ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2009

ಮೇ 2009

೬೪೯ ಲೇಖನಗಳು

ಸೈಕಲ್ ಹಾದಿ ಮಾಡುವಾಗ ಮೂಡುವ ಸಮಸ್ಯೆಗಳು

muralihr ಮೇ ೧೫ ಪುಟ ೬೭ ವೀಕ್ಷಣೆ

ನಮ್ಮ ಬೆಂಗಳೂರಿನ ಜಯನಗರ ಮತ್ತು ಬಸವನಗುಡಿ ರಸ್ತೆಯಲ್ಲಿ ಸೈಕಲ್ ಹಾದಿ ಮಾಡುತ್ತಿದ್ದೇವೆ. ಈ ಒಂದು ಪ್ರಯತ್ನದಲ್ಲಿ ನಮಗೆ ಎದುರಾಗುವ ಅಡ್ಡಿಗಳನ್ನು ಒಂದು ನಕ್ಷೆಯಲ್ಲಿ ಸಂಕ್ಷಿಪ್ತವಾಗಿ ಇಲ್ಲಿ ಕೂಡಿ ಹಾಕಿದ್ದೇವೆ. ಸಂಪದಿಗರ...

ನನಗನ್ನಿಸಿದ್ದನ್ನ ಹೇಳ್ತಿದ್ದೀನಿ... ಒಪ್ಪಿದರೆ ಒಪ್ಕೋ ...ಇಲ್ಲಾಂದ್ರೆ ಬಿಡು

ಭವಾನಿ ಲೋಕೇಶ್ ಮೇ ೧೫ ಬ್ಲಾಗ್ ೮,೩೪೧ ವೀಕ್ಷಣೆ

ಯಾಕೋ ಗೊತ್ತಿಲ್ಲ, ಈ ವಿಚಾರ ಗೊತ್ತಾಗಿ ಇಷ್ಟು ದಿನಾಗಳಾದ್ರೂ ನನ್ನ ಮನಸಲ್ಲಿ ಬಂದ ಭಾವನೆಗಳನ್ನು ಹಂಚಿಕೊಳ್ಳದೆ , ನಿನ್ನೊಂದಿಗೆ ಹೇಳದೆ ಇರೋಕಾಗ್ತಿಲ್ಲ ನಂಗೆ . ಚಿತ್ರರಂಗಕ್ಕೆ ಮಾತ್ರವಲ್ಲ, ನಮ್ಮೆಲ್ಲರ ಮನೆಯ ಮಗಳಂತಿದ್ದ...

ಆ ಫೋಟೋಗ್ರಾಫರ್

ಉದಯ್ ಇಟಗಿ ಮೇ ೧೫ ಪುಟ ೭೮ ವೀಕ್ಷಣೆ

“ನಾನೊಂದು ಫೋಟೋ ತೆಗಿಸಬೇಕಾಗಿದೆ” ಹೇಳಿದೆ. ಆ ಫೋಟೋಗ್ರಾಫರ್ ಆಸಕ್ತಿಯಿಲ್ಲದೆ ಸುಮ್ಮನೆ ಒಮ್ಮೆ ನನ್ನ ನೋಡಿದ. ಅವನಿಗೆ ವಿಜ್ಞಾನಿಗಳಿಗಿರುವಂತೆ ಗುಳಿಬಿದ್ದ ಕಣ್ಣುಗಳಿದ್ದವಾದ್ದರಿಂದ ಆ ಬೂದು ಬಣ್ಣದ ಸೂಟಿನಲ್ಲಿ ಮತ್ತಷ್ಟು...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೫ ಬ್ಲಾಗ್ ೧,೬೮೭ ವೀಕ್ಷಣೆ

ನನ್ನವಳಿಗೆ ಮೊಬೈಲ್ ಎಂದರೆ ಮಹಾ ಸಿಟ್ಟು! ಏಕೆಂದರೆ ಅವಳ ಜೊತೆಗಿಂತ ಮೊಬೈಲ್ ನಲ್ಲೆ ನನ್ನ ಮಾತು ಹೆಚ್ಚು!! ------------- ಮೊದಲು ನನ್ನವಳ ಕೈ ಸೇರಬೇಕು ದಿನ ಪತ್ರಿಕೆ! ಒಂದು ಕ್ಷಣ ರಾಶಿ ಫಲದ ಮೇಲೆ ಕಣ್ಣಾಡಿಸಲು ಮಾತ್ರಕ...

ಬ೦ದೇಬಿಡ್ತಲ್ಲ ಮೇ ಹದಿನಾರು

PARANJAPE KN ಮೇ ೧೫ ಪುಟ ೩೧ ವೀಕ್ಷಣೆ

ಪರೀಕ್ಷೆ ಬರೆದು ರಿಜಲ್ಟಿಗೆ ಕಾಯುವ ಹುಡುಗನ೦ತೆ, ತಿ೦ಗಳು ತು೦ಬಿದ ಬಸುರಿಯ೦ತೆ ಚಡಪಡಿಕೆ, ನೋವು, ವೇದನೆ, ಹೀಗಿದೆ ವಿವಿಧ ಪಕ್ಷಗಳ ಹುರಿಯಾಳುಗಳ ಗತಿ-ಸ್ಥಿತಿ ಪೈಲ್ಸ್ ಪೇಶೆ೦ಟಿನ೦ತೆ ಕೂತಲ್ಲಿ ಕೂರಲಾಗುತ್ತಿಲ್ಲ, ನಿಲ್ಲಲಾಗ...

ಹಾಳಾದ ನಿಗೂಢತೆ

ಶ್ರೀಹರ್ಷ ಸಾಲಿಮಠ ಮೇ ೧೫ ಪುಟ ೪೪ ವೀಕ್ಷಣೆ

ಯಾಣ ಕೇವಲ ಒಂದು ಪಿಕ್‍ನಿಕ್ ತಾಣವಲ್ಲ. ಅದೊಂದು ಕ್ಷೇತ್ರ. ಆದಿಶಂಕರರೂ ಸೇರಿದಂತೆ ಅನೇಕರು ಇಲ್ಲಿ ತಪಸ್ಸು ಮಾಡಿದ್ದಾರಂತೆ. ಶಿವನ ಜಟೆಯಿಂದ ನೀರು ಇಳಿದಂತೆ ಬೆಟ್ಟದ ಮೇಲಿನ ಬಂಡೆಯೊಳಗೆ ನೀರು ಜಿನುಗುತ್ತದೆ. ಅಷ್ಟು ಮೇಲಕ್...

ಉತ್ಸಾಹ

ಮಾನಸ ಜಿ ಎನ್ ಮೇ ೧೫ ಉಲ್ಲೇಖಗಳು ೮೦೭ ವೀಕ್ಷಣೆ

ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು, ಕಲ್ಲಿದ್ದಲ ಕಾವಾಗಬೇಕು.

ಕಷ್ಟ - ಸುಖ

ಮಾನಸ ಜಿ ಎನ್ ಮೇ ೧೫ ಉಲ್ಲೇಖಗಳು ೭೮೩ ವೀಕ್ಷಣೆ

ಕಷ್ಟ-ಸುಖ ಬಂದಂತೆ ಅದನ್ನು ನಿಭಾಯಿಸಿಕೊಂಡು ಹೋಗುವುದೇ ನಿಜವಾದ ಉತ್ತಮ ಜೀವನ.

ನೀವು ಕೇಳಿದಿರಿ - ೧ . ೩

ವಿನಯ ಮೇ ೧೪ ಪುಟ ೩೬ ವೀಕ್ಷಣೆ

*ಆಂಟನಿ ಪ್ರಧಾನಿ ಆಗೋದಾದ್ರೆ ಓಕೆ ಅಂದ್ರಂತೆ ಎಡರಂಗ ! - 'ಅಂಟಿ',ನೀ ಅಂತ ಕೇಳಿಸಿಕೊಂಡ ಜಯಕ್ಕ , ನಾ ಒಲ್ಲೆ ಅಂದ ಬಿಟ್ರಂತೆ.ಹಿ ಹೀ ++++++ *ಏನ್ ಆಣೋ ಇದು, ರಾಯಲ್ ಚಾಲೆಂಜರ್ಸ್ ಈ ಪಾಟಿ ಆಡೋಕೆ ಹತ್ಯಾರೆ? -ದೀಪ ಆರೋ ಮು...

‘ರೆಡ್ಡಿಮೇಷ್ಟ್ರು’ ಮತ್ತು ನಾನು

Dr.B.R.Satyanarayana ಮೇ ೧೪ ಪುಟ ೬೩ ವೀಕ್ಷಣೆ

ಕ್ರಿ.ಶ.೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರಗೆ ಮಾತ್ರ ಉದ್ಯೋಗ. ನಂತರ ಕಾಲ ಕಳೆಯುವುದು ಬಹಳ ಕಷ್ಟವಾಗುತ್ತಿತ್ತು. ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಬ...

ಚುನಾವಣೆ

amg ಮೇ ೧೪ ಬ್ಲಾಗ್ ೧,೨೬೮ ವೀಕ್ಷಣೆ

ಹದಿನೈದನೇ ಚುನಾವಣೆ ತರುವುದೇ ಬದಲಾವಣೆ ಅರಿಯುವರೇ ಚುನಾಯಿತರು ತಮ್ಮ ಹೊಣೆ ಬಿಡುವರೇ ಜನರ ಹಣದ ಭಕ್ಷಣೆ ಮಾಡುವರೇ ಆಡಳಿತದ ನಿರ್ವಹಣೆ ಸಿಗುವುದೇ ಜನರಿಗೆ ರಕ್ಷಣೆ ತಪ್ಪುವುದೇ ಬಡವರ ಬವಣೆ -amg

ಸದಾಸಂ ಬಗೆಗೆ ಮಾಹಿತಿ

ಗೋವಿಂದ ಭಟ್ ಮೇ ೧೪ ಬ್ಲಾಗ್ ೧,೩೪೮ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಸದಾಸಂ ನನಗೆ ಊರುಗೋಲು. ಹದಿನೇಳು ವರ್ಷಗಳ ಹಿಂದೆ ಹಾರು ಯಂತ್ರದ ಅಪಘಾತವೊಂದರಲ್ಲಿ ಸಿಲುಕಿ ಸೊಂಟ ಪುಡಿಯಾದ ಕಾರಣ ಓಡಾಟಕ್ಕೆ ಕಷ್ಟವಾಗುತಿತ್ತು. ಮಳೆಗಾಲದಲ್ಲಂತೂ ತೋಟಕ್ಕೆ ಹೋಗಲಾರದೆ ಪೂರ್ತಿ ಸೋತು...

ಹೀಗೇಕಾಯಿತು?! (ಬೇತಾಳ ಕಥೆ)

ಎಚ್. ಆನಂದರಾಮ ಶಾಸ್ತ್ರೀ ಮೇ ೧೪ ಪುಟ ೫೨ ವೀಕ್ಷಣೆ

ಛಲ ಬಿಡದ ತ್ರಿವಿಕ್ರಮನು ’ಚಂದಮಾಮ’ ಸಂಪಾದಕರ ಆಣತಿಯಂತೆ ಮತ್ತೆ ಮರದ ಬಳಿಬಂದು ಮರದಲ್ಲಿದ್ದ ಶವವನ್ನು ಹೆಗಲಿಗೇರಿಸಿಕೊಂಡು ಮುನ್ನಡೆದನು. ಶವದಲ್ಲಿದ್ದ ಬೇತಾಳವು, ’ಬೆನ್ನು ಬಿಡದ ಬೇತಾಳ’ ಎಂಬ ಗಾದೆಯಂತೆ ಯಥಾಪ್ರಕಾರ ತ್ರಿ...

ನಿಗೂಢವಾಗೇ ಇರಲು ಬಿಡಿ!!

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೧೪ ಪುಟ ೩೫ ವೀಕ್ಷಣೆ

ಜೀವನ ಸು೦ದರವಾದದ್ದು. ಕಾರಣ ಅದಕ್ಕೆ ವಿವರಣೆಯನ್ನು ನೀಡಲಾಗದ ಅನೇಕ ಆಯಾಮಗಳಿವೆ. ಅದೇ ಅದರ ಶ್ರೀಮ೦ತಿಕೆ. ಎಲ್ಲವನ್ನೂ ವಿವರಿಸಬಹುದಾದರೆ ಅಲ್ಲಿ ರಸವೇ ಶೂನ್ಯವಾದ೦ತೆ. ವಿವರಿಸಲ್ಪಟ್ಟ ಜೀವನ ನಿಮಗೆ ಬೇಸರ, ಹತಾಶೆಯನ್ನು, ಮಾ...

ಹೆಸರಿನ ಮಹತ್ವ

ಹರಿಹರಪುರಶ್ರೀಧರ್ ಮೇ ೧೪ ಬ್ಲಾಗ್ ೨,೫೭೦ ವೀಕ್ಷಣೆ

ಹಿಂದಿನಕಾಲದಲ್ಲಿ ಕೆಲವು ವರ್ಗಗಳಲ್ಲಿ ಅಡ್ಡಾದಿಡ್ಡಿ ಹೆಸರು ಇಟ್ಟಿದ್ದರೆ ಮುಂದುವರೆದ ಇಂದಿನ ದಿನಗಳಲ್ಲಿ ನಾಜೂಕಾಗಿ ಏನೇನೋ ಹೆಸರಿಡುವುದು ರೂಡಿಗೆ ಬಂದಿದೆ. ಆದರೆ ದೇವರ ಹೆಸರುಗಳನ್ನು ಮಕ್ಕಳಿಗೆ ನಾಮಕರಿಸುತ್ತಿದ್ದುದು ಸ...

ಹಾಸ್ಯ ೨

sb1966 ಮೇ ೧೪ ಬ್ಲಾಗ್ ೧,೦೫೬ ವೀಕ್ಷಣೆ

೩ ಇನ್ಸ್ಪ್ಟೆಕ್ಟರ್: ಲೋ ಕರಿಯಪ್ಪ, ಯಾರೋ ಅದು ಒಳಗೆ ಹಾಕಿದೀಯ? ಕಾ.ಕ: ಅದೂ, ಅನುಮಾನದ ಮೇಲೆ ಅರೆಷ್ಟ್ ಮಾಡೀನಿ ಸಾ... ಇನ್ಸ್ಪ್ಟೆಕ್ಟರ್: ಏನೋ ನಿನ್ನ ಅನುಮಾನ? ಕಾ.ಕ: ಅವ್ನು ಮಾಮೂಲು ಕೊಡ್ತಾನೋ ಇಲ್ಲ್ವೋ ಅನ್ನೋದೇ ಅನುಮ...

ನಾವ್ ಸಿಂಗಪುರ್ ಮಾಡೋ ಸಿದ್ಧತೆಲಿ ಇದೀವ್ರಿ. ಸದ್ಯಕ್ಕೆ ನಾವ್ ಇರೋದ್ ಇಂಗೆನೆಯ !

Venkatesh/ವೆಂಕಟೇಶ್/ಹೊರಂಲವೆಂ ಮೇ ೧೪ ಪುಟ ೩೪ ವೀಕ್ಷಣೆ

ಇದೇನು ಅಂತ್ ಕೇಳ್ರಿ. ಅದೇ ನಮ್ ಮುಂಬೈ ನಗರದ ’ ಘಾಟ್ಕೋಪರ್ ರೈಲ್ವೆ ಸ್ಟೇಶನ್ ’ ಕಣ್ರಿ. ಇಲ್ಲಿ ನಮ್ ಹಸ್ಗ್ಳುದಿನವೆಲ್ಲಾ ಮಲ್ಗಿ, ಅದೂ-ಇದು ತಿಂದು ಹಾಲ್ ಕೊಡ್ತಾವ್ರ್ರಿ. ಬದಿನಾಗ್ ಐತಲ್ರಿ, ಹುಲ್ಲಿನ್ ಬಣ್ವಿ ನೋಡೀರಲ್ಲ...