. ಅವರ ಇಡೀ ಆಶಾವಾದವನ್ನೆ, ಆದರ್ಶವನ್ನೆ, ವಾಸ್ತವದ ಹೆಸರಿನಲ್ಲ...
ನಂದಕುಮಾರ ಅವರು ಕರಾವಳಿ ಪರಿಚಯ ಮಾಡಿಸ್ತಿದಾರೆ. ಅನಿಲ್ ಅವರಂತೂ ಹನ್ನೆರಡೂ ಜ್ಯೋತಿರ್ಲಿಂಗಳ ದರ್ಶನ ಮಾಡಿಸಿ ಆಯ್ತು. ನಾನು ಅಷ್ಟೆಲ್ಲಾ ದೂರ ಹೋಗದೇ, ಬರೀ ನಮ್ಮೂರಿನ ಕೇಶವನ ಗುಡೀಗೆ ಕರ್ಕೊಂಡು ಹೋಗ್ತೀನಿ. ನೋಡ್ಬನ್ನಿ -...
ಮಲೆನಾಡಿನ ಮಳೆಯ ಹನಿಗಳ ನಡುವೆ ನನ್ನ ಬಾಲ್ಯದ ನೆನಪುಗಳನು ಮೆಲುಕು ಹಾಕುತ ಕುಳಿತಿದ್ದೆ,ನನ್ನ ಸ್ನೇಹಿತರ ನಡುವಿನ ಒಡನಾಟ,ಹರಟೆ,ಜಗಳ,ಎಲ್ಲದರ ನೆನಪು ಮಾಸಿ ಹೋಗದಂತೆ ಅಚ್ಚೆಯಾಗಿ ನನ್ನ ಈ ಮನದಲ್ಲಿ ಉಳಿದಿತ್ತು,ಅಂದು ಶನಿವಾರ...
ಇವತ್ತು ಆಫೀಸಿಂದ ಬರುವಾಗ ಜೋರು ಮಳೆ, ಹೆಲ್ಮೆಟ್ ತೆಗೆದು ಕೈಲಿಟ್ಟುಕೊಂಡು ನೆನಕೊಂಡು ಬಂದೆ. ಸಕ್ಕತ್ ಮಜಾ ಬಂತು. ನಿನ್ನೆ ಜಯಲಕ್ಷ್ಮಿ ಪಾಟೀಲ್ ಅವ್ರ ನಾಟಕ ನೋಡೋಕೆ ಹೋಗಿದ್ವಿ , ಚೆನ್ನಾಗಿತ್ತು. ಅವ್ರ್ಮನೆ ನಾಯಿ... ಅಲ್...
ಅಮೆರಿಕದ ಸುಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟನ “Stopping by Woods on a Snowy Evening” ಎನ್ನುವ ಕವನ ಅವನ ಬಹು ಚರ್ಚಿತ ಕವನಗಳಲ್ಲೊಂದು. ಈ ಕವನವನ್ನು ೧೯೨೨ ರಲ್ಲಿ ಬರೆದು ಬೆಳಕು ಹರಿಯುವಷ್ಟರಲ್ಲಿಯೇ ಆತ ಜಗತ್ತಿನ...
ಪುಷ್ಯ ಬಹುಳ ಪಂಚಮಿಯ ದಿನ ತ್ಯಾಗರಾಜರ ಆರಾಧನೆ ತಂಜಾವೂರಿನಿಂದ ಸುಮಾರು ಹದಿನೈದು ಕಿ.ಮಿ ತಿರುವಯ್ಯಾರಿನಲ್ಲಿ ನಡೆಯುತ್ತದೆ. ಅದು ತ್ಯಾಗರಾಜರ ಪುಣ್ಯತಿಥಿ. ಇಂಗ್ಲೀಶ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳ ಪೂರ್ವಾರ್ಧದಲ್ಲಿ...
ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಆದಿ ಶಂಕರರು ಸ್ಥಾಪಿಸಿದ ೪ ಪೀಠಗಳಗಳ್ಲಿ ಇದುನ್ನು ದಕ್ಷಿಣಾಮ್ನಾಯ ಪೀಠವೆ...
ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರ...
ಪ.ಪೂ. ಶ್ರೀ ಶ್ರೀಕಾಂತ ಗುರೂಜಿಯವರು ಪ.ಪೂ. ಶ್ರೀ ಶ್ರೀ ಶಂಕರಲಿಂಗ ಭಗವಾನರಿಂದ ಅನುಗ್ರಹವನ್ನು ಪಡೆದ ೧೨ನೇ ವರ್ಷದ ದಿನಾಚರಣೆಯನ್ನು ಮೈಸೂರಿನಲ್ಲಿ ದಿನಾಂಕ ೧೯-೦೫-೨೦೦೯ ರಂದು ಜಯಲಕ್ಷ್ಮೀಪುರಂನಲ್ಲಿರುವ ಪ್ರಸನ್ನ ಪಾರ್ವತ...
ಕರಾವಳಿಯ ಪ್ರಸಿದ್ಧ ಆರು ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿಗೆ ವಿಶೇಷ ಸ್ಥಾನ. ಏಕೆಂದರೆ ಇಲ್ಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಚೌತಿಯಂದು ಹಾಗೂ ಸಂಕಷ್ಟಿಯಂದು ೫೦೦೦೦ ಕ್ಕೂ ಮೇಲ್ಪಟ್ಟಿನ ಜನಸಾಗರ....