ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2009

ಮೇ 2009

೬೪೯ ಲೇಖನಗಳು

"ರಾಜ" ಕಾರಣದಲ್ಲಿ ಕುಮಾರಸ್ವಾಮಿ

ಉಮೇಶ್‌ ಕುಮಾರ್‍ ಶಿಮ್ಲಡ್ಕ ಮೇ ೧೭ ಬ್ಲಾಗ್ ೩,೫೨೯ ವೀಕ್ಷಣೆ

ದೇವೇಗೌಡರ ರಾಜಕೀಯ ಲೆಕ್ಕಾಚಾರದ ಬಗ್ಗೆ ರಾಜಕೀಯ ವಲಯ ಮಾತನಾಡತ್ತೆ. ಹಾಗಾದ್ರೆ ಈ ಸಲದ ಲೆಕ್ಕಾಚಾರ ಏನು ? ದೇವೇಗೌಡರು ತಮ್ಮ ಮಗನನ್ನೇಕೆ ಮುಂದೆ ಬಿಟ್ಟರು ? ಹಿಂದೆ ರಾಜ್ಯದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದಾಗಲೂ ಇದೇ ನಡೆಯ...

ಪಾರ್ಲಿಮೆಂಟ್ ಪೆಪ್ಪರ್‌ಮಿಂಟ್!

ಎಚ್. ಆನಂದರಾಮ ಶಾಸ್ತ್ರೀ ಮೇ ೧೭ ಪುಟ ೪೦ ವೀಕ್ಷಣೆ

ಆತ್ಮೀಯ ಓದುಗ ಮಿತ್ರರೇ, ನಮಸ್ಕಾರ. ಬೆನ್ನುಹಾಕಿ ಹೋದವನನ್ನು ಚೆನ್ನಾದ ನುಡಿಗಳಿಂದ ವಾಪಸ್ ಕರೆದಿದ್ದೀರಿ. ನೀವು ಪ್ರೀತಿಯ ಆಹ್ವಾನ ನೀಡಿ ಬರೆದ ಎಲ್ಲ ಪ್ರತಿಕ್ರಿಯೆಗಳನ್ನೂ ನಾನು ಓದಿದ್ದೇನೆ. ಇನ್ನು ಮುಂದೆಯೂ ನೀವು ಬರೆಯ...

ಮೆನ್ಸ್ ಪಾರ್ಲರ್

ಹರಿಹರಪುರಶ್ರೀಧರ್ ಮೇ ೧೭ ಬ್ಲಾಗ್ ೧,೫೬೧ ವೀಕ್ಷಣೆ

ಅನೇಕ ದಿನಗಳಿಂದ ನನ್ನನ್ನು ಬಲು ಆಕರ್ಷಿಸಿದ್ದ ಇಬ್ಬರು ತರುಣರನ್ನು ಇಂದು ಮಾತನಾಡಿಸಲು ಅವಕಾಶವಾಯ್ತು.ಸದಾ ಹಸನ್ಮುಖಿಗಳಾಗಿರುವ ಈ ಇಬ್ಬರು ತರುಣರು ತಾವು ಮಾಡುವ ಕಾಯಕದಲ್ಲಿ ಕಿಂಚಿತ್ ಬೇಸರಿಸದೆ ಅದೆಷ್ಟು ಜನ ಗಿರಾಕಿಗಳು...

ದೊಡ್ಡ ಆಲದ ಮರ ಧರೆಗೆ ಉರುಳಿದಾಗ...........

ಗುರುಪ್ರಸಾದ್ ಮೇ ೧೭ ಬ್ಲಾಗ್ ೩,೩೧೦ ವೀಕ್ಷಣೆ

ಶುಕ್ರವಾರ ಬೆಳಿಗ್ಗೆ... ನಾನು ಏಳುವುದು ತುಂಬ ತಡವಾಗಿತ್ತು....ರಾತ್ರಿ ಕೆಲಸ ಇತ್ತು ಅಂಥ ಲೇಟ್ ಆಗಿ ಮಕ್ಕೊಂಡಿದ್ದೆ.... ಬೆಳಿಗ್ಗೆ ಎದ್ದಾಗ 7:30 ಆಗಿತ್ತು... ಯಾಕೋ ಒಂದು ಥರ ಆಲಸ್ಯ....ಇವಾಗ ಏನು ವಾಕಿಂಗ್ ಗೆ ಹೋಗೋದ...

ಸದರ್ಜನೆ

Anantha Krishna K S ಮೇ ೧೭ ಉಲ್ಲೇಖಗಳು ೭೪೨ ವೀಕ್ಷಣೆ

ವರಂ ದಾರಿದ್ರ್ಯಮನ್ಯಾಯಪ್ರಭವಾದ್ವಿಭವಾದಿಹ ಕೃಶತಾಭಿಮತಾ ದೇಹೇ ಪೀನತಾ ನ ತು ಶೋಫತಃ

ಸದರ್ಜನೆ

Anantha Krishna K S ಮೇ ೧೭ ಉಲ್ಲೇಖಗಳು ೮೨೨ ವೀಕ್ಷಣೆ

ವರಂ ದಾರಿದ್ರಮನ್ಯಾಯಪ್ರಭವಾದ್ವಿಭವಾದಿಹ ಕೃಶತಾಭಿಮತಾ ದೇಹೇ ಪೀನತಾ ನ ತು ಶೋಫತಃ

ಚುನಾವಣೆ---ಪರಿಣಾಮ

umesh desai ಮೇ ೧೭ ಬ್ಲಾಗ್ ೮೬೪ ವೀಕ್ಷಣೆ

ಪರಿಣಾಮ ಹೊರಬಂದಿದೆ ಮತದಾರ ಮತ್ತೊಮ್ಮೆ ತನ್ನ ಪ್ರಭುತ್ವ ತೋರಿದ್ದಾನೆ.. ಯಾವ ಜಾತಿ,ಧರ್ಮ,ರಾಮ ಮಸೀದಿ ಅವನ ಮೇಲೆ ಪರಿಣಾಮ ಬೀರಿಲ್ಲ. ಅವನಿಗನಿಸಿದ್ದನ್ನು ನೇರವಾಗಿ ಹೇಳಿದ್ದಾನೆ ಅವನ ನೇರ ನುಡಿ ಹಲವ ರನ್ನು ಬೆಚ್ಚಿ ಬೀಳಿಸ...

ಹನಿಗವನದ ಅಣಿಮುತ್ತುಗಳು-೩

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೧೬ ಪುಟ ೩೨ ವೀಕ್ಷಣೆ

ಪ್ರತಿಯೊಬ್ಬರೂ ಸಾಯುತ್ತಾರೆ ಆದರೆ ಪ್ರತಿಯೊಬ್ಬರೂ ಜೀವಿಸುವುದಿಲ್ಲ! **** ಆಶಾವಾದಿ ರೆಕ್ಕೆಗಳನ್ನು ಬೆಳೆಸಿದರೆ ನಿರಾಶಾವಾದಿ ಊರುಗೋಲು ಖರೀದಿಸುತ್ತಾನೆ! **** ಕೊನೇ ಕ್ಷಣದ ತನಕ ಹೆಣಗಾಡುವುದು ಕೊನೆಯ ಕ್ಷಣದ ಬಳಿಕ ಹೆಣವ...

ಲಿನಕ್ಸಾಯಣ - ೬೦ - ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಓಂಶಿವಪ್ರಕಾಶ ಎಚ್ ಎಲ್ ಮೇ ೧೬ ಬ್ಲಾಗ್ ೩,೭೦೮ ವೀಕ್ಷಣೆ

ಉಬುಂಟು ೯.೦೪ ಕೈಗೆ ಸಿಕ್ಕಾಯ್ತು ಅನ್ನಿಸುತ್ತೆ ಹಲವರಿಗೆ.. ಕೆನಾನಿಕಲ್ ಕಂಪನಿ ಅದರ ಒಂದು ಪ್ರತಿಯನ್ನ ನನಗೂ ಕಳಿಕೊಟ್ಟಿದೆ. ಸರಿ, ಕೈಗೆ ಸಿ.ಡಿ ಎನೋ ಸಿಕ್ಕಿದೆ. ಹಳೆಯ ಉಬುಂಟುವಿನಿಂದ ೯.೦೪ ಆವೃತ್ತಿಗೆ ಹೇಗೆ ಅಪ್ಡೇಟ್ ಮ...

ಟೆಕಿ ಮತ್ತು ಭಾವಜೀವಿ

ಓಂಶಿವಪ್ರಕಾಶ ಎಚ್ ಎಲ್ ಮೇ ೧೬ ಬ್ಲಾಗ್ ೨,೪೩೮ ವೀಕ್ಷಣೆ

ಟೆಕಿಯು ಭಾವಜೀವಿಯಾಗಿಯೂ ಕನಸುಗಳ ಸುತ್ತ ತನ್ನ ಅರಮನೆಯನ್ನು ಕಟ್ಟುತ್ತಾ ಕವನದ ಭಾವದಲ್ಲಿಯೇ ತನ್ನ ಭಾವನೆಯನ್ನು ಇತರರೊಡನೆ ಹಂಚಿಕೊಂಡಾಗ ಅವನೂ ಒಬ್ಬ ಮನುಷ್ಯನಿರಬಹುದಲ್ಲಾ ಎಂದು ನಿಮಗನಿಸುವುದಿಲ್ಲವೇ?

ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಮಗನಿರುತ್ತಾನೆ!!!

ಆಸು ಹೆಗ್ಡೆ ಮೇ ೧೬ ಬ್ಲಾಗ್ ೧,೨೭೨ ವೀಕ್ಷಣೆ

ಇನ್ನು ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಅಲ್ಲಿ ಮಗನಿರುತ್ತಾನೆ "ಅಪ್ಪಾ ದೊಡ್ಡಾಟ ಮುಗೀತು ಮನೇಗೆ ಹೋಗೋಣ ಬಾ" ಅನ್ನುತ್ತಾನೆ ಇನ್ನೊಬ್ಬ ಅಪ್ಪನ ಮುಖಕ್ಕೆ ತನ್ನ ತವರೂರಿನಲ್ಲೇ ಆಯ್ತು ಮಂಗಳಾರತಿ ಮತದಾರ ಕೇಳಿದ ಸಾಕ...

ಹೀಗೇ ಸುಮ್ಮನೆ . .

ಮರಿಜೋಸೆಫ್ ಮೇ ೧೬ ಬ್ಲಾಗ್ ೧,೩೬೦ ವೀಕ್ಷಣೆ

ಈ ಹೊತ್ತಿಗೆ ನಾನು ಸಂಪದ ಸದಸ್ಯನಾಗಿ ೨ ವರ್ಷ ೨ ಗಂಟೆಗಳಾದವು. ಈ ಕಟ್ಟೆಯಲ್ಲಿ ಮಾಹಿತಿಗಳ ಆದಾನ ಪ್ರದಾನಗಳ ಪ್ರಕ್ರಿಯೆಯಲ್ಲಿ ಆಗಾಗ್ಗೆ ತೊಡಗಿಸಿಕೊಂಡಿದ್ದೇನೆ.

ಹೀಗೊಂದಿಷ್ಟು ಪ್ರಮಾಣವಚನಗಳು .

ವಿನಯ ಮೇ ೧೬ ಪುಟ ೩೯ ವೀಕ್ಷಣೆ

ಈಗಾಗಲೇ ಯಾರು ಸರ್ಕಾರ ರಚಿಸಬಹುದು ಎಂಬುದರ ಸ್ಪಷ್ಟ ಅಲ್ಲದಿದ್ದರೂ ,ಚಿತ್ರಣ ದೊರಕಿದೆ ನಮಗೆ .ಸರ್ಕಾರ ಎಂದ ಮೇಲೆ ಮಂತ್ರಿ ಮಂಡಲ ಇರಲೇಬೇಕು .ಮಂತ್ರಿಮಂಡಲ ರಚಿಸಬೇಕಾದರೆ ಮಂತ್ರಿಗಳೆಲ್ಲರೂ ಪ್ರಮಾಣ ವಚನ ಸ್ವೀಕರಿಸಲೇಬೇಕು....

ನಾ ಕಂಡ ಹೃದಯ

ಗುರುಪ್ರಸಾದ್.ಎಸ್ ಮೇ ೧೬ ಬ್ಲಾಗ್ ೧,೫೪೬ ವೀಕ್ಷಣೆ

ಅಂದು ನನ್ನ 10 ತರಗತಿ ಮುಗಿದು ಪ್ರಥಮ ಪಿಯುಸಿ ಗೆ ಕಾಲೇಜ್ ಸೇರಿಕೊಂಡೆ.ಮೊದಮೊದಲು ಹೆದರಿದರು ನಂತರ ನನ್ನ ಸ್ನೇಹಿತರ ಒಗ್ಗಟು ನಿಂದ ಅ ಹೆದರಿಕೆ ದೂರವಯಿತು.ನಂತರ ಹಾಗೆ ನಮ್ಮ ಓದು ಮುಂದುವರೀತು.ಕ್ರಿಕೆಟ್ ಆಟದಲ್ಲಂತೂ ನಮ್ಮ...

ನಾನು ನೋಡಿದ ಹುಡುಗಿ !!!

ಬಶೀರ್ ಕೊಡಗು ಮೇ ೧೬ ಬ್ಲಾಗ್ ೪,೧೪೦ ವೀಕ್ಷಣೆ

ನನಗೊಂದು ಅರ್ಧ ಅಂಗಿ ಸಿಕ್ತು. (ಹರಿದ ಅಂಗಿಯಲ್ಲ). ದುಬಾಯಿನಲ್ಲಿ ಭೇಟಿಯಾದ ನನ್ನ ದೂರದ ನೆಂಟರೊಬ್ಬರು ಪದೇ ಪದೇ ಮನೆಗೆ ಕರೆಯುತ್ತಿದ್ದರು! ಹಾಗೆ ಸುಮ್ಮನೆ ನೆಂಟನಾಗಿ ನಾನು ಅವರ ಮನೆಗೆ ಹೋದೆ! ಅಲ್ಲಿ ಅವರು ಅವರ ಅಣ್ಣನ ಮ...

ನೀವು ಕೇಳಿದಿರಿ - ೧ . ೪

ವಿನಯ ಮೇ ೧೬ ಪುಟ ೪೨ ವೀಕ್ಷಣೆ

*ಮಹಾಚುನಾವಣೆ ,ಈ ಬಾರಿ ಮಹಿಳೆಯರ ಕೈ ಅಲ್ಲಿ ಆಡಳಿತ . -ಅಯ್ಯೋ ಬೆಪ್ಪೆ ಇದುವರೆಗೂ ಇದ್ದದ್ದು ಅವರ 'ಕೈ' ಅಲ್ಲೇ ಅಲ್ಲವೇ ? ++++ *ಜೈ ಹೋ ಅನ್ನಬೇಕೋ ಅಥ್ವಾ ಜಯ ಪೋ ಎನ್ನಬೇಕೋ ಎಂದು ಮೇ ೧೬ ನಂತರ ಹೇಳುತ್ತೇನೆ ಅಂದ್ರಂತೆ '...